ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಅಯ್ಯಪ್ಪ ಮಸಗಿ, ನಮ್ಮ ನಡುವಿರುವ ಯಶಸ್ವಿ ಕೃಷಿಕ ಮತ್ತು ಅಪ್ರತಿಮ ಸಾಧಕ. ಮಳೆನೀರು ಕೊಯ್ಲು ವಿಚಾರದಲ್ಲಿ ಇವರಿಗೆ ಅಪಾರ ಅನುಭವವಿದೆ. ಮಳೆ ನೀರು ಕೋಯ್ಲು ಎಕ್ಸ್‌ಫರ್ಟ್, ವಾಟರ್ ಗಾಂಧಿ ಎಂದೇ ಇವರು ಪ್ರಸಿದ್ಧರಾಗಿದ್ದಾರೆ. ಅಯ್ಯಪ್ಪ ಮಸಗಿ ಭಾರತದಾದ್ಯಂತ ಅಸಖ್ಯಾಂತ ಕೆರೆಗಳ ನಿರ್ಮಾಣ, ಕೊಳವೆ ಬಾವಿ ಮರುಪೂರಣದ ಮಾಡಿದ್ದಾರೆ. ಇವರ ಈ ಸಾಧನೆ 2012 ರಲ್ಲಿ ಲಿಮ್ಕಾ ಬುಕ್‌ನಲ್ಲಿ ರೆಕಾರ್ಡ್ ಆಗಿದೆ. ಅಲ್ಲದೆ ಇದಕ್ಕಾಗಿಯೇ ಸ್ವಚ್ಛ ಭಾರತ್ ಮಿಷನ್‌ನಿಂದ ರಾಷ್ಟ್ರಪತಿ ಪ್ರಶಸ್ತಿ,ಕರ್ನಾಟಕ...
ಅಯ್ಯಪ್ಪ ಮಸಗಿ, ನಮ್ಮ ನಡುವಿರುವ ಯಶಸ್ವಿ ಕೃಷಿಕ ಮತ್ತು ಅಪ್ರತಿಮ ಸಾಧಕ. ಮಳೆನೀರು ಕೊಯ್ಲು ವಿಚಾರದಲ್ಲಿ ಇವರಿಗೆ ಅಪಾರ ಅನುಭವವಿದೆ. ಮಳೆ ನೀರು ಕೋಯ್ಲು ಎಕ್ಸ್‌ಫರ್ಟ್, ವಾಟರ್ ಗಾಂಧಿ ಎಂದೇ ಇವರು ಪ್ರಸಿದ್ಧರಾಗಿದ್ದಾರೆ. ಅಯ್ಯಪ್ಪ ಮಸಗಿ ಭಾರತದಾದ್ಯಂತ ಅಸಖ್ಯಾಂತ ಕೆರೆಗಳ ನಿರ್ಮಾಣ, ಕೊಳವೆ ಬಾವಿ ಮರುಪೂರಣದ ಮಾಡಿದ್ದಾರೆ. ಇವರ ಈ ಸಾಧನೆ 2012 ರಲ್ಲಿ ಲಿಮ್ಕಾ ಬುಕ್‌ನಲ್ಲಿ ರೆಕಾರ್ಡ್ ಆಗಿದೆ. ಅಲ್ಲದೆ ಇದಕ್ಕಾಗಿಯೇ ಸ್ವಚ್ಛ ಭಾರತ್ ಮಿಷನ್‌ನಿಂದ ರಾಷ್ಟ್ರಪತಿ ಪ್ರಶಸ್ತಿ,ಕರ್ನಾಟಕ ಸರ್ಕಾರದಿಂದ ಕೃಷಿ ಚೇತನ ಪ್ರಶಸ್ತಿ ಮತ್ತು ನಮ್ಮ ಬೆಂಗಳೂರು ಚೇಂಜ್ ಮೇಕರ್ ಅವಾರ್ಡ್ ಸಿಕ್ಕಿದೆ. ಜೊತೆಗೆ 38 ಎಕರೆ ಭೂಮಿಯಲ್ಲಿ ಭತ್ತ, ತರಕಾರಿ, ಹಣ್ಣು ಮತ್ತು ಅರಣ್ಯ ಕೃಷಿಯನ್ನೂ ಮಾಡುತ್ತಿದ್ದಾರೆ. ರಕ್ತ ಚಂದನ, ಮಲ್ಬಾರ್ ಬೇವು, ಬೆಳ್ಳಿ ಮರ ಸೇರಿದಂತೆ ಒಟ್ಟು 10000 ಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಅಲ್ಲದೆ 2013 ರಿಂದ ಸಂಪೂರ್ಣವಾಗಿ ಸಾವಯವ ಕೃಷಿಯನ್ನೇ ಮಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮೇಕೆ ಕುರಿ ಸಾಕಾಣಿಕೆಯಲ್ಲೂ ತೊಡಗಿಕೊಂಡಿದ್ದು, ಸುಮಾರು 80 ಕುರಿ ಮತ್ತು ಮೇಕೆಗಳನ್ನು ಹೊಂದಿದ್ದಾರೆ.
... ಸರ್ಕಾರದಿಂದ ಕೃಷಿ ಚೇತನ ಪ್ರಶಸ್ತಿ ಮತ್ತು ನಮ್ಮ ಬೆಂಗಳೂರು ಚೇಂಜ್ ಮೇಕರ್ ಅವಾರ್ಡ್ ಸಿಕ್ಕಿದೆ. ಜೊತೆಗೆ 38 ಎಕರೆ ಭೂಮಿಯಲ್ಲಿ ಭತ್ತ, ತರಕಾರಿ, ಹಣ್ಣು ಮತ್ತು ಅರಣ್ಯ ಕೃಷಿಯನ್ನೂ ಮಾಡುತ್ತಿದ್ದಾರೆ. ರಕ್ತ ಚಂದನ, ಮಲ್ಬಾರ್ ಬೇವು, ಬೆಳ್ಳಿ ಮರ ಸೇರಿದಂತೆ ಒಟ್ಟು 10000 ಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಅಲ್ಲದೆ 2013 ರಿಂದ ಸಂಪೂರ್ಣವಾಗಿ ಸಾವಯವ ಕೃಷಿಯನ್ನೇ ಮಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮೇಕೆ ಕುರಿ ಸಾಕಾಣಿಕೆಯಲ್ಲೂ ತೊಡಗಿಕೊಂಡಿದ್ದು, ಸುಮಾರು 80 ಕುರಿ ಮತ್ತು ಮೇಕೆಗಳನ್ನು ಹೊಂದಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ