ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಬಾಲಸುಬ್ರಮಣ್ಯ ಪಿ ಎಸ್, ಮೂಲತಃ ಕೋಕೋ ಕೃಷಿಯನ್ನು ಮಾಡುತ್ತಿದ್ದ ಇವರು ನಂತರದಲ್ಲಿ ಇನ್ನಷ್ಟು ಉತ್ತಮ ಆದಾಯ ಗಳಿಸುವ ಉದ್ದೇಶದಿಂದ ಚಾಕೊಲೇಟ್ ಬಿಸಿನೆಸ್ ಅನ್ನು 2020ರಲ್ಲಿ ಪ್ರಾರಂಭಿಸಿದರು. ಯಾವುದೇ ಕೆಮಿಕಲ್ ಬಳಸದೇ ಆರ್ಗಾನಿಕ್ ಆಗಿ ಕೋಕೋವನ್ನು ಬೆಳೆಯುವ ಇವರು ಅದರಿಂದ ಚಾಕೋಲೇಟ್ ಬಾರ್ ಅನ್ನು ತಯಾರಿಸುವಲ್ಲಿ ಎಕ್ಸ್ಪರ್ಟೈಸ್ ಅನ್ನು ಹೊಂದಿದ್ದಾರೆ. ತಮ್ಮ ಬಿಸಿನೆಸ್ ನಲ್ಲಿ ಸೇಫ್ಟಿ ಮತ್ತು ಹೈಜಿನ್ ಗೆ ಇವರು ಹೆಚ್ಚು...
ಬಾಲಸುಬ್ರಮಣ್ಯ ಪಿ ಎಸ್, ಮೂಲತಃ ಕೋಕೋ ಕೃಷಿಯನ್ನು ಮಾಡುತ್ತಿದ್ದ ಇವರು ನಂತರದಲ್ಲಿ ಇನ್ನಷ್ಟು ಉತ್ತಮ ಆದಾಯ ಗಳಿಸುವ ಉದ್ದೇಶದಿಂದ ಚಾಕೊಲೇಟ್ ಬಿಸಿನೆಸ್ ಅನ್ನು 2020ರಲ್ಲಿ ಪ್ರಾರಂಭಿಸಿದರು. ಯಾವುದೇ ಕೆಮಿಕಲ್ ಬಳಸದೇ ಆರ್ಗಾನಿಕ್ ಆಗಿ ಕೋಕೋವನ್ನು ಬೆಳೆಯುವ ಇವರು ಅದರಿಂದ ಚಾಕೋಲೇಟ್ ಬಾರ್ ಅನ್ನು ತಯಾರಿಸುವಲ್ಲಿ ಎಕ್ಸ್ಪರ್ಟೈಸ್ ಅನ್ನು ಹೊಂದಿದ್ದಾರೆ. ತಮ್ಮ ಬಿಸಿನೆಸ್ ನಲ್ಲಿ ಸೇಫ್ಟಿ ಮತ್ತು ಹೈಜಿನ್ ಗೆ ಇವರು ಹೆಚ್ಚು ಪ್ರಾಮುಖ್ಯತೆಯನ್ನು ನೀಡುವ ಇವರು ಅದರಿಂದ ಕೈತುಂಬಾ ಲಾಭವನ್ನು ಸಹ ಗಳಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಇವರು ತಮ್ಮ 20 ಎಕರೆ ಜಮೀನಿನಲ್ಲಿ ಕೋಕೋದ ಜೊತೆಗೆ ತೆಂಗು ಮತ್ತು ಅಡಿಕೆಯನ್ನು ಕೂಡ ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ. 2022ರಲ್ಲಿ ಇವರು ತಮ್ಮ ಸಾಧನೆಗಾಗಿ ಬ್ರಾನ್ಸ್ ಮೆಡಲ್ ಅನ್ನು ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಇವರ ಆರ್ಟಿಕಲ್ ಗಳು ವಿಜಯ ಕರ್ನಾಟಕ, ದಿ ಹಿಂದೂ ಮತ್ತು ಟೈಮ್ಸ್ ಆಫ್ ಇಂಡಿಯಾ ದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.
... ಪ್ರಾಮುಖ್ಯತೆಯನ್ನು ನೀಡುವ ಇವರು ಅದರಿಂದ ಕೈತುಂಬಾ ಲಾಭವನ್ನು ಸಹ ಗಳಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಇವರು ತಮ್ಮ 20 ಎಕರೆ ಜಮೀನಿನಲ್ಲಿ ಕೋಕೋದ ಜೊತೆಗೆ ತೆಂಗು ಮತ್ತು ಅಡಿಕೆಯನ್ನು ಕೂಡ ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ. 2022ರಲ್ಲಿ ಇವರು ತಮ್ಮ ಸಾಧನೆಗಾಗಿ ಬ್ರಾನ್ಸ್ ಮೆಡಲ್ ಅನ್ನು ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಇವರ ಆರ್ಟಿಕಲ್ ಗಳು ವಿಜಯ ಕರ್ನಾಟಕ, ದಿ ಹಿಂದೂ ಮತ್ತು ಟೈಮ್ಸ್ ಆಫ್ ಇಂಡಿಯಾ ದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ