ಕೋರ್ಸ್ ಟ್ರೈಲರ್: ಕೇಸರಿ ಕೃಷಿ: 500 ಚದರ ಅಡಿ ಜಾಗದಲ್ಲಿ ವರ್ಷಕ್ಕೆ 45 ಲಕ್ಷ ಲಾಭ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಕೇಸರಿ ಕೃಷಿ: 500 ಚದರ ಅಡಿ ಜಾಗದಲ್ಲಿ ವರ್ಷಕ್ಕೆ 45 ಲಕ್ಷ ಲಾಭ

4.4 ರೇಟಿಂಗ್ 538 ರಿವ್ಯೂಗಳಿಂದ
5 hr 13 min (12 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಕೇಸರಿ ಕೃಷಿ: 500 ಚದರ ಅಡಿ ಜಾಗದಲ್ಲಿ ವರ್ಷಕ್ಕೆ 45 ಲಕ್ಷ ಲಾಭ, ಈ ಕೋರ್ಸ್‌ ಕೇಸರಿ ಕೃಷಿ ಶುರುಮಾಡಿ ಯಶಸ್ಸು ಕಾಣಲು ಕಂಪ್ಲೀಟ್‌ ಮಾರ್ಗದರ್ಶನ ನೀಡುತ್ತದೆ.  ಕೋಲಾರ ಜಿಲ್ಲೆ ಮಾಲೂರಿನ ತಮ್ಮ ಮನೆಯಲ್ಲೇ ಕೇಸರಿ ಕೃಷಿ ಮಾಡಿ ಸಕ್ಸಸ್‌ ಆಗಿರುವ ಮತ್ತು ಕೇಸರಿ ಕೃಷಿ ಬಗ್ಗೆ ಅನುಭವ ಮತ್ತು ಜ್ಞಾನ ಹೊಂದಿರುವ ಕೃಷಿಕ ಆರ್‌ ಲೋಕೇಶ್‌ ಅವರ ಮಾರ್ಗದರ್ಶನದಲ್ಲಿ ಈ ಕೋರ್ಸ್‌ ಸಿದ್ಧವಾಗಿದೆ. ಫ್ರೀಡಂ ಆಪ್‌ ರಿಸರ್ಚ್‌ ಟೀಂ ಈ ಕೋರ್ಸ್‌ ಅನ್ನು ಅನುಭವಿ ಮಾರ್ಗದರ್ಶಕರ ಜತೆ ಸೇರಿ ಪ್ರತಿಯೊಬ್ಬರಿಗೂ ಉಪಯೋಗವಾಗುವ ಹಾಗೆ ಡಿಸೈನ್‌ ಮಾಡಿದೆ. ಇಲ್ಲಿ ಲೋಕೇಶ್‌ ಅವರ ಸ್ಪೂರ್ತಿದಾಯಕ ಸಾಧನೆಯೇ ಕೃಷಿಗೆ ಪ್ರೇರಣೆಯಾಗತ್ತೆ. 

ಈ ಕೋರ್ಸ್‌ನ ಉದ್ದಕ್ಕೂ ಲೋಕೇಶ್‌, ತಮ್ಮ ಕೇಸರಿ ಕೃಷಿ ಪಯಣದಲ್ಲಿ ಪಡೆದಿರುವ ಪ್ರಾಕ್ಟಿಕಲ್‌ ಜ್ಞಾನವನ್ನ ಹಂಚಿಕೊಳ್ಳುತ್ತಾರೆ.  ಹಾಗೆಯೇ ಕೇಸರಿ ವಿಧಗಳು, ಅಗತ್ಯ ಉಪಕರಣ ಮತ್ತು ಟೂಲ್ಸ್‌ಗಳು, ನೀರಿನ ನಿರ್ವಹಣೆ, ರೋಗ ನಿರ್ವಹಣೆ, ಕೃಷಿಗೆ ಬೇಕಾಗುವ ಸಿಬ್ಬಂದಿಗಳ ಬಗ್ಗೆ ಹೇಳಿಕೊಡುತ್ತಾರೆ. ಹಾಗೆಯೇ  ಕೇಸರಿ ಗಡ್ಡೆ ನಾಟಿ, ಹೂವಿನ ನಿರ್ವಹಣೆ, ಕೇಸರಿ ಕಟಾವು, ಕಟಾವಿನ ನಂತರದ ಪ್ರಕ್ರಿಯೆ ಬಗ್ಗೆ ತಿಳಿಸಿಕೊಡುತ್ತಾರೆ. ಈ ಕೋರ್ಸ್‌ ಕೇಸರಿ ಕೃಷಿಗೆ ಹೇಗೆ ಪ್ಲಾನ್‌ ಮಾಡಿಕೊಳ್ಳಬೇಕು? ಬಂಡವಾಳ ಎಷ್ಟು ಬೇಕು? ಸರ್ಕಾರದಿಂದ ಕೇಸರಿ ಕೃಷಿಗೆ ಯಾವೆಲ್ಲ ಸೌಲಭ್ಯಗಳಿವೆ ಅನ್ನೋದನ್ನ ಕಲಿಸಿಕೊಡತ್ತೆ. ಇದಷ್ಟೇ ಅಲ್ಲ, ನೀವು ಕೇಸರಿಯ ಸೇಲ್ಸ್‌ ಮತ್ತು ಮಾರ್ಕೆಟಿಂಗ್‌ ಬಗ್ಗೆ ಕೂಡ ಕಂಪ್ಲೀಟ್‌ ಆಗಿ ಕಲಿತುಕೊಳ್ತೀರಿ. 

ಇದರ ಜತೆಗೆ ಹಣಕಾಸಿನ ಅನುಕೂಲ, ಕೇಸರಿ ಬಿಸಿನೆಸ್‌ನಲ್ಲಿ ಇರುವ ಸೀಕ್ರೇಟ್ ಅಂಶಗಳನ್ನ ಹೇಳಿಕೊಡಲಾಗತ್ತೆ. ಕೇಸರಿ ಕೃಷಿಯಲ್ಲಿನ ಅನುಕೂಲ ಮತ್ತು ಅವಕಾಶಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ.  ಈ ಕೋರ್ಸ್‌ನಲ್ಲಿರುವ ಎಲ್ಲಾ ವಿಡಿಯೋಗಳನ್ನ ನೋಡುವ ಮೂಲಕ  ಸ್ಮಾರ್ಟ್‌ ಫಾರ್ಮಿಂಗ್‌ ನಲ್ಲಿ ಸಾಧನೆ ಮಾಡಲು ಬೇಕಿರುವ ಕೌಶಲ್ಯಗಳ ಬಗ್ಗೆ ಜ್ಞಾನ ಪಡೆಯಿರಿ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
12 ಅಧ್ಯಾಯಗಳು | 5 hr 13 min
21m 12s
play
ಚಾಪ್ಟರ್ 1
ಕೇಸರಿ ಕೃಷಿ ಪರಿಚಯ

ಕೇಸರಿ ಅಂದರೇನು? ಕೇಸರಿ ಮಾರುಕಟ್ಟೆ ಏಕೆ ಮತ್ತು ಹೇಗೆ ಅಭಿವೃದ್ಧಿಗೊಂಡಿದೆ?

8m 9s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಈ ಮಾಡ್ಯೂಲ್ ನಲ್ಲಿ ನಿಮಗೆ ಯಾರು ಈ ಕೋರ್ಸ್ ಅನ್ನು ವಿವರವಾಗಿ ಕಲಿಸಲಿದ್ದಾರೆ ಎಂದು ತಿಳಿಯುತ್ತದೆ

22m
play
ಚಾಪ್ಟರ್ 3
ಕೇಸರಿ ಕೃಷಿಗೆ ಬೇಡಿಕೆ ಮತ್ತು ಮಾರ್ಕೆಟ್‌ ವ್ಯಾಲ್ಯೂ

ಕೇಸರಿ ಕೃಷಿಯ ನಿರೀಕ್ಷೆಗಳೇನು? ಕೇಸರಿಯ ಮಾರುಕಟ್ಟೆ ಮೌಲ್ಯ ಮತ್ತು ಬೇಡಿಕೆ ಎಷ್ಟು?

15m 7s
play
ಚಾಪ್ಟರ್ 4
ಕೇಸರಿ ವಿಧಗಳು

ಕೇಸರಿಗಳಲ್ಲಿ ಎಷ್ಟು ವಿಧಗಳಿವೆ? ಕೇಸರಿಯ ವಿವಿಧ ವಿಧಗಳು ಯಾವುವು?

30m 25s
play
ಚಾಪ್ಟರ್ 5
ಕೇಸರಿ ಕೃಷಿಗೆ ಬೇಕಿರುವ ಟೂಲ್ಸ್‌ ಮತ್ತು ಇಕ್ಯೂಪ್‌ಮೆಂಟ್‌ಗಳು

ಕೇಸರಿ ಕೃಷಿಗೆ ಬೇಕಾದ ಉಪಕರಣಗಳು ಯಾವುವು? ಕೃಷಿ ಉಪಕರಣಗಳ ವಿಧಗಳು ಯಾವುವು? ಅವುಗಳನ್ನು ವಿವರವಾಗಿ ಅರ್ಥಮಾಡಿಕೊಳ್ಳೋಣ

20m 55s
play
ಚಾಪ್ಟರ್ 6
ಕೇಸರಿ ಕೃಷಿಗೆ ಪ್ಲಾನಿಂಗ್‌, ಬಂಡವಾಳ ಮತ್ತು ಸರ್ಕಾರದ ಸೌಲಭ್ಯ

ಕೇಸರಿ ಕೃಷಿಯನ್ನು ಪ್ರಾರಂಭಿಸುವ ಮೊದಲು ಯಾವ ರೀತಿ ಪ್ಲಾನ್ ಮಾಡಬೇಕು? ಕೇಸರಿ ಕೃಷಿಗೆ ಎಷ್ಟು ಬಂಡವಾಳ ಬೇಕು? ಅಲ್ಲದೆ ಕೇಸರಿ ಕೃಷಿಗೆ ಸರ್ಕಾರದಿಂದ ಸಹಾಯಧನ ಲಭ್ಯವಿದೆಯೇ? ಇದ್ದರೆ ಅವು ಯಾವುವು?

47m 58s
play
ಚಾಪ್ಟರ್ 7
ಯುನಿಟ್‌ ಸೆಟಪ್‌ ಮತ್ತು ಪೂರ್ವಸಿ - ಪ್ರಾಕ್ಟಿಕಲ್‌ ಗೈಡ್

ಕೇಸರಿ ಕೃಷಿಗೆ ಯುನಿಟ್‌ ಸೆಟಪ್‌ ಮಾಡೋದು ಹೇಗೆ? ಮತ್ತು ಪೂರ್ವಸಿದ್ಧತೆಗಳ ಬಗ್ಗೆ ಪ್ರಾಕ್ಟಿಕಲ್‌ ಗೈಡ್‌

55m 30s
play
ಚಾಪ್ಟರ್ 8
ಕೇಸರಿ ಗಡ್ಡೆ ನಾಟಿ ಮತ್ತು ಕಟಾವು - ಪ್ರಾಕ್ಟಿಕಲ್‌

ಕೇಸರಿ ಕೃಷಿಗೆ ಗಡ್ಡೆ ನಾಟಿ ಹೇಗೆ? ಕೇಸರಿ ಕಟಾವಿನ ವಿಧಾನಗಳು ಯಾವುವು? ಗಮನಹರಿಸಬೇಕಾದ ಮುಖ್ಯ ವಿಷಯಗಳು ಯಾವುವು?

26m 55s
play
ಚಾಪ್ಟರ್ 9
ಕೇಸರಿ ಕೃಷಿಗೆ ನೀರು, ರೋಗ ನಿರ್ವಹಣೆ ಮತ್ತು ಅಗತ್ಯ ಸಿಬ್ಬಂದಿ

ಕೇಸರಿ ಬೆಳೆಗೆ ನೀರಾವರಿ ಮಾಡುವುದು ಹೇಗೆ? ಸಸ್ಯಗಳಲ್ಲಿನ ರೋಗಗಳು ಮತ್ತು ಕೀಟಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದು ಹೇಗೆ? ಕೈಗಾರಿಕಾ ಆಧಾರದ ಮೇಲೆ ಕೃಷಿ ಮಾಡುವಾಗ ಕೃಷಿಗೆ ಎಷ್ಟು ಸಿಬ್ಬಂದಿ ಅಗತ್ಯವಿದೆ?

21m 8s
play
ಚಾಪ್ಟರ್ 10
ಕೇಸರಿ ಸೇಲ್ಸ್‌ ಮತ್ತು ಮಾರ್ಕೆಟಿಂಗ್‌

ಕೇಸರಿ ಮಾರಾಟ ಮತ್ತು ಮಾರ್ಕೆಟಿಂಗ್ ಅನ್ನು ಅತ್ಯಂತ ಪರಿಣಾಮಕಾರಿ ಮತ್ತು ಲಾಭದಾಯಕವಾಗಿಸುವುದು ಹೇಗೆ

24m 48s
play
ಚಾಪ್ಟರ್ 11
ಯುನಿಟ್‌ ಎಕನಾಮಿಕ್ಸ್‌

ಕೇಸರಿ ಕೃಷಿ ಮಾಡಲು ಬೇಕಿರುವ ಆರಂಭಿಕ, ನಿರಂತರ ಮತ್ತು ಶಾಶ್ವತ ಬಂಡವಾಳ, ದಿನದ ಮತ್ತು ತಿಂಗಳ ಖರ್ಚು ವೆಚ್ಚ ಮತ್ತು ಲಾಭದ ಲೆಕ್ಕಾಚಾರ

18m 16s
play
ಚಾಪ್ಟರ್ 12
ಸಾರಾಂಶ ಮತ್ತು ಕಿವಿಮಾತು

ಕೇಸರಿ ಕೃಷಿಯ ವಿವರವಾದ ಸಾರಾಂಶ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಸ್ಮಾರ್ಟ್‌ ಫಾರ್ಮಿಂಗ್‌ ಮಾಡಲು ಬಯಸುವ ಕೃಷಿಕರಿಗೆ
  • ಕೃಷಿಯಲ್ಲಿ ಹೆಚ್ಚಿನ ಸಂಶೋಧನೆ ಮಾಡಲು ಬಯಸುವ ಕೃಷಿಕರಿಗೆ
  • ಕಡಿಮೆ ಜಾಗದಲ್ಲಿ ಹೆಚ್ಚು ಆದಾಯಗಳಿಸಬೇಕು ಅನ್ನುವವರಿಗೆ
  • ಕೃಷಿಯಲ್ಲಿ ಆಸಕ್ತಿ ಹೊಂದಿರುವ ನಗರವಾಸಿಗಳಿಗೆ
  • ಕೃಷಿ ಉದ್ಯಮಿ ಆಗಲು ಬಯಸುವವರಿಗೆ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಮನೆಯೊಳಗೆ ಕಾಶ್ಮೀರದಂತೆ ತಂಪಾದ ವಾತಾವರಣದಲ್ಲಿ ಕೇಸರಿ ಬೆಳೆಯೋದು ಹೇಗೆ?
  • ಮನೆಯೊಳಗೆ ಕೇಸರಿ ಬೆಳೆಯಲು ಜಾಗವನ್ನ ಸಜ್ಜುಮಾಡೋದು ಹೇಗೆ?
  • ಮನೆಯೊಳಗೆ ಕೇಸರಿ ಬೆಳೆಯಲು ಯಾವೆಲ್ಲ ಟೂಲ್ಸ್‌ ಮತ್ತು ಸಲಕರಣೆಗಳು ಬೇಕಾಗುತ್ತವೆ?
  • ಕೀಟ ಮತ್ತು ರೋಗಗಳು ಸೇರಿದಂತೆ ಕೇಸರಿ ಬೆಳೆಗೆ ಯಾವೆಲ್ಲ ಸಮಸ್ಯೆಗಳು ಎದುರಾಗತ್ತೆ? ಬಗೆಹರಿಸೋದು ಹೇಗೆ?
  • ನೀವು ಬೆಳೆಸಿದ ಕೇಸರಿಯನ್ನ ಮಾರಾಟದ ಮಾಡುವಾಗ ಲಾಭಗಳಿಸೋಕೆ ಏನೆಲ್ಲ ಮಾರ್ಗಗಳಿವೆ?
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Saffron Farming: Earn Up to 45 Lakh Profit/Year in just 500 sq. ft. sp
on ffreedom app.
25 June 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

Download ffreedom app to view this course
Download