ಸಲೂನ್ ಮತ್ತು ಸ್ಪಾ ಬಿಸಿನೆಸ್. ಬಹುಷಃ ಬೇಡಿಕೆ ಕಡಿಮೆಯಾಗದ ಬಿಸಿನೆಸ್ ಅಂದ್ರೆ ಇದು. ನೀವು ಸಲೂನ್ ಸ್ಪಾ ಬಿಸಿನೆಸ್ ಮಾಡಬೇಕು ಅನ್ನೋ ಯೋಚನೆಯಲ್ಲಿದ್ರೆ ಈಗಲೇ ಈ ಕೋರ್ಸ್ ನ್ನು ನೋಡಿ. ಸಲೂನ್‌ಗಳು ಮತ್ತು ಸ್ಪಾಗಳು ಕ್ಷೌರ, ಸ್ಟೈಲಿಂಗ್, ಕಲರಿಂಗ್, ಫೇಶಿಯಲ್, ಮಸಾಜ್ ಮತ್ತು ಇತರ ವೈಯಕ್ತಿಕ ಆರೈಕೆಯ ಸೇವೆಗಳನ್ನು ಒದಗಿಸುವ ಒಂದು ಬಿಸಿನೆಸ್. ಈ ಬಿಸಿನೆಸ್ ನಲ್ಲಿ ಸಾಮಾನ್ಯವಾಗಿ ಸ್ಟೈಲಿಸ್ಟ್‌ಗಳು, ಸೌಂದರ್ಯಶಾಸ್ತ್ರಜ್ಞರು, ತರಬೇತಿ ಪಡೆದ ಇತರ ವೃತ್ತಿಪರರನ್ನು ಬಳಸಿಕೊಳ್ಳುತ್ತವೆ. ಸಲೂನ್ ಮತ್ತು ಸ್ಪಾ ವ್ಯವಹಾರಗಳು ಗಾತ್ರದಲ್ಲಿ ಬದಲಾಗಬಹುದು. ಸಣ್ಣ, ಸ್ವತಂತ್ರ-ಮಾಲೀಕತ್ವದ ಅಂಗಡಿಗಳಿಂದ ಹಿಡಿದು ದೊಡ್ಡ ಫ್ರಾಂಚೈಸಿ ಗಳವರೆಗೆ ಇದು ಇರುತ್ತದೆ.
ನೀವು ಈ ಕೋರ್ಸ್ ನಲ್ಲಿ ಸಲೂನ್ ಮತ್ತು ಸ್ಪಾ ಆರಂಭಿಸಲು ಬೇಕಾದ ಸ್ಥಳ, ಬಂಡವಾಳ, ಬೇಕಾಗೋ ಸಲಕರಣೆ, ಉಪಕರಣಗಳು, ಗ್ರಾಹಕರ ಆಕರ್ಷಣೆ ಮತ್ತು ಲಾಭ ಪಡೆಯೋದು ಸೇರಿದಂತೆ ಈ ಬಿಸಿನೆಸ್ ಗೆ ಸಂಬಂಧಿಸಿದಂತೆ ಎಲ್ಲವನ್ನೂ ಕಲಿಯಬಹುದು. ಬಹಳಷ್ಟು ವರ್ಷಗಳಿಂದ ಸಲೂನ್ ಮತ್ತು ಸ್ಪಾ ಬಿಸಿನೆಸ್ ಮಾಡಿ ಲಾಭ ಗಳಿಸಿರೋರೇ ನಿಮಗೆ ಮಾರ್ಗದರ್ಶನ ಮಾಡ್ತಾರೆ.
ನೀವು ಸಲೂನ್ ಮತ್ತು ಸ್ಪಾ ಬಿಸಿನೆಸ್ ಮಾಡಲು ಮುಂದಾಗ್ತೀರಿ ಅಂದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಸರಿಯಾದ ಬಿಸಿನೆಸ್ ಪ್ಲಾನ್ ಮತ್ತು ಕಾರ್ಯತಂತ್ರದೊಂದಿಗೆ ಲಾಭ ಗಳಿಸಿ ಯಶಸ್ವಿಯಾಗಿ.
ಈ ಕೋರ್ಸ್‌ನಲ್ಲಿ ನೀವು ಯಾವೆಲ್ಲ ಮಾಹಿತಿಯನ್ನು ಪಡೆಯಬೇಕು, ಈ ಕೋರ್ಸ್ ನಿಮಗೆ ಹೇಗೆ ಪ್ರಯೋಜನವಾಗಿದೆ ಮತ್ತು ಬಿಸಿನೆಸ್ ಆರಂಭಿಸಲು ಹೇಗೆ ಪ್ರಯೋಜನಕಾರಿ ಎಂಬುವುದನ್ನು ಈ ಕೋರ್ಸ್‌ನಲ್ಲಿ ಪಡೆಯಬಹುದು.
ನಿಮ್ಮ ಮಾಡ್ಯೂಲ್‌ನಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚಿನ ಅನುಭವಗಳನ್ನು ಹೊಂದಿರುವ ಈ ಕೋರ್ಸ್‌ನ ಮಾರ್ಗದರ್ಶಕರನ್ನು ಭೇಟಿ ಮಾಡಿ.
ಸ್ಪಾ ಮತ್ತು ಸಲೂನ್ ಬಿಸಿನೆಸ್ ಇಂದು ಅತ್ಯಂತ ಲಾಭದಾಯಕ ಮತ್ತು ಬೇಡಿಕೆಯ ಉದ್ಯಮಗಳಲ್ಲಿ ಒಂದಾಗಿದೆ ಎಂಬುದನ್ನು ಈ ಮಾಡ್ಯೂಲ್‌ನಲ್ಲಿ ಅರ್ಥಮಾಡಿಕೊಳ್ಳಿ.
ಸೆಲೂಲ್ - ಸ್ಪಾ ಬಿಸಿನೆಸ್ ಮುನ್ನಡೆಸಲು ಬೇಕಾಗುವ ಅಗತ್ಯ ಬಂಡವಾಳಗಳ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ನಿಮ್ಮ ಬಿಸಿನೆಸ್‌ಗೆ ಪರಿಪೂರ್ಣ ಸ್ಥಳವನ್ನು ಆಯ್ಕೆಮಾಡುವಾಗ ಯಾವೆಲ್ಲ ವಿಷಯಗಳನ್ನು ಪರಿಗಣಿಸಬೇಕು ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಸ್ಪಾ ಮತ್ತು ಸಲೂನ್ ಬಿಸಿನೆಸ್ ಆರಂಭಿಸಲು ಬೇಕಾಗುವ ಕಾನೂನು ಅವಶ್ಯಕತೆಗಳು, ಕಾರ್ಯವಿಧಾನಗಳ ಬಗ್ಗೆ ತಿಳಿಯಿರಿ.
ಸ್ಪಾ ಮತ್ತು ಸಲೂನ್ ಬಿಸಿನೆಸ್ ಆರಂಭಿಸುವ ಮೊದಲು ನೀವೇ ಕೇಳಿಕೊಳ್ಳಬೇಕಾದ ಮೂಲಭೂತ ಪ್ರಶ್ನೆಗಳ ಬಗ್ಗೆ ತಿಳಿಯಿರಿ.
ಯಶಸ್ವಿ ಬಿಸಿನೆಸ್ ನಡೆಸಲು ಸರಿಯಾದ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮತ್ತು ಅವುಗಳನ್ನು ಸಮರ್ಥವಾಗಿ ನಿರ್ವಹಿಸುವ ಪ್ರಾಮುಖ್ಯತೆಯನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಸ್ಪಾ ಮತ್ತು ಸಲೂನ್‌ಗಾಗಿ ಆಕರ್ಷಕ ಮತ್ತು ಕ್ರಿಯಾತ್ಮಕ ಇಂಟೀರಿಯರ್ ಡಿಸೈನ್ ಮಾಡುವುದು ಹೇಗೆ ಮತ್ತು ಸೂಕ್ತವಾದ ಸಲಕರಣೆಗಳ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಗ್ರಾಹಕರಿಗೆ ವಿಶೇಷ ಸೇವೆಗಳನ್ನು ಒದಗಿಸುವ ಮತ್ತು ಗ್ರಾಹಕ ಸೇವಾ ತಂಡವನ್ನು ನಿರ್ಮಿಸುವುದು ಹೇಗೆ ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಬ್ರ್ಯಾಂಡ್ ಗೋಚರತೆಯನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ನಿಮ್ಮ ಸ್ಪಾ ಮತ್ತು ಸಲೂನ್ ವ್ಯಾಪಾರವನ್ನು ಮಾರ್ಕೆಟಿಂಗ್ ಮಾಡುವ ಪ್ರಾಮುಖ್ಯತೆಯನ್ನು ತಿಳಿಯಿರಿ.
ಸ್ಪಾ ಮತ್ತು ಸಲೂನ್ ಹೇಗೆ ವಿಸ್ತರಣೆ ಮಾಡಬಹುದು ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಯಶಸ್ವಿ ಸ್ಪಾ ಮತ್ತು ಸಲೂನ್ ವ್ಯವಹಾರವನ್ನು ನಡೆಸುವ ಮತ್ತು ಅದನ್ನು ಲಾಭದಾಯಕವಾಗಿಸುವ ಹಣಕಾಸಿನ ಅಂಶಗಳನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಸ್ಪಾ ಮತ್ತು ಸಲೂನ್ ಬಿಸಿನೆಸ್‌ನಲ್ಲಿ ಎದುರಿಸುತ್ತಿರುವ ಸಾಮಾನ್ಯ ಸವಾಲುಗಳು ಮತ್ತು ಅವುಗಳನ್ನು ಹೇಗೆ ಜಯಿಸುವುದು ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
ಸ್ಪಾ ಮತ್ತು ಸಲೂನ್ ಬಿಸಿನೆಸ್ ಗೆ ನಿಮ್ಮ ಭವಿಷ್ಯದ ದೃಷ್ಟಿಯನ್ನು ಯೋಜಿಸಿ ಮತ್ತು ಉದ್ಯಮದಲ್ಲಿನ ಇತ್ತೀಚಿನ ಪ್ರವೃತ್ತಿಗಳು ಮತ್ತು ನಾವೀನ್ಯತೆಗಳ ಬಗ್ಗೆ ತಿಳಿಯಿರಿ.
- ಯಾರು ಬೇಕಾದರೂ ಈ ಕೋರ್ಸ್ ವೀಕ್ಷಿಸಿ ಬಿಸಿನೆಸ್ ಮಾಡಬಹುದು.
- ಸೆಲೂನ್, ಸ್ಪಾ ಬಿಸಿನೆಸ್ ನಲ್ಲಿ ಆಸಕ್ತಿ ಹೊಂದಿರುವವರು
- ಹೊಸದಾಗಿ ಬಿಸಿನೆಸ್ ಆರಂಭಿಸಬೇಕು ಅನ್ನುವವರು
- ಬ್ಯೂಟಿ ಇಂಡಸ್ಟ್ರಿಯಲ್ಲಿ ಆಸಕ್ತಿ ಇರುವವರು


- ಸ್ಪಾ ಮತ್ತು ಸಲೂನ್ ಬಿಸಿನೆಸ್ ಯಾಕೆ?
- ಅಗತ್ಯ ಬಂಡವಾಳ
- ಸರಿಯಾದ ಸ್ಥಳದ ಆಯ್ಕೆ ಹೇಗೆ?
- ನೋಂದಣಿ ಮತ್ತು ಮಾಲೀಕತ್ವ
- ಸ್ಪಾ ಮತ್ತು ಸಲೂನ್- ಮೂಲ ಪ್ರಶ್ನೆಗಳು
- ಕೆಲಸಗಾರರು ಮತ್ತು ನೇಮಕಾತಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...