ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಮೂಲತಃ ಆಂಧ್ರಪ್ರದೇಶದ ವೆಸ್ಟ್ ಗೋಧಾವರಿಯವರಾದ ನಿಮ್ಮಕಾಯಾಲ ಗಣಪತಿ, ಯಶಸ್ವಿ ಜೇನು ಕೃಷಿಕರು, ಇವರು ಕಳೆದ 4 ವರ್ಷದಿಂದ ಜೇನು ಸಾಕಣೆಯಲ್ಲಿ ತೊಡಗಿಕೊಂಡಿದ್ದಾರೆ. ಮೊದಲಿಗೆ 6 ಲಕ್ಷ ಹೂಡಿಕೆಯಲ್ಲಿ 100 ಜೇನು ಪೆಟ್ಟಿಗೆಯೊಂದಿಗೆ ಜೇನು ಸಾಕಣೆ ಸ್ಟಾರ್ಟ್ ಮಾಡಿದ ಇವರು 1700 ಜೇನು...
ಮೂಲತಃ ಆಂಧ್ರಪ್ರದೇಶದ ವೆಸ್ಟ್ ಗೋಧಾವರಿಯವರಾದ ನಿಮ್ಮಕಾಯಾಲ ಗಣಪತಿ, ಯಶಸ್ವಿ ಜೇನು ಕೃಷಿಕರು, ಇವರು ಕಳೆದ 4 ವರ್ಷದಿಂದ ಜೇನು ಸಾಕಣೆಯಲ್ಲಿ ತೊಡಗಿಕೊಂಡಿದ್ದಾರೆ. ಮೊದಲಿಗೆ 6 ಲಕ್ಷ ಹೂಡಿಕೆಯಲ್ಲಿ 100 ಜೇನು ಪೆಟ್ಟಿಗೆಯೊಂದಿಗೆ ಜೇನು ಸಾಕಣೆ ಸ್ಟಾರ್ಟ್ ಮಾಡಿದ ಇವರು 1700 ಜೇನು ಪೆಟ್ಟಿಗೆಗಳಿಗೆ ಹೆಚ್ಚಿಸಿಕೊಂಡಿದ್ದಾರೆ. ಪ್ರಸ್ತುತ ಇವರು ಅದರಿಂದ ಪ್ರತಿ ತಿಂಗಳು 2.5ಲಕ್ಷ ಆದಾಯ ಗಳಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಇವರು ಇತರರಿಗೆ ಜೇನು ಸಾಕಣೆ ಮಾಡುವ ಬಗ್ಗೆ ತರಬೇತಿಯನ್ನು ಸಹ ನೀಡುತ್ತಿದ್ದಾರೆ. ಇವರ ಈ ಸಾಧನೆಗಾಗಿ ಕೃಷಿ ವಿಜ್ಞಾನಿ ಎಂಬ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.
... ಪೆಟ್ಟಿಗೆಗಳಿಗೆ ಹೆಚ್ಚಿಸಿಕೊಂಡಿದ್ದಾರೆ. ಪ್ರಸ್ತುತ ಇವರು ಅದರಿಂದ ಪ್ರತಿ ತಿಂಗಳು 2.5ಲಕ್ಷ ಆದಾಯ ಗಳಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಇವರು ಇತರರಿಗೆ ಜೇನು ಸಾಕಣೆ ಮಾಡುವ ಬಗ್ಗೆ ತರಬೇತಿಯನ್ನು ಸಹ ನೀಡುತ್ತಿದ್ದಾರೆ. ಇವರ ಈ ಸಾಧನೆಗಾಗಿ ಕೃಷಿ ವಿಜ್ಞಾನಿ ಎಂಬ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ