ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ದಿನೇಶ, ಹಾಸನ ಜಿಲ್ಲೆಯ ಆಲೂರು ತಾಲೂಕಿನ ಸಕ್ಸಸ್ ಫುಲ್ ಹಂದಿ ಸಾಕಾಣಿಕೆದಾರ. ಕೃಷಿ ಕುಟುಂಬದಲ್ಲೇ ಹುಟ್ಟಿದ ದಿನೇಶ್ ಕೃಷಿಯಲ್ಲಿ ಸಾಧನೆ ಮಾಡುವ ಕನಸು ಇಟ್ಟವರು. ಅಡಿಕೆ ಮತ್ತು ಕಾಫಿ ಕೃಷಿ ಮಾಡ್ತಿದ್ದ ಇವರಿಗೆ ಆಭಾಗದಲ್ಲಿ ಹಂದಿಗಿರುವ ಡಿಮ್ಯಾಂಡ್ ಮತ್ತು ಹಂದಿ ಸಾಕಣೆಯಲ್ಲಿ ಸಿಗೋ ಆದಾಯದ ಬಗ್ಗೆ ಆಕರ್ಷಣೆಗೊಳಗಾಗಿದ್ದಾರೆ. ಮೂರು ವರ್ಷದ ಹಿಂದೆ ಸಾಕಣೆ ಮಾಡುವ ನಿರ್ಧಾರ ಕೈಗೊಂಡರು. ಸಾಕಣೆಗೆ ಬೇಕಾದ ಭೂಮಿ ಇಲ್ಲದ ಕಾರಣ ಒಂದು ಎಕರೆ ಪ್ರದೇಶವನ್ನ ಲೀಸ್‌ಗೆ...
ದಿನೇಶ, ಹಾಸನ ಜಿಲ್ಲೆಯ ಆಲೂರು ತಾಲೂಕಿನ ಸಕ್ಸಸ್ ಫುಲ್ ಹಂದಿ ಸಾಕಾಣಿಕೆದಾರ. ಕೃಷಿ ಕುಟುಂಬದಲ್ಲೇ ಹುಟ್ಟಿದ ದಿನೇಶ್ ಕೃಷಿಯಲ್ಲಿ ಸಾಧನೆ ಮಾಡುವ ಕನಸು ಇಟ್ಟವರು. ಅಡಿಕೆ ಮತ್ತು ಕಾಫಿ ಕೃಷಿ ಮಾಡ್ತಿದ್ದ ಇವರಿಗೆ ಆಭಾಗದಲ್ಲಿ ಹಂದಿಗಿರುವ ಡಿಮ್ಯಾಂಡ್ ಮತ್ತು ಹಂದಿ ಸಾಕಣೆಯಲ್ಲಿ ಸಿಗೋ ಆದಾಯದ ಬಗ್ಗೆ ಆಕರ್ಷಣೆಗೊಳಗಾಗಿದ್ದಾರೆ. ಮೂರು ವರ್ಷದ ಹಿಂದೆ ಸಾಕಣೆ ಮಾಡುವ ನಿರ್ಧಾರ ಕೈಗೊಂಡರು. ಸಾಕಣೆಗೆ ಬೇಕಾದ ಭೂಮಿ ಇಲ್ಲದ ಕಾರಣ ಒಂದು ಎಕರೆ ಪ್ರದೇಶವನ್ನ ಲೀಸ್‌ಗೆ ಪಡೆದು ಹಂದಿ ಸಾಕಣೆ ಆರಂಭ ಮಾಡಿದ್ರು. ಆರಂಭದಲ್ಲಿ 36ಲಕ್ಷ ಇನ್ವೆಸ್ಟ್ ಮಾಡಿ 30 ಹೆಣ್ಣು ಹಂದಿ ತಂದು ಸಾಕಣೆ ಶುರುಮಾಡಿದರು. ಇಂದು ಇವರ ಬಳಿ ನೂರು ಹೆಣ್ಣು ಹಂದಿಗಳಿವೆ. ಪ್ರತೀ ವರ್ಷ 1000 ಹಂದಿಮರಿಗಳ ಮಾರಾಟ ಮಾಡ್ತಿದ್ದಾರೆ. ಪ್ರತೀ ವರ್ಷ ಏನಿಲ್ಲ ಅಂದ್ರೂ 40 ರಿಂದ 50 ಲಕ್ಷ ಸಂಪಾದನೆ ಮಾಡ್ತಿದ್ದಾರೆ. ಹಂದಿ ಸಾಕಣೆ ಅಷ್ಟೇ ಅಲ್ಲ ಮೂರು ಎಕರೆಯಲ್ಲಿ ಅಡಿಕೆ ಕೃಷಿ, 3ಎಕರೆಯಲ್ಲಿ ಕಾಳುಮೆಣಸಿನ ಕೃಷಿ ಮತ್ತು ಎರಡು ಎಕರೆಯಲ್ಲಿ ಕಾಫಿ ಕೃಷಿ ಮಾಡಿ ಲಕ್ಷ ಲಕ್ಷ ಸಂಪಾದನೆ ಮಾಡ್ತಿದ್ದಾರೆ.
... ಪಡೆದು ಹಂದಿ ಸಾಕಣೆ ಆರಂಭ ಮಾಡಿದ್ರು. ಆರಂಭದಲ್ಲಿ 36ಲಕ್ಷ ಇನ್ವೆಸ್ಟ್ ಮಾಡಿ 30 ಹೆಣ್ಣು ಹಂದಿ ತಂದು ಸಾಕಣೆ ಶುರುಮಾಡಿದರು. ಇಂದು ಇವರ ಬಳಿ ನೂರು ಹೆಣ್ಣು ಹಂದಿಗಳಿವೆ. ಪ್ರತೀ ವರ್ಷ 1000 ಹಂದಿಮರಿಗಳ ಮಾರಾಟ ಮಾಡ್ತಿದ್ದಾರೆ. ಪ್ರತೀ ವರ್ಷ ಏನಿಲ್ಲ ಅಂದ್ರೂ 40 ರಿಂದ 50 ಲಕ್ಷ ಸಂಪಾದನೆ ಮಾಡ್ತಿದ್ದಾರೆ. ಹಂದಿ ಸಾಕಣೆ ಅಷ್ಟೇ ಅಲ್ಲ ಮೂರು ಎಕರೆಯಲ್ಲಿ ಅಡಿಕೆ ಕೃಷಿ, 3ಎಕರೆಯಲ್ಲಿ ಕಾಳುಮೆಣಸಿನ ಕೃಷಿ ಮತ್ತು ಎರಡು ಎಕರೆಯಲ್ಲಿ ಕಾಫಿ ಕೃಷಿ ಮಾಡಿ ಲಕ್ಷ ಲಕ್ಷ ಸಂಪಾದನೆ ಮಾಡ್ತಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ