ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಶಿವಮೊಗ್ಗದ ಅರ್ಜುನ್ ವಿ ಕರದ್ ಸಮಗ್ರ ಕೃಷಿಯಲ್ಲಿ ಎಕ್ಸ್‌ಪರ್ಟ್. ತಮ್ಮ 13 ಎಕರೆ ಕೃಷಿ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆದು ಸಕ್ಸಸ್ ಆಗಿದ್ದಾರೆ. ಮುಖ್ಯವಾಗಿ ಗೋಡಂಬಿ, ತೆಂಗು, ಅಡಿಕೆ, ಸಪೋಟ, ಪೇರಳೆ, ಏಲಕ್ಕಿ, ಕರಿ ಮೆಣಸು ಮತ್ತು ಇತರ ಬೆಳೆಗಳನ್ನು ಬೆಳೆದು ಭರ್ಜರಿ ಇಳುವರಿ ಮತ್ತು ಆದಾಯ ಪಡೆಯುತ್ತಿದ್ದಾರೆ.ಅರ್ಜುನ್ ವಿ ಕರದ್1 ಎಕರೆ ಗೋಡಂಬಿ ತೋಟದ ಜೊತೆಗೆ ಏಲಕ್ಕಿ ಬೆಳೆದಿದ್ದಾರೆ. ಇನ್ನು 1 ಎಕರೆ ಜಮೀನಿನಲ್ಲಿ ಅಡಿಕೆ ಮರಗಳ ಜತೆಗೆ ಕಾಳುಮೆಣಸು ಗಿಡಗಳನ್ನೂ ಹಾಕಿ ಆದಾಯ...
ಶಿವಮೊಗ್ಗದ ಅರ್ಜುನ್ ವಿ ಕರದ್ ಸಮಗ್ರ ಕೃಷಿಯಲ್ಲಿ ಎಕ್ಸ್‌ಪರ್ಟ್. ತಮ್ಮ 13 ಎಕರೆ ಕೃಷಿ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆದು ಸಕ್ಸಸ್ ಆಗಿದ್ದಾರೆ. ಮುಖ್ಯವಾಗಿ ಗೋಡಂಬಿ, ತೆಂಗು, ಅಡಿಕೆ, ಸಪೋಟ, ಪೇರಳೆ, ಏಲಕ್ಕಿ, ಕರಿ ಮೆಣಸು ಮತ್ತು ಇತರ ಬೆಳೆಗಳನ್ನು ಬೆಳೆದು ಭರ್ಜರಿ ಇಳುವರಿ ಮತ್ತು ಆದಾಯ ಪಡೆಯುತ್ತಿದ್ದಾರೆ.ಅರ್ಜುನ್ ವಿ ಕರದ್1 ಎಕರೆ ಗೋಡಂಬಿ ತೋಟದ ಜೊತೆಗೆ ಏಲಕ್ಕಿ ಬೆಳೆದಿದ್ದಾರೆ. ಇನ್ನು 1 ಎಕರೆ ಜಮೀನಿನಲ್ಲಿ ಅಡಿಕೆ ಮರಗಳ ಜತೆಗೆ ಕಾಳುಮೆಣಸು ಗಿಡಗಳನ್ನೂ ಹಾಕಿ ಆದಾಯ ಗಳಿಸುತ್ತಿದ್ದಾರೆ. ಹೀಗಾಗಿ ಒಂದು ವರ್ಷಕ್ಕೆ ಎಲ್ಲಾ ಸಮಾನಾಂತರ ಬೆಳೆಗಳ ಇಳುವರಿಯಿಂದ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಕಳೆದ 13 ವರ್ಷಗಳಿಂದ ವಿಟ್ಟಲ್ ಎಸ್ಟೇಟ್ ಹೆಸರಿನಲ್ಲಿ ಈ ಕೃಷಿ ವ್ಯವಹಾರ ಮಾಡುತ್ತಿದ್ದಾರೆ. ವಿವಿಧ ಬಗೆಯ ಬೆಳೆಗಳನ್ನು ಬೆಳೆಸುವ ಮತ್ತು ಮಾರಾಟ ಮಾಡುವ ಬಗ್ಗೆ ಅಪಾರ ಮಾಹಿತಿ ಇದೆ. ಅಲ್ಲದೆ ಸಮಗ್ರ ಕೃಷಿಯಲ್ಲಿ ಯಾವೆಲ್ಲ ಬೆಳೆಗಳನ್ನು ಬೆಳೆಯಬೇಕು? ಸಮಗ್ರ ಕೃಷಿ ಮೂಲಕ ಇಡೀ ವರ್ಷ ರೈತರು ಆದಾಯ ಗಳಿಸುವುದೇಗೆ? ಅನ್ನುವುದರ ಬಗ್ಗೆ ಇವರಿಗೆ ಅಪಾರ ಜ್ಞಾನವಿದೆ.
... ಗಳಿಸುತ್ತಿದ್ದಾರೆ. ಹೀಗಾಗಿ ಒಂದು ವರ್ಷಕ್ಕೆ ಎಲ್ಲಾ ಸಮಾನಾಂತರ ಬೆಳೆಗಳ ಇಳುವರಿಯಿಂದ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಕಳೆದ 13 ವರ್ಷಗಳಿಂದ ವಿಟ್ಟಲ್ ಎಸ್ಟೇಟ್ ಹೆಸರಿನಲ್ಲಿ ಈ ಕೃಷಿ ವ್ಯವಹಾರ ಮಾಡುತ್ತಿದ್ದಾರೆ. ವಿವಿಧ ಬಗೆಯ ಬೆಳೆಗಳನ್ನು ಬೆಳೆಸುವ ಮತ್ತು ಮಾರಾಟ ಮಾಡುವ ಬಗ್ಗೆ ಅಪಾರ ಮಾಹಿತಿ ಇದೆ. ಅಲ್ಲದೆ ಸಮಗ್ರ ಕೃಷಿಯಲ್ಲಿ ಯಾವೆಲ್ಲ ಬೆಳೆಗಳನ್ನು ಬೆಳೆಯಬೇಕು? ಸಮಗ್ರ ಕೃಷಿ ಮೂಲಕ ಇಡೀ ವರ್ಷ ರೈತರು ಆದಾಯ ಗಳಿಸುವುದೇಗೆ? ಅನ್ನುವುದರ ಬಗ್ಗೆ ಇವರಿಗೆ ಅಪಾರ ಜ್ಞಾನವಿದೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ