ಇದು ಮಲ್ಟಿ-ಕಲ್ಚರ್ ಮೀನು ಸಾಕಣೆ ಕೋರ್ಸ್. ಈ ಕೋರ್ಸ್ ಸಾಂಪ್ರದಾಯಿಕ ಅಕ್ವಾಕಲ್ಚರ್ ಟೆಕ್ನಿಕ್ ಗಳನ್ನು ಅತ್ಯಾಧುನಿಕ ಕಟಿಂಗ್ ಎಡ್ಜ್ ಕೇಜ್ ಮತ್ತು ಪೆನ್ ಕಲ್ಚರ್ ಮೀನು ಸಾಕಣೆ ವಿಧಾನಗಳೊಂದಿಗೆ ಸಂಯೋಜಿಸುತ್ತದೆ ಮತ್ತು ಮೀನು ಕೃಷಿ ಬಿಸಿನೆಸ್ ಬಗ್ಗೆ ನಿಮಗೆ ಸಮಗ್ರ ತಿಳುವಳಿಕೆಯನ್ನು ಒದಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸಮುದ್ರಾಹಾರಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಮೀನು ಸಾಕಣೆಯು ಅಪಾರ ಮಹತ್ವವನ್ನು ಪಡೆದುಕೊಂಡಿದೆ. ಹೀಗಾಗಿ ಮಲ್ಟಿ-ಕಲ್ಚರ್ ಮೀನು ಸಾಕಣೆ ತಂತ್ರವನ್ನು ನಮ್ಮ ರೈತರಿಗೆ ಕಲಿಸಿಕೊಡುವ ಉದ್ದೇಶದಿಂದ ಈ ಕೋರ್ಸ್ ಡಿಸೈನ್ ಮಾಡಲಾಗಿದೆ. ಇದು ಮೀನು ಸಾಕಣೆಯ ಬೇಸಿಕ್ಸ್ ನಿಂದ ಹಿಡಿದು ಕೇಜ್ ಕಲ್ಚರ್ ಮತ್ತು ಪೆನ್ ಕಲ್ಚರ್ ಮೀನು ಸಾಕಾಣಿಕೆಯ ಹೆಚ್ಚು ಸಂಕೀರ್ಣ ತಂತ್ರಗಳವರೆಗೆ ಎಲ್ಲವನ್ನೂ ಒಳಗೊಂಡಿದೆ.
ಈ ಮೀನು ಕೃಷಿ ಕೋರ್ಸ್ ನಿಮಗೆ ಉದ್ಯಮದ ಸಮಗ್ರ ಅವಲೋಕನವನ್ನು ಒದಗಿಸುತ್ತದೆ, ಬೆಳವಣಿಗೆ ಮತ್ತು ವಿಸ್ತರಣೆಯ ಅವಕಾಶಗಳೊಂದಿಗೆ ಮಾರುಕಟ್ಟೆ ಮತ್ತು ಅದರ ಟ್ರೆಂಡ್ ಗಳ ಬಗ್ಗೆ ವಿವರವಾದ ಅನಾಲಿಸಿಸ್ ಒದಗಿಸುತ್ತದೆ. ಈ ಕೋರ್ಸ್ ವಿವಿಧ ಜಾತಿಯ ಮೀನುಗಳು, ಅವುಗಳ ಸಂತಾನೋತ್ಪತ್ತಿ, ಆಹಾರ ಮತ್ತು ರೋಗ ನಿರ್ವಹಣೆಯನ್ನು ಒಳಗೊಂಡಿರುತ್ತದೆ ಮತ್ತು ಕಲಿಯುವವರಿಗೆ ತಮ್ಮ ಮೀನು ಸಾಕಣೆ ಬಿಸಿನೆಸ್ ಅನ್ನು ಪರಿಣಾಮಕಾರಿಯಾಗಿ ಹೊಂದಿಸಲು ಮತ್ತು ನಿರ್ವಹಿಸಲು ಮಾರ್ಗದರ್ಶನ ನೀಡುತ್ತದೆ. .
ಇಲ್ಲಿ ನೀವು ಪ್ರಾಕ್ಟಿಕಲ್ ಜ್ಞಾನ ಮತ್ತು ಮಾಹಿತಿಯನ್ನು ಪಡೆಯುತ್ತೀರಿ. ಜೊತೆಗೆ ಯಶಸ್ವಿ ಮೀನು ಕೃಷಿ ಬಿಸಿನೆಸ್ ಪ್ರಾರಂಭಿಸಲು ಅಗತ್ಯವಿರುವ ಎಲ್ಲ ಕೌಶಲ್ಯವನ್ನು ಪಡೆದುಕೊಳ್ಳುತ್ತೀರಿ. ಇದಲ್ಲದೆ, ಈ ಕೋರ್ಸ್ ನಿಮ್ಮ ಬಿಸಿನೆಸ್ ನ ಬೆಳವಣಿಗೆಗೆ ಮತ್ತು ವಿಸ್ತರಣೆಗೆ ಇರುವ ಅವಕಾಶಗಳನ್ನು, ಲಾಭವನ್ನು ಹೆಚ್ಚಿಸಲು ಇರುವ ತಂತ್ರಗಳನ್ನು ನಿಮಗೆ ಕಲಿಸಿಕೊಡುತ್ತದೆ. ಹಾಗಾಗಿ ಈಗಲೇ ನಮ್ಮ ಕೋರ್ಸ್ ವೀಕ್ಷಿಸಿ, ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕಿ.
ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ಮೀನು ಸಾಕಾಣಿಕೆಯ ಪದ್ಧತಿಗಳು
ಬಂಡವಾಳ, ಸರ್ಕಾರದ ಸೌಲಭ್ಯ ಮತ್ತು ಸಬ್ಸಿಡಿ
ಮೀನು ತಳಿಯ ಆಯ್ಕೆ
ಮೀನಿನ ಆಹಾರ ಮತ್ತು ಪೂರೈಕೆ
ನೀರು ನಿರ್ವಹಣೆ
ಮೀನುಗಳ ಆರೈಕೆ ಮತ್ತು ರೋಗ ನಿಯಂತ್ರಣ
ಕಟಾವು ಮತ್ತು ಶೇಖರಣೆ
ಮಾರ್ಕೆಟಿಂಗ್ ಮತ್ತು ಮೌಲ್ಯವರ್ಧನೆ
ಆದಾಯ, ಖರ್ಚು ಮತ್ತು ಲಾಭ
ಮಾರ್ಗದರ್ಶಕರ ಕಿವಿಮಾತು
- ಹೊಸದಾಗಿ ಮೀನು ಸಾಕಾಣಿಕೆ ಮಾಡುವವರು
- ಈಗಾಗಲೇ ಮೀನು ಸಾಕಾಣಿಕೆ ಮಾಡುತ್ತಿರುವ ರೈತರು
- ಆದಾಯಕ್ಕೆ ಪರ್ಯಾಯ ಮಾರ್ಗ ಹುಡುಕುತ್ತಿರುವ ರೈತರು
- ಸುಸ್ಥಿರ ಕೃಷಿ ಪದ್ಧತಿಯಲ್ಲಿ ಆಸಕ್ತಿ ಹೊಂದಿರುವವರು
- ಮೀನು ಸಾಕಾಣಿಕೆ ಬಗ್ಗೆ ಅಧ್ಯಯನ ನಡೆಸುತ್ತಿರುವವರು


- ಮಲ್ಟಿ-ಕಲ್ಚರ್ ಕೃಷಿಗೆ ಸೂಕ್ತವಾದ ಮೀನು ಜಾತಿಗಳು
- ಕೊಳದ ವಿನ್ಯಾಸ ಮತ್ತು ನಿರ್ವಹಣೆ
- ಆಹಾರ ಮತ್ತು ಪೋಷಣೆ
- ರೋಗ ತಡೆಗಟ್ಟುವಿಕೆ ಮತ್ತು ನಿರ್ವಹಣೆ
- ಮಾರ್ಕೆಟಿಂಗ್ ಮತ್ತು ಮಾರಾಟ ತಂತ್ರಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...