ffreedom app ನ "ಪಿಎಂ ಸೂರ್ಯ ಘರ್ ಯೋಜನೆ: ನಿಮ್ಮ ಮನೆಗೆ ಉಚಿತ ವಿದ್ಯುತ್ ಪಡೆಯಿರಿ" ಕೋರ್ಸ್ ಗೆ ಸುಸ್ವಾಗತ. ಈ ಕೋರ್ಸ್ ಮೂಲಕ ಪಿಎಂ ಸೂರ್ಯ ಘರ್ ಯೋಜನೆಯಿಂದ ನಿಮ್ಮ ಮನೆಗೆ ಉಚಿತ ವಿದ್ಯುತ್ ಪಡೆಯುವುದನ್ನು ಮತ್ತು ಆದಾಯ ಗಳಿಸುವುದನ್ನು ಕಲಿಯುತ್ತೀರಿ. ಸೋಲಾರ್ ಎನರ್ಜಿ ಎಕ್ಸ್‌ಪರ್ಟ್ ಮಧುರನಾಥ್ ಈ ಕೋರ್ಸ್‌ನಲ್ಲಿ ನಿಮ್ಮ ಮಾರ್ಗದರ್ಶಕರು.
ಪ್ರಧಾನ ಮಂತ್ರಿ ಸೂರ್ಯಘರ್ ಕೇಂದ್ರ ಸರ್ಕಾರ ಅತ್ಯಂತ ಮಹತ್ವದ ಸ್ಕೀಮ್. ಮನೆಗಳ ಮೇಲ್ಚಾವಣಿಯಲ್ಲಿ ಸೋಲಾರ್ ಅಳವಡಿಸುವ ಮೂಲಕ ಉಚಿತ ವಿದ್ಯುತ್ ಒದಗಿಸುವ ಯೋಜನೆ ಇದು. ನವೀಕರಿಸಬಹುದಾದ ಇಂಧನ ಬಳಕೆ ಹೆಚ್ಚಿಸುವುದು, ವಿದ್ಯುತ್ ಬಿಲ್ ಕಡಿಮೆ ಮಾಡುವ ಮೂಲಕ ಮೂಲಕ ಬಡ ಮತ್ತು ಮಧ್ಯಮ ವರ್ಗದವರಿಗೆ ನೆರವಾಗುವುದು ಮತ್ತು ಗ್ರಾಮೀಣ ಪ್ರದೇಶಗಳ ವಿದ್ಯುತ್ ಸೌಲಭ್ಯವನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶಗಳು.
ಈ ಯೋಜನೆ ಅಡಿ ಅರ್ಹ ಫಲಾನುಭವಿಗಳಿಗೆ ತಮ್ಮ ಮನೆ ಮೇಲ್ಛಾವಣಿಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆಗೆ ಕೆಂದ್ರ ಸರ್ಕಾರದಿಂದ ಸಬ್ಸಿಡಿ ನೆರವು ಸಿಗುತ್ತದೆ. ಅಗತ್ಯ ಬಿದ್ದಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲದ ನೆರವು ಲಭಿಸಲಿದೆ. ಒಮ್ಮೆ ಸೋಲಾರ್ ಘಟಕ ಸ್ಥಾಪಿಸಿದರೆ ಬರೋಬ್ಬರಿ 25 ವರ್ಷಗಳ ಕಾಲ ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ. ಇದರಿಂದ ಪ್ರತೀ ಕುಟುಂಬಕ್ಕೆ ವಿದ್ಯುತ್ ಬಿಲ್‌ನಲ್ಲಿ ವರ್ಷಕ್ಕೆ ₹15,000 ಯಿಂದ ₹18,000 ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಅಗತ್ಯತೆಗಿಂತ ಹೆಚ್ಚಿನ ವಿದ್ಯುತನ್ನು ಮಾರಾಟ ಮಾಡಿ ಹಣ ಕೂಡ ಗಳಿಸಬಹುದು.
ಈ ಕೋರ್ಸ್‌ನಲ್ಲಿ ನೀವು, ಸೋಲಾರ್ ಎನರ್ಜಿ ಅಂದರೆ ಏನು? ಪಿಎಂ ಸೂರ್ಯ ಘರ್ ಯೋಜನೆಯ ಕಾರ್ಯನಿರ್ವಹಣೆ, ಈ ಸರ್ಕಾರಿ ಯೋಜನೆ ಪಡೆಯಲು ಬೇಕಾದ ಅರ್ಹತೆಗಳು, ಅಗತ್ಯ ಬಂಡವಾಳ ಮತ್ತು ಸಬ್ಸಿಡಿ, ಯೋಜನೆಗೆ ಅರ್ಜಿ ಸಲ್ಲಿಸುವಿಕೆ, ಸೋಲಾರ್ ಪ್ಯಾನಲ್ ಅಳವಡಿಕೆ ಮತ್ತು ನಿರ್ವಹಣೆ ಮತ್ತು ಈ ಯೋಜನೆ ಅಡಿ ಸೋಲಾರ್ ಪ್ಯಾನಲ್ ಅಳವಡಿಸಿದರೆ ಸಿಗುವ ಆದಾಯ ಮತ್ತು ಲಾಭದ ಬಗ್ಗೆ ಸಂಪೂರ್ಣವಾಗಿ ಕಲಿಯುತ್ತೀರಿ. ಹೀಗಾಗಿ ಈಗಲೇ ಸಂಪೂರ್ಣ ಕೋರ್ಸ್ ವೀಕ್ಷಿಸಿ, ಈ ಯೋಜನೆಯ ಲಾಭ ಪಡೆದುಕೊಳ್ಳಿ.
ಈ ಮಾಡ್ಯೂಲ್‌ನಲ್ಲಿ ಪಿಎಂ ಸೂರ್ಯ ಘರ್ ಯೋಜನೆಯ ಗುರಿಗಳು, ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ತಿಳಿಯಿರಿ
ಈ ಮ್ಯಾಡ್ಯೂಲ್ ಈ ಕೋರ್ಸ್‌ನಲ್ಲಿ ನಿಮಗೆ ಗೈಡ್ ಮಾಡಲಿರುವ ಮಾರ್ಗದರ್ಶಕರ ಬಗ್ಗೆ ತಿಳಿಯಿರಿ
ಈ ಮಾಡ್ಯೂಲ್ ನಲ್ಲಿ ಸೋಲಾರ್ ಎನರ್ಜಿ ಅಂದರೆ ಏನು? ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನುತಿಳಿಯಿರಿ
ಈ ಮಾಡ್ಯೂಲ್ ನಲ್ಲಿ ಸೂರ್ಯ ಘರ್ ಯೋಜನೆ ಹೇಗೆ ಕಾರ್ಯನಿರ್ವಹಣೆ ಮಾಡುತ್ತೆ ಅನ್ನುವುದನ್ನು ತಿಳಿಯಿರಿ
ಈ ಮಾಡ್ಯೂಲ್ ನಲ್ಲಿ ಗ್ರಿಡ್-ಕನೆಕ್ಟೆಡ್ ಮತ್ತು ಆಫ್-ಗ್ರಿಡ್ ಸಿಸ್ಟಮ್ಸ್ ಬಗ್ಗೆ ತಿಳಿಯಿರಿ
ಈ ಮಾಡ್ಯೂಲ್ ನಲ್ಲಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಬೇಕಿರುವ ಅರ್ಹತೆ ಮತ್ತು ಸೈಟ್ ಮೌಲ್ಯಮಾಪನದ ಬಗ್ಗೆ ತಿಳಿಯಿರಿ
ಈ ಮಾಡ್ಯೂಲ್ ನಲ್ಲಿ ಅಗತ್ಯ ಬಂಡವಾಳ ಮತ್ತು ಲಭ್ಯವಿರುವ ಸರ್ಕಾರಿ ಪ್ರೋತ್ಸಾಹಗಳು ಮತ್ತು ಹಣಕಾಸಿನ ನೆರವು ಬಗ್ಗೆ ತಿಳಿಯಿರಿ
ಈ ಮಾಡ್ಯೂಲ್ ನಲ್ಲಿ ಹಂತ-ಹಂತದ ಮಾರ್ಗದರ್ಶನದೊಂದಿಗೆ ಯೋಜನೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕಲಿಯಿರಿ
ಈ ಮಾಡ್ಯೂಲ್ ನಲ್ಲಿ ಸೋಲಾರ್ ಪ್ಯಾನಲ್ ಅವಳಡಿಕೆ ಮತ್ತು ಅದರ ನಿರ್ವಹಣೆಯನ್ನು ತಿಳಿಯಿರಿ
ಈ ಮಾಡ್ಯೂಲ್ ನಲ್ಲಿ ನಿಮ್ಮ ಹೂಡಿಕೆಯ ಮೇಲಿನ ಆದಾಯ, ಲಾಭ ಮತ್ತು ವಿದ್ಯುತ್ ಬಿಲ್ ಉಳಿತಾಯದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತದೆ
ಈ ಮಾಡ್ಯೂಲ್ ನಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿದ ಮೇಲೆ ಎದುರಾಗುವ ಸವಾಲುಗಳು ಮತ್ತು ಪರಿಹಾರಗಳನ್ನು ತಿಳಿಯಿರಿ
- ಎಲ್ಲಾ ಬಡ ಮತ್ತು ಮಧ್ಯಮ ವರ್ಗದ ಜನರು
- ವಿದ್ಯುತ್ ಬಿಲ್ ಕಡಿಮೆ ಮಾಡಲು ಬಯಸುವ ವ್ಯಕ್ತಿಗಳು
- ಇಂಧನ ಸ್ವಾವಲಂಬಿಯಾಗಲು ಬಯಸುವ ಮನೆ ಮಾಲೀಕರು
- ಬಾವಿ ನೀರಾವರಿ ವೆಚ್ಚ ಕಡಿಮೆ ಮಾಡಲು ಬಯಸುವ ರೈತರು
- ಸೋಲಾರ್ ಫ್ಯಾನಲ್ ಅಳವಡಿಕೆ ಬಿಸಿನೆಸ್ ಮಾಡುತ್ತಿರುವರು
- ಸೋಲಾರ್ ಬಳಕೆಯನ್ನು ಪ್ರೋತ್ಸಾಹಿಸುವ ಪರಿಸರ ಕಾರ್ಯಕರ್ತರು
- ಪಿಎಂ ಸೂರ್ಯಘರ್ ಯೋಜನೆಯ ಸಂಪೂರ್ಣ ಚಿತ್ರಣ
- ಸೂರ್ಯಘರ್ ಯೋಜನೆಯ ಆರ್ಥಿಕ ಪ್ರಯೋಜನಗಳು
- ಅರ್ಹತಾ ಮಾನದಂಡಗಳು ಮತ್ತು ಅಗತ್ಯ ಬಂಡವಾಳ
- ಸರ್ಕಾರಿ ಸಬ್ಸಿಡಿ ಮತ್ತು ಬೆಂಬಲ
- ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ
- ಸೋಲಾರ್ ಎನರ್ಜಿ ಬಗ್ಗೆ ಆಳವಾದ ಜ್ಞಾನ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...