ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಅವಿನಾಶ್, ಡಿಜಿಟಲ್ ಕಂಟೆಂಟ್ ಕ್ರಿಯೇಷನ್ ಎಕ್ಸ್‌ಪರ್ಟ್. ಯುಟ್ಯೂಬ್ ವಿಡಿಯೋ ಎಡಿಟಿಂಗ್ ಮತ್ತು ಆಕರ್ಷಕ ಥಂಬ್‌ನೇಲ್ ಡಿಸೈನ್ ಮಾಡುವುದರಲ್ಲಿ ಎತ್ತಿದ ಕೈ. ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್‌ನಲ್ಲಿ ಪ್ರಮೋಟ್ ಮಾಡುವ ನಿಟ್ಟಿನಲ್ಲಿ ಹಲವು ಕಾರ್ಪೊರೇಟ್ ಕಂಪನಿಗಳ ಜೊತೆಗೆ ಕೂಡ ಕೆಲಸ ಮಾಡಿದ್ದಾರೆ. ಇದಿಷ್ಟೇ ಅಲ್ಲ, ಅವಿನಾಶ್ ವಿಡಿಯೋ ಎಡಿಟಿಂಗ್, ಫೋಟೋಗ್ರಫಿ, ಸಿನಿಮಾಟೋಗ್ರಫಿಯಲ್ಲಿ ಸುಮಾರು 12 ವರ್ಷಗಳ ಅನುಭವ ಹೊಂದಿದ್ದಾರೆ. ಫೋಟೋಗ್ರಫಿಯಲ್ಲಿ ಅವಿನಾಶ್ ಮಾಡಿರುವ ಸಾಧನೆಗಾಗಿ, ಅದಮ್ಯ ಚೇತನ...
... ಕರ್ನಾಟಕ ರಾಜ್ಯ ಛಾಯಾಗ್ರಹಣ ಪ್ರಶಸ್ತಿ, ಬೆಂಗಳೂರು ಛಾಯಾಗ್ರಹಣ ಪ್ರಶಸ್ತಿ, ಕರ್ನಾಟಕ ಪ್ರವಾಸೋದ್ಯಮ ಛಾಯಾಗ್ರಹಣ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳನ್ನ ತಮ್ಮದಾಗಿಸಿಕೊಂಡಿದ್ದಾರೆ. YouTube ಕಂಟೆಂಟ್ ಕ್ರಿಯೇಟ್ ಮಾಡಲು ಮತ್ತು ವಿಡಿಯೋಗಳನ್ನು ಫ್ರೊಫೇಷನಲ್ ಆಗಿ ಕಾಣುವಂತೆ ಮಾಡಲು ಅಗತ್ಯವಿರುವ ತಾಂತ್ರಿಕ ಕೌಶಲ್ಯಗಳನ್ನು ಕಲಿಸುವಲ್ಲಿ ಇವರು ಪರಿಣಿತರು. ನೀವೂ ಕೂಡ ಯೂಟ್ಯೂಬ್ ಕಂಟೆಂಟ್ ಕ್ರಿಯೇಟ್ ಮಾಡಬೇಕು, ಅದರಲ್ಲೇ ವೃತ್ತಿಬದುಕು ಕಟ್ಟಿಕೊಳ್ಳಬೇಕು ಅಂತಿದ್ದರೆ ಅವಿನಾಶ್ ಪರ್ಫೆಕ್ಟ್ ಗೈಡ್.
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ