ಕೃಷಿಯಲ್ಲಿ ಕೀಟ ನಿಯಂತ್ರಣ ಮತ್ತು ರೋಗ ನಿರ್ವಹಣೆಯ ಬಗ್ಗೆ ತಿಳಿದುಕೊಳ್ಳಲು ಬಯಸುವವರಿಗೆ ffreedom appನಲ್ಲಿ ಲಭ್ಯವಿರುವ ಕೀಟ/ರೋಗ ನಿಯಂತ್ರಣ ಕೋರ್ಸ್ ಅತ್ಯುತ್ತಮ ಆಯ್ಕೆಯಾಗಿದೆ. ಕೀಟ ಮತ್ತು ರೋಗ ನಿಯಂತ್ರಣವನ್ನು ಹೇಗೆ ಮಾಡುವುದು ಎಂಬುದರ ಬಗ್ಗೆ ಜೊತೆಗೆ ಕೀಟ ನಿರ್ವಹಣೆಯ ಪ್ರಯೋಜನಗಳ ಬಗ್ಗೆ ನಮ್ಮ ಈ ಸಮಗ್ರ ಕೋರ್ಸ್ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ.
ಈ ಕೋರ್ಸ್ ಕೃಷಿಯಲ್ಲಿ ಕೀಟ ನಿಯಂತ್ರಣ ಮಾಡುವ ಬಗ್ಗೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ತಿಳಿಸುತ್ತದೆ ಜೊತೆಗೆ ಕೀಟ ನಿರ್ವಹಣೆ ತಂತ್ರಗಳನ್ನು ಒಳಗೊಂಡಂತೆ ಇನ್ನೂ ಹಲವಾರು ವಿಷಯಗಳನ್ನು ತಿಳಿಸಿಕೊಡುತ್ತದೆ. ಕೃಷಿಯಲ್ಲಿ ಕೀಟ ಮತ್ತು ರೋಗ ನಿಯಂತ್ರಣವನ್ನು ಮಾಡುವ ನಿಟ್ಟಿನಲ್ಲಿ ಇತ್ತೀಚಿನ ತಾಂತ್ರಿಕ ಪ್ರಗತಿಗಳ ಬಗ್ಗೆ ಸಹ ನೀವು ಈ ಕೋರ್ಸ್ ಮೂಲಕ ಕಲಿಯಬಹುದು. ಈ ಮೂಲಕ ನೀವು ಉತ್ತಮ ಕೃಷಿಯನ್ನು ಮಾಡಿ ಅದರಿಂದ ಉತ್ತಮ ಇಳುವರಿಯನ್ನು ಪಡೆಯಬಹುದು.
ಅತ್ಯಂತ ಅನುಭವಿ ಮಾರ್ಗದರ್ಶಕರಾದ ಡಾ. ಡಿ ರಾಜಣ್ಣ ಅವರು ಈ ಕೋರ್ಸ್ ಅನ್ನು ಮುನ್ನಡೆಸುತ್ತಾರೆ. ಅವರು ಈ ಕ್ಷೇತ್ರದಲ್ಲಿ ವರ್ಷಗಳ ಅನುಭವವನ್ನು ಹೊಂದಿದ್ದಾರೆ ಮತ್ತು ಅವರು ಕೃಷಿಯಲ್ಲಿ ಕೀಟ ನಿಯಂತ್ರಣಕ್ಕಾಗಿ ಸುಸ್ಥಿರ ಪರಿಹಾರಗಳನ್ನು ಒದಗಿಸಲು ಹಲವಾರು ಸಂಶೋಧನೆಯನ್ನು ಮಾಡಿದ್ದಾರೆ. ತಮ್ಮ ಕಠಿಣ ಪರಿಶ್ರಮ ಮತ್ತು ಪರಿಣತಿಯಿಂದಾಗಿ ಅವರು ಕೀಟ ನಿರ್ವಹಣೆ ಕ್ಷೇತ್ರದಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಬದಲಾವಣೆಯನ್ನು ಮಾಡಲು ಬಯಸುವ ವ್ಯಕ್ತಿಗಳಿಗೆ ಈ ಕೋರ್ಸ್ ಉತ್ತಮ ಆಯ್ಕೆಯಾಗಿದೆ. ಸರಿಯಾದ ಜ್ಞಾನ ಮತ್ತು ಪರಿಣತಿಯೊಂದಿಗೆ, ನೀವು ಸಹ ಕೃಷಿಯಲ್ಲಿ ಕೀಟ ಮತ್ತು ರೋಗ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಮಾಡಬಹುದು ಮತ್ತು ಉತ್ತಮ ಇಳುವರಿಯನ್ನು ಪಡೆಯಬಹುದು. ಉದ್ಯಮದ ತಜ್ಞರಿಂದ ಕಲಿಯಲು ಮತ್ತು ಯಶಸ್ವಿಯಾಗಿ ಕೀಟ ಮತ್ತು ರೋಗ ನಿಯಂತ್ರಣವನ್ನು ಮಾಡಲು ಇಂದೇ ನಮ್ಮ ಈ ಕೋರ್ಸ್ ನೊಂದಾಯಿಸಿಕೊಳ್ಳಿ!
ಕೃಷಿಯಲ್ಲಿ ಕೀಟ ಮತ್ತು ರೋಗಗಳನ್ನು ನಿಯಂತ್ರಣ ಮಾಡುವ ತಂತ್ರಗಳ ಬಗ್ಗೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಅವಲೋಕನವನ್ನು ಪಡೆಯಿರಿ.
ಕೋರ್ಸ್‌ನುದ್ದಕ್ಕೂ ನಿಮಗೆ ಮಾರ್ಗದರ್ಶನ ನೀಡುವ ಅನುಭವಿ ಮತ್ತು ಜ್ಞಾನವುಳ್ಳ ಮಾರ್ಗದರ್ಶಕರನ್ನು ಭೇಟಿ ಮಾಡಿ ಮತ್ತು ಅವರಿಂದ ಸ್ಫೂರ್ತಿ ಮತ್ತು ಪ್ರೇರಣೆ ಪಡೆಯಿರಿ.
ಕೀಟ ನಿಯಂತ್ರಣದ ಪ್ರಾಮುಖ್ಯತೆ, ಕೀಟಗಳ ವಿಧಗಳು ಮತ್ತು ಬೆಳೆಗಳ ಮೇಲೆ ಅವುಗಳ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಿ ಜೊತೆಗೆ ಕೀಟ ನಿಯಂತ್ರಣ ವಿಧಾನಗಳನ್ನು ತಿಳಿಯಿರಿ.
ಕೀಟ ನಿಯಂತ್ರಣದಲ್ಲಿ ಮೂಗಿನ ಔಷಧಿಗಳ ಪ್ರಯೋಜನಗಳನ್ನು ಅನ್ವೇಷಿಸಿ. ಅದನ್ನು ನಿರ್ವಹಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿಯಿರಿ.
ಬೆಳೆಗಳ ಮೇಲೆ ಪರಿಣಾಮ ಬೀರುವ ವಿವಿಧ ರೀತಿಯ ಪತಂಗಗಳ ಬಗ್ಗೆ ಮತ್ತು ಬೆಳೆ ಹಾನಿಯನ್ನು ತಡೆಗಟ್ಟಲು ಪರಿಣಾಮಕಾರಿ ನಿಯಂತ್ರಣ ವಿಧಾನಗಳ ಬಗ್ಗೆ ತಿಳಿಯಿರಿ.
ಕಬ್ಬಿನ ಮೇಲೆ ದಾಳಿ ಮಾಡುವ ಸಾಮಾನ್ಯ ಕೀಟಗಳನ್ನು ಗುರುತಿಸಿ ಮತ್ತು ಇಳುವರಿ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಲು ಪರಿಣಾಮಕಾರಿ ನಿಯಂತ್ರಣ ವಿಧಾನಗಳ ಬಗ್ಗೆ ಕಲಿಯಿರಿ.
ಬೆಳೆಗಳ ಮೇಲೆ ಹುಳುಗಳ ದಾಳಿಯ ಬಗ್ಗೆ ಮತ್ತು ಅವುಗಳ ಮುತ್ತಿಕೊಳ್ಳುವಿಕೆಯನ್ನು ತಡೆಗಟ್ಟಲು ಮತ್ತು ಉಂಟಾಗುವ ಹಾನಿಯನ್ನು ನಿಯಂತ್ರಿಸಲು ತಂತ್ರಗಳನ್ನು ತಿಳಿಯಿರಿ.
ಪಪ್ಪಾಯಿ ಬೆಳೆಯನ್ನು ಬಾಧಿಸುವ ಸಾಮಾನ್ಯ ಕೀಟಗಳ ಬಗ್ಗೆ ಮತ್ತು ಸಾವಯವ ಮತ್ತು ರಾಸಾಯನಿಕ ನಿಯಂತ್ರಣ ವಿಧಾನಗಳನ್ನು ಬಳಸಿಕೊಂಡು ಅವುಗಳನ್ನು ನಿರ್ವಹಿಸುವುದರ ಬಗ್ಗೆ ತಿಳಿಯಿರಿ.
ಭತ್ತದ ಬೆಳೆಗಳನ್ನು ಬಾಧಿಸುವ ವಿವಿಧ ರೀತಿಯ ರೋಗಗಳ ಬಗ್ಗೆ, ಅವುಗಳ ಲಕ್ಷಣಗಳ ಬಗ್ಗೆ ಮತ್ತು ಅವುಗಳನ್ನು ನಿಯಂತ್ರಿಸುವ ಬಗ್ಗೆ ತಿಳಿಯಿರಿ.
ದಾಳಿಂಬೆ ಬೆಳೆಗಳನ್ನು ಬಾಧಿಸುವ ಸಾಮಾನ್ಯ ರೋಗಗಳು, ಅವುಗಳ ಲಕ್ಷಣಗಳು ಮತ್ತು ಬೆಳೆ ನಷ್ಟವನ್ನು ತಡೆಗಟ್ಟಲು ಪರಿಣಾಮಕಾರಿ ನಿರ್ವಹಣೆಯ ತಂತ್ರಗಳ ಬಗ್ಗೆ ತಿಳಿಯಿರಿ.
- ಬೆಳೆ ಇಳುವರಿಯನ್ನು ಹೆಚ್ಚಿಸಲು ಬಯಸುವ ರೈತರು ಮತ್ತು ಕೃಷಿಕರು
- ಸಸ್ಯದ ಆರೋಗ್ಯದ ಬಗ್ಗೆ ಆಸಕ್ತಿ ಹೊಂದಿರುವ ತೋಟಗಾರಿಕಾ ತಜ್ಞರು ಮತ್ತು ತೋಟಗಾರರು
- ಕೃಷಿ ವಿಸ್ತರಣಾ ಕೆಲಸಗಾರರು ಮತ್ತು ಸಲಹೆಗಾರರು
- ಕೃಷಿ ಅಥವಾ ತೋಟಗಾರಿಕೆ ಪದವಿಗಳನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು
- ಉದ್ಯಮದ ಒಳನೋಟಗಳ ಬಗ್ಗೆ ತಿಳಿಯಲು ಬಯಸುವ ಅಗ್ರಿಬಿಸಿನೆಸ್ ವೃತ್ತಿಪರರು
- ಸಾಮಾನ್ಯ ಬೆಳೆ ಕೀಟಗಳು ಮತ್ತು ರೋಗಗಳ ಗುರುತಿಸುವಿಕೆ ಮತ್ತು ಅದರ ನಿರ್ವಹಣೆ
- ಇಂಟಿಗ್ರೇಟೆಡ್ ಪೆಸ್ಟ್ ಮ್ಯಾನೇಜ್ಮೆಂಟ್ ಮೂಲಕ ಪರಿಣಾಮಕಾರಿಯಾಗಿ ಕೀಟಗಳ ನಿಯಂತ್ರಣ ಮಾಡುವ ವಿಧಾನಗಳು
- ಜೈವಿಕ, ರಾಸಾಯನಿಕ ಕೀಟ ನಿಯಂತ್ರಣದ ಪ್ರಿನ್ಸಿಪಲ್ ಗಳು
- ಕೀಟ ಮತ್ತು ರೋಗಗಳಿಗೆ, ಸಸ್ಯಗಳು ಹೊಂದಿರುವ ರೋಗನಿರೋಧಕ ಶಕ್ತಿ ಬಗ್ಗೆ ಮಾಹಿತಿ
- ಬೆಳೆ ಹಾನಿಯ ಅಪಾಯವನ್ನು ಕಡಿಮೆ ಮಾಡಲು ಕ್ರಮಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...