ಕೋರ್ಸ್ ಟ್ರೈಲರ್: ಕೃಷಿಯಲ್ಲಿ ಹವಾಮಾನದ ಪ್ರಾಮುಖ್ಯತೆ - ಕೃಷಿ ವಿವಿ ತಜ್ಞರಿಂದ ಕಲಿಯಿರಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಕೃಷಿಯಲ್ಲಿ ಹವಾಮಾನದ ಪ್ರಾಮುಖ್ಯತೆ - ಕೃಷಿ ವಿವಿ ತಜ್ಞರಿಂದ ಕಲಿಯಿರಿ

4.5 ರೇಟಿಂಗ್ 2.1k ರಿವ್ಯೂಗಳಿಂದ
1 hr 57 min (10 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
799
discount-tag-small50% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಕೃಷಿಯಲ್ಲಿ ಹವಾಮಾನದ ಪ್ರಾಮುಖ್ಯತೆ ಬಹಳ ಮುಖ್ಯ. ಹವಾಮಾನದ ಬದಲಾವಣೆ ಕೃಷಿಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯ ಹೆಚ್ಚುತ್ತಿರುವುದರಿಂದ ರೈತರು ಕೃಷಿಯಲ್ಲಿ ಹವಾಮಾನದ ಪ್ರಾಮುಖ್ಯತೆಯ ಬಗ್ಗೆ ಅಗತ್ಯವಾಗಿ ತಿಳಿದುಕೊಳ್ಳಲೇಬೇಕು. ಕೃಷಿಯಲ್ಲಿ ಹವಾಮಾನ ಪ್ರಾಮುಖ್ಯತೆ, ರೈತರು ತಮ್ಮ ಬೆಳೆಗಳ ಮೇಲೆ ಬೀರುವ ಪರಿಣಾಮ ಮುಂತಾದವುಗಳ ಬಗ್ಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಪ್ರೀಡಂ ಆಯಪ್‌ನಲ್ಲಿ ಕೃಷಿಯಲ್ಲಿ ಹವಾಮಾನದ ಪ್ರಾಮುಖ್ಯತೆ - ಕೃಷಿ ವಿವಿ ತಜ್ಞರಿಂದ ಕಲಿಯಿರಿ ಎಂಬ ಕೋರ್ಸ್‌ ಅನ್ನು ವಿನ್ಯಾಸಗೊಳಿಸಲಾಗಿದೆ. 

15 ವರ್ಷಗಳಿಂದ ಕೃಷಿ ಹವಾಮಾನ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ಮಂಡ್ಯದ ಪ್ರೊಫೆಸರ್ ತಿಮ್ಮೇಗೌಡ ಈ ಕೋರ್ಸ್‌ನ ಮಾರ್ಗದರ್ಶಕರಾಗಿದ್ದಾರೆ. ನಿಖರವಾದ ಕೃಷಿ, ಮಳೆನೀರಿನ ಕೊಯ್ಲು, ನೀರಾವರಿ ಮತ್ತು ಬೆಳೆ ನಿರ್ವಹಣೆ, ಬೆಳೆ ಇಳುವರಿಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳು, ಹವಾಮಾನ ವೈಪರೀತ್ಯದ ಅಪಾಯಗಳು ಮತ್ತು ಅವುಗಳನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸುವುದು ಎಂಬುವುದರ ಕುರಿತು ಈ ಕೋರ್ಸ್‌ನಲ್ಲಿ ಮಾಹಿತಿಯನ್ನು ನೀಡಲಾಗಿದೆ. 

ಕೋರ್ಸ್‌ ಕೊನೆಯಲ್ಲಿ ಕೃಷಿಯಲ್ಲಿ ಹವಾಮಾನದ ಪಾತ್ರ ಮತ್ತು ಸ್ಥಿತಿಸ್ಥಾಪಕ ಬಗ್ಗೆ ತಿಳಿದುಕೊಳ್ಳುವುದು ಮಾತ್ರವಲ್ಲದೆ,  ಸುಸ್ಥಿರ ಕೃಷಿಯತ್ತ ಸಾಗಲು ಇಂದೇ ffreedom app ಅನ್ನು ಡೌನ್‌ಲೋಡ್ ಮಾಡಿ ಮತ್ತು ರೈತನಾಗುವತ್ತ ನಿಮ್ಮ ಪ್ರಯಾಣವನ್ನು ಆರಂಭಿಸಿ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
10 ಅಧ್ಯಾಯಗಳು | 1 hr 57 min
11m 55s
play
ಚಾಪ್ಟರ್ 1
ಪರಿಚಯ

ಈ ಕೋರ್ಸ್‌ನ ಅವಲೋಕನದೊಂದಿಗೆ ಹವಾಮಾನ-ಸ್ಮಾರ್ಟ್ ಕೃಷಿಗೆ ನಿಮ್ಮ ಪ್ರಯಾಣವನ್ನು ಆರಂಭಿಸಿ.

5m 6s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಹವಾಮಾನ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾರ್ಗದರ್ಶಕರಿಂದ ಸಂಪೂರ್ಣ ಮಾಹಿತಿಯನ್ನು ಪಡೆಯುವಿರಿ.

23m 56s
play
ಚಾಪ್ಟರ್ 3
ಹವಾಮಾನದ ಪ್ರಾಮುಖ್ಯತೆ

ಕೃಷಿಯಲ್ಲಿ ಹವಾಮಾನದ ನಿರ್ಣಾಯಕ ಪಾತ್ರ ಮತ್ತು ಅದರ ಪ್ರಭಾವದ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.

9m 31s
play
ಚಾಪ್ಟರ್ 4
ಬೆಳೆಗಳ ಮೇಲೆ ಹವಾಮಾನದ ಪ್ರಭಾವ

ಹವಾಮಾನ ಬದಲಾವಣೆಯು ಬೆಳೆ ಇಳುವರಿಯನ್ನು ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.

8m 30s
play
ಚಾಪ್ಟರ್ 5
ಜಾನುವಾರುಗಳ ಮೇಲೆ ಹವಾಮಾನದ ಪ್ರಭಾವ

ಜಾನುವಾರುಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ ಹೇಗೆ ಬೀಳುತ್ತದೆ ಮತ್ತು ಅವುಗಳನ್ನು ನಿರ್ವಹಿಸುವುದು ಹೇಗೆ ಎಂಬುವುದನ್ನು ತಿಳಿಯಿರಿ.

17m 20s
play
ಚಾಪ್ಟರ್ 6
ವಿಪತ್ತು ನಿರ್ವಹಣೆ ಮತ್ತು ಸುಸ್ಥಿರತೆ

ಕೃಷಿಯಲ್ಲಿ ವಿಪತ್ತು ನಿರ್ವಹಣೆಗೆ ಸಮರ್ಥನೀಯ ವಿಷಯಗಳ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.

13m 47s
play
ಚಾಪ್ಟರ್ 7
ಮಿಟಿಗೇಷನ್ ತಂತ್ರಗಳು

ಕೃಷಿಯಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ವಿವಿಧ ತಂತ್ರಗಳನ್ನು ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.

8m 4s
play
ಚಾಪ್ಟರ್ 8
ತಂತ್ರಜ್ಞಾನ ಮತ್ತು ತಾಂತ್ರಿಕ ಬೆಂಬಲ

ಕೃಷಿಯಲ್ಲಿ ಬೇಕಾಗುವ ತಂತ್ರಜ್ಞಾನ ಮತ್ತು ತಾಂತ್ರಿಕ ಬೆಂಬಲದ ಬಳಕೆಯ ಬಗ್ಗೆ ತಿಳಿಯಿರಿ.

9m 3s
play
ಚಾಪ್ಟರ್ 9
ಭಾರತೀಯ ಹವಾಮಾನ ಇಲಾಖೆಯ ಪಾತ್ರ (IMD

ಕೃಷಿ ಮತ್ತು ಹವಾಮಾನ ಮುನ್ಸೂಚನೆಯಲ್ಲಿ ಭಾರತದ ಹವಾಮಾನ ಇಲಾಖೆಯ ಪಾತ್ರದ ಬಗ್ಗೆ ತಿಳಿಯಿರಿ.

7m 58s
play
ಚಾಪ್ಟರ್ 10
ಸಹಾಯಕ ಅಪ್ಲಿಕೇಶನ್ಗಳು ಮತ್ತು ಸಾರಾಂಶ

ಕೃಷಿಗೆ ಸಂಬಂಧಿಸಿದ ಸಹಾಯಕ ಅಪ್ಲಿಕೇಶನ್‌ಗಳ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿಯುವಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಬೆಳೆ ಇಳುವರಿಯನ್ನು ಸುಧಾರಿಸಲು ಬಯಸುತ್ತಿರುವ ರೈತರು 
  • ಹವಾಮಾನ ಪ್ರಾಮುಖ್ಯತೆಯಲ್ಲಿ ಆಸಕ್ತಿ ಹೊಂದಿರುವ ಕೃಷಿ ವಿದ್ಯಾರ್ಥಿಗಳು
  • ಸುಸ್ಥಿರ ಕೃಷಿಯನ್ನು  ಜಾರಿಗೆ ತರಲು ಬಯಸುತ್ತಿರುವ ಅಗ್ರಿಬಿಸಿನೆಸ್ ವೃತ್ತಿಪರರು
  • ಕೃಷಿ ನೀತಿ ನಿರೂಪಣೆಯಲ್ಲಿ ತೊಡಗಿರುವ ಸರ್ಕಾರಿ ಅಧಿಕಾರಿಗಳು
  • ಕೃಷಿಯ ಮೇಲೆ ಹವಾಮಾನ ಬದಲಾವಣೆಯ ಪ್ರಭಾವದ ಬಗ್ಗೆ ಆಸಕ್ತಿ ಹೊಂದಿರುವವರು 
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಕೃಷಿ ಹವಾಮಾನ ಮತ್ತು ಹವಾಮಾನದ ಮೂಲಭೂತ ಅಂಶಗಳು
  • ಹವಾಮಾನ-ಸ್ಮಾರ್ಟ್ ಕೃಷಿ ತಂತ್ರಗಳು
  • ಕೃಷಿಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ
  • ಬೆಳೆ ನಿರ್ವಹಣೆ ಅಭ್ಯಾಸಗಳು
  • ವಿಪರೀತ ಹವಾಮಾನ ಘಟನೆಗಳ ಅಪಾಯಗಳು ಮತ್ತು ಅವುಗಳನ್ನು ಹೇಗೆ ನಿರ್ವಹಿಸುವುದು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
15 July 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೃಷಿಯಲ್ಲಿ ಹವಾಮಾನದ ಪ್ರಾಮುಖ್ಯತೆ - ಕೃಷಿ ವಿವಿ ತಜ್ಞರಿಂದ ಕಲಿಯಿರಿ

799
50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ