ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
ಕೋರ್ಸ್ ಟ್ರೈಲರ್: ಸೀಸನಲ್ ಫ್ರೂಟ್ ಫಾರ್ಮಿಂಗ್ ಕೋರ್ಸ್ – 365 ದಿನವೂ ಆದಾಯ!. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಸೀಸನಲ್ ಫ್ರೂಟ್ ಫಾರ್ಮಿಂಗ್ ಕೋರ್ಸ್ – 365 ದಿನವೂ ಆದಾಯ!

4.8 ರೇಟಿಂಗ್ 2.5k ರಿವ್ಯೂಗಳಿಂದ
2 hr 36 min (11 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.

ಕೇವಲ ₹999/ತಿಂಗಳಿಗೆ ಎಲ್ಲಾ 500+ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (Cancel Anytime)

ಕೋರ್ಸ್ ಬಗ್ಗೆ

ಸೀಸನಲ್‌ ಫ್ರೂಟ್‌ ಫಾರ್ಮಿಂಗ್‌ 365 ದಿನಗಳ ಆದಾಯವನ್ನು ನೀಡುವ ಲಾಭದಾಯಕ ಬಿಸಿನೆಸ್‌ ಆಗಿದೆ. ನಿಮ್ಮ ಸ್ವಂತ ಹಣ್ಣಿನ ಕೃಷಿಯನ್ನು ಹೇಗೆ ಪ್ರಾರಂಭಿಸುವುದು ಮತ್ತು ಬೆಳೆಯುವುದು ಎಂಬುದನ್ನು ಕಲಿಯಲು ಕೋರ್ಸ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಸರಿಯಾದ ಹಣ್ಣಿನ ಬೆಳೆಗಳನ್ನು ಆಯ್ಕೆ ಮಾಡುವುದರಿಂದ ಹಿಡಿದು, ಭೂಮಿ ತಯಾರಿಕೆ, ನೆಡುವಿಕೆ, ನೀರಾವರಿ, ಕೀಟ ನಿಯಂತ್ರಣ, ಕೊಯ್ಲು ಮತ್ತು ಮಾರುಕಟ್ಟೆಯವರೆಗಿನ ಮಾಹಿತಿಯನ್ನು ಕೋರ್ಸ್‌ ಕಲಿಸುತ್ತದೆ. 

ಹಣ್ಣಿನ ಕೃಷಿಯು, ಮಹತ್ವದ ಬಿಸಿನೆಸ್‌ ಆಗಿದ್ದು, ವರ್ಷವಿಡೀ ಅದಕ್ಕೆ ಬೇಡಿಕೆಯಿರುತ್ತದೆ. ಈ ಅವಕಾಶವನ್ನು ಲಾಭವನ್ನಾಗಿ ಪರಿವರ್ತಿಸಿಕೊಳ್ಳಲು ನಿಮಗೆ ಸಹಾಯ ಮಾಡುವ ಗುರಿಯನ್ನು ಕೋರ್ಸ್‌ ಹೊಂದಿದೆ.  ಹೆಚ್ಚು ಲಾಭದಾಯಕ ಹಣ್ಣಿನ ಬೆಳೆಗಳನ್ನು ಗುರುತಿಸುವುದು, ಸರಿಯಾದ ಸ್ಥಳವನ್ನು ಆಯ್ಕೆ ಮಾಡುವುದು ಮತ್ತು ಉತ್ತಮ ಗುಣಮಟ್ಟದ ಹಣ್ಣುಗಳನ್ನು ನೀಡುವ ಮರಗಳ ಬಗ್ಗೆ ಮಾಹಿತಿ ಪಡೆಯುವಿರಿ. 

ಈ ಕೋರ್ಸ್‌ ಪ್ರಾಯೋಗಿಕ ಜ್ಞಾನದ ಜೊತೆಗೆ, ಅವರ ಹಿಂದಿನ ಅನುಭವವನ್ನು ಲೆಕ್ಕಿಸದೆ, ಎಲ್ಲ ರೀತಿಯ ವ್ಯಕ್ತಿಗಳಿಗೆ ಅನ್ವಯಿಸಬಹುದಾದ ತಂತ್ರಗಳನ್ನು ಒದಗಿಸುತ್ತದೆ. ಮಾರ್ಗದರ್ಶಕರಾದ ಚೆನ್ನಕೇಶವ ಅವರು ಉದ್ಯಮದಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿದ್ದಾರೆ. ಮಣ್ಣಿನ ಪರೀಕ್ಷೆ, ಬೆಳೆ ಆಯ್ಕೆ, ನಾಟಿ, ಗೊಬ್ಬರ ಸಮರುವಿಕೆ, ನೀರಾವರಿ, ಕೀಟ ನಿಯಂತ್ರದ ಬಗ್ಗೆ ತಿಳಿಹೇಳುತ್ತಾರೆ. 

ನಿಮ್ಮ ಸ್ಮಂತ ಲಾಭದಾಯಕ ಹಣ್ಣಿನ ಕೃಷಿ ಬಿಸಿನೆಸ್‌ ಅನ್ನು ಪ್ರಾರಂಭಿಸಲು ನೀವು ಜ್ಞಾನ ಮತ್ತು ಕೌಶಲ್ಯಗಳನ್ನು ಹೊಂದಿರುತ್ತೀರಿ. ಹೆಚ್ಚುವರಿ ಬೆಂಬಲ ಮತ್ತು ಮಾರ್ಗದರ್ಶನ ಒದಗಿಸುವ ಯಶಸ್ವ ಹಣ್ಣಿನ ರೈತರ ನೆಟ್‌ವರ್ಕ್‌ಗೆ ಸಹ ನೀವು ಪ್ರವೇಶ ಪಡೆಯುತ್ತೀರಿ. ತಮ್ಮದೇ ಆದ ಹಣ್ಣಿನ ಕೃಷಿ ಬಿಸಿನೆಸ್‌ ಪ್ರಾರಂಭಿಸಲು ಬಯಸುವವರಿಗೆ ಈ ಕೋರ್ಸ್‌ ಅಪಾರ ಅವಕಾಶವನ್ನು ನೀಡುತ್ತದೆ.

ಅವರ ಬಿಸಿನೆಸ್‌ ಬೆಳೆಸಿ ಮತ್ತು ಅಳೆಯಲು ಸಮಗ್ರ ಮಾರ್ಗದರ್ಶಿಯನ್ನು ನೀಡುತ್ತದೆ. ನಿಮ್ಮ ಹಣ್ಣನ್ನು ಹೇಗೆ ಮಾರಾಟ ಮಾಡುವುದು ಮತ್ತು ಆದಾಯ ಹೆಚ್ಚಿಸುವುದು ಹೇಗೆ ಎಂಬುದನ್ನು ಕಲಿಯುವಿರಿ. ದಾರಿಯುದ್ದಕ್ಕೂ ಬೆಂಬಲ ಮತ್ತು ಮಾರ್ಗದರ್ಶನ ಒದಗಿಸುವ ಸಮಾನ ಮನಸ್ಸಿನ ವ್ಯಕ್ತಿಗಳ ಜೊತೆಗೆ ಸಂಪರ್ಕ ಹೊಂದುತ್ತೀರಿ. ಭೂ ಲಭ್ಯತೆ, ಬಂಡವಾಳ ಹೂಡಿಕೆ ಮತ್ತು ಮಾರುಕಟ್ಟೆ ಸ್ಪರ್ಧೆಯಂತಹ ಕಾಳಜಿಗಳನ್ನು ಕೋರ್ಸ್‌ ವಿಡಿಯೋದಲ್ಲಿ ತಿಳಿಸಲಾಗುತ್ತದೆ. 

ಇಂದೇ ಕೋರ್ಸ್‌ಗೆ ಸೇರಿಕೊಂಡು, 365 ದಿನಗಳ ಆದಾಯವನ್ನು ನೀಡುವ ಯಶಸ್ವಿ ಹಣ್ಣಿನ ಕೃಷಿ ಬಿಸಿನೆಸ್‌ಅನ್ನು ಹೇಗೆ ನಿರ್ಮಾಣ ಮಾಡಬೇಕು ಎಂಬುದರ ಬಗ್ಗೆ ಸಲಹೆಗಳನ್ನು ಪಡೆದುಕೊಳ್ಳಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
11 ಅಧ್ಯಾಯಗಳು | 2 hr 36 min
13m 11s
play
ಚಾಪ್ಟರ್ 1
ಕೋರ್ಸ್ ಪರಿಚಯ

ಸೀಸನಲ್‌ ಫ್ರೂಟ್‌ ಫಾರ್ಮಿಂಗ್‌ಗೆ ಸುಸ್ವಾಗತ. ಹಣ್ಣುಗಳನ್ನು ಬೆಳೆಸುವ ಮೂಲಕ, ಸ್ಥಿರವಾದ 365-ದಿನದ ಆದಾಯವನ್ನು ಹೇಗೆ ಗಳಿಸುವುದು ಎಂದು ತಿಳಿಯಿರಿ.

8m 47s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ನಮ್ಮ ಪರಿಣಿತ ಮಾರ್ಗದರ್ಶಕರ ತಂಡವನ್ನು ಭೇಟಿ ಮಾಡಿ. ಪ್ರತಿ ಮಾಡ್ಯೂಲ್‌ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಅವರ ಅನುಭವ ಹಂಚಿಕೊಳ್ಳುತ್ತಾರೆ.

11m 55s
play
ಚಾಪ್ಟರ್ 3
ಸೀಸನಲ್ ಫ್ರೂಟ್ ಫಾರ್ಮಿಂಗ್ ಮತ್ತು ಉದ್ದೇಶ

ಸೀಸನಲ್‌ ಫ್ರೂಟ್‌ ಫಾರ್ಮಿಂಗ್‌ ಪ್ರಾಮುಖ್ಯತೆ ಮತ್ತು ಪ್ರಯೋಜನ ಅರ್ಥ ಮಾಡಿಕೊಳ್ಳಿ. ಪರಿಸರದ ಮೇಲೆ ಅದರ ಪ್ರಭಾವ ಮತ್ತು ಅದು ಹೇಗೆ ಸಮರ್ಥನೀಯತೆಯನ್ನು ಉತ್ತೇಜಿಸುತ್ತದೆ ಎಂದು ತಿಳಿಯಿರಿ.

21m
play
ಚಾಪ್ಟರ್ 4
ಬೇಸಿಗೆ ಕಾಲದ ಹಣ್ಣುಗಳು ಮತ್ತು ಆದಾಯ

ಬೇಸಿಗೆಯ ಹಣ್ಣುಗಳ ವಿವಿಧ ಪ್ರಭೇದಗಳು, ಸೂಕ್ತವಾದ ಬೆಳವಣಿಗೆಯ ಪರಿಸ್ಥಿತಿಗಳು ಮತ್ತು ಋತುವಿನಲ್ಲಿ ಲಾಭವನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಅನ್ವೇಷಿಸಿ.

18m 47s
play
ಚಾಪ್ಟರ್ 5
ಮಳೆಗಾಲದ ಹಣ್ಣುಗಳು ಮತ್ತು ಆದಾಯ

ವಿವಿಧ ಮಳೆಗಾಲದ ಹಣ್ಣುಗಳು, ಅವುಗಳ ಕೃಷಿ ತಂತ್ರಗಳು ಮತ್ತು ಈ ಅವಧಿಯಲ್ಲಿ ಸ್ಥಿರ ಆದಾಯವನ್ನು ಹೇಗೆ ಗಳಿಸುವುದು ಎಂಬುದರ ಕುರಿತು ತಿಳಿಯಿರಿ.

13m 13s
play
ಚಾಪ್ಟರ್ 6
ಚಳಿಗಾಲದ ಹಣ್ಣುಗಳು ಮತ್ತು ಆದಾಯ

ನಿಮ್ಮ ಗಳಿಕೆಯನ್ನು ಹೆಚ್ಚಿಸುವ ವಿಧಾನಗಳ ಜೊತೆಗೆ ಚಳಿಗಾಲದ ಹಣ್ಣುಗಳ ವೈವಿಧ್ಯತೆ, ಅವುಗಳ ನೆಡುವಿಕೆ ಮತ್ತು ಕೊಯ್ಲು ಮಾಡುವ ವಿಧಾನಗಳನ್ನು ಅನ್ವೇಷಿಸಿ.

15m 57s
play
ಚಾಪ್ಟರ್ 7
ಬಂಡವಾಳ ಮತ್ತು ಸರ್ಕಾರದ ಸೌಲಭ್ಯ

ಸೀಸನಲ್‌ ಫ್ರೂಟ್‌ ಫಾರ್ಮಿಂಗ್‌ಗೆ ಅಗತ್ಯವಿರುವ ಬಂಡವಾಳ, ಲಭ್ಯವಿರುವ ಸರ್ಕಾರಿ ಸೌಲಭ್ಯ ಮತ್ತು ಅವುಗಳನ್ನು ಹೇಗೆ ಪಡೆಯುವುದು ಎಂಬುದರ ಅವಲೋಕನವನ್ನು ಪಡೆಯಿರಿ.

10m 53s
play
ಚಾಪ್ಟರ್ 8
ಕ್ರಾಪ್ ಸೈಕಾಲಜಿ, ಭೂಮಿ ಸದ್ಭಳಕೆ ಮತ್ತು ನಾಟಿ

ಬೆಳೆ ಇಳುವರಿ ಮತ್ತು ಗುಣಮಟ್ಟ ಹೆಚ್ಚಿಸಲು ಬೆಳೆ ಮನೋವಿಜ್ಞಾನ, ಭೂಮಿ ನಿರ್ವಹಣೆ ಮತ್ತು ನೆಡುವ ತಂತ್ರಗಳ ಒಳನೋಟ ಪಡೆದುಕೊಳ್ಳಿ.

20m 19s
play
ಚಾಪ್ಟರ್ 9
ಮಣ್ಣು, ನೀರು, ಗೊಬ್ಬರ ಮತ್ತು ರೋಗ ನಿಯಂತ್ರಣ

ಮಣ್ಣಿನ ಆರೋಗ್ಯ, ನೀರಿನ ನಿರ್ವಹಣೆ, ರಸಗೊಬ್ಬರ ಬಳಕೆ ಮತ್ತು ಆರೋಗ್ಯಕ್ರ ಬೆಳೆಗಳ ಹೆಚ್ಚಿನ ಲಾಭಕ್ಕಾಗಿ ರೋಗ ನಿಯಂತ್ರಣ ವಿಧಾನಗಳ ಬಗ್ಗೆ ತಿಳಿದುಕೊಳ್ಳಿ.

11m 55s
play
ಚಾಪ್ಟರ್ 10
ಮಾರ್ಕೆಟಿಂಗ್, ಖರ್ಚು ಮತ್ತು ಲಾಭ

ವಿವಿಧ ಮಾರ್ಕೆಟಿಂಗ್‌ ತಂತ್ರಗಳನ್ನು ಅನ್ವೇಷಿಸಿ ಹಾಗೂ ಗರಿಷ್ಠ ಲಾಭದ ಅಂಚುಗಳನ್ನು ಸಾಧಿಸಲು ಖರ್ಚು ನಿರ್ವಹಣೆಯ ಬಗ್ಗೆ ಮಾಹಿತಿ ಪಡೆಯುವಿರಿ.

8m
play
ಚಾಪ್ಟರ್ 11
ಸವಾಲು ಮತ್ತು ಕಿವಿಮಾತು

ಸೀಸನಲ್‌ ಫ್ರೂಟ್‌ ಫಾರ್ಮಿಂಗ್‌ನಲ್ಲಿ ಇರುವ ಸವಾಲುಗಳನ್ನು ಜಯಿಸಿ ಮತ್ತು ಈ ಲಾಭದಾಯಕ ಬಿಸಿನೆಸ್‌ ಸುತ್ತಲಿನ ಕಿವಿಮಾತು ಮತ್ತು ತಪ್ಪು ಕಲ್ಪನೆಗಳನ್ನು ಹೇಗೆ ಪರಿಹರಿಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಸೀಸನಲ್‌ ಫ್ರೂಟ್‌ ಫಾರ್ಮಿಂಗ್‌ ಬಗ್ಗೆ ತಿಳಿಯಲು ಆಸಕ್ತಿ ಹೊಂದಿರುವ ವ್ಯಕ್ತಿಗಳು ಈ ಕೋರ್ಸ್ ಅನ್ನು ತೆಗೆದುಕೊಳ್ಳಬಹುದು
  • ತಮ್ಮ ಬೆಳೆಗಳನ್ನು ವೈವಿಧ್ಯಗೊಳಿಸಲು ಮತ್ತು ಸೀಸನಲ್‌ ಫ್ರೂಟ್‌ಗಳನ್ನು ತಮ್ಮ ಜಮೀನಿನಲ್ಲಿ ಅಳವಡಿಸಲು ಬಯಸುವ ರೈತರು
  • ತಮ್ಮದೇ ಆದಸೀಸನಲ್‌ ಫ್ರೂಟ್‌ ಫಾರ್ಮ್‌ ಅನ್ನು ಪ್ರಾರಂಭಿಸಲು ಯೋಜಿಸುತ್ತಿರುವ ವ್ಯಕ್ತಿಗಳು  
  • ಕೃಷಿ, ತೋಟಗಾರಿಕೆ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು
  • ತಮ್ಮ ಜ್ಞಾನವನ್ನು ವಿಸ್ತರಿಸಲು ಬಯಸುವ ತೋಟಗಾರಿಕಾ ತಜ್ಞರು, ಕೃಷಿ ಸಂಶೋಧಕರು ಮತ್ತು ವಿಸ್ತರಣಾ ಅಧಿಕಾರಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ವಿವಿಧ ಸೀಸನಲ್‌ ಫ್ರೂಟ್‌ ಪ್ರಭೇದಗಳು ಮತ್ತು ಅವುಗಳ ಕೃಷಿ ತಂತ್ರಗಳನ್ನು ಅರ್ಥಮಾಡಿಕೊಳ್ಳುವುದು
  • ಸೀಸನ್‌ ಫ್ರೂಟ್‌ಗಳೊಂದಿಗೆ 365-ದಿನಗಳ ಆದಾಯದ ಮಾದರಿಯನ್ನು ಹೇಗೆ ರಚಿಸುವುದು ಎಂಬುದನ್ನು ಕಲಿಯುವುದು
  • ನಿಮ್ಮ ಪ್ರದೇಶದಲ್ಲಿ ಬೆಳೆಯಲು ಹೆಚ್ಚು ಲಾಭದಾಯಕ ಹಣ್ಣಿನ ಬೆಳೆಗಳನ್ನು ಕಂಡುಹಿಡಿಯುವುದು
  • ಪರಿಣಾಮಕಾರಿ ಹಣ್ಣಿನ ಕೃಷಿಗಾಗಿ ಇತ್ತೀಚಿನ ತಂತ್ರಗಳು ಮತ್ತು ತಂತ್ರಜ್ಞಾನಗಳ ಕುರಿತು ಜ್ಞಾನವನ್ನು ಪಡೆಯುವುದು
  • ಮಣ್ಣಿನ ಆರೋಗ್ಯ, ಕೀಟ ನಿರ್ವಹಣೆ ಮತ್ತು ರೋಗ ತಡೆಗಟ್ಟುವಿಕೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
21 November 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಸೀಸನಲ್ ಫ್ರೂಟ್ ಫಾರ್ಮಿಂಗ್ ಕೋರ್ಸ್ – 365 ದಿನವೂ ಆದಾಯ!

₹399 799
discount-tag-small50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ