ನಿಮ್ಮ ಉಳಿತಾಯವನ್ನು ಹೆಚ್ಚಿಸಲು ತೊಂದರೆ-ಮುಕ್ತ ಮಾರ್ಗವನ್ನು ಹುಡುಕುತ್ತಿದ್ದೀರಾ? ಹಾಗಾದರೆ ffreedom Appನಲ್ಲಿ ಲಭ್ಯವಿರುವ ರೆಕರಿಂಗ್ ಡೆಪಾಸಿಟ್ ಕೋರ್ಸ್ ನೀವು ಉಳಿತಾಯವನ್ನು ಹೇಗೆ ಹೆಚ್ಚಿಸಬಹುದು ಮತ್ತು ರೆಕರಿಂಗ್ ಡೆಪಾಸಿಟ್ ಖಾತೆಗಳು ಯಾವುದು ಮತ್ತು ಖಾತೆಗಳನ್ನು ತೆರೆಯುವುದು ಹೇಗೆ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ.
ರೆಕರಿಂಗ್ ಡೆಪಾಸಿಟ್ ಖಾತೆಗಳು ಒಂದು ರೀತಿಯ ಹೂಡಿಕೆ ಖಾತೆಗಳಾಗಿದ್ದು, ಇಲ್ಲಿ ನೀವು ರೆಗ್ಯೂಲರ್ ಡೆಪಾಸಿಟ್ ಮೂಲಕ ಫಿಕ್ಸಡ್ ಇಂಟರ್‌ವಲ್ಸ್, ಮಾಸಿಕ ಠೇವಣಿಯನ್ನು ಮಾಡಬಹುದಾಗಿದೆ. ಕಾಲಾನಂತರದಲ್ಲಿ ಈ ಠೇವಣಿಗಳು ಬಡ್ಡಿಯನ್ನು ಪಡೆದು ನಿಮ್ಮ ಉಳಿತಾಯವನ್ನು ಸಲೀಸಲಾಗಿ ಬೆಳೆಯಲು ಅವಕಾಶ ಮಾಡಿಕೊಡುತ್ತವೆ.
ರೆಕರಿಂಗ್ ಡೆಪಾಸಿಟ್ ಖಾತೆಗಳ ಪ್ರಮುಖ ಪ್ರಯೋಜನಗಳೆಂದರೆ ಅತೀ ಸರಳತೆಯಿಂದ ಕೂಡಿರುವುದು ಆಗಿದೆ. ಇವುಗಳನ್ನು ರೂಪಿಸಲು ಮತ್ತು ನಿರ್ವಹಿಸಲು ಬಹಳ ಸುಲಭವಾಗಿದ್ದು, ಹೂಡಿಕೆಯನ್ನು ಆರಂಭಿಸಲು ಬಯಸುವ ಆದರೆ ಅದನ್ನು ವಿನಿಯೋಗಿಸಲು ಸಾಕಷ್ಟು ಸಮಯವನ್ನು ಹೊಂದಿರದ ಕಾರ್ಯನಿರತ ವ್ಯಕ್ತಿಗಳಿಗೆ ಇದು ಉತ್ತಮ ಆಯ್ಕೆಯಾಗಿದೆ.
ಆದರೆ ಈ ರೆಕರಿಂಗ್ ಡೆಪಾಸಿಟ್ ಖಾತೆಗಳಲ್ಲಿ ಯಾವೆಲ್ಲ ಆಯ್ಕೆಗಳಿವೆ, ಯಾವ ಖಾತೆ ನಿಮಗೆ ಸೂಕ್ತ, ಹಾಗೂ ಇವುಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಮತ್ತು ನಿಮ್ಮ ಅಗತ್ಯಗಳಿಗಾಗಿ ಉತ್ತಮ ಆಯ್ಕೆಯನ್ನು ಕಂಡುಹಿಡಿಯಲು ನಮ್ಮ ಈ ಕೋರ್ಸ್ ನಿಮಗೆ ಸಹಾಯ ಮಾಡುತ್ತದೆ.
ನಮ್ಮ ರೆಕರಿಂಗ್ ಡೆಪಾಸಿಟ್ ಕೋರ್ಸ್‌ನೊಂದಿಗೆ ಈ ಪ್ರಬಲ ಹೂಡಿಕೆಯನ್ನು ಆರಂಭಿಸಲು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿಯನ್ನು ತಿಳಿಯುವಿರಿ. ಹಾಗಾದರೆ ಈ ಕೋರ್ಸ್‌ಗೆ ಇಂದೇ ಸೈನ್ ಅಪ್ ಮಾಡಿ ಮತ್ತು ಆರ್ಥಿಕ ಸ್ವಾತಂತ್ರ್ಯದ ಕಡೆಗೆ ನಿಮ್ಮ ಪ್ರಯಾಣವನ್ನು ಆರಂಭಿಸಿ!
ಸರಳ ಮತ್ತು ಶಕ್ತಿಯುತ ಹೂಡಿಕೆ ಸಾಧನ ರೆಕರಿಂಗ್ ಡೆಪಾಸಿಟ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.
ರೆಕರಿಂಗ್ ಡೆಪಾಸಿಟ್ ಠೇವಣಿ ಖಾತೆಗಳ ಹಲವು ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ತಿಳಿಯಿರಿ.
ರೆಕರಿಂಗ್ ಡೆಪಾಸಿಟ್‌ಗಳ ಹಿಂದಿನ ಗಣಿತ ಮತ್ತು RD ಸೂತ್ರವನ್ನು ಬಳಸಿಕೊಂಡು ಗಳಿಸಿದ ಬಡ್ಡಿಯನ್ನು ಹೇಗೆ ಲೆಕ್ಕ ಹಾಕುವುದು ಎಂಬುದನ್ನು ತಿಳಿಯಿರಿ.
RD ಖಾತೆಗಳಿಂದ ಹಿಂಪಡೆಯುವಿಕೆ ಇರುವ ನಿಯಮಗಳು ಮತ್ತು ಹೂಡಿಕೆದಾರರಿಗೆ ಲಭ್ಯವಿರುವ ತೆರಿಗೆ ಪ್ರಯೋಜನಗಳ ಬಗ್ಗೆ ತಿಳಿಯಿರಿ.
ಸ್ಥಿರ ಠೇವಣಿ ಮತ್ತು ಮರೆಕರಿಂಗ್ ಡೆಪಾಸಿಟ್ ಖಾತೆಗಳ ಸಾಧಕ-ಬಾಧಕಗಳನ್ನು ಹೋಲಿಕೆ ಮಾಡಿ ಮತ್ತು ಯಾವ ಆಯ್ಕೆಯು ನಿಮಗೆ ಸೂಕ್ತವಾಗಿದೆ ಎಂಬುದನ್ನು ನಿರ್ಧರಿಸಿ.
ಭಾರತದಲ್ಲಿ ಜನಪ್ರಿಯ ಹೂಡಿಕೆ ಆಯ್ಕೆಯಾದ ಪೋಸ್ಟ್ ಆಫೀಸ್ ನಲ್ಲಿ ಆರ್ ಡಿ ಖಾತೆಗಳ ವೈಶಿಷ್ಟ್ಯಗಳನ್ನು ತಿಳಿಯಿರಿ.
ಫ್ಲೆಕ್ಸಿ ಆರ್ ಡಿ ಖಾತೆಗಳ ಬಗ್ಗೆ ತಿಳಿಯಿರಿ. ಇದು ಠೇವಣಿ ಮೊತ್ತಗಳು ಮತ್ತು ಮಧ್ಯಂತರಗಳಲ್ಲಿ ಹೆಚ್ಚಿನ ನಮ್ಯತೆಯನ್ನು ನೀಡುತ್ತದೆ.
ಆರ್ ಡಿ ಖಾತೆಯನ್ನು ಹೇಗೆ ತೆರೆಯುವುದು ಮತ್ತು ನಿಮ್ಮ ಹಣಕಾಸಿನ ಭವಿಷ್ಯದಲ್ಲಿ ಹೂಡಿಕೆಯನ್ನು ಆರಂಭಿಸುವುದು ಹೇಗೆ ಎಂಬುವುದರ ಹಂತ-ಹಂತದ ಮಾರ್ಗದರ್ಶವನ್ನು ಪಡೆಯಿರಿ.
RD ಖಾತೆಯೊಂದಿಗೆ ನೀವು ಎಷ್ಟು ಬಡ್ಡಿಯನ್ನು ಗಳಿಸಬಹುದು ಎಂಬುದನ್ನು ನಿರ್ಧರಿಸಲು ಮತ್ತು ತಿಳುವಳಿಕೆಯುಳ್ಳ ಹೂಡಿಕೆ ನಿರ್ಧಾರಗಳನ್ನು ಮಾಡಲು RD ಕ್ಯಾಲ್ಕುಲೇಟರ್ ಬಗ್ಗೆ ಈ ಮಾಡ್ಯೂಲ್‌ನಲ್ಲಿ ಕಲಿಯಿರಿ.
ಆರ್ ಡಿ ಖಾತೆಗಳ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳಿಗೆ ಈ ಮಾಡ್ಯೂಲ್‌ನಲ್ಲಿ ಉತ್ತರವನ್ನು ಕಂಡುಕೊಳ್ಳಿ.
- ಹೂಡಿಕೆಯನ್ನು ಆರಂಭಿಸಿ, ತಮ್ಮ ಉಳಿತಾಯವನ್ನು ಹೆಚ್ಚಿಸಲು ಬಯಸುವವರು
- ರೆಕರಿಂಗ್ ಡೆಪಾಸಿಟ್ ಖಾತೆಗಳ ಪ್ರಯೋಜನಗಳು ಮತ್ತು ನ್ಯೂನತೆಗಳ ಬಗ್ಗೆ ತಿಳಿದುಕೊಳ್ಳಲು ಬಯಸುವವರು
- ರೆಕರಿಂಗ್ ಡೆಪಾಸಿಟ್ ಖಾತೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅದನ್ನು ಹೇಗೆ ತೆರೆಯಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಬಯಸುವವರು
- ತಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು ಸಹಾಯ ಮಾಡಲು ಕಡಿಮೆ ಅಪಾಯದ ಹೂಡಿಕೆಯ ಆಯ್ಕೆಯನ್ನು ಹುಡುಕುತ್ತಿರುವವರು
- ತಮ್ಮ ಹಣಕಾಸಿನ ಮೇಲೆ ಹಿಡಿತ ಸಾಧಿಸಲು ಬಯಸುವ ವ್ಯಕ್ತಿಗಳು
- ರೆಕರಿಂಗ್ ಡೆಪಾಸಿಟ್ ಖಾತೆ ಎಂದರೇನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು
- ರೆಕರಿಂಗ್ ಡೆಪಾಸಿಟ್ ಖಾತೆಗಳ ಪ್ರಯೋಜನಗಳು ಮತ್ತು ಅನಾನುಕೂಲಗಳ ಗಳ ಬಗ್ಗೆ ತಿಳಿಯಿರಿ
- ರೆಕರಿಂಗ್ ಡೆಪಾಸಿಟ್ ಖಾತೆಯನ್ನು ಹೇಗೆ ತೆರೆಯುವುದು ಎಂಬುದರ ಕುರಿತು ಹಂತ-ಹಂತದ ಮಾರ್ಗದರ್ಶನ
- ರೆಕರಿಂಗ್ ಡೆಪಾಸಿಟ್ ಖಾತೆಗಳು ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುವುದನ್ನು ತಿಳಿಯಿರಿ
- ವಿವಿಧ ರೀತಿಯ ರೆಕರಿಂಗ್ ಡೆಪಾಸಿಟ್ ಖಾತೆಗಳ ಬಗ್ಗೆ ತಿಳುವಳಿಕೆ ಮತ್ತು ನಿಮ್ಮ ಅಗತ್ಯಗಳಿಗೆ ಯಾವುದು ಸೂಕ್ತವಾಗಿರುತ್ತದೆ ಎಂಬುವುದನ್ನು ತಿಳಿಯಿರಿ.
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್ಗಳು...