ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಅಶ್ವಿನಿ ದೇವಾಡಿಗ, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಯಶಸ್ವಿ ಸಿಲ್ಕ್ ಥ್ರೆಡ್ ಜುವೆಲ್ಲರಿ ಉದ್ಯಮಿ. ಓದಿನ ನಂತರ ನ್ಯೂಸ್ ಆಂಕರ್ ಆಗಿ ಉದ್ಯೋಗಗಿಟ್ಟಿಸಿಕೊಂಡು ಕೆಲಸ ಮಾಡಿದವರು. 2014ರಲ್ಲಿ ಬಿಡುವಿನ ವೇಳೆಯಲ್ಲಿ ಹವ್ಯಾಸಕ್ಕಾಗಿ ಆರಂಭ ಮಾಡಿದ ಸಿಲ್ಕ್ ಥ್ರೆಡ್ ಮೇಕಿಂಗ್ ಅಕ್ಕಪಕ್ಕದವರ ಆಕರ್ಷಣೆಗೆ ಒಳಗಾಗಿದೆ. ಬೇಡಿಕೆ ಬರ್ತಿರೋದು ನೋಡಿ ಇದನ್ನೇ ಬಿಸಿನೆಸ್ ಯಾಕೆ ಮಾಡಬಾರದು ಅಂದುಕೊಂಡಿದ್ದಾರೆ. ಪಾರ್ಟ್...
ಅಶ್ವಿನಿ ದೇವಾಡಿಗ, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಯಶಸ್ವಿ ಸಿಲ್ಕ್ ಥ್ರೆಡ್ ಜುವೆಲ್ಲರಿ ಉದ್ಯಮಿ. ಓದಿನ ನಂತರ ನ್ಯೂಸ್ ಆಂಕರ್ ಆಗಿ ಉದ್ಯೋಗಗಿಟ್ಟಿಸಿಕೊಂಡು ಕೆಲಸ ಮಾಡಿದವರು. 2014ರಲ್ಲಿ ಬಿಡುವಿನ ವೇಳೆಯಲ್ಲಿ ಹವ್ಯಾಸಕ್ಕಾಗಿ ಆರಂಭ ಮಾಡಿದ ಸಿಲ್ಕ್ ಥ್ರೆಡ್ ಮೇಕಿಂಗ್ ಅಕ್ಕಪಕ್ಕದವರ ಆಕರ್ಷಣೆಗೆ ಒಳಗಾಗಿದೆ. ಬೇಡಿಕೆ ಬರ್ತಿರೋದು ನೋಡಿ ಇದನ್ನೇ ಬಿಸಿನೆಸ್ ಯಾಕೆ ಮಾಡಬಾರದು ಅಂದುಕೊಂಡಿದ್ದಾರೆ. ಪಾರ್ಟ್ ಟೈಂ ನಲ್ಲಿ ಆರಂಭ ಮಾಡಿದ ಉದ್ಯಮ ಕೈಹಿಡಿದು ಲಕ್ಷ ಲಕ್ಷ ದುಡಿಯುವಂತೆ ಮಾಡಿದೆ. ಕುಟುಂಬ ನಿರ್ವಹಣೆಗೂ ಸಹಕಾರವಾಗಿದೆ. ಹೀಗಾಗಿ ಅದರಲ್ಲೇ ಕ್ರಿಯೇಟಿವಿಟಿ ಅಳವಡಿಸಿಕೊಂಡು ಪರ್ಸನಲೈಸ್ಡ್ ಗಿಫ್ಟ್, ನೇಮ್ ಪ್ಲೇಟ್, ರೇಸಿನ್ ಆರ್ಟ್, ಹೋಮ್ ಡೆಕೊರ್ ಕೂಡ ಮಾಡುತ್ತಿದ್ದಾರೆ. ಬೇಡಿಕೆಗೆ ತಕ್ಕಂತೆ, ಸ್ಪೆಷಲ್ ಡೇಗೆ ತಕ್ಕಂತೆ ಆರ್ಟ್ ಪ್ರಾಡಕ್ಟ್‌ಗಳನ್ನ ಕ್ರಿಯೇಟ್ ಮಾಡಿ ಪ್ರತೀ ತಿಂಗಳು ಉತ್ತಮ ಆದಾಯ ಪಡೆಯುತ್ತಿದ್ದಾರೆ.
... ಟೈಂ ನಲ್ಲಿ ಆರಂಭ ಮಾಡಿದ ಉದ್ಯಮ ಕೈಹಿಡಿದು ಲಕ್ಷ ಲಕ್ಷ ದುಡಿಯುವಂತೆ ಮಾಡಿದೆ. ಕುಟುಂಬ ನಿರ್ವಹಣೆಗೂ ಸಹಕಾರವಾಗಿದೆ. ಹೀಗಾಗಿ ಅದರಲ್ಲೇ ಕ್ರಿಯೇಟಿವಿಟಿ ಅಳವಡಿಸಿಕೊಂಡು ಪರ್ಸನಲೈಸ್ಡ್ ಗಿಫ್ಟ್, ನೇಮ್ ಪ್ಲೇಟ್, ರೇಸಿನ್ ಆರ್ಟ್, ಹೋಮ್ ಡೆಕೊರ್ ಕೂಡ ಮಾಡುತ್ತಿದ್ದಾರೆ. ಬೇಡಿಕೆಗೆ ತಕ್ಕಂತೆ, ಸ್ಪೆಷಲ್ ಡೇಗೆ ತಕ್ಕಂತೆ ಆರ್ಟ್ ಪ್ರಾಡಕ್ಟ್‌ಗಳನ್ನ ಕ್ರಿಯೇಟ್ ಮಾಡಿ ಪ್ರತೀ ತಿಂಗಳು ಉತ್ತಮ ಆದಾಯ ಪಡೆಯುತ್ತಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ