ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ದಾಸಪ್ಪ, ಸಮಗ್ರ ಕೃಷಿ ಎಕ್ಸ್ ಪರ್ಟ್. ರಾಮನಗರದ ಹಾರೋಹಳ್ಳಿಯ ಬನ್ನಿಕುಪ್ಪೆಯವರು. ಇವ್ರು ತಮ್ಮ ಜಮೀನಿನಲ್ಲಿ ಯಾವ್ಯಾವ ಬೆಳೆ ಎಷ್ಟು ಜಾಗದಲ್ಲಿ ಬೆಳೆಯಬೇಕು ಅನ್ನೋದನ್ನು ಪಕ್ಕಾ ಪ್ಲಾನ್ ಮಾಡಿ ಬೆಳೆದು 2 ಎಕರೆಯಲ್ಲಿ ವರ್ಷಕ್ಕೆ 10 ಲಕ್ಷ ಗಳಿಸ್ತಿದ್ದಾರೆ. ಕೇವಲ 2 ಎಕರೆಯಲ್ಲಿ ಸೀಬೆ, ಸಪೋಟ,ಲಕ್ಷಣಫಲ ಸೇರಿದಂತೆ 30 ವಿಧದ ಹಣ್ಣುಗಳು, ತೆಂಗು,ಭತ್ತ, ರಾಗಿ ಹಾಗೂ ವಿವಿಧ ತರಕಾರಿಗಳನ್ನು ಬೆಳಿತಾರೆ. ಅಷ್ಟೇ ಅಲ್ಲದೇ ಸಾವಯವ ಗೊಬ್ಬರ...
ದಾಸಪ್ಪ, ಸಮಗ್ರ ಕೃಷಿ ಎಕ್ಸ್ ಪರ್ಟ್. ರಾಮನಗರದ ಹಾರೋಹಳ್ಳಿಯ ಬನ್ನಿಕುಪ್ಪೆಯವರು. ಇವ್ರು ತಮ್ಮ ಜಮೀನಿನಲ್ಲಿ ಯಾವ್ಯಾವ ಬೆಳೆ ಎಷ್ಟು ಜಾಗದಲ್ಲಿ ಬೆಳೆಯಬೇಕು ಅನ್ನೋದನ್ನು ಪಕ್ಕಾ ಪ್ಲಾನ್ ಮಾಡಿ ಬೆಳೆದು 2 ಎಕರೆಯಲ್ಲಿ ವರ್ಷಕ್ಕೆ 10 ಲಕ್ಷ ಗಳಿಸ್ತಿದ್ದಾರೆ. ಕೇವಲ 2 ಎಕರೆಯಲ್ಲಿ ಸೀಬೆ, ಸಪೋಟ,ಲಕ್ಷಣಫಲ ಸೇರಿದಂತೆ 30 ವಿಧದ ಹಣ್ಣುಗಳು, ತೆಂಗು,ಭತ್ತ, ರಾಗಿ ಹಾಗೂ ವಿವಿಧ ತರಕಾರಿಗಳನ್ನು ಬೆಳಿತಾರೆ. ಅಷ್ಟೇ ಅಲ್ಲದೇ ಸಾವಯವ ಗೊಬ್ಬರ ತಯಾರಿಸೋದು ಇವ್ರಿಗೆ ಗೊತ್ತು. ದೇಶದ ವಿವಿಧ ಭಾಗಗಳಿಗೆ ತೆರಳಿ ಬೆಳೆಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರೋ ಇವ್ರಿಗೆ ಸಮಗ್ರ ಕೃಷಿಯಲ್ಲಿ 40 ವರ್ಷಗಳ ಅಪಾರ ಅನುಭವ ಇದೆ. ಇನ್ನು ಹಲವಾರು ಸ್ವಸಹಾಯ ಸಂಘಗಳು ಸೇರಿದಂತೆ 3000 ಕ್ಕೂ ಹೆಚ್ಚು ರೈತರಿಗೆ ಇದುವರೆಗೆ ಟ್ರೈನಿಂಗ್ ಕೂಡಾ ಕೊಟ್ಟಿದ್ದಾರೆ. ದಾಸಪ್ಪನವರ ಕೃಷಿ ಸಾಧನೆಗೆ ಕೃಷಿ ಪಂಡಿತ್, ರಾಜ್ಯೋತ್ಸವ ಪ್ರಶಸ್ತಿ, ರೈತ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಕೂಡಾ ಬಂದಿವೆ.
... ತಯಾರಿಸೋದು ಇವ್ರಿಗೆ ಗೊತ್ತು. ದೇಶದ ವಿವಿಧ ಭಾಗಗಳಿಗೆ ತೆರಳಿ ಬೆಳೆಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರೋ ಇವ್ರಿಗೆ ಸಮಗ್ರ ಕೃಷಿಯಲ್ಲಿ 40 ವರ್ಷಗಳ ಅಪಾರ ಅನುಭವ ಇದೆ. ಇನ್ನು ಹಲವಾರು ಸ್ವಸಹಾಯ ಸಂಘಗಳು ಸೇರಿದಂತೆ 3000 ಕ್ಕೂ ಹೆಚ್ಚು ರೈತರಿಗೆ ಇದುವರೆಗೆ ಟ್ರೈನಿಂಗ್ ಕೂಡಾ ಕೊಟ್ಟಿದ್ದಾರೆ. ದಾಸಪ್ಪನವರ ಕೃಷಿ ಸಾಧನೆಗೆ ಕೃಷಿ ಪಂಡಿತ್, ರಾಜ್ಯೋತ್ಸವ ಪ್ರಶಸ್ತಿ, ರೈತ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಕೂಡಾ ಬಂದಿವೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ