ಇಂದೇ ffreedom appನಲ್ಲಿ ನಮ್ಮ "ಬ್ಯಾಕ್ ಬಟನ್ 4 ಟಕ್ ಬ್ಲೌಸ್" ಕೋರ್ಸ್ಗೆ ಸೈನ್ ಅಪ್ ಆಗುವ ಮೂಲಕ ನಿಮ್ಮ ಟೈಲರಿಂಗ್ ಕೌಶಲ್ಯಗಳನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ. ಸೊಗಸಾದ ವಿನ್ಯಾಸಗಳು ಮತ್ತು ಅತ್ಯುತ್ತಮ ಕರಕುಶಲತೆಯ ಬಗ್ಗೆ ತಿಳಿದುಕೊಳ್ಳುವ ಮೂಲಕ ನೀವು ಫ್ಯಾಷನ್ ಜಗತ್ತಿನಲ್ಲಿ ಯಶಸ್ಸನ್ನು ಪಡೆಯಿರಿ.
ಪ್ರಸಿದ್ಧ ಫ್ಯಾಷನ್ ಡಿಸೈನರ್ ಯೋಗಿತಾ.ಆರ್ ಅವರ ಮಾರ್ಗದರ್ಶನದಲ್ಲಿ, ನೀವು "ಬ್ಯಾಕ್ ಬಟನ್ 4 ಟಕ್ ಬ್ಲೌಸ್" ಅನ್ನು ಹೊಲಿಯುವ ಕಲೆಯನ್ನು ಕರಗತ ಮಾಡಿಕೊಳ್ಳಲು ಕಲಿಯುವಿರಿ. ಈ ಸಮಗ್ರ ಕೋರ್ಸ್ ಬ್ಯಾಕ್ ಬಟನ್ 4 ಟಕ್ ಬ್ಲೌಸ್‌ಗಳನ್ನು ವಿನ್ಯಾಸಗೊಳಿಸುವ ಮತ್ತು ಹೊಲಿಯುವ ಜಟಿಲತೆಗಳ ಬಗ್ಗೆ ನಿಮಗೆ ವಿವರವಾಗಿ ತಿಳಿಸಿಕೊಡುತ್ತದೆ.
ಸರಿಯಾದ ಬಟ್ಟೆಗಳು ಮತ್ತು ಇತರೆ ಮೆಟೀರಿಯಲ್ ಗಳನ್ನು ಆಯ್ಕೆ ಮಾಡುವುದರಿಂದ ಹಿಡಿದು ಸುಧಾರಿತ ಹೊಲಿಗೆ ತಂತ್ರಗಳನ್ನು ಕರಗತ ಮಾಡಿಕೊಳ್ಳುವವರೆಗೆ, ಈ ಕೋರ್ಸ್ ಆರಂಭಿಕರಿಗೆ ಮತ್ತು ಅನುಭವಿ ಉತ್ಸಾಹಿಗಳಿಗೆ ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ. ಹಂತ-ಹಂತದ ಸೂಚನೆಗಳು ಮತ್ತು ಪ್ರಾಯೋಗಿಕ ಮಾರ್ಗದರ್ಶನದೊಂದಿಗೆ, ನೀವು ಸ್ಟಿಚಿಂಗ್ ಮಾಡುವ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯುತ್ತೀರಿ. ಈ ಮೂಲಕ ನೀವು ಹೊಲಿಯುವ ಬ್ಲೌಸ್ ಗಳು ವೃತ್ತಿಪರರಂತೆ ಇರುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ಹೀಗಾಗಿ ಈಗಲೇ ಈ ಕೋರ್ಸ್ ಗೆ ನೋಂದಾಯಿಸಿ ಮತ್ತು ಪ್ರಸಿದ್ಧ ಮಾರ್ಗದರ್ಶಕರ ಮಾರ್ಗದರ್ಶನದಲ್ಲಿ ಆಕರ್ಷಕವಾದ ಬ್ಲೌಸ್ ಅನ್ನು ಹೊಲಿಯಲು ಕಲಿಯಿರಿ ಮತ್ತು ಬ್ಲೌಸ್ ಸ್ವಿಚಿಂಗ್ ಬಿಸಿನೆಸ್ ನಲ್ಲಿ ಯಶಸ್ಸನ್ನು ಸಾಧಿಸಿ.
ಫೋರ್ - ಟಕ್ ಬ್ಲೌಸ್ ಎಂದರೇನು? ಬ್ಯಾಕ್ ಬಟನ್ ಯಾಕೆ ಇಡಲಾಗುತ್ತದೆ? ಈ ಬ್ಲೌಸ್‌ನ ವಿಶೇಷತೆ ಏನು ಅನ್ನೋದನ್ನು ಈ ಮಾಡ್ಯೂಲ್‌ನಲ್ಲಿ ಕಲಿಯಿರಿ
ಬ್ಲೌಸ್ ಹೊಲಿಗೆ ಆರಂಭಿಸುವ ಮೊದಲು ಸರಿಯಾದ ಅಳತೆ ಹೇಗೆ ತೆಗೆದುಕೊಳ್ಳಬೇಕು ಅನ್ನುವುದನ್ನು ಕಂಪ್ಲೀಟ್ ಆಗಿ ಕಲಿಯಿರಿ
ಅಳತೆ ತೆಗೆದುಕೊಂಡ ನಂತರ ಬ್ಲೌಸ್‌ನ ಹಿಂಭಾಗದ ಪ್ಯಾಟರ್ನ್ ಡಿಸೈನ್ ಹೇಗೆ ಮಾಡಿಕೊಳ್ಳುವುದು ಅನ್ನೋದನ್ನು ಇಲ್ಲಿ ಕಲಿಯಿರಿ
ಫೋರ್ ಟಕ್ ಬ್ಲೌಸ್‌ನ ಮುಂಭಾಗದ ಪ್ಯಾಟರ್ನ್ ಡಿಸೈನ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈ ಮಾಡ್ಯೂಲ್‌ನಲ್ಲಿ ಕಲಿಯಿರಿ
ಫ್ರಂಟ್ ಮತ್ತು ಬ್ಯಾಕ್ ಪ್ಯಾಟರ್ನ್ ಡಿಸೈನ್ ನಂತರ ಇದಕ್ಕೆ ಸರಿಹೊಂದುವಂತೆ ಸ್ಲೀವ್ ಲೆಂತ್ ಪ್ಯಾಟರ್ನ್ ಡಿಸೈನ್ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳಿ
ಪ್ಯಾಟರ್ನ್ ಡಿಸೈನ್ ಆದ ಮೇಲೆ ಬ್ಲೌಸ್‌ನ ಹಿಂಭಾಗದ ಪೇಪರ್ ಡ್ರಾಫ್ಟಿಂಗ್ ಮತ್ತು ಪೇಪರ್ ಕಟ್ಟಿಂಗ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ಕಲಿಯಿರಿ
ಪ್ಯಾಟರ್ನ್ ಡಿಸೈನ್ ಆದ ಮೇಲೆ ಬ್ಲೌಸ್‌ನ ಮುಂಭಾಗದ ಪೇಪರ್ ಡ್ರಾಫ್ಟಿಂಗ್ ಮತ್ತು ಪೇಪರ್ ಕಟ್ಟಿಂಗ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ಕಲಿಯಿರಿ
ಸ್ಲೀವ್ಸ್ ಪ್ಯಾಟರ್ನ್ ಡಿಸೈನ್ ಆದ ಮೇಲೆ ಪೇಪರ್ ಡ್ರಾಫ್ಟಿಂಗ್ ಮಾಡಿ ಕಟ್ಟಿಂಗ್ ಮಾಡಿಕೊಳ್ಳುವುದು ಹೇಗೆ ಎಂದು ಕಲಿಯಿರಿ
ಬ್ಲೌಸ್ ತಯಾರಿಸಲು ಬೇಕಾಗುವ ಲೈನಿಂಗ್ ಮತ್ತು ಬಟ್ಟೆಗಳ ಆಯ್ಕೆ ಹೇಗಿರಬೇಕು ಮತ್ತು ಆ ಲೈನಿಂಗ್ ಹಾಗು ಬಟ್ಟೆಗಳನ್ನ ಕತ್ತರಿಸಿಟ್ಟುಕೊಳ್ಳುವುದು ಹೇಗೆ ಎಂಬುದನ್ನು ಕಂಪ್ಲೀಟ್ ಆಗಿ ಕಲಿಯಿರಿ
ಬ್ಲೌಸ್ ಹೊಲಿಗೆ ಆರಂಭಿಸುವುದಕ್ಕು ಮುನ್ನ ನೂಲು, ಸೂಜಿ ಮತ್ತು ಮಷಿನ್‌ನ ಹೇಗೆ ಸಿದ್ಧಮಾಡಿಕೊಳ್ಳಬೇಕು ಮತ್ತು ಪೈಪಿಂಗ್ ತಯಾರಿ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ
ಪೈಪಿಂಗ್ ಸಿದ್ದವಾದ ನಂತರ ಬಟ್ಟೆಗಳ ಆಕರ್ಷಣೆ ದೃಷ್ಟಿಯಿಂದ ಅದನ್ನ ಬ್ಯಾಕ್ ಬ್ಲೌಸ್‌ಗೆ ಹೇಗೆ ಜೋಡಣೆ ಮಾಡಬೇಕು ಅನ್ನೋದನ್ನು ತಿಳಿದುಕೊಳ್ಳಿ
ಬಟ್ಟೆಗಳ ಆಕರ್ಷಣೆ ದೃಷ್ಟಿಯಿಂದ ಸಿದ್ದಮಾಡಿಕೊಂಡ ಪೈಪಿಂಗ್‌ನ ಮುಂಭಾಗದ ಬ್ಲೌಸ್ ಕಟ್ಟಿಂಗ್‌ಗೆ ಹೇಗೆ ಜೋಡಣೆ ಮಾಡಿಕೊಳ್ಳುವುದು ಎಂದು ತಿಳಿಯಿರಿ
ಈಗಾಗಲೆ ಕತ್ತರಿಸಿಕೊಂಡ ಬ್ಲೌಸ್‌ನ ಮುಂಭಾಗದ ಸ್ಟಿಚ್ಚಿಂಗ್ ಮಾಡುವುದು ಹೇಗೆ ಮತ್ತು ಬೆಲ್ಟ್ ಸಿದ್ದಮಾಡಿಕೊಳ್ಳುವುದು ಹೇಗೆ ಎಂದು ತಿಳಿಯಿರಿ
ಈ ಮಾಡ್ಯೂಲ್‌ನಲ್ಲಿ ಬ್ಲೌಸ್‌ನ ಆಕರ್ಷಣೆ ದೃಷ್ಟಿಯಿಂದ ಮುಂಭಾಗ ಮತ್ತು ಹಿಂಭಾಗದ ನೆಕ್ ಡಿಸೈನ್ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಯಿರಿ
ಫೋರ್ ಟಕ್ ಬ್ಲೌಸ್ ವಿನ್ಯಾಸದಲ್ಲಿ ಅತೀ ಮುಖ್ಯವಾಗಿರುವ ಡಾರ್ಟ್ ಮತ್ತು ಟಕ್‌ಗಳನ್ನು ಮಾಡಿಕೊಳ್ಳುವುದು ಹೇಗೆ ಎಂದು ಕಲಿತುಕೊಳ್ಳಿ
ಈಗಾಗಲೆ ತಯಾರಿ ಮಾಡಿಟ್ಟುಕೊಂಡ ಬೆಲ್ಟ್ ಅನ್ನು ಮುಂಭಾಗದ ಬ್ಲೌಸ್‌ಗೆ ಹೇಗೆ ಜೋಡಣೆ ಮಾಡಬೇಕು ಅನ್ನೋದನ್ನು ಇಲ್ಲಿ ಕಲಿಯಿರಿ
ಬ್ಲೌಸ್ ವಿನ್ಯಾಸದಲ್ಲಿ ಮುಖ್ಯವಾಗಿರುವ ಕ್ರಾಸ್ ಪೀಸ್‌ಗಳನ್ನು ಬಟ್ಟೆಗಳಿಂದ ಕತ್ತರಿಸಿ ಸಿದ್ದಮಾಡಿಟ್ಟುಕೊಳ್ಳುವುದು ಮತ್ತು ನೆಕ್ ಫಿನಿಷಿಂಗ್ ಮಾಡುವುದು ಹೇಗೆ ಎಂದು ಇಲ್ಲಿ ಕಲಿಯಿರಿ
ಹುಕ್ ಅಳವಡಿಸಲು ಹುಕ್ ಸ್ಟ್ಯಾಂಡ್‌ನ ಹೇಗೆ ಸಿದ್ದಮಾಡಿಕೊಳ್ಳಬೇಕು ಮತ್ತು ಬ್ಯಾಕ್ ಟಕ್ ಸ್ಟಿಚ್ಚಿಂಗ್ ಮಾಡುವುದು ಹೇಗೆ ಎಂದು ಕಲಿಯಿರಿ
ಈ ಮಾಡ್ಯೂಲ್‌ನಲ್ಲಿ ಬ್ಲೌಸ್‌ಗಳಿಗೆ ಸ್ಲೀವ್ಸ್ ಜೋಡಣೆ ಮಾಡುವುದು ಹೇಗೆ ಮತ್ತು ಕಂಪ್ಲೀಟ್ ಬ್ಲೌಸ್ ಫಿನಿಷಿಂಗ್ ದೃಷ್ಟಿಯಿಂದ ಸೈಡ್ ಸ್ಟಿಚ್ಚಿಂಗ್ ಮಾಡುವುದು ಹೇಗೆ ಎಂದು ಪ್ರಾಕ್ಟಿಕಲ್ ಆಗಿ ಕಲಿಯಿರಿ
ಬ್ಯಾಕ್ ಬಟಮ್ ಫೋರ್ ಟಕ್ ಬ್ಲೌಸ್‌ನ ಆಕರ್ಷಣೆ ಮತ್ತು ಫೈನಲ್ ಟಚ್ ದೃಷ್ಟಿಯಿಂದ ಇದಕ್ಕೆ ಡೋರಿ, ಹುಕ್ಸ್, ಥ್ರೆಡ್ಸ್ ಮತ್ತು ಬೆಲ್ಸ್‌ಗಳನ್ನ ಹೇಗೆ ಸಿದ್ದಮಾಡಿಕೊಂಡು ಜೋಡಿಸಬೇಕು ಅನ್ನೋದನ್ನು ಕಲಿಯಿರಿ
ಬ್ಲೌಸ್ ವಿನ್ಯಾಸವಾದ ನಂತರ ಅದಕ್ಕೆ ನಿಮ್ಮ ಖರ್ಚು ವೆಚ್ಚಗಳ ಲೆಕ್ಕಾಚಾರ ಮಾಡಿ ಬೆಲೆ ನಿಗದಿ ಮಾಡುವುದು ಹೇಗೆ ಮತ್ತು ಮಾರ್ಗದರ್ಶಕರ ಸಲಹೆ ಏನು ಅನ್ನೋದನ್ನ ತಿಳಿಯಿರಿ
- ತಮ್ಮ ಹೊಲಿಗೆ ಕೌಶಲ್ಯವನ್ನು ಉತ್ತಮಗೊಳಿಸಲು ಬಯಸುವ ಫ್ಯಾಶನ್ ಉತ್ಸಾಹಿಗಳು
- ವಿಶಿಷ್ಟವಾದ ಬ್ಲೌಸ್ ಗಳನ್ನು ಡಿಸೈನ್ ಮಾಡಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
- ಬಟನ್ ಸ್ಟಿಚಿಂಗ್ ಮತ್ತು ಟಕಿಂಗ್ ತಂತ್ರಗಳ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುವವರು
- ತಮ್ಮ ಬ್ಲೌಸ್ ಗಳಿಗೆ ಸೊಬಗಿನ ಸ್ಪರ್ಶವನ್ನು ನೀಡಲು ಬಯಸುವ ಸ್ವಿಚಿಂಗ್ ಆಸಕ್ತರು
- ಹೊಸ ವಿನ್ಯಾಸದ ಸಾಧ್ಯತೆಗಳನ್ನು ಅನ್ವೇಷಿಸಲು ಬಯಸುವ ಅನುಭವಿ ಡಿಸೈನರ್ ಗಳು
- ಸ್ಟೈಲಿಶ್ ಬ್ಯಾಕ್ ಬಟನ್ 4 ಟಕ್ ಬ್ಲೌಸ್ ಅನ್ನು ಹೇಗೆ ಹೊಲಿಯುವುದು
- ಬ್ಲೌಸ್ ಗಳಿಗೆ ಬಟನ್ ಗಳನ್ನು ಅಟ್ಯಾಚ್ ಮಾಡುವ ಟೆಕ್ನಿಕ್ ಗಳು
- ನಿಮ್ಮ ಬ್ಲೌಸ್ ಗೆ ಸರಿಯಾದ ಡೈಮೆನ್ಷನ್ ಮತ್ತು ಸ್ಟೈಲ್ ನೀಡಲು 4 ಟಕ್ ಪ್ಯಾಟರ್ನ್ ಗಳ ಬಗ್ಗೆ ತಿಳಿಯಿರಿ
- ಅಂದುಕೊಂಡ ಹಾಗೆ ಬ್ಲೌಸ್ ಅನ್ನು ಹೊಲಿಯಲು ಬಟ್ಟೆಗಳ ಆಯ್ಕೆಯ ಬಗ್ಗೆ ಮತ್ತು ಅದರ ಕಾಂಬಿನೇಷನ್ ನ ಬಗ್ಗೆ ತಿಳಿಯಿರಿ
- ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಯೋಗಿತಾ.ಆರ್ ಅವರಿಂದ ಕ್ರಿಯೇಟಿವಿಟಿಯ ಬಗ್ಗೆ ಒಳನೋಟಗಳನ್ನು ಪಡೆಯಿರಿ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...