ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
1,199
discount-tag-small67% ಡಿಸ್ಕೌಂಟ್
ಕೋರ್ಸ್ ಟ್ರೈಲರ್: ಪರ್ಸನಲ್‌ ಲೋನ್‌ಗೆ ಅರ್ಜಿ ಸಲ್ಲಿಸುತ್ತೀರಾ? ನೀವು ಅರ್ಜಿ ಸಲ್ಲಿಸುವ ಮೊದಲು ಇದನ್ನು ವೀಕ್ಷಿಸಿ!. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಪರ್ಸನಲ್‌ ಲೋನ್‌ಗೆ ಅರ್ಜಿ ಸಲ್ಲಿಸುತ್ತೀರಾ? ನೀವು ಅರ್ಜಿ ಸಲ್ಲಿಸುವ ಮೊದಲು ಇದನ್ನು ವೀಕ್ಷಿಸಿ!

4.8 ರೇಟಿಂಗ್ 31.4k ರಿವ್ಯೂಗಳಿಂದ
53 min (5 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
1,199
discount-tag-small67% ಡಿಸ್ಕೌಂಟ್
ಕೋರ್ಸ್ ಬಗ್ಗೆ

ವೈಯಕ್ತಿಕ ಸಾಲಗಳ ನಿರಾಕರಣೆಯಿಂದ ನೀವು ಬೇಸತ್ತು ಹೋಗಿದ್ದೀರಾ? ನಿಮ್ಮ ಹಣಕಾಸಿನ ಭವಿಷ್ಯದ ಮೇಲೆ ಹಿಡಿತ ಸಾಧಿಸಲು ಮತ್ತು ನಿಮ್ಮ ಕನಸುಗಳನ್ನು ನನಸಾಗಿಸಲು ಆಸಕ್ತಿ ಇದೆಯಾ? ಹಾಗಿದ್ದರೆ ಇಲ್ಲಿ ನೋಡಿ! ನಮ್ಮ “ವೈಯಕ್ತಿಕ ಸಾಲ”ವನ್ನು ಪಡೆದುಕೊಳ್ಳುವ ಪ್ರಕ್ರಿಯೆ ಬಗ್ಗೆ ತಿಳಿಸುವ ಕೋರ್ಸ್‌ ಅನ್ನು ವೀಕ್ಷಿಸಿ. 

ನಮ್ಮ ಈ ಕೋರ್ಸ್‌ ನಲ್ಲಿ ನಿಮ್ಮ ಕ್ರೆಡಿಟ್‌ ಸ್ಕೋರ್‌ ಹೇಗೆ ಸುಧಾರಣೆ ಮಾಡಬೇಕು, ಯಾವ ಡಾಕ್ಯುಮೆಂಟೇಶನ್‌ ಅಗತ್ಯವಿದೆ ಮತ್ತು ನಿಮ್ಮನ್ನು ಕಡಿಮೆ ಅಪಾಯದ ಸಾಲಗಾರನಾಗಿ ಹೇಗೆ ಪ್ರಸ್ತುತ ಪಡಿಸುವುದು ಎಂಬ ಅಂಶಗಳು ಲಭ್ಯವಿದೆ. ಇದಲ್ಲದೇ ವೈಯಕ್ತಿಕ ಸಾಲವನ್ನು ಪಡೆಯುವ ಬಗ್ಗೆ ಒಳ ಮತ್ತು ಹೊರಗಿನ ಮಾಹಿತಿಯನ್ನು ಕಲಿಯುವಿರಿ. 

ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ರೀತಿಯ ವೈಯಕ್ತಿಕ ಸಾಲಗಳನ್ನು ಸಹ ನಾವು ಕವರ್‌ ಮಾಡುತ್ತೇವೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಯಾವುದು ಉತ್ತಮ ಎಂದು ನಿರ್ಧರಿಸಲು ನಮ್ಮ ಮಾರ್ಗದರ್ಶಕರು ಸಹಾಯ ಮಾಡುತ್ತಾರೆ. ನಮ್ಮ ಪರಿಣಿತ ಬೋಧಕರು ಸಾಲ ನೀಡುವ ಉದ್ಯಮದಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿದ್ದಾರೆ. ಅವರ ಜ್ಞಾನ ಮತ್ತು ಯಶಸ್ಸಿನ ತಂತ್ರಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಾರೆ. 

ನೀವು ಮೊದಲ ಬಾರಿಗೆ ಸಾಲ ಪಡೆದುಕೊಳ್ಳುವವರಾಗಿರಲಿ ಅಥವಾ ಮರುಹಣಕಾಸು ಮಾಡಲು ಬಯಸುತ್ತಿರಲಿ, ಈ ಕೋರ್ಸ್ ಅನ್ನು ನಿಮಗೆ ವೈಯಕ್ತಿಕ ಸಾಲಕ್ಕಾಗಿ ಅನುಮೋದನೆ ಪಡೆಯಲು ಅಗತ್ಯವಿರುವ ಪರಿಕರಗಳು ಮತ್ತು ಮಾಹಿತಿಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಅದಲ್ಲದೇ, ಈ ಕೋರ್ಸ್‌ ಕಂಪ್ಲೀಟ್‌ ಮಾಡುವ ಮೂಲಕ ನೀವು ವೈಯಕ್ತಿಕ ಸಾಲಗಳ ಮೇಲೆ ವಿಶ್ವಾಸವನ್ನು ಪಡೆದುಕೊಳ್ಳುತ್ತೀರಿ. ಇನ್ನು ಮುಂದೆ ವೈಯಕ್ತಿಕ ಸಾಲಕ್ಕಾಗಿ ಕಾಯುವ ಅಗತ್ಯವಿಲ್ಲ!

ನಮ್ಮೊಂದಿಗೆ ಸೇರಿಕೊಂಡು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವ ಸೀಕ್ರೆಟ್‌ಗಳನ್ನು ಈಗಲೇ ಅನ್‌ಲಾಕ್‌ ಮಾಡಿ! ಇಂದೇ ನಮ್ಮ ಕೋರ್ಸ್‌ಗೆ ನೋಂದಾಯಿಸಿಕೊಂಡು ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಿ. ನಿಮ್ಮ ಭವಿಷ್ಯದ ಹಣಕಾಸಿನ ವಿಚಾರದಲ್ಲಿ ಉನ್ನತವಾದ ಯೋಜನೆಗಳನ್ನು ಹೊಂದಲು ಈಗಲೇ ಕೋರ್ಸ್‌ಗೆ ನೋಂದಾಯಿಸಿಕೊಳ್ಳಿ!

 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
5 ಅಧ್ಯಾಯಗಳು | 53 min
11m 25s
play
ಚಾಪ್ಟರ್ 1
ಪರ್ಸನಲ್ ಲೋನ್ ಪರಿಚಯ

ವೈಯಕ್ತಿಕ ಸಾಲದ ಮೂಲಭೂತ ಅಂಶಗಳನ್ನು ಅನ್‌ಲಾಕ್‌ ಮಾಡಿ ಮತ್ತು ಅಪ್ಲೈ ಮಾಡುವುದು ಹೇಗೆ ಎಂದು ತಿಳಿಯಿರಿ

6m 33s
play
ಚಾಪ್ಟರ್ 2
ಪರ್ಸನಲ್ ಲೋನ್ ಪಡೆಯಲು ಬೇಕಿರುವ ದಾಖಲೆಗಳು ಮತ್ತು ಅರ್ಹತೆ

ವೈಯಕ್ತಿಕ ಸಾಲಗಳಿಗೆ ಅಗತ್ಯ ದಾಖಲೆ ಮತ್ತು ಅರ್ಹತೆಯ ಮಾನದಂಡಗಳನ್ನು ತಿಳಿದುಕೊಳ್ಳುವುದು

9m 10s
play
ಚಾಪ್ಟರ್ 3
ಪರ್ಸನಲ್ ಲೋನ್ ಪಡೆಯುವ ಮುನ್ನ ಗಮನಿಸಬೇಕಿರುವ ಅಂಶಗಳು

ಪರ್ಸನಲ್‌ ಲೋನ್‌ಗೆ ಅಪ್ಲೈ ಮಾಡುವ ಮೊದಲು ಗಮನಹರಿಸಬೇಕಾದ ವಿಷಯಗಳ ಬಗ್ಗೆ ತಿಳಿದುಕೊಳ್ಳಿ

3m 53s
play
ಚಾಪ್ಟರ್ 4
ಪರ್ಸನಲ್ ಲೋನ್ ಸಿಗುವ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

ವೈಯಕ್ತಿಕ ಸಾಲಕ್ಕೆ ಅನುಮೋದನೆ ಪಡೆಯುವ ನಿಮ್ಮ ಅವಕಾಶಗಳನ್ನು ಹೆಚ್ಚಸಲು ಸಲಹೆ ಮತ್ತು ತಂತ್ರಗಳ ಬಗ್ಗೆ ಮಾಹಿತಿ

20m 19s
play
ಚಾಪ್ಟರ್ 5
ಪರ್ಸನಲ್ ಲೋನ್ ಬಗ್ಗೆ ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು

ಪರ್ಸನಲ್‌ ಲೋನ್‌ ಕುರಿತು ಇರುವ ಅನುಮಾನಗಳು ಮತ್ತು ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಿ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಬಯಸುತ್ತಿರುವ ವ್ಯಕ್ತಿಗಳು
  • ಅನುಮೋದನೆ ಪಡೆಯುವ ಅವಕಾಶಗಳನ್ನು ಸುಧಾರಿಸಲು ಬಯಸುವ ಮೊದಲ ಬಾರಿಗೆ ಸಾಲ ಪಡೆದುಕೊಳ್ಳಲು ಬಯಸುವವರು
  • ವೈಯಕ್ತಿಕ ಸಾಲಕ್ಕಾಗಿ ಹಿಂದೆ ನಿರಾಕರಣೆ ಪಡೆದುಕೊಂಡ ವ್ಯಕ್ತಿಗಳು, ನಿರಾಕರಣೆಗೆ ಕಾರಣ ಹುಡುಕಲು ಬಯಸುವ ವ್ಯಕ್ತಿಗಳು
  • ತಮ್ಮ ಅಸ್ತಿತ್ವದಲ್ಲಿರುವ ವೈಯಕ್ತಿಕ ಸಾಲಗಳನ್ನು ಉತ್ತಮ ನಿಯಮಗಳಿಗಾಗಿ ಮರುಹಣಕಾಸು ಮಾಡಿಕೊಳ್ಳಲು ಬಯಸುವ ವ್ಯಕ್ತಿಗಳು
  • ತಮ್ಮ ಹಣಕಾಸಿನ ಭವಿಷ್ಯದ ಮೇಲೆ ಹಿಡಿತ ಸಾಧಿಸಲು ಮತ್ತು ತಮ್ಮ ಗುರಿಗಳನ್ನು ಸಾಧಿಸಲು ಬಯಸುವ ಜನರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ನಿಮ್ಮ ಕ್ರೆಡಿಟ್‌ ಸ್ಕೋರ್‌ ಸುಧಾರಣೆ ಮಾಡಿ, ವೈಯಕ್ತಿಕ ಸಾಲಕ್ಕೆ ಅನುಮೋದನೆ ಪಡೆಯುವ ಸಾಧ್ಯತೆ ಹೆಚ್ಚಿಸುವ ಬಗೆ ಹೇಗೆ
  • ವಿವಿಧ ರೀತಿಯ ವೈಯಕ್ತಿಕ ಸಾಲಗಳ ಲಭ್ಯತೆ ಮತ್ತು ಯಾವುದು ನಿಮಗೆ ಅತ್ಯುತ್ತಮ ಎಂದು ತಿಳಿಯಿರಿ
  • ಪರ್ಸನಲ್‌ ಲೋನ್‌ ಅಪ್ಲಿಕೇಶನ್‌ ಗೆ ಅಗತ್ಯವಿರುವ ಡಾಕ್ಯುಮೆಂಟ್‌ ಮತ್ತು ಕಡಿಮೆ ಅಪಾಯದ ಸಾಲಗಾರ ಎಂದು ಹೇಗೆ ತೋರಿಸಿಕೊಳ್ಳುವುದು
  • ಸಾಲ ನೀಡುವ ಉದ್ಯಮದಲ್ಲಿ ವರ್ಷಗಳ ಅನುಭವ ಹೊಂದಿರುವ ತಜ್ಞರಿಂದ ಒಳಗಿನ ತಂತ್ರ ಮತ್ತು ಸಲಹೆಗಳು
  • ಸಾಲದಾತರೊಂದಿಗೆ ಪರಿಣಾಮಕಾರಿಯಾಗಿ ಸಂವಹಣ ಮಾಡುವುದು ಮತ್ತು ನಿಮ್ಮ ವೈಯಕ್ತಿಕ ಸಾಲಕ್ಕಾಗಿ ಉತ್ತಮ ನಿಯಮಗಳ ಮಾತುಕತೆ ಮಾಡುವುದು ಹೇಗೆ?
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
3 November 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Prasanna's Honest Review of ffreedom app - Tumakuru ,Telangana
Prasanna
Tumakuru , Telangana
Naveen's Honest Review of ffreedom app - Davanagere ,Karnataka
Naveen
Davanagere , Karnataka
Basappa's Honest Review of ffreedom app - Mysuru ,Karnataka
Basappa
Mysuru , Karnataka
Manohar setharaman mandan's Honest Review of ffreedom app - Uttara Kannada ,Karnataka
Manohar setharaman mandan
Uttara Kannada , Karnataka
LOKESH D's Honest Review of ffreedom app - Bengaluru City ,Karnataka
LOKESH D
Bengaluru City , Karnataka
shivashankara aradhya m r's Honest Review of ffreedom app - Chamarajnagar ,Karnataka
shivashankara aradhya m r
Chamarajnagar , Karnataka
Mohan Babu's Honest Review of ffreedom app - Bengaluru City ,Karnataka
Mohan Babu
Bengaluru City , Karnataka
Thyagaraja G 's Honest Review of ffreedom app - Ballari ,Karnataka
Thyagaraja G
Ballari , Karnataka
Shivkumar  's Honest Review of ffreedom app - Bengaluru City ,Karnataka
Shivkumar
Bengaluru City , Karnataka
Bhyresha 's Honest Review of ffreedom app - Tumakuru ,Karnataka
Bhyresha
Tumakuru , Karnataka

ಪರ್ಸನಲ್‌ ಲೋನ್‌ಗೆ ಅರ್ಜಿ ಸಲ್ಲಿಸುತ್ತೀರಾ? ನೀವು ಅರ್ಜಿ ಸಲ್ಲಿಸುವ ಮೊದಲು ಇದನ್ನು ವೀಕ್ಷಿಸಿ!

1,199
67% ಡಿಸ್ಕೌಂಟ್
₹399
1,199
discount-tag-small67% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ