ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
ಕೋರ್ಸ್ ಟ್ರೈಲರ್: ಬೇಲದ ಹಣ್ಣಿನ ಕೃಷಿ & ಮೌಲ್ಯವರ್ಧನೆ : ವರ್ಷಕ್ಕೆ 30 ಲಕ್ಷ ಲಾಭ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಬೇಲದ ಹಣ್ಣಿನ ಕೃಷಿ & ಮೌಲ್ಯವರ್ಧನೆ : ವರ್ಷಕ್ಕೆ 30 ಲಕ್ಷ ಲಾಭ

4.8 ರೇಟಿಂಗ್ 2.3k ರಿವ್ಯೂಗಳಿಂದ
2 hr 4 min (17 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.

ಕೇವಲ ₹999/ತಿಂಗಳಿಗೆ ಎಲ್ಲಾ 500+ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (Cancel Anytime)

ಕೋರ್ಸ್ ಬಗ್ಗೆ

ಬೇಲದ ಹಣ್ಣಿನ ಕೃಷಿ ಕೋರ್ಸ್‌ ಅನ್ನು ನಿಮಗಾಗಿ ಪರಿಚಯಿಸಲಾಗುತ್ತಿದೆ. ಬೇಲದ ಹಣ್ಣಿನ ಕೃಷಿಯ ಲಾಭದಾಯಕ ಜಗತ್ತನ್ನು ಅನ್ಲಾಕ್‌ ಮಾಡಿ. 

ಇತ್ತೀಚೆಗೆ ಹೆಚ್ಚಿನ ಜನರು ನೈಸರ್ಗಿಕ ಮತ್ತು ಸಮರ್ಥನೀಯ ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ಹಾಗಾಗಿ ಇಂದು ಬೇಲದ ಹಣ್ಣುಗಳು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು  ಹೊಂದಿರುವುದರಿಂದ ಇಂದು ಈ ಕೃಷಿ ಹೆಚ್ಚಿನ ಲಾಭದಾಯಕವಾಗಿದೆ. ಈ ಕೃಷಿಯನ್ನು ಮಾಡುವುದು ಹೇಗೆ ಮತ್ತು ಈ ಕೃಷಿಯಿಂದ ಬೇಲದ ಮರದ ಕೃಷಿಯಿಂದ ಎಕರೆಗೆ 3 ಲಕ್ಷ ಗಳಿಸುವುದು ಹೇಗೆ ಎಂಬುವುದನ್ನು ತಿಳಿಯಲು ಆಸಕ್ತಿ ಹೊಂದಿರುವವರಿಗೆ ಈ ಕೋರ್ಸ್‌ ಅನ್ನು ವಿನ್ಯಾಸಗೊಳಿಸಲಾಗಿದೆ. 

ಈ ಕೃಷಿಯಲ್ಲಿ ಅನುಭವ ಹೊಂದಿರುವ ವಿಶ್ವೇಶ್ವರ ಸಜ್ಜನ್ ಹೆಚ್ ವಿ  ಅವರ ನೇತೃತ್ವದಲ್ಲಿ ಈ ಕೋರ್ಸ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಬೇಲದ ಹಣ್ಣಿನ ಕೃಷಿ, ಗ್ರಾಹಕರ ಬೇಡಿಕೆ, ಮಾರುಕಟ್ಟೆ ಮೌಲ್ಯಮಾಪನದ ಕುರಿತು ಎಲ್ಲಾ ಮಾಹಿತಿಯನ್ನು ಪ್ರಾಕ್ಟಿಕಲ್‌ ಆಗಿ ನೀಡಲಾಗಿದೆ. 

ಒಂಬತ್ತು ಮಾಡ್ಯೂಲ್‌ಗಳನ್ನು ಹೊಂದಿರುವ ಈ ಕೋರ್ಸ್‌ ಬೇಲದ ಹಣ್ಣಿನ  ಪ್ರಯೋಜನಗಳಿಂದ ಹಿಡಿದು ಅದನ್ನು ಹೇಗೆ ಬೆಳೆಯಬೇಕು ಎಂಬ ಮಾಹಿತಿಯವರೆಗೆ ಎಲ್ಲವನ್ನೂ ವಿಷಯಗಳನ್ನು ಒಳಗೊಂಡಿದೆ. ಈ ಕೋರ್ಸ್‌ ಸಂಪೂರ್ಣ ಪ್ರಾಕ್ಟಿಕಲ್‌ ಆಗಿದ್ದು, ನಿಮಗೆ ಈ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಬೇಕಾದ ಎಲ್ಲಾ ಮಾಹಿತಿಯನ್ನು ನೀಡುತ್ತದೆ.

ಈ ಕೋರ್ಸ್‌ ತೆಗೆದುಕೊಳ್ಳುವುದರಿಂದ ಬೇಲದ ಹಣ್ಣಿನ ಕೃಷಿಗೆ ಬೆಳೆಯುತ್ತಿರುವ ಬೇಡಿಕೆ, ಈ ಉದ್ಯಮದಲ್ಲಿರುವ ಅವಕಾಶ, ನಿಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವುದು, ಮತ್ತು ಲಾಭವನ್ನು ಹೇಗೆ ಹೆಚ್ಚಿಸುವುದು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೋರ್ಸ್‌ನ ಮೂಲಕ ಪಡೆಯುವಿರಿ. 

ಈ ಕೃಷಿಯ ಕುರಿತು ನಿಮಗೆ ಯಾವುದೇ ರೀತಿಯ ಪ್ರಶ್ನೆಗಳನ್ನು ಹೊಂದಿದ್ದರೆ, ಈ ಕೋರ್ಸ್‌ ವಿಡಿಯೋಗಳನ್ನು ಸಂಪೂರ್ಣವಾಗಿ ವೀಕ್ಷಿಸಿ ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಿ. ಹಾಗಾದರೆ ನೀವು ಯಾವುದಕ್ಕಾಗಿ ಕಾಯುತ್ತಿದ್ದೀರಿ? ಇಂದೇ ಬೇಲದ ಹಣ್ಣಿನ ಫಾರ್ಮಿಂಗ್‌ ಕೋರ್ಸ್‌ಗೆ ಸೈನ್‌ ಅಪ್‌ ಆಗಿ ನಿಮ್ಮ ಸಾಮರ್ಥ್ಯವನ್ನು ಅನ್ಲಾಕ್‌ ಮಾಡಿಕೊಳ್ಳಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
17 ಅಧ್ಯಾಯಗಳು | 2 hr 4 min
8m 11s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಬೇಲಾ ಹಣ್ಣಿನ ಕೃಷಿ ಹೇಗೆ?, ಗಿಡಗಳ ನೆಡುವಿಕೆ, ಹಾಗೂ ಈ ಹಣ್ಣಿನ ಗಿಡವನ್ನು ನೆಡುವಿಕೆಯಿಂದ ಮಾರುಕಟ್ಟೆಯವರೆಗೆ ಎಲ್ಲಾ ಮಾಹಿತಿಯನ್ನು ತಿಳಿಯಿರಿ.

1m 51s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಬೇಲಾ ಹಣ್ಣಿನ ಕೃಷಿಯಲ್ಲಿ ಪರಿಣಿತಿ ಹೊಂದಿರುವ ಅನುಭವಿ ಮಾರ್ಗದರ್ಶಕರನ್ನು ಭೇಟಿ ಮಾಡಿ. ಅವರಿಂದ ಸಂಪೂರ್ಣ ಮಾರ್ಗದರ್ಶನವನ್ನು ಪಡೆಯಿರಿ.

17m 18s
play
ಚಾಪ್ಟರ್ 3
ಬೇಲದ ಹಣ್ಣಿನ ಕೃಷಿ ಎಂದರೇನು?

ಬೇಲದ ಹಣ್ಣಿನ ಪೌಷ್ಠಿಕಾಂಶ ಮತ್ತು ಅದರಿಂದ ತಯಾರಿಸಬಹುದಾದ ಉತ್ಪನ್ನಗಳ ಬಗ್ಗೆ ತಿಳಿಯಿರಿ.

10m 19s
play
ಚಾಪ್ಟರ್ 4
ಅಗತ್ಯ ಬಂಡವಾಳ

ಬೇಲಾದ ಹಣ್ಣಿನ ಕೃಷಿಗೆ ಬೇಕಾಗುವ ಬಂಡವಾಳ ಹಾಗೂ ಹಣಕಾಸು ನೆರವುಗಳನ್ನು ಹೇಗೆ ಪಡೆಯುವುದು ಹೇಗೆ ಎಂಬುವುದನ್ನು ತಿಳಿಯಿರಿ.

6m 9s
play
ಚಾಪ್ಟರ್ 5
ಬೇಲದ ಹಣ್ಣಿನ ತಳಿಗಳು

ಬೇಲದ ಹಣ್ಣಿನ ವಿವಿಧ ತಳಿಗಳು, ಹಾಗೂ ಈ ಕೃಷಿಗೆ ಯಾವ ತಳಿಗಳು ಸೂಕ್ತ ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ.

7m 4s
play
ಚಾಪ್ಟರ್ 6
ಅಗತ್ಯ ಹವಾಮಾನ ಮತ್ತು ಮಣ್ಣು

ಬೇಲದ ಹಣ್ಣಿನ ಕೃಷಿಗೆ ಬೇಕಾಗುವ ಅಗತ್ಯವಾದ ಹವಮಾನ, ಮಣ್ಣಿನ ಸ್ಥಿತಿಗಳ ಬಗ್ಗೆ ಕಲಿಯುವಿರಿ.

5m 53s
play
ಚಾಪ್ಟರ್ 7
ನೀರಾವರಿ ಮತ್ತು ಗೊಬ್ಬರ

ಬೇಲದ ಹಣ್ಣಿನ ಬೆಳವಣಿಗೆ ಮತ್ತು ಇಳುವರಿಯನ್ನು ಉತ್ತಮಗೊಳಿಸಲು ಪರಿಣಾಮಕಾರಿ ನೀರಾವರಿ ಮತ್ತು ಗೊಬ್ಬರ ಹೇಗೆ ಹಾಕಬೇಕು ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ಕಲಿಯುವಿರಿ.

7m 37s
play
ಚಾಪ್ಟರ್ 8
ಕೆಲಸಗಾರರು, ಭೂಮಿ ತಯಾರಿ ಮತ್ತು ಅಂತರ ಬೆಳೆ

ನಿಮ್ಮ ಬೆಳೆ ಇಳುವರಿ ಮತ್ತು ಗುಣಮಟ್ಟವನ್ನು ಗರಿಷ್ಠಗೊಳಿಸಲು ಕಾರ್ಮಿಕರ ಪ್ರಾಮುಖ್ಯತೆ, ಪರಿಣಾಮಕಾರಿ ಭೂಮಿ ತಯಾರಿಕೆ ಮತ್ತು ಅಂತರ ಬೆಳೆ ತಂತ್ರಗಳನ್ನು ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ.

5m 5s
play
ಚಾಪ್ಟರ್ 9
ಬೇಲದ ಸಸಿ ನಾಟಿ ಪ್ರಕ್ರಿಯೆ

ಬೇಲದ ಸಸಿಗಳ ಆಯ್ಕೆ, ಅಂತರ, ನೆಡುವ ವಿಧಾನ ಸೇರಿದಂತೆ ಬೇಲದ ಸಸಿಗಳನ್ನು ನೆಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ.

2m 12s
play
ಚಾಪ್ಟರ್ 10
ಬೇಲದ ಹಣ್ಣಿನ ಕೃಷಿ - ಜೀವನ ಚಕ್ರ

ಬೇಲದ ಗಿಡಗಳ ನೆಡುವಿಕೆಯಿಂದ ಕೊಯ್ಲು ಮಾಡುವವರೆಗೆ ಮತ್ತು ಪ್ರಕ್ರಿಯೆಯ ಪ್ರತಿ ಹಂತವನ್ನು ಹೇಗೆ ಉತ್ತಮಗೊಳಿಸುವುದು ಹೇಗೆ, ಹಣ್ಣಿನ ಜೀವನ ಚಕ್ರವನ್ನು ಈ ಮಾಡ್ಯೂಲ್‌ನಲ್ಲಿ ಅರ್ಥಮಾಡಿಕೊಳ್ಳಿ.

4m 3s
play
ಚಾಪ್ಟರ್ 11
ರೋಗಗಳು ಮತ್ತು ಕೀಟ ನಿಯಂತ್ರಣ

ಬೇಲದ ಹಣ್ಣುಗಳ ಮೇಲೆ ಪರಿಣಾಮ ಬೀರುವ ಸಾಮಾನ್ಯ ರೋಗಗಳು ಮತ್ತು ಕೀಟಗಳನ್ನು ಗುರುತಿಸುವುದು ಮತ್ತು ನಿಯಂತ್ರಿಸುವುದು ಹೇಗೆ ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.

10m 13s
play
ಚಾಪ್ಟರ್ 12
ಕಟಾವು ಮಾಡೋದು ಹೇಗೆ?

ಸಮಯ, ಪರಿಕರಗಳು ಮತ್ತು ಸುಗ್ಗಿಯ ನಂತರದ ಆರೈಕೆ ಸೇರಿದಂತೆ ಬೇಲಾ ಹಣ್ಣಿನ ಕೊಯ್ಲು ತಂತ್ರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.

10m 7s
play
ಚಾಪ್ಟರ್ 13
ಕಟಾವಿನ ನಂತರದ ಪ್ರಕ್ರಿಯೆ ಮತ್ತು ಮಾರ್ಕೆಟಿಂಗ್

ಬೇಲಾದ ಹಣ್ಣಿನ ವಿವಿಧ ಕೊಯ್ಲಿನ ವಿಧಾನಗಳು ಮತ್ತು ಸಂಸ್ಕರಣಾ ತಂತ್ರಗಳ ಬಗ್ಗೆ ತಿಳಿಯಿರಿ.

5m 17s
play
ಚಾಪ್ಟರ್ 14
ಆದಾಯ ಮತ್ತು ಲಾಭ

ಬೇಲಾ ಹಣ್ಣಿನ ಕೃಷಿಯ ಆದಾಯ ಮತ್ತು ಲಾಭದ ಸಾಮರ್ಥ್ಯವನ್ನು ತಿಳಿದು ಕೊಂಡು ಮಾರ್ಕೆಟಿಂಗ್‌ ತಂತ್ರಗಳನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.

7m 7s
play
ಚಾಪ್ಟರ್ 15
ಬೇಡಿಕೆ ಮತ್ತು ಮಾರಾಟ

ಬೇಲಾದ ಹಣ್ಣಿನ ಉತ್ಪನ್ನಗಳ ಬೇಡಿಕೆ ಹಾಗೂ ಮಾರಾಟ, ವಿತರಣೆಯ ಬಗ್ಗೆ ಈ ಮಾಡ್ಯೂಲ್‌ನಲ್ಲಿ ಕಲಿಯಿರಿ.

9m 13s
play
ಚಾಪ್ಟರ್ 16
ಮೌಲ್ಯವರ್ಧನೆ

ಬೇಲಾ ಹಣ್ಣುಗಳ ಬ್ರ್ಯಾಂಡಿಂಗ್, ಪ್ಯಾಕೇಜಿಂಗ್ ಮತ್ತು ವೈವಿಧ್ಯೀಕರಣದಂತಹ ಬೇಲಾ ಹಣ್ಣುಗಳ ಮೌಲ್ಯವರ್ಧನೆಯ ತಂತ್ರಗಳ ಬಗ್ಗೆ ತಿಳಿಯಿರಿ.

4m 29s
play
ಚಾಪ್ಟರ್ 17
ಮಾರ್ಗದರ್ಶಕರ ಸಲಹೆ

ನಮ್ಮ ಮಾರ್ಗದರ್ಶಕರ ಅನುಭವ ಹಾಗೂ ಪ್ರಾಯೋಗಿಕ ಸಲಹೆಗಳನ್ನು ತಿಳಿಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ನೈಸರ್ಗಿಕ ಮತ್ತು ಸುಸ್ಥಿರ ವಲಯದಲ್ಲಿ ಹೊಸ ಮತ್ತು ಲಾಭದಾಯಕ ಬಿಸಿನೆಸ್‌ ಅವಕಾಶವನ್ನು ಅನ್ವೇಶಿಸುತ್ತಿರುವ ಉದ್ಯಮಿಗಳು 
  • ತಮ್ಮ ಬೆಳೆಗಳನ್ನು ವೈವಿಧ್ಯಗೊಳಿಸಲು ಮತ್ತು ಹೆಚ್ಚಿನ ಮೌಲ್ಯದ ಉತ್ಪನ್ನವನ್ನು ತಮ್ಮ ಬಂಡವಾಳಕ್ಕೆ ಸೇರಿಸಲು ಬಯಸುತ್ತಿರುವ ರೈತರು
  • ಬೇಲದ ಹಣ್ಣಿನ ಉದ್ಯಮದಲ್ಲಿ ಪ್ರಾಯೋಗಿಕ ಜ್ಞಾನವನ್ನು ಪಡೆಯಲು ಬಯಸುತ್ತಿರುವ ಕೃಷಿ ಮತ್ತು ತೋಟಗಾರಿಕಾ ವಿದ್ಯಾರ್ಥಿಗಳು
  • ನೈಸರ್ಗಿಕ, ಆರೋಗ್ಯಕರ ಮತ್ತು ಬೇಡಿಕೆಯಲ್ಲಿರುವ ಪದಾರ್ಥವನ್ನು ಮೂಲವಾಗಿ ಹುಡುಕುತ್ತಿರುವ ಆಹಾರ ಮತ್ತು ಪಾನೀಯ ಉದ್ಯಮದಲ್ಲಿನ ವೃತ್ತಿಪರರು
  • ನೈಸರ್ಗಿಕ ಮತ್ತು ಸಾವಯವ ಕೃಷಿಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು, ಬೇಲದ ಹಣ್ಣಿನ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲು ಬಯಸುವವರು 
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಬೇಲದ ಹಣ್ಣಿನ ಪ್ರಯೋಜನಗಳು ಮತ್ತು ಆಹಾರ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅದರ ವಿವಿಧ ಪ್ರಯೋಜನಗಳು
  • ಮಣ್ಣಿನ ತಯಾರಿ, ಬೀಜದ ಆಯ್ಕೆ, ನೆಡುವಿಕೆ, ನೀರಾವರಿ ಮತ್ತು ಕೀಟ ನಿಯಂತ್ರಣ ಸೇರಿದಂತೆ ಬೇಲದ ಕೃಷಿಯ ಮೂಲಗಳು
  • ನಿಮ್ಮ ಬೇಲದ ಹಣ್ಣಿನ ಬೆಳೆ ಇಳುವರಿ ಮತ್ತು ಗುಣಮಟ್ಟವನ್ನು ಅತ್ಯುತ್ತಮವಾಗಿಸಲು, ಪರಿಣಾಮಕಾರಿ ಸಮರುವಿಕೆಯನ್ನು ಮತ್ತು ಕೊಯ್ಲು ತಂತ್ರಗಳನ್ನು ಬಳಸಿ
  • ನಿಮ್ಮ ಸ್ವಂತ ಮರದ ಬೇಲದ ಕೃಷಿ ಬಿಸಿನೆಸ್‌ ಆರಂಭಿಸುವುದು ಮತ್ತು ನಿರ್ವಹಿಸುವುದು ಹೇಗೆ
  • ಬೇಲದ ಹಣ್ಣುನ ಕೃಷಿಯಲ್ಲಿ ಸುಸ್ಥಿರತೆಯ ಪ್ರಾಮುಖ್ಯತೆಗಳ ಕುರಿತು ಕಲಿಯಿರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
21 November 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Integrated Farming Community Manager's Honest Review of ffreedom app - Bengaluru City ,Karnataka
Integrated Farming Community Manager
Bengaluru City , Karnataka
X33's Honest Review of ffreedom app - Bengaluru City ,Karnataka
X33
Bengaluru City , Karnataka
SUDHEER C S's Honest Review of ffreedom app - Shimoga ,Karnataka
SUDHEER C S
Shimoga , Karnataka

ಬೇಲದ ಹಣ್ಣಿನ ಕೃಷಿ & ಮೌಲ್ಯವರ್ಧನೆ : ವರ್ಷಕ್ಕೆ 30 ಲಕ್ಷ ಲಾಭ

₹399 799
discount-tag-small50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ