ಯೂಟ್ಯೂಬ್, ಗೂಗಲ್‌ನ ನಂತರ ಜನರು ಅತಿ ಹೆಚ್ಚು ಭೇಟಿ ನೀಡುವ ಎರಡನೇ ಸರ್ಚ್ ಎಂಜಿನ್ ಪ್ಲಾಟ್‌ಫಾರ್ಮ್ . ಆದ್ದರಿಂದ ಈ ಪ್ಲಾಟ್‌ಫಾರ್ಮ್ ಮೂಲಕ ನಿಮ್ಮ ಆಡಿಯನ್ಸ್ ಆಕರ್ಷಿಸುವುದು ಯಾವುದೇ ಬಿಸಿನೆಸ್ ಗೆ ಉತ್ತಮವಾಗಿದೆ. ಯಾವುದೇ ವೀಡಿಯೊಗಳಿಗೆ ರೀಚ್, ಇಂಪ್ರೆಶನ್‌ಗಳು ಮತ್ತು ಎಂಗೇಜ್ಮೆಂಟ್ ಎಲ್ಲವೂ ಮುಖ್ಯವಾದ ಅಂಶವಾಗಿದೆ. YouTube ನ ಯಾವುದೇ ವೀಡಿಯೊಗೆ ಅದರ ಥಂಬ್‌ನೇಲ್ ಮೊದಲ ಆಕರ್ಷಣೆಯಾಗಿದ್ದು ಅದು ಕ್ಲಿಕ್-ಥ್ರೂ ರೇಟ್ (CTR) ಹೆಚ್ಚಿಸುತ್ತದೆ ಮತ್ತು ಆಡಿಯನ್ಸ್ ಎಂಗೇಜ್ ಮಾಡಲು ಅದರ ಎಡಿಟಿಂಗ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿಮಗೆ ಈ ಬಗ್ಗೆ ಕಲಿಸುವುದಕ್ಕಾಗಿ ಈ ಕೋರ್ಸ್ ಡಿಸೈನ್ ಮಾಡಲಾಗಿದೆ.
ಈ ಕೋರ್ಸ್‌ನಿಂದ, ನೀವು ವಿವಿಧ ರೀತಿಯ ಎಡಿಟಿಂಗ್ ಸಾಫ್ಟ್‌ವೇರ್ ಮತ್ತು ಅಪ್ಲಿಕೇಶನ್‌ಗಳ ಬಗ್ಗೆ ಕಲಿಯುವಿರಿ, ಯೂಟ್ಯೂಬ್ ವೀಡಿಯೊಗಾಗಿ ಥಂಬ್‌ನೇಲ್ ವಿನ್ಯಾಸಗೊಳಿಸುವುದು, ಮೊಬೈಲ್, ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ನಲ್ಲಿ ವೀಡಿಯೊವನ್ನು ಎಡಿಟ್ ಮಾಡುವುದು ಎಂಬುದರ ಬಗ್ಗೆ ಸಹ ಈ ಕೋರ್ಸ್ ಮೂಲಕ ನೀವು ಅರ್ಥಮಾಡಿಕೊಳ್ಳುವಿರಿ. ನೀವು ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಲು ಅಥವಾ ಯೂಟ್ಯೂಬ್ ಚಾನೆಲ್ ಬೆಳೆಸಲು ಬಯಸಿದರೆ ಮತ್ತು ನಿಮ್ಮ ಕಂಟೆಂಟ್ ಮೂಲಕ ನಿಮ್ಮ ಆಡಿಯನ್ಸ್ ಅನ್ನು ಎಂಗೇಜ್ ಮಾಡಲು ಬಯಸುವುದಾದ್ರೆ, ಈ ಕೋರ್ಸ್ ವೀಕ್ಷಿಸಿ.
ವೀಡಿಯೊ ಎಡಿಟಿಂಗ್ ಕಾನ್ಸೆಪ್ಟ್ ಗಳ ಬಗ್ಗೆ ಮತ್ತು ಎಂಗೇಜಿಂಗ್ ಕಂಟೆಂಟ್ ಅನ್ನು ರಚಿಸುವಲ್ಲಿನ ಅದರ ಪ್ರಾಮುಖ್ಯತೆಯನ್ನು ತಿಳಿಯಿರಿ.
ವೀಡಿಯೊ ಮಾರ್ಕೆಟಿಂಗ್‌ನಲ್ಲಿ ಥಂಬ್‌ನೇಲ್‌ಗಳ ಪಾತ್ರವನ್ನು ಅನ್ವೇಷಿಸಿ ಮತ್ತು ಅವು ವೀಡಿಯೊದ ಯಶಸ್ಸಿನ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂದು ತಿಳಿಯಿರಿ.
ವಿವಿಧ ರೀತಿಯ ಎಡಿಟಿಂಗ್ ಸಾಫ್ಟ್‌ವೇರ್ ಮತ್ತು ವೀಡಿಯೊ ಎಡಿಟಿಂಗ್‌ಗಾಗಿ ಲಭ್ಯವಿರುವ ಅಪ್ಲಿಕೇಶನ್‌ಗಳನ್ನು ತಿಳಿಯಿರಿ.
ವೀಡಿಯೊ ಎಡಿಟಿಂಗ್ ನಲ್ಲಿ ಬಳಸಲಾಗುವ ಟರ್ಮಿನಾಲಜಿಯನ್ನು ತಿಳಿಯಿರಿ. ಉದ್ಯಮದಲ್ಲಿ ಬಳಸುವ ಪ್ರಮುಖ ಟೆಕ್ನಿಕಲ್ ಪದಗಳ ಬಗ್ಗೆ ತಿಳುವಳಿಕೆಯನ್ನು ಪಡೆಯಿರಿ.
ಸ್ಮಾರ್ಟ್‌ಫೋನ್ ಬಳಸಿಕೊಂಡು ವೀಡಿಯೊಗಳನ್ನು ಎಡಿಟ್ ಮಾಡುವ ಪ್ರಕ್ರಿಯೆಯನ್ನು ಅನ್ವೇಷಿಸಿ. ಮೊಬೈಲ್ ವೀಡಿಯೊ ಎಡಿಟಿಂಗ್ ಗಾಗಿ ಲಭ್ಯವಿರುವ ವಿವಿಧ ಅಪ್ಲಿಕೇಶನ್‌ಗಳ ಬಗ್ಗೆ ತಿಳಿಯಿರಿ.
ವಿವಿಧ ರೀತಿಯ ಎಡಿಟಿಂಗ್ ಸಾಫ್ಟ್‌ವೇರ್ ಮೂಲಕ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಬಳಸಿಕೊಂಡು ವೀಡಿಯೊಗಳನ್ನು ಎಡಿಟ್ ಮಾಡುವ ಪ್ರಕ್ರಿಯೆಯನ್ನು ಅನ್ವೇಷಿಸಿ.
ಟ್ಯುಟೋರಿಯಲ್ ವೀಡಿಯೊಗಳು ಅಥವಾ ಎಕ್ಸ್-ಪ್ಲೇನರ್ ವೀಡಿಯೊಗಳಂತಹ ಪಠ್ಯದ ಮೇಲೆ ಹೆಚ್ಚು ಅವಲಂಬಿತವಾಗಿರುವ ವೀಡಿಯೊಗಳನ್ನು ಎಡಿಟ್ ಮಾಡುವುದು ಹೇಗೆ ಎಂದು ತಿಳಿಯಿರಿ.
ನಿಮ್ಮ ವೀಡಿಯೊ ಪ್ರಾಜೆಕ್ಟ್‌ಗಳಿಗೆ ಹಕ್ಕುಸ್ವಾಮ್ಯವಿಲ್ಲದ ಸಂಗೀತವನ್ನು ಹೇಗೆ ಹುಡುಕುವುದು ಮತ್ತು ಬಳಸುವುದು ಎಂಬುದನ್ನು ತಿಳಿಯಿರಿ.
ಯೂಟ್ಯೂಬ್ ವೀಡಿಯೊಗಾಗಿ ಪರಿಣಾಮಕಾರಿ ಥಂಬ್‌ನೇಲ್ ಅನ್ನು ವಿನ್ಯಾಸಗೊಳಿಸುವ ಪ್ರಕ್ರಿಯೆಯನ್ನು ಇದು ಒಳಗೊಂಡಿದೆ. ಉತ್ತಮ ಥಂಬ್‌ನೇಲ್ ವಿನ್ಯಾಸ ಮಾಡುವ ಅಂಶಗಳ ಬಗ್ಗೆ ನೀವು ಕಲಿಯುವಿರಿ.
ಹಿಂದಿನ ಮಾಡ್ಯೂಲ್‌ಗಳಲ್ಲಿ ಒಳಗೊಂಡಿರುವ ಪ್ರಮುಖ ಕಾನ್ಸೆಪ್ಟ್ ಗಳು ಮತ್ತು ತಂತ್ರಗಳನ್ನು ರೀಕ್ಯಾಪ್ ಮಾಡಿ.
- ಯೂಟ್ಯೂಬ್ ಚಾನೆಲ್ ಆರಂಭಿಸುವ ಯೋಚನೆಯಲ್ಲಿರುವವರು
- ಈಗಾಗಲೇ ಯೂಟ್ಯೂಬ್ ಚಾನೆಲ್ ಆರಂಭಿಸಿರುವವರು
- ವೀಡಿಯೊ ಎಡಿಟಿಂಗ್ ಕುರಿತು ಅಡ್ವಾನ್ಸ್ಡ್ ಜ್ಞಾನ ಬಯಸುವವರು
- ಥಂಬ್‌ನೇಲ್‌ಗಳನ್ನು ಡಿಸೈನ್ ಮಾಡಲು ಬಯಸುವವರು
- ಮಹತ್ವಾಕಾಂಕ್ಷಿ ಕಂಟೆಂಟ್ ಕ್ರಿಯೇಟರ್ ಗಳು


- ವೀಡಿಯೋ ಎಡಿಟಿಂಗ್ ಬಗ್ಗೆ ಸಂಪೂರ್ಣ ಮಾಹಿತಿ
- ಆಕರ್ಷಕ ಥಂಬ್‌ನೇಲ್ ಡಿಸೈನ್ ಮಾಡುವುದು
- ಅತ್ಯುತ್ತಮ ವೀಡಿಯೋ ಎಡಿಟಿಂಗ್ ಸಾಫ್ಟ್‌ವೇರ್ ಮತ್ತು ಅಪ್ಲಿಕೇಶನ್
- ಮೊಬೈಲ್ , ಲ್ಯಾಪ್‌ಟಾಪ್, ಕಂಪ್ಯೂಟರ್‌ನಲ್ಲಿ ವೀಡಿಯೋ ಎಡಿಟಿಂಗ್
- ವೀಡಿಯೊ ಎಡಿಟಿಂಗ್ ನಲ್ಲಿ ವಿವಿಧ ಟರ್ಮಿನಾಲಜಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...