"ಟ್ಯಾಕ್ಸ್ ಪ್ಲಾನಿಂಗ್ ಕೋರ್ಸ್ - ತೆರಿಗೆಗಳನ್ನು ಕಾನೂನುಬದ್ಧವಾಗಿ ಉಳಿಸಿ" ಎಂಬುದು ತೆರಿಗೆಗಳ ಮೇಲೆ ಹಣವನ್ನು ಉಳಿಸಲು ಬಯಸುವವರಿಗೆ ಅತ್ಯುತ್ತಮವಾದ ಕೋರ್ಸ್ ಆಗಿದೆ. ಕಾನೂನಿಗೆ ಅನುಸಾರವಾಗಿ ನಿಮ್ಮ ತೆರಿಗೆ ಬಿಲ್ ಅನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಿಮಗೆ ಅಗತ್ಯವಿರುವ ಲೇಟೆಸ್ಟ್ ಟ್ಯಾಕ್ಸ್ ಪ್ಲಾನಿಂಗ್ ಸ್ಟ್ರಾಟೆಜಿ ಗಳು ಮತ್ತು ಟೆಕ್ನಿಕ್ ಗಳನ್ನು ನಿಮಗೆ ಕಲಿಸಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಕೋರ್ಸ್‌ನ ಉದ್ದಕ್ಕೂ, ನೀವು ಎಲಿಜಿಬಲ್ ಇರಬಹುದಾದ ವಿವಿಧ ಟ್ಯಾಕ್ಸ್ ಡಿಡಕ್ಷನ್ ಗಳು ಮತ್ತು ಕ್ರೆಡಿಟ್‌ಗಳ ಬಗ್ಗೆ ಮತ್ತು ನಿಮ್ಮ ತೆರಿಗೆ ಉಳಿತಾಯವನ್ನು ಹೆಚ್ಚಿಸುವ ತಂತ್ರಗಳ ಬಗ್ಗೆ ನೀವು ಕಲಿಯುವಿರಿ. ಹೆಚ್ಚುವರಿಯಾಗಿ, ನೀವು ವಿವಿಧ ಟ್ಯಾಕ್ಸ್-ಎಫಿಶಿಯಂಟ್ ಹೂಡಿಕೆಯ ಆಯ್ಕೆಗಳನ್ನು ಅನ್ವೇಷಿಸುತ್ತೀರಿ ಜೊತೆಗೆ ನಿಮ್ಮ ಹಣಕಾಸುಗಳನ್ನು ಟ್ಯಾಕ್ಸ್-ಎಫಿಶಿಯಂಟ್ ಮಾದರಿಯಲ್ಲಿ ಹೇಗೆ ರಚಿಸುವುದು ಎಂಬುದನ್ನು ಕಲಿಯುವಿರಿ. ರಿಯಲ್ ವರ್ಲ್ಡ್ ಸೀನಾರಿಯೋಗಳು ಮತ್ತು ಉದಾಹರಣೆಗಳ ಮೇಲೆ ಹೆಚ್ಚು ಕೇಂದ್ರೀಕರಿಸುವ ಮೂಲಕ ಈ ಕೋರ್ಸ್ ಅನ್ನು ಪ್ರಾಯೋಗಿಕವಾಗಿ ವಿನ್ಯಾಸಗೊಳಿಸಲಾಗಿದೆ.
ಇಂಡಿಯನ್ ಮನಿ ಮತ್ತು ffreedom ಆ್ಯಪ್‌ನ ಸಂಸ್ಥಾಪಕ ಮತ್ತು CEO ಆಗಿರುವ ಶ್ರೀ ಸಿ ಎಸ್ ಸುಧೀರ್ ಅವರಿಂದ ಕಲಿಯಲು ಇದು ನಿಮಗೆ ಉತ್ತಮ ಅವಕಾಶ, ಅವರು ಈ ಕೋರ್ಸ್ ಮೂಲಕ ನಿಮ್ಮ ಆರ್ಥಿಕ ಸ್ವಾತಂತ್ರ್ಯದ ಪ್ರಯಾಣದಲ್ಲಿ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಅವರ ಪರಿಣತಿ, ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ, ನಿಮ್ಮ ಹಣಕಾಸಿನ ಮೇಲೆ ನಿಯಂತ್ರಣವನ್ನು ಹೊಂದಲು ಜೊತೆಗೆ ನಿಮಗಾಗಿ ಮತ್ತು ನಿಮ್ಮ ಸಮುದಾಯಕ್ಕಾಗಿ ಉಜ್ವಲ ಭವಿಷ್ಯವನ್ನು ರಚಿಸಲು ನೀವು ಕಲಿಯುವಿರಿ.
ಅಗತ್ಯಕ್ಕಿಂತ ಹೆಚ್ಚು ಹಣವನ್ನು ಸರ್ಕಾರ ಇಟ್ಟುಕೊಳ್ಳಲು ಬಿಡಬೇಡಿ. ಇಂದೇ "ಟ್ಯಾಕ್ಸ್ ಪ್ಲಾನಿಂಗ್ ಕೋರ್ಸ್ - ತೆರಿಗೆಗಳನ್ನು ಕಾನೂನುಬದ್ಧವಾಗಿ ಉಳಿಸಿ" ಎಂಬ ಈ ಕೋರ್ಸ್ ಗೆ ಸೈನ್ ಅಪ್ ಮಾಡಿ ಮತ್ತು ನಿಮ್ಮ ತೆರಿಗೆಗಳನ್ನು ಉಳಿಸಲು ಪ್ರಾರಂಭಿಸಿ!
ಆದಾಯ ತೆರಿಗೆ ಪ್ಲಾನಿಂಗ್ ಕುರಿತ ಮೂಲಭೂತ ಅಂಶಗಳನ್ನು ತಿಳಿಯಿರಿ ಮತ್ತು ಟ್ಯಾಕ್ಸ್ ಕೋಡ್ ಅನ್ನು ಅರ್ಥಮಾಡಿಕೊಳ್ಳಿ.
ತೆರಿಗೆ ವ್ಯವಸ್ಥೆಯ ಟರ್ಮಿನಾಲಜಿಗಳನ್ನು ಕಲಿಯಿರಿ ಮತ್ತು ತೆರಿಗೆ ಯೋಜನೆಯಲ್ಲಿ ಬಳಸುವ ಪ್ರಮುಖ ಟರ್ಮ್ಸ್ ಅನ್ನು ಅರ್ಥಮಾಡಿಕೊಳ್ಳಿ.
ತೆರಿಗೆ ಸ್ಲ್ಯಾಬ್‌ಗೆ ವಿನಾಯಿತಿಗಳು: ತೆರಿಗೆ ವಿನಾಯಿತಿಗಳು ಮತ್ತು ಕಡಿತಗಳ ಬಗ್ಗೆ ತಿಳಿಯಿರಿ ಮತ್ತು ನಿಮ್ಮ ತೆರಿಗೆ ಬಿಲ್ ಅನ್ನು ಕಡಿಮೆ ಮಾಡವುದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಿ.
ಹಳೆಯ ತೆರಿಗೆ ಪದ್ಧತಿಯಲ್ಲಿ ಲಭ್ಯವಿರುವ ವಿನಾಯಿತಿಗಳು ಮತ್ತು ಕಡಿತಗಳ ಬಗ್ಗೆ ಮತ್ತು ಅವುಗಳ ಲಾಭವನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ತಿಳಿಯಿರಿ.
ಹಳೆಯ ಮತ್ತು ಹೊಸ ತೆರಿಗೆ ವ್ಯವಸ್ಥೆಯ ನಡುವಿನ ವ್ಯತ್ಯಾಸಗಳನ್ನು ಹೋಲಿಕೆ ಮಾಡಿ ಮತ್ತು ಅದು ನಿಮ್ಮ ಆದಾಯಕ್ಕೆ ಹೇಗೆ ಅನ್ವಯಿಸುತ್ತದೆ ಎಂದು ಅರ್ಥಮಾಡಿಕೊಳ್ಳಿ.
ಹೊಸ ತೆರಿಗೆ ಪದ್ಧತಿಯಲ್ಲಿ ಲಭ್ಯವಿರುವ ವಿನಾಯಿತಿಗಳು ಮತ್ತು ಕಡಿತಗಳ ಬಗ್ಗೆ ಮತ್ತು ಅವುಗಳ ಲಾಭವನ್ನು ಹೇಗೆ ಪಡೆಯುವುದು ಎಂಬುದರ ಕುರಿತು ತಿಳಿಯಿರಿ.
ಹೊಸ ತೆರಿಗೆ ಪದ್ಧತಿಯಲ್ಲಿ ಲಭ್ಯವಿರುವ ವಿನಾಯಿತಿಗಳು ಮತ್ತು ಕಡಿತಗಳ ಬಗ್ಗೆ ಮತ್ತು ಅವುಗಳ ಲಾಭವನ್ನು ಹೇಗೆ ಪಡೆಯುವುದು ಎಂಬುದರ ಕುರಿತು ತಿಳಿಯಿರಿ.
ವಿವಿಧ ರೀತಿಯ ಆದಾಯ ಮತ್ತು ಅವುಗಳಿಗೆ ಹೇಗೆ ತೆರಿಗೆ ವಿಧಿಸಲಾಗುತ್ತದೆ ಎಂಬುದರ ಕುರಿತು ತಿಳಿಯಿರಿ.
TDS (ಟ್ಯಾಕ್ಸ್ ಡಿಡಕ್ಟೆಡ್ ಅಟ್ ಸೋರ್ಸ್) ಮತ್ತು ಅದು ನಿಮ್ಮ ತೆರಿಗೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ತಿಳಿಯಿರಿ.
HRA (ಹೌಸ್ ರೆಂಟ್ ಅಲೋಯನ್ಸ್) ಅನ್ನು ಹೇಗೆ ಲೆಕ್ಕಾಚಾರ ಮಾಡುವುದು ಮತ್ತು ನಿಮ್ಮ ತೆರಿಗೆ ಬಿಲ್ ಅನ್ನು ತಗ್ಗಿಸಲು ಅದನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯಿರಿ.
10 ಲಕ್ಷಗಳ ಆದಾಯಕ್ಕೆ ತೆರಿಗೆಗಳನ್ನು ಹೇಗೆ ಲೆಕ್ಕ ಹಾಕಬೇಕು ಮತ್ತು ಅದಕ್ಕೆ ತಕ್ಕಂತೆ ಪ್ಲಾನ್ ಮಾಡುವುದು ಹೇಗೆ ಎಂದು ತಿಳಿಯಿರಿ.
20 ಲಕ್ಷಗಳ ಆದಾಯಕ್ಕೆ ತೆರಿಗೆಗಳನ್ನು ಹೇಗೆ ಲೆಕ್ಕ ಹಾಕಬೇಕು ಮತ್ತು ಅದಕ್ಕೆ ತಕ್ಕಂತೆ ಪ್ಲಾನ್ ಮಾಡುವುದು ಹೇಗೆ ಎಂದು ತಿಳಿಯಿರಿ.
30 ಲಕ್ಷಗಳ ಆದಾಯಕ್ಕೆ ತೆರಿಗೆಗಳನ್ನು ಹೇಗೆ ಲೆಕ್ಕ ಹಾಕಬೇಕು ಮತ್ತು ಅದಕ್ಕೆ ತಕ್ಕಂತೆ ಪ್ಲಾನ್ ಮಾಡುವುದು ಹೇಗೆ ಎಂದು ತಿಳಿಯಿರಿ.
ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸುವ ಪ್ರಯೋಜನಗಳು ಮತ್ತು ಅದು ಏಕೆ ಮುಖ್ಯವಾಗಿದೆ ಎಂಬುದನ್ನು ತಿಳಿಯಿರಿ.
ಆದಾಯ ತೆರಿಗೆ ನೋಟೀಸ್ ಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಪ್ರತಿಕ್ರಿಯಿಸುವುದು ಹೇಗೆ ಎಂದು ತಿಳಿಯಿರಿ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಪ್ರಯೋಜನಗಳು ಮತ್ತು ಅದು ಏಕೆ ಮುಖ್ಯವಾಗಿದೆ ಎಂಬುದನ್ನು ತಿಳಿಯಿರಿ.
- ತಮ್ಮ ತೆರಿಗೆ ಬಿಲ್ ಅನ್ನು ಕಾನೂನುಬದ್ಧವಾಗಿ ತಗ್ಗಿಸುವುದು ಹೇಗೆಂದು ತಿಳಿಯಲು ಬಯಸುವ ವ್ಯಕ್ತಿಗಳು
- ತಮ್ಮ ತೆರಿಗೆಗಳನ್ನು ತಗ್ಗಿಸಲು ಬಯಸುವ ಸಣ್ಣ ಬಿಸಿನೆಸ್ ಮಾಲೀಕರು ಮತ್ತು ಎಂಟರ್ಪ್ರೆನ್ಯೂರ್ ಗಳು
- ಟ್ಯಾಕ್ಸ್-ಎಫಿಶಿಯಂಟ್ ಇನ್ವೆಸ್ಟ್ಮೆಂಟ್ ಸ್ಟ್ರಾಟೆಜಿಗಳನ್ನು ಕಲಿಯಲು ಬಯಸುವ ಹೂಡಿಕೆದಾರರು
- ತಮ್ಮ ಹಣಕಾಸಿನ ಮೇಲೆ ನಿಯಂತ್ರಣವನ್ನು ಹೊಂದಲು ಬಯಸುವ ಮತ್ತು ತಮ್ಮ ತೆರಿಗೆಗಳ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಯಸುವ ಜನರು
- ಟ್ಯಾಕ್ಸ್ ಪ್ಲಾನಿಂಗ್ ಮತ್ತು ಪ್ರಿಪರೇಷನ್ ಬಗ್ಗೆ ತಮ್ಮ ಜ್ಞಾನವನ್ನು ಸುಧಾರಿಸಲು ಬಯಸುವ ಯಾರಾದರೂ
- ಟ್ಯಾಕ್ಸ್ ಕೋಡ್ ಮತ್ತು ಅದು ನಿಮ್ಮ ಪರಿಸ್ಥಿತಿಗೆ ಹೇಗೆ ಅನ್ವಯಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ
- ನೀವು ಎಲಿಜಿಬಲ್ ಇರಬಹುದಾದ ಟ್ಯಾಕ್ಸ್ ಡಿಡಕ್ಷನ್ ಗಳು ಮತ್ತು ಕ್ರೆಡಿಟ್‌ಗಳನ್ನು ಗುರುತಿಸಿ
- ಟ್ಯಾಕ್ಸ್-ಎಫಿಶಿಯಂಟ್ ಹೂಡಿಕೆ ತಂತ್ರಗಳ ಮೂಲಕ ನಿಮ್ಮ ತೆರಿಗೆ ಉಳಿತಾಯವನ್ನು ಹೆಚ್ಚಿಸಿಕೊಳ್ಳಿ
- ನಿಮ್ಮ ಹಣಕಾಸುಗಳನ್ನು ಟ್ಯಾಕ್ಸ್-ಎಫಿಶಿಯಂಟ್ ಮಾದರಿಯಲ್ಲಿ ರೂಪಿಸಿ
- ನಿಮ್ಮ ತೆರಿಗೆ ಬಿಲ್ ಅನ್ನು ತಗ್ಗಿಸಲು ಸಾಬೀತಾದ ಟ್ಯಾಕ್ಸ್ ಪ್ಲಾನಿಂಗ್ ತಂತ್ರಗಳನ್ನು ಅಳವಡಿಸಿ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...