ಕೋರ್ಸ್ ಟ್ರೈಲರ್: ಟರ್ಮ್ ಇನ್ಶೂರೆನ್ಸ್ ಕೋರ್ಸ್ - ಇದು ನಿಮ್ಮ ಕುಟುಂಬದ ಆಪ್ತರಕ್ಷಕ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಟರ್ಮ್ ಇನ್ಶೂರೆನ್ಸ್ ಕೋರ್ಸ್ - ಇದು ನಿಮ್ಮ ಕುಟುಂಬದ ಆಪ್ತರಕ್ಷಕ

4.6 ರೇಟಿಂಗ್ 17.2k ರಿವ್ಯೂಗಳಿಂದ
1 hr 14 min (6 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನಮ್ಮ ಸಮಗ್ರ ಅವಧಿಯ ಇನ್ಶೂರನ್ಸ್‌ ಕೋರ್ಸ್‌ಗೆ ಸುಸ್ವಾಗತ! ನಿಮ್ಮ ಪ್ರೀತಿಪಾತ್ರರ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಮಾರ್ಗವನ್ನು ಹುಡುಕುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ಪ್ರಾಕ್ಟಿಕಲ್‌ ಮತ್ತು ವಿಶ್ವಾಸಾರ್ಹ ಮಾಹಿತಿ. ಸಮಗ್ರ ಇನ್ಶೂರನ್ಸ್‌ ಶಿಕ್ಷಣಕ್ಕಾಗಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿನ  ಬೇಡಿಕೆಯನ್ನು ಪೂರೈಸಲು ನಮ್ಮ ಕೋರ್ಸ್‌ಅನ್ನು ವಿನ್ಯಾಸಗೊಳಿಸಲಾಗಿದೆ. Ffreedom Appನಲ್ಲಿ ಉದ್ಯಮದ ನುರಿತ ತಜ್ಞರ ನೇತೃತ್ವದಲ್ಲಿ ಈ ಕೋರ್ಸ್‌ ನಿಮಗೆ ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಇನ್ಶೂರನ್ಸ್‌ ಮಾರುಕಟ್ಟೆಯಲ್ಲಿ ಲಭ್ಯವಿರುವ ಅವಕಾಶಗಳ ಲಾಭವನ್ನು ಪಡೆದು ಜ್ಞಾನ ಮತ್ತು ಸಾಧನಗಳನ್ನು ಒದಗಿಸುತ್ತದೆ.

ಉದ್ಯಮಕ್ಕೆ ಹೊಸಬರಾಗಿರಲಿ ಅಥವಾ ಸ್ವಲ್ಪ ಅನುಭವ ಹೊಂದಿರಲಿ ಟರ್ಮ್‌ ಇನ್ಶೂರನ್ಸ್‌ ಬಗ್ಗೆ ತಿಳಿಯಲು ಯಾರಾದರೂ ಬಯಸಿದ್ದರೆ ಈ ಕೋರ್ಸ್‌ ಅವರಿಗೆ ಸೂಕ್ತ. ಇದು ಪ್ರಾಯೋಗಿಕವಾಗಿದ್ದು, ಅರ್ಥಮಾಡಿಕೊಳ್ಳಲು ಅತ್ಯಂತ ಸುಲಭದ್ದಾಗಿದೆ.  ವಿವಿಧ ರೀತಿಯ ಪಾಲಿಸಿಸಗಳನ್ನು ಒಳಗೊಂಡಂತೆ ಟರ್ಮ್‌ ಇನ್ಶೂರನ್ಸ್‌ನ ಎಲ್ಲಾ ಪ್ರಮುಖ ಅಂಶಗಳನ್ನು ತಿಳಿಸುತ್ತದೆ. ಸರಿಯಾದ ಪಾಲಿಸಿ ಆರಿಸಿಕೊಳ್ಳುವುದು ಮತ್ತು ನಿಮ್ಮ ವ್ಯಾಪ್ತಿಯಲ್ಲೇ ಹೆಚ್ಚಿನ ಕೆಲಸವನ್ನು ಮಾಡುವುದರ ಬಗ್ಗೆ ಕಲಿತುಕೊಳ್ಳುತ್ತೀರಿ.

ಇನ್ಶೂರನ್ಸ್‌ನ ಮಾರ್ಕೆಟ್‌ ದೊಡ್ಡದಾಗಿದ್ದರೂ, ಅದರಲ್ಲಿ ಹೂಡಿಕೆ ಮಾಡುವುದರ ಬಗ್ಗೆ ನಮಗೆ ಸರಿಯಾದ ಮಾಹಿತಿ ಇರುವುದಿಲ್ಲ. ಈ ಬಗ್ಗೆ ನಿಮಗೆ ಇರುವ ಯಾವುದೇ ಭಯವನ್ನು ನಿವಾರಿಸುವಲ್ಲಿ ನಮ್ಮ ಕೋರ್ಸ್‌ ಅತ್ಯಂತ ಉಪಕಾರಿಯಾಗಿದೆ. ಈ ಕೋರ್ಸ್‌ ಅಂತ್ಯದ ವೇಳೆಗೆ ಟರ್ಮ್‌ ಇನ್ಶೂರನ್ಸ್‌ನ ವಿವಿಧ ಪ್ರಯೋಜನಗಳ ಬಗ್ಗೆ ಮತ್ತು ಅದು ನಿಮ್ಮ ಪ್ರೀತಿಪಾತ್ರ ಭವಿಷ್ಯವನ್ನು ಹೇಗೆ ರಕ್ಷಿಸಬಲ್ಲದು ಎಂಬ ಸ್ಪಷ್ಟ ತಿಳಿವಳಿಕೆಯನ್ನು ನೀವು ಹೊಂದುತ್ತೀರಿ.

ನಮ್ಮ ಮಾತನ್ನು ನಂಬದೇ ಇದ್ದರೂ ಪರವಾಗಿಲ್ಲ. ಕೋರ್ಸ್‌ನ ವಿಡಿಯೋಗಳನ್ನು ವೀಕ್ಷಿಸಿ ನಮ್ಮ ಕೋರ್ಸ್‌ಗೆ ದಾಖಲಾಗಿ ನಿಮಗೆ ಸಿಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ. ಇನ್ನು ಕಾಯುವುದು ಏಕೆ? ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ಭವಿಷ್ಯದ ಮೇಲೆ ಹಿಡಿತ ಸಾಧಿಸಿ. ಇಂದೇ ನಮ್ಮ ಟರ್ಮ್ ಇನ್ಶೂರನ್ಸ್‌ ಕೋರ್ಸ್‌ಗೆ ನೋಂದಾಯಿಸಿಕೊಂಡು ನಿಮ್ಮಆರ್ಥಿಕ  ಭವಿಷ್ಯ ಸುಧಾರಣೆ ಮಾಡಿಕೊಳ್ಳಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
6 ಅಧ್ಯಾಯಗಳು | 1 hr 14 min
11m 26s
play
ಚಾಪ್ಟರ್ 1
ಟರ್ಮ್ ಇನ್ಶೂರೆನ್ಸ್ ಪರಿಚಯ

ಟರ್ಮ್‌ ಇನ್ಶೂರನ್ಸ್‌ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದು

8m 25s
play
ಚಾಪ್ಟರ್ 2
ಟರ್ಮ್ ಇನ್ಶೂರೆನ್ಸ್ ನ ಲಾಭಗಳು

ಇತರ ವಿಮೆಗಳಿಗಿಂತ ಟರ್ಮ್‌ ಇನ್ಶೂರನ್ಸ್‌ ಗೆ ಇರುವ ಪ್ರಯೋಜನಗಳು

8m 43s
play
ಚಾಪ್ಟರ್ 3
ಟರ್ಮ್ ಇನ್ಶೂರೆನ್ಸ್ ಯಾಕೆ ಉತ್ತಮ?

ಇತರ ಯೋಜನೆಗಳೊಂದಿಗೆ ಟರ್ಮ್‌ ಇನ್ಶೂರನ್ಸ್‌ನ ಸಾಧಕ ಬಾಧಕಗಳನ್ನು ಹೋಲಿಕೆ ಮಾಡುವುದು

21m 9s
play
ಚಾಪ್ಟರ್ 4
ಟರ್ಮ್ ಇನ್ಶೂರೆನ್ಸ್ ಕೊಳ್ಳುವ ಮುನ್ನ.......

ವಿವಿಧ ಪಾಲಿಸಿಗಳ ಮೌಲ್ಯಮಾಪನ ಮಾಡಿ, ಅದರಲ್ಲಿ ನಿಮಗೆ ಅತ್ಯುತ್ತಮ ಪಾಲಿಸಿ ಯಾವುದೆಂದು ಆಯ್ಕೆ ಮಾಡುವುದು

4m 34s
play
ಚಾಪ್ಟರ್ 5
ಎರಡೆರಡು ಕಂಪನಿಗಳಿಂದ ಟರ್ಮ್ ಇನ್ಶೂರೆನ್ಸ್ ಪಡೆಯಬಹುದಾ?

ಬಹು ಪಾಲಿಸಿ ತೆಗೆದುಕೊಳ್ಳುವ ಬಗ್ಗೆ ಒಳಿತು ಮತ್ತು ಕೆಡುಕುಗಳು

18m 8s
play
ಚಾಪ್ಟರ್ 6
ಟರ್ಮ್ ಇನ್ಶೂರೆನ್ಸ್ ಬಗ್ಗೆ ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು

ಟರ್ಮ್‌ ಇನ್ಶೂರನ್ಸ್‌ ಬಗ್ಗೆ ಇರುವ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಟರ್ಮ್‌ ಇನ್ಶೂರನ್ಸ್‌ ಬಗ್ಗೆ ತಿಳಿದುಕೊಂಡು ಅದು ತಮ್ಮ ಪ್ರೀತಿಪಾತ್ರರಿಗೆ ಹೇಗೆ ಸೂಕ್ತ ಎಂದು ಅರಿಯಲು ಬಯಸುವ ವ್ಯಕ್ತಿಗಳು
  • ವಿಮಾ ಉದ್ಯಮಕ್ಕೆ ಹೊಸ ಜನ ಅಥವಾ ಅದರಲ್ಲಿ ಅನುಭವ ಹೊಂದಿರುವ ಜನರು ಕೋರ್ಸ್‌ಅನ್ನು ಪಡೆಯಬಹುದು
  • ತಮ್ಮ ವಿಮಾ ರಕ್ಷಣೆಯ ಬಗ್ಗೆ ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಯಸುವ ವ್ಯಕ್ತಿಗಳು
  • ತಮ್ಮ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ನೀಡಲು ಬಯಸುವ ಬಿಸಿನೆಸ್‌ ಮಾಲೀಕರು, ಉದ್ಯಮಿ ಮತ್ತು ವೃತ್ತಿಪರರು
  • ಇನ್ಶೂರನ್ಸ್‌ನಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವ ವ್ಯಕ್ತಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಟರ್ಮ್‌ ಇನ್ಶೂರನ್ಸ್‌ ಬಗ್ಗೆ ಮೂಲಭೂತ ಅಂಶಗಳು ಮತ್ತು ಅವು ಹೇಗೆ ಕಾರ್ಯನಿರ್ವಹಿಸುತ್ತವೆ
  • ಲಭ್ಯವಿರುವ ವಿವಿಧ ಟರ್ಮ್‌ ಇನ್ಶೂರನ್ಸ್‌ ಪಾಲಿಸಿಗಳು ಮತ್ತು ನಿಮ್ಮ ಅಗತ್ಯಕ್ಕೆ ಸರಿಯಾದುದನ್ನು ಹೇಗೆ ಆರಿಸುವುದು
  • ನಿಮ್ಮ ವ್ಯಾಪ್ತಿಯನ್ನು ಹೆಚ್ಚಳ ಮಾಡಲು ಮತ್ತು ನಿಮ್ಮ ಪಾಲಿಸಿಯಿಂದ ಹೆಚ್ಚಿನ ಪ್ಯೋಜನ ಪಡೆದುಕೊಳ್ಳಲು ಕಲಿಯುವಿರಿ
  • ವಿಭಿನ್ನ ಇನ್ಶೂರನ್ಸ್‌ ಪಾಲಿಸಿಗಳ ಹೋಲಿಕೆ, ಮೌಲ್ಯಮಾಪನ ಮತ್ತು ನಿಮಗೆ ಸರಿಯಾದ ಪಾಲಿಸಿ ಕಂಡುಕೊಳ್ಳಿ
  • ಕಾಲಾನಂತರದಲ್ಲಿ ನಿಮ್ಮ ವಿಮಾ ಪಾಲಿಸಿಯನ್ನು ನಿರ್ವಹಣೆ ಮಾಡುವ ಮತ್ತು ರಕ್ಷಿಸುವ ತಂತ್ರಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Term Insurance Course - Secure your loved ones' future
on ffreedom app.
16 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Mahesh's Honest Review of ffreedom app - Belagavi ,Karnataka
Mahesh
Belagavi , Karnataka
Parashuram's Honest Review of ffreedom app - Ballari ,Karnataka
Parashuram
Ballari , Karnataka
Kumar's Honest Review of ffreedom app - Belagavi ,Karnataka
Kumar
Belagavi , Karnataka
Gvk Murthy 's Honest Review of ffreedom app - Bengaluru City ,Karnataka
Gvk Murthy
Bengaluru City , Karnataka
HARISHA kc's Honest Review of ffreedom app - Mysuru ,Karnataka
HARISHA kc
Mysuru , Karnataka
RAGHU S's Honest Review of ffreedom app - Bengaluru City ,Karnataka
RAGHU S
Bengaluru City , Karnataka
Ramprasad 's Honest Review of ffreedom app - Mysuru ,Karnataka
Ramprasad
Mysuru , Karnataka
Mangala's Honest Review of ffreedom app - Bengaluru City ,Karnataka
Mangala
Bengaluru City , Karnataka
D S Satish Kumar's Honest Review of ffreedom app - Shimoga ,Karnataka
D S Satish Kumar
Shimoga , Karnataka
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಇನ್ಶೂರೆನ್ಸ್ , ಕೃಷಿಗಾಗಿ ಸರ್ಕಾರದ ಯೋಜನೆಗಳು
ಜಾನುವಾರು ವಿಮಾ ಯೋಜನೆ: ವಿಮಾ ಪ್ರಯೋಜನಗಳ ಬಗ್ಗೆ ತಿಳಿಯಿರಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಇನ್ಶೂರೆನ್ಸ್ , ರಿಟೈರ್ಮೆಂಟ್ ಪ್ಲಾನಿಂಗ್
ಆರ್ಥಿಕ ಸಂಕಷ್ಟ ಬರದಿರಲು ಹಣಕಾಸಿನ ನಿರ್ವಹಣೆ ಹೀಗೆ ಮಾಡಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಇನ್ಶೂರೆನ್ಸ್ , ಕೃಷಿಗಾಗಿ ಸರ್ಕಾರದ ಯೋಜನೆಗಳು
ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ರಿಟೈರ್ಮೆಂಟ್ ಪ್ಲಾನಿಂಗ್ , ಲೋನ್ಸ್ & ಕಾರ್ಡ್ಸ್
ಫೈನಾನ್ಸಿಯಲ್ ಫ್ರೀಡಂ ಕೋರ್ಸ್ – ಇದು ಶ್ರೀಮಂತಿಕೆಯ ರಾಜಮಾರ್ಗ!
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ರಿಟೈರ್ಮೆಂಟ್ ಪ್ಲಾನಿಂಗ್ , ವೈಯಕ್ತಿಕ ಹಣಕಾಸು ಬೇಸಿಕ್ಸ್
ಮ್ಯೂಚುಯಲ್ ಫಂಡ್ ಕೋರ್ಸ್ - ನಿಮ್ಮ ದುಡ್ಡನ್ನು ನಿಮಗಾಗಿ ದುಡಿಸಿ!
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ರಿಟೈರ್ಮೆಂಟ್ ಪ್ಲಾನಿಂಗ್ , ಸರ್ಕಾರದ ಯೋಜನೆಗಳು
NPS - ನಿವೃತ್ತಿ ಬಳಿಕವೂ ಆದಾಯ ಪಡೆಯಿರಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ರಿಯಲ್ ಎಸ್ಟೇಟ್ ಬಿಸಿನೆಸ್ , ವೈಯಕ್ತಿಕ ಹಣಕಾಸು ಬೇಸಿಕ್ಸ್
ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆಯ ಮಾಸ್ಟರ್ ಆಗಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download