ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಬಾಲೇಶಪ್ಪ ಬಸಲಿಂಗ ನಾಯ್ಕ್. ಬೆಳಗಾವಿ ಜಿಲ್ಲೆಯ ಅಥಣಿಯ ದೇವರದೇರಹಟ್ಟಿಯವರು. ನುಗ್ಗೆ ಕೃಷಿ ಹಾಗೂ ನುಗ್ಗೆ ಸೀಡ್ಸ್ ಬಿಸಿನೆಸ್ ನಲ್ಲಿ ಎಕ್ಸ್ ಪರ್ಟ್. 2019ರಲ್ಲಿ ರೆಡ್ಡಿ ಅಗ್ರಿಕ್ ಹೆಸರಿನಲ್ಲಿ ಕೇವಲ 1 ಎಕರೆಯಲ್ಲಿ 15 ಸಾವಿರ ರೂಪಾಯಿ ಬಂಡವಾಳದೊಂದಿಗೆ ನುಗ್ಗೆ ಕೃಷಿ ಆರಂಭಿಸಿದ್ದು ಇಂದು 4 ಎಕರೆಗೆ ವಿಸ್ತರಿಸಿಕೊಂಡಿದೆ.4 ಎಕರೆಗೆ 30-35 ಸಾವಿರ ಬಂಡವಾಳ ಹಾಕಿ ಈಗ...
ಬಾಲೇಶಪ್ಪ ಬಸಲಿಂಗ ನಾಯ್ಕ್. ಬೆಳಗಾವಿ ಜಿಲ್ಲೆಯ ಅಥಣಿಯ ದೇವರದೇರಹಟ್ಟಿಯವರು. ನುಗ್ಗೆ ಕೃಷಿ ಹಾಗೂ ನುಗ್ಗೆ ಸೀಡ್ಸ್ ಬಿಸಿನೆಸ್ ನಲ್ಲಿ ಎಕ್ಸ್ ಪರ್ಟ್. 2019ರಲ್ಲಿ ರೆಡ್ಡಿ ಅಗ್ರಿಕ್ ಹೆಸರಿನಲ್ಲಿ ಕೇವಲ 1 ಎಕರೆಯಲ್ಲಿ 15 ಸಾವಿರ ರೂಪಾಯಿ ಬಂಡವಾಳದೊಂದಿಗೆ ನುಗ್ಗೆ ಕೃಷಿ ಆರಂಭಿಸಿದ್ದು ಇಂದು 4 ಎಕರೆಗೆ ವಿಸ್ತರಿಸಿಕೊಂಡಿದೆ.4 ಎಕರೆಗೆ 30-35 ಸಾವಿರ ಬಂಡವಾಳ ಹಾಕಿ ಈಗ ವರ್ಷಕ್ಕೆ ಅದ್ರಿಂದ 6-7 ಲಕ್ಷ ಗಳಿಸ್ತಿದ್ದಾರೆ. ಹಾಗೇ ಇದ್ರ ಜತೆಗೆ ರೆಡ್ಡಿ ಸೀಡ್ಸ್ ಹೆಸರಿನಲ್ಲಿ ನುಗ್ಗೆ ಬೀಜದ ವ್ಯಾಪಾರ ಕೂಡಾ ಮಾಡ್ತಿದ್ದಾರೆ. ನುಗ್ಗೆ ಕೃಷಿ, ನುಗ್ಗೆ ಗಿಡಗಳ ನಾಟಿ, ಕಟಾವು, ನಿರ್ವಹಣೆ, ಗೊಬ್ಬರ, ಸೀಡ್ಸ್ ತೆಗೆದುಕೊಳ್ಳಲು ಗಿಡಗಳ ಆಯ್ಕೆ, ಸೀಡ್ಸ್ ನಿರ್ವಹಣೆ, ಆನ್ ಲೈನ್ ಆಫ್ ಲೈನ್ ನಲ್ಲಿ ನುಗ್ಗೆ ಸೀಡ್ಸ್ ಮಾರಾಟ ಇವೆಲ್ಲದರಲ್ಲೂ ಇವ್ರು ಪರಿಣಿತರು.
... ವರ್ಷಕ್ಕೆ ಅದ್ರಿಂದ 6-7 ಲಕ್ಷ ಗಳಿಸ್ತಿದ್ದಾರೆ. ಹಾಗೇ ಇದ್ರ ಜತೆಗೆ ರೆಡ್ಡಿ ಸೀಡ್ಸ್ ಹೆಸರಿನಲ್ಲಿ ನುಗ್ಗೆ ಬೀಜದ ವ್ಯಾಪಾರ ಕೂಡಾ ಮಾಡ್ತಿದ್ದಾರೆ. ನುಗ್ಗೆ ಕೃಷಿ, ನುಗ್ಗೆ ಗಿಡಗಳ ನಾಟಿ, ಕಟಾವು, ನಿರ್ವಹಣೆ, ಗೊಬ್ಬರ, ಸೀಡ್ಸ್ ತೆಗೆದುಕೊಳ್ಳಲು ಗಿಡಗಳ ಆಯ್ಕೆ, ಸೀಡ್ಸ್ ನಿರ್ವಹಣೆ, ಆನ್ ಲೈನ್ ಆಫ್ ಲೈನ್ ನಲ್ಲಿ ನುಗ್ಗೆ ಸೀಡ್ಸ್ ಮಾರಾಟ ಇವೆಲ್ಲದರಲ್ಲೂ ಇವ್ರು ಪರಿಣಿತರು.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ