ಬಿಸಿನೆಸ್‌ಗಾಗಿ PR ಈ ಕೋರ್ಸ್ ಸಾರ್ವಜನಿಕ ಸಂಪರ್ಕವನ್ನು ವೃದ್ಧಿಸಲು ಬಯಸುವ ಜನರಿಗೆ ಅಗತ್ಯವಿರುವ ಕೋರ್ಸ್ ಆಗಿದೆ. ಈ ಕೋರ್ಸ್ ನಲ್ಲಿ PR ಉದ್ಯಮದ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಕಲಿಯಬಹುದು.
ಗ್ರಾಹಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕೋರ್ಸ್ ಅನ್ನು ತಯಾರಿಸಲಾಗಿದೆ. ಎಲ್ಲ ರೀತಿಯ ಉದ್ಯಮಿ ಮತ್ತು ವ್ಯಕ್ತಿಗಳಿಗೆ ಈ ಕೋರ್ಸ್ ಅತ್ಯಂತ ಸಹಕಾರಿಯಾಗಿದೆ. ತಮ್ಮ ಟಾರ್ಗೆಟ್ ಆಡಿಯನ್ಸ್‌ಗಳೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಿ, ನಂಬಿಕೆ ಮತ್ತು ವಿಶ್ವಾಸವನ್ನು ಬೆಳೆಸಲು ಅಗತ್ಯ ತಂತ್ರಗಳನ್ನು ಇಲ್ಲಿ ಹೇಳಿಕೊಡುತ್ತದೆ.
ಬಹಳಷ್ಟು ವರ್ಷಗಳಿಂದ PR ಬಿಸಿನೆಸ್ ನಲ್ಲಿರೋ Aim High Consultingನ ಸಿ.ಇ.ಓ, ಶ್ರೀ ಎಂ.ರವಿ ಶಂಕರ್ ಅವ್ರೇ ನಿಮಗೆ ಮಾರ್ಗದರ್ಶನ ಮಾಡ್ತಾರೆ ಇಲ್ಲಿ. ಪರಿಣಾಮಕಾರಿಯಾದ PR ತಂತ್ರ ಅಭಿವೃದ್ಧಿಪಡಿಸುವುದು, ಮಾಧ್ಯಮಗಳೊಂದಿಗೆ ಸಂಪರ್ಕ ಸಾಧಿಸಿ ಉತ್ತಮ ಸಂಬಂಧ ಇಟ್ಟುಕೊಳ್ಳುವುದು, ಬಿಕ್ಕಟ್ಟುಗಳನ್ನು ನಿರ್ವಹಣೆ ಮಾಡುವುದು - ಮುಂತಾದ ಪ್ರಮುಖ ವಿಷಯಗಳನ್ನು ಈ ಕೋರ್ಸ್ ಒಳಗೊಂಡಿದೆ.
ಕೋರ್ಸ್ ಅಂತ್ಯದ ಸಮಯಕ್ಕೆ ನೀವು PR ಉದ್ಯಮದ ಬಗ್ಗೆ ಸರಿಯಾದ ತಿಳಿವಳಿಕೆ ಮತ್ತು ಜ್ಞಾನವನ್ನು ಹೊಂದಿರುತ್ತೀರಿ. ನಿಮ್ಮ ಟಾರ್ಗೆಟ್ ಗ್ರಾಹಕರೊಂದಿಗೆ ಪರಿಣಾಮಕಾರಿಯಾಗಿ ಸಂಭಾಷಣೆ ನಡೆಸಿ ಅವರ ಬ್ರ್ಯಾಂಡ್‌ಗಾಗಿ ನಂಬಿಕೆ, ವಿಶ್ವಾಸವನ್ನು ಬೆಳೆಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯುತ್ತೀರಿ. ಈ ಕೋರ್ಸ್ ನಿಮಗೆ ಅನೇಕ ಅವಕಾಶದ ಬಾಗಿಲುಗಳನ್ನು ತೆರೆಯುತ್ತದೆ. ಅದಷ್ಟೇ ಅಲ್ಲದೇ, ಹೊಸ ಗ್ರಾಹಕರನ್ನು ಆಕರ್ಷಿಸಿ, ಮಾರಾಟ ಹೆಚ್ಚಳ ಮಾಡಲು ಈ ಕೋರ್ಸ್ ಅವಶ್ಯಕವಾಗಿದೆ.
ಬಿಸಿನೆಸ್ ಜಗತ್ತಿನಲ್ಲಿ ಅನೇಕರು PR ಗೆ ಭಯಪಟ್ಟರೆ, ಈ ಕೋರ್ಸ್ ಸುಲಭವಾಗಿ ಅದನ್ನು ಅರ್ಥ ಮಾಡಿಸುವುದರ ಜತೆಗೆ ನಿಮ್ಮ ಟಾರ್ಗೆಟ್ ಗ್ರಾಹಕರೊಂದಿಗೆ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಸ್ಥಾಪನೆ ಮಾಡಿ ಅದನ್ನು ಉಳಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡುತ್ತದೆ. ಈ ಅವಕಾಶವನ್ನು ನೀವು ಕಳೆದುಕೊಳ್ಳಬೇಡಿ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ PR ಉದ್ಯಮದ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ!
ನಿಮ್ಮ ಬ್ರ್ಯಾಂಡ್‌ಗೆ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಬೆಳೆಸುವಲ್ಲಿ PRನ ಮಹತ್ವದ ಬಗ್ಗೆ ಪ್ರಮುಖ ಅಂಶಗಳನ್ನು ತಿಳಿಯಿರಿ.
ಅನುಭವಿ PR ವೃತ್ತಿಪರರಿಂದ ಒಳನೋಟವುಳ್ಳ ಸಲಹೆಗಳನ್ನು ಪಡೆಯಿರಿ. PR ಬಗ್ಗೆ ಉತ್ತಮ ಜ್ಞಾನ ಹೊಂದಿರುವ ಮಾರ್ಗದರ್ಶಕರ ಬಗ್ಗೆ ತಿಳಿದುಕೊಳ್ಳಿ.
ನಿಮ್ಮ ಬ್ರ್ಯಾಂಡ್ ಪ್ರಚಾರಕ್ಕಾಗಿ ಇರುವ ವಿವಿಧ ಮಾಧ್ಯಮ ಮತ್ತು ವೇದಿಕೆಗಳ ಬಗ್ಗೆ ತಿಳಿದುಕೊಳ್ಳಿ.
ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಬೆಳೆಸುವಲ್ಲಿ PR ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಳ್ಳಿ.
ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಬೆಳೆಸುವಲ್ಲಿ PR ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಳ್ಳಿ.
ಈ ಪ್ರೋಗ್ರಾಂ ಮೂಲಕ PR ಅಭಿಯಾನ ಯಾವಾಗ ಲಾಂಚ್ ಮಾಡಬೇಕು ಮತ್ತು ನಿಮ್ಮ ಬಿಸಿನೆಸ್ ಅನ್ನು ಮಾರ್ಕೆಟಿಂಗ್ ಮಾಡಲು ಅವಕಾಶಗಳನ್ನು ಗುರುತಿಸುವ ಬಗ್ಗೆ ಕಲಿಯಿರಿ.
ನಿಮ್ಮ PR ನ ಬೆಸ್ಟ್ ಪ್ರಾಕ್ಟೀಸ್ ಜೊತೆಗೆ, ಬಜೆಟ್ ತಯಾರು ಮಾಡುವುದು ಮತ್ತು ನೀವು ಹಾಕಿದ ಹಣಕ್ಕೆ ಹೆಚ್ಚಿನ ಲಾಭ ಗಳಿಸುವುದು ಹೇಗೆ ಎಂದು ತಿಳಿದುಕೊಳ್ಳಿ.
PR ನಲ್ಲಿ ಪ್ರಸ್ತುತ ಈಗಿನ ಮತ್ತು ಭವಿಷ್ಯದ ಟ್ರೆಂಡ್‌ಗಳ ಬಗ್ಗೆ ತಿಳಿದು ಎಲ್ಲರಿಗಿಂತ ಮುಂದೆ ಇರುವುದು ಹೇಗೆ ಎಂದು ಅರಿತುಕೊಳ್ಳಿ.
PRನಲ್ಲಿ ಒಳಗುತ್ತಿಗೆ ಮತ್ತು ಹೊರಗುತ್ತಿಗೆಗೆ ಇರುವ ಸಾಧಕ - ಬಾಧಕಗಳನ್ನು ತಿಳಿದುಕೊಳ್ಳಿ.
ನಿಮ್ಮ ಬಿಸಿನೆಸ್ ಅಗತ್ಯಕ್ಕೆ ತಕ್ಕ PR ಏಜೆನ್ಸಿ ಹೇಗೆ ಆಯ್ಕೆ ಮಾಡಬೇಕು ಎಂದು ತಿಳಿದುಕೊಳ್ಳಿ.
ಡಿಜಿಟಲ್ ಯುಗದಲ್ಲಿ ನಿಮ್ಮ PR ಅಭಿಯಾನವನ್ನು ಅಳವಡಿಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ.
ನಿಮ್ಮ ಬ್ರ್ಯಾಂಡ್ ಪ್ರಚಾರಕ್ಕಾಗಿ ಇರುವ ವಿವಿಧ ಮಾಧ್ಯಮ ಮತ್ತು ವೇದಿಕೆಗಳ ಬಗ್ಗೆ ತಿಳಿದುಕೊಳ್ಳಿ.
ನಿಮ್ಮ ಬ್ರ್ಯಾಂಡ್‌ಗೆ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಬೆಳೆಸುವಲ್ಲಿ PRನ ಮಹತ್ವದ ಬಗ್ಗೆ ಪ್ರಮುಖ ಅಂಶಗಳನ್ನು ತಿಳಿಯಿರಿ.
- ಬಿಸಿನೆಸ್ ಮಾಲಿಕರು ಮತ್ತು ಉದ್ಯಮಿಗಳು
- ಬ್ರ್ಯಾಂಡ್ ಮ್ಯಾನೇಜರ್ ಮತ್ತು ಕಾರ್ಯನಿರ್ವಾಹಕರು
- PR ಕ್ಷೇತ್ರದಲ್ಲಿ ಜ್ಞಾನ ಮತ್ತು ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಬಯಸುವ ಮಾರ್ಕೆಟಿಂಗ್ ಪ್ರೊಫೆಶನಲ್‌ಗಳು
- ತಮ್ಮ ಪಬ್ಲಿಕ್ ಇಮೇಜ್ ಮತ್ತು ಖ್ಯಾತಿಯನ್ನು ಉಳಿಸಿಕೊಳ್ಳಲು ಬಯಸುತ್ತಿರುವ ವಾಣಿಜ್ಯೋದ್ಯಮಿ ಮತ್ತು ಸ್ಟಾರ್ಟ್ ಅಪ್‌ಗಳ ಮಾಲೀಕರು
- ಸಾರ್ವಜನಿಕ ವಲಯದಲ್ಲಿ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಬೆಳೆಸುವಲ್ಲಿ PR ನ ಪಾತ್ರದ ಬಗ್ಗೆ ತಿಳಿಯಲು ಬಯಸುವವರು.
- PR ಅಂದರೇನು, ನಿಮ್ಮ ಬಿಸಿನೆಸ್‌ಗಾಗಿ ವಿಶಿಷ್ಟವಾದ ಬ್ರ್ಯಾಂಡ್ ಐಡೆಂಟಿಟಿ ಅಭಿವೃದ್ಧಿಸಿಪಡಿಸುವುದು
- ಬ್ರ್ಯಾಂಡ್ ಬಗ್ಗೆ ಜಾಗೃತಿ ಮತ್ತು ನಿಷ್ಠೆಯನ್ನು ಬೆಳೆಸುವ ತಂತ್ರಗಳು
- ಕಿಕ್ಕಿರಿದ ಮಾರುಕಟ್ಟೆಯಲ್ಲಿ ನಿಮ್ಮ ಬ್ರ್ಯಾಂಡ್ ಎದ್ದು ಕಾಣಲು ಸಹಾಯ ಮಾಡುವ ವಿವಿಧ ಹಂತಗಳು
- ಎಲ್ಲ ತಾಣಗಳಲ್ಲಿ ಬ್ರ್ಯಾಂಡ್‌ನ ಸುಸಂಬದ್ಧತೆಯನ್ನು ಕಾಪಾಡಿಕೊಳ್ಳುವ ಮಹತ್ವ
- ನಿಮ್ಮ ಬ್ರ್ಯಾಂಡಿಂಗ್ ತಂತ್ರಗಳ ರಿಸಲ್ಟ್ ಮೌಲ್ಯಮಾಪನ ಮತ್ತು ಅಗತ್ಯ ಹೊಂದಾಣಿಕೆ ಮಾಡುವುದು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...