ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
ಕೋರ್ಸ್ ಟ್ರೈಲರ್: ಆಯಿಸ್ಟರ್ ಅಣಬೆ ಕೃಷಿ ಕೋರ್ಸ್. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಆಯಿಸ್ಟರ್ ಅಣಬೆ ಕೃಷಿ ಕೋರ್ಸ್

4.4 ರೇಟಿಂಗ್ 9.1k ರಿವ್ಯೂಗಳಿಂದ
2 hr 16 min (7 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.

ಕೇವಲ ₹399/ತಿಂಗಳಿಗೆ ಎಲ್ಲಾ 500+ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (cancel anytime)

ಕೋರ್ಸ್ ಬಗ್ಗೆ

ನಿಮ್ಮ ಸ್ವಂತ ಅಣಬೆ ಕೃಷಿ ಬಿಸಿನೆಸ್‌ ಪ್ರಾರಂಭಿಸಲು ನಿಮಗೆ ಸಂಪೂರ್ಣ ಪ್ರಾಕ್ಟಿಕಲ್‌ ಮಾಹಿತಿ ನೀಡಲು ಈ ಆಯಿಸ್ಟರ್ ಮಶ್ರೂಮ್ ಕೃಷಿ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಆರೋಗ್ಯಕರ ಮತ್ತು ಸಾವಯವ ಆಹಾರಕ್ಕೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಇತ್ತೀಚಿನ ವರ್ಷಗಳಲ್ಲಿ ಅಣಬೆ ಕೃಷಿ ಮಹತ್ವ ಪಡೆದುಕೊಂಡಿದೆ. ಜಾಗತಿಕ ಅಣಬೆ ಮಾರುಕಟ್ಟೆಯು 2027 ರ ವೇಳೆಗೆ $69.3 ಶತಕೋಟಿ ಮೌಲ್ಯವನ್ನು ತಲುಪುವ ನಿರೀಕ್ಷೆಯಿದೆ. ಭಾರತದಲ್ಲೂ ಅಣಬೆ ಉದ್ಯಮ ಸಿಕ್ಕಾಪಟ್ಟೆ ಬೆಳೇಯುತ್ತಿದೆ. ಈ ಉದ್ಯಮದಲ್ಲಿ ಹೂಡಿಕೆ ಮಾಡಲು ಬಯಸುವ ಉದ್ಯಮಿಗಳಿಗೆ ಇದು ಲಾಭದಾಯಕ ಅವಕಾಶವನ್ನು ಒದಗಿಸುತ್ತದೆ.

ನಮ್ಮ ಈ  ಆಯಿಸ್ಟರ್ ಮಶ್ರೂಮ್ ಫಾರ್ಮಿಂಗ್ ಕೋರ್ಸ್, ಅಣಬೆ ಕೃಷಿ ಬಿಸಿನೆಸ್  ಪ್ರಾರಂಭಿಸಲು ಅಗತ್ಯವಿರುವ ಪ್ರಾಯೋಗಿಕ ಜ್ಞಾನವನ್ನು ನಿಮಗೆ ಒದಗಿಸುತ್ತದೆ. ಫಾರ್ಮ್  ಸೆಟ್ ಅಪ್ ಮಾಡುವುದು, ಸರಿಯಾದ ಸಬ್ಸ್ಟ್ರೇಟ್ ಆಯ್ಕೆ ಮಾಡುವುದು, ಕೊಯ್ಲು ಮಾಡುವುದು, ಪ್ಯಾಕೇಜಿಂಗ್ ಮಾಡುವುದು ಮತ್ತು  ಅಣಬೆಗಳನ್ನು ಮಾರಾಟ ಮಾಡುವುದು ಮುಂತಾದ ಎಲ್ಲವನ್ನೂ ಈ ಕೋರ್ಸ್ ಒಳಗೊಂಡಿದೆ. ಸಾಮಾನ್ಯ ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ಮತ್ತು ಇಳುವರಿಯನ್ನು ಹೆಚ್ಚಿಸುವ ತಂತ್ರಗಳನ್ನು ಕೂಡ ಈ ಕೋರ್ಸ್ ಒಳಗೊಂಡಿದೆ. 

ಈ ಕೋರ್ಸ್‌  ಮೂಲಕ, ನೀವು ಅಣಬೆ ಕೃಷಿ ಬಿಸಿನೆಸ್ ಬಗ್ಗೆ, ಅದರ ಅವಕಾಶಗಳ ಬಗ್ಗೆ ಮತ್ತು ಯಶಸ್ವಿ ಬಿಸಿನೆಸ್  ಪ್ರಾರಂಭಿಸಲು ಮತ್ತು ನಡೆಸಲು ಅಗತ್ಯವಿರುವ ವಿವಿಧ ಹಂತಗಳ ಬಗ್ಗೆ ಸಮಗ್ರ ತಿಳುವಳಿಕೆಯನ್ನು ಪಡೆಯುತ್ತೀರಿ. ನಿಮ್ಮ ಎಲ್ಲಾ ಸಂದೇಹವನ್ನು ಪರಿಹರಿಸಲು ನಿಮಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
7 ಅಧ್ಯಾಯಗಳು | 2 hr 16 min
17m 47s
play
ಚಾಪ್ಟರ್ 1
ಮೂಲ ಮಾಹಿತಿ

ಸಿಂಪಿ ಮಶ್ರೂಮ್ ಕೃಷಿಯ ಮೂಲಭೂತ ಅಂಶಗಳನ್ನು ಕಲಿಯಿರಿ, ಸರಿಯಾದ ಸಬ್ ಸ್ಟೇಟ್ ಅನ್ನು ಗುರುತಿಸುವುದರಿಂದ ಹಿಡಿದು ಗರಿಷ್ಠ ಇಳುವರಿಗಾಗಿ ಸೂಕ್ತವಾದ ವಾತಾವರಣದ ವರೆಗೆ ಎಲ್ಲವನ್ನು ತಿಳಿಯಿರಿ.

17m 50s
play
ಚಾಪ್ಟರ್ 2
ಘಟಕ ವಿನ್ಯಾಸ ಮತ್ತು ಕೊಯ್ಲು

ಉತ್ತಮ ಗುಣಮಟ್ಟವನ್ನು ಮತ್ತು ಇಳುವರಿಯನ್ನು ಖಚಿತಪಡಿಸಿಕೊಳ್ಳಲು ಅಣಬೆ ಕೃಷಿ ಘಟಕಗಳ ವಿನ್ಯಾಸದ ಬಗ್ಗೆ ಮತ್ತು ಕೊಯ್ಲು ತಂತ್ರಗಳ ಬಗ್ಗೆ ವಿವರವಾಗಿ ತಿಳಿಯಿರಿ.

13m 47s
play
ಚಾಪ್ಟರ್ 3
ಪ್ಯಾಕಿಂಗ್ ವಿಧಾನ

ತಾಜಾತನವನ್ನು ಕಾಪಾಡುವ ಮತ್ತು ಶೆಲ್ಫ್ ಜೀವಿತಾವಧಿಯನ್ನು ವಿಸ್ತರಿಸುವ ತಂತ್ರಗಳನ್ನು ಒಳಗೊಂಡಂತೆ ಅಣಬೆ ಕೃಷಿಯಲ್ಲಿ ಬಳಸಲಾಗುವ ವಿಭಿನ್ನ ಪ್ಯಾಕಿಂಗ್ ವಿಧಾನಗಳನ್ನು ಅನ್ವೇಷಿಸಿ.

18m 56s
play
ಚಾಪ್ಟರ್ 4
ಸ್ಪಾನ್ನಿಂಗ್ ಪ್ರೋಸೆಸ್

ಸಿಂಪಿ ಅಣಬೆಗಳ ಸ್ಪಾವ್ನಿಂಗ್ ಪ್ರಕ್ರಿಯೆಯ ಬಗ್ಗೆ ಮತ್ತು ಯಶಸ್ವಿ ಮಶ್ರೂಮ್ ಕೃಷಿಗಾಗಿ ಉತ್ತಮ-ಗುಣಮಟ್ಟದ ಸ್ಪಾನ್ ಅನ್ನು ಹೇಗೆ ರಚಿಸುವುದು ಎಂಬುದರ ಬಗ್ಗೆ ತಿಳಿಯಿರಿ.

9m 20s
play
ಚಾಪ್ಟರ್ 5
ಡಾರ್ಕ್ ರೂಮ್ ವ್ಯವಸ್ಥೆ

ಮಶ್ರೂಮ್ ಕೃಷಿಯಲ್ಲಿ ಅತ್ಯುತ್ತಮ ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು ಹೇಗೆ ನಿರ್ಮಿಸುವುದು ಮತ್ತು ನಿರ್ವಹಿಸುವುದು ಸೇರಿದಂತೆ ಡಾರ್ಕ್ ರೂಮ್ ವ್ಯವಸ್ಥೆಯ ಪ್ರಯೋಜನಗಳನ್ನು ಅನ್ವೇಷಿಸಿ.

13m 55s
play
ಚಾಪ್ಟರ್ 6
ಕ್ರಾಪ್ಪಿಂಗ್ ರೂಮ್ ವ್ಯವಸ್ಥೆ

ಗರಿಷ್ಟ ಎಫಿಶಿಯೆನ್ಸಿ ಗಾಗಿ ಕ್ರಾಪಿಂಗ್ ಕೋಣೆಯನ್ನು ವಿನ್ಯಾಸಗೊಳಿಸುವುದು ಮತ್ತು ನಿರ್ವಹಿಸುವುದು ಸೇರಿದಂತೆ ಇದರಲ್ಲಿ ಬಳಸುವ ವಿವಿಧ ಕ್ರಾಪಿಂಗ್ ರೂಮ್ ವ್ಯವಸ್ಥೆಗಳ ಬಗ್ಗೆ ತಿಳಿಯಿರಿ.

42m 47s
play
ಚಾಪ್ಟರ್ 7
ಮಾರ್ಕೆಟಿಂಗ್ ಮತ್ತು ಸರ್ಕಾರಿ ಸೌಲಭ್ಯ

ಮಶ್ರೂಮ್ ಉತ್ಪನ್ನಗಳ ಮಾರ್ಕೆಟಿಂಗ್ ತಂತ್ರಗಳ ಬಗ್ಗೆ ಮತ್ತು ನಿಮ್ಮ ಅಣಬೆ ಕೃಷಿ ಬಿಸಿನೆಸ್ ಅನ್ನು ಬೆಂಬಲಿಸುವ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ತಿಳಿಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಕೃಷಿಯಲ್ಲಿ ಆಸಕ್ತಿ ಹೊಂದಿರುವ ಯಾವುದೇ ವ್ಯಕ್ತಿ
  • ಸ್ವಯಂ ಉದ್ಯೋಗ ಪ್ರಾರಂಭಿಸಲು ಬಯಸುವವರು
  • ಸಾವಯವ ಕೃಷಿಯಲ್ಲಿ ಆಸಕ್ತಿ ಹೊಂದಿರುವವರು
  • ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಗಳಿಸಲು ಬಯಸುವವರು
  • ಅಣಬೆ ಕೃಷಿಯ ಬಗ್ಗೆ ಸಮಗ್ರ ಜ್ಞಾನ ಪಡೆಯಲು ಬಯಸುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಅಣಬೆ ಕೃಷಿಯ ಮೂಲಭೂತ ಅಂಶಗಳು
  • ಅಣಬೆ ಕೃಷಿಗೆ ಸೂಕ್ತವಾದ ಸ್ಥಳ, ಶೆಡ್ ನಿರ್ಮಾಣ
  • ತಾಪಮಾನ ಮತ್ತು ತೇವಾಂಶ ನಿಯಂತ್ರಣ
  • ವಿವಿಧ ಸಬ್ಸ್ಟ್ರೇಟ್‌ಗಳು, ಅವುಗಳ ಆಯ್ಕೆ, ತಯಾರಿಕೆ
  • ಅಣಬೆ ಬೀಜಗಳನ್ನು ಬಿತ್ತುವ ವಿಧಾನ ಮತ್ತು ಆರೈಕೆ
  • ಕೊಯ್ಲು , ಪ್ಯಾಕಿಂಗ್‌ ಮತ್ತು ಮಾರಾಟ ತಂತ್ರಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
31 January 2025
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಆಯಿಸ್ಟರ್ ಅಣಬೆ ಕೃಷಿ ಕೋರ್ಸ್

₹399 799
discount-tag-small50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ