ನಮ್ಮ ಸಮಗ್ರ ಅವಧಿಯ ಇನ್ಶೂರನ್ಸ್ ಕೋರ್ಸ್‌ಗೆ ಸುಸ್ವಾಗತ! ನಿಮ್ಮ ಪ್ರೀತಿಪಾತ್ರರ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಮಾರ್ಗವನ್ನು ಹುಡುಕುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ಪ್ರಾಕ್ಟಿಕಲ್ ಮತ್ತು ವಿಶ್ವಾಸಾರ್ಹ ಮಾಹಿತಿ. ಸಮಗ್ರ ಇನ್ಶೂರನ್ಸ್ ಶಿಕ್ಷಣಕ್ಕಾಗಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಪೂರೈಸಲು ನಮ್ಮ ಕೋರ್ಸ್‌ಅನ್ನು ವಿನ್ಯಾಸಗೊಳಿಸಲಾಗಿದೆ. Ffreedom Appನಲ್ಲಿ ಉದ್ಯಮದ ನುರಿತ ತಜ್ಞರ ನೇತೃತ್ವದಲ್ಲಿ ಈ ಕೋರ್ಸ್ ನಿಮಗೆ ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಇನ್ಶೂರನ್ಸ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಅವಕಾಶಗಳ ಲಾಭವನ್ನು ಪಡೆದು ಜ್ಞಾನ ಮತ್ತು ಸಾಧನಗಳನ್ನು ಒದಗಿಸುತ್ತದೆ.
ಉದ್ಯಮಕ್ಕೆ ಹೊಸಬರಾಗಿರಲಿ ಅಥವಾ ಸ್ವಲ್ಪ ಅನುಭವ ಹೊಂದಿರಲಿ ಟರ್ಮ್ ಇನ್ಶೂರನ್ಸ್ ಬಗ್ಗೆ ತಿಳಿಯಲು ಯಾರಾದರೂ ಬಯಸಿದ್ದರೆ ಈ ಕೋರ್ಸ್ ಅವರಿಗೆ ಸೂಕ್ತ. ಇದು ಪ್ರಾಯೋಗಿಕವಾಗಿದ್ದು, ಅರ್ಥಮಾಡಿಕೊಳ್ಳಲು ಅತ್ಯಂತ ಸುಲಭದ್ದಾಗಿದೆ. ವಿವಿಧ ರೀತಿಯ ಪಾಲಿಸಿಸಗಳನ್ನು ಒಳಗೊಂಡಂತೆ ಟರ್ಮ್ ಇನ್ಶೂರನ್ಸ್‌ನ ಎಲ್ಲಾ ಪ್ರಮುಖ ಅಂಶಗಳನ್ನು ತಿಳಿಸುತ್ತದೆ. ಸರಿಯಾದ ಪಾಲಿಸಿ ಆರಿಸಿಕೊಳ್ಳುವುದು ಮತ್ತು ನಿಮ್ಮ ವ್ಯಾಪ್ತಿಯಲ್ಲೇ ಹೆಚ್ಚಿನ ಕೆಲಸವನ್ನು ಮಾಡುವುದರ ಬಗ್ಗೆ ಕಲಿತುಕೊಳ್ಳುತ್ತೀರಿ.
ಇನ್ಶೂರನ್ಸ್‌ನ ಮಾರ್ಕೆಟ್ ದೊಡ್ಡದಾಗಿದ್ದರೂ, ಅದರಲ್ಲಿ ಹೂಡಿಕೆ ಮಾಡುವುದರ ಬಗ್ಗೆ ನಮಗೆ ಸರಿಯಾದ ಮಾಹಿತಿ ಇರುವುದಿಲ್ಲ. ಈ ಬಗ್ಗೆ ನಿಮಗೆ ಇರುವ ಯಾವುದೇ ಭಯವನ್ನು ನಿವಾರಿಸುವಲ್ಲಿ ನಮ್ಮ ಕೋರ್ಸ್ ಅತ್ಯಂತ ಉಪಕಾರಿಯಾಗಿದೆ. ಈ ಕೋರ್ಸ್ ಅಂತ್ಯದ ವೇಳೆಗೆ ಟರ್ಮ್ ಇನ್ಶೂರನ್ಸ್‌ನ ವಿವಿಧ ಪ್ರಯೋಜನಗಳ ಬಗ್ಗೆ ಮತ್ತು ಅದು ನಿಮ್ಮ ಪ್ರೀತಿಪಾತ್ರ ಭವಿಷ್ಯವನ್ನು ಹೇಗೆ ರಕ್ಷಿಸಬಲ್ಲದು ಎಂಬ ಸ್ಪಷ್ಟ ತಿಳಿವಳಿಕೆಯನ್ನು ನೀವು ಹೊಂದುತ್ತೀರಿ.
ನಮ್ಮ ಮಾತನ್ನು ನಂಬದೇ ಇದ್ದರೂ ಪರವಾಗಿಲ್ಲ. ಕೋರ್ಸ್‌ನ ವಿಡಿಯೋಗಳನ್ನು ವೀಕ್ಷಿಸಿ ನಮ್ಮ ಕೋರ್ಸ್‌ಗೆ ದಾಖಲಾಗಿ ನಿಮಗೆ ಸಿಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ. ಇನ್ನು ಕಾಯುವುದು ಏಕೆ? ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ಭವಿಷ್ಯದ ಮೇಲೆ ಹಿಡಿತ ಸಾಧಿಸಿ. ಇಂದೇ ನಮ್ಮ ಟರ್ಮ್ ಇನ್ಶೂರನ್ಸ್ ಕೋರ್ಸ್‌ಗೆ ನೋಂದಾಯಿಸಿಕೊಂಡು ನಿಮ್ಮಆರ್ಥಿಕ ಭವಿಷ್ಯ ಸುಧಾರಣೆ ಮಾಡಿಕೊಳ್ಳಿ!
ಟರ್ಮ್ ಇನ್ಶೂರನ್ಸ್ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದು
ಇತರ ವಿಮೆಗಳಿಗಿಂತ ಟರ್ಮ್ ಇನ್ಶೂರನ್ಸ್ ಗೆ ಇರುವ ಪ್ರಯೋಜನಗಳು
ಇತರ ಯೋಜನೆಗಳೊಂದಿಗೆ ಟರ್ಮ್ ಇನ್ಶೂರನ್ಸ್‌ನ ಸಾಧಕ ಬಾಧಕಗಳನ್ನು ಹೋಲಿಕೆ ಮಾಡುವುದು
ವಿವಿಧ ಪಾಲಿಸಿಗಳ ಮೌಲ್ಯಮಾಪನ ಮಾಡಿ, ಅದರಲ್ಲಿ ನಿಮಗೆ ಅತ್ಯುತ್ತಮ ಪಾಲಿಸಿ ಯಾವುದೆಂದು ಆಯ್ಕೆ ಮಾಡುವುದು
ಬಹು ಪಾಲಿಸಿ ತೆಗೆದುಕೊಳ್ಳುವ ಬಗ್ಗೆ ಒಳಿತು ಮತ್ತು ಕೆಡುಕುಗಳು
ಟರ್ಮ್ ಇನ್ಶೂರನ್ಸ್ ಬಗ್ಗೆ ಇರುವ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ
- ಟರ್ಮ್ ಇನ್ಶೂರನ್ಸ್ ಬಗ್ಗೆ ತಿಳಿದುಕೊಂಡು ಅದು ತಮ್ಮ ಪ್ರೀತಿಪಾತ್ರರಿಗೆ ಹೇಗೆ ಸೂಕ್ತ ಎಂದು ಅರಿಯಲು ಬಯಸುವ ವ್ಯಕ್ತಿಗಳು
- ವಿಮಾ ಉದ್ಯಮಕ್ಕೆ ಹೊಸ ಜನ ಅಥವಾ ಅದರಲ್ಲಿ ಅನುಭವ ಹೊಂದಿರುವ ಜನರು ಕೋರ್ಸ್‌ಅನ್ನು ಪಡೆಯಬಹುದು
- ತಮ್ಮ ವಿಮಾ ರಕ್ಷಣೆಯ ಬಗ್ಗೆ ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಯಸುವ ವ್ಯಕ್ತಿಗಳು
- ತಮ್ಮ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ನೀಡಲು ಬಯಸುವ ಬಿಸಿನೆಸ್ ಮಾಲೀಕರು, ಉದ್ಯಮಿ ಮತ್ತು ವೃತ್ತಿಪರರು
- ಇನ್ಶೂರನ್ಸ್‌ನಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವ ವ್ಯಕ್ತಿಗಳು
- ಟರ್ಮ್ ಇನ್ಶೂರನ್ಸ್ ಬಗ್ಗೆ ಮೂಲಭೂತ ಅಂಶಗಳು ಮತ್ತು ಅವು ಹೇಗೆ ಕಾರ್ಯನಿರ್ವಹಿಸುತ್ತವೆ
- ಲಭ್ಯವಿರುವ ವಿವಿಧ ಟರ್ಮ್ ಇನ್ಶೂರನ್ಸ್ ಪಾಲಿಸಿಗಳು ಮತ್ತು ನಿಮ್ಮ ಅಗತ್ಯಕ್ಕೆ ಸರಿಯಾದುದನ್ನು ಹೇಗೆ ಆರಿಸುವುದು
- ನಿಮ್ಮ ವ್ಯಾಪ್ತಿಯನ್ನು ಹೆಚ್ಚಳ ಮಾಡಲು ಮತ್ತು ನಿಮ್ಮ ಪಾಲಿಸಿಯಿಂದ ಹೆಚ್ಚಿನ ಪ್ಯೋಜನ ಪಡೆದುಕೊಳ್ಳಲು ಕಲಿಯುವಿರಿ
- ವಿಭಿನ್ನ ಇನ್ಶೂರನ್ಸ್ ಪಾಲಿಸಿಗಳ ಹೋಲಿಕೆ, ಮೌಲ್ಯಮಾಪನ ಮತ್ತು ನಿಮಗೆ ಸರಿಯಾದ ಪಾಲಿಸಿ ಕಂಡುಕೊಳ್ಳಿ
- ಕಾಲಾನಂತರದಲ್ಲಿ ನಿಮ್ಮ ವಿಮಾ ಪಾಲಿಸಿಯನ್ನು ನಿರ್ವಹಣೆ ಮಾಡುವ ಮತ್ತು ರಕ್ಷಿಸುವ ತಂತ್ರಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...