ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಗುರುರಾಜ್ ಹತ್ವಾರ್, ಯಶಸ್ವಿ ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಉದ್ಯಮಿ. ಇವರು ಬೇಕರಿ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಮೂಲತಃ ಉಡುಪಿಯ ಕೋಟೇಶ್ವರದವರಾದ ಗುರುರಾಜ್ ಹತ್ವಾರ್ ರವರು ಬದುಕು ಕಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ. ಕಳೆದ 28 ವರ್ಷದಿಂದ ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ನಲ್ಲಿ ತೊಡಗಿಸಿಕೊಂಡಿರುವ ಗುರುರಾಜ್ ಹತ್ವಾರ್ ರವರು ಶ್ರೀ ಗುರುರಾಯ ಬೇಕರಿ ಎಂಬ ಬೇಕರಿ ಬಿಸಿನೆಸ್ ಅನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಬೇಕರಿ ಬಿಸಿನೆಸ್ ಬಗ್ಗೆ ಪ್ಯಾಷನ್ ಮತ್ತು ಡೆಡಿಕೇಷನ್ ಎರಡೂ ಕೂಡ...
ಗುರುರಾಜ್ ಹತ್ವಾರ್, ಯಶಸ್ವಿ ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಉದ್ಯಮಿ. ಇವರು ಬೇಕರಿ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಮೂಲತಃ ಉಡುಪಿಯ ಕೋಟೇಶ್ವರದವರಾದ ಗುರುರಾಜ್ ಹತ್ವಾರ್ ರವರು ಬದುಕು ಕಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ. ಕಳೆದ 28 ವರ್ಷದಿಂದ ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ನಲ್ಲಿ ತೊಡಗಿಸಿಕೊಂಡಿರುವ ಗುರುರಾಜ್ ಹತ್ವಾರ್ ರವರು ಶ್ರೀ ಗುರುರಾಯ ಬೇಕರಿ ಎಂಬ ಬೇಕರಿ ಬಿಸಿನೆಸ್ ಅನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಬೇಕರಿ ಬಿಸಿನೆಸ್ ಬಗ್ಗೆ ಪ್ಯಾಷನ್ ಮತ್ತು ಡೆಡಿಕೇಷನ್ ಎರಡೂ ಕೂಡ ಹೊಂದಿರುವ ಗುರುರಾಜ್ ರವರು, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ರುಚಿಯ ಮತ್ತು ಒಳ್ಳೆಯ ಗುಣಮಟ್ಟದ ಬೇಕರಿ ಪದಾರ್ಥಗಳನ್ನ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. 1996ರಲ್ಲಿ ಆರಂಭವಾದಾಗಿನಿಂದ ಒಂದೇ ಜಾಗದಲ್ಲಿ ಇವರ ಬಿಸಿನೆಸ್ ಇಂದು ದೊಡ್ಡದಾಗಿ ಬೆಳೆದು ನಿಂತಿರುವುದು ಇವರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ತಮ್ಮ ಬೇಕರಿಯಲ್ಲಿ ಸುಮಾರು 10 ರಿಂದ 12 ಕಾರ್ಮಿಕರಿಗೆ ಉದ್ಯೋಗ ನೀಡಿರುವ ಗುರುರಾಜ್ ಹತ್ವಾರ್ ರವರು ಪ್ರಸ್ತುತ ತಮ್ಮ ಬೇಕರಿ ಬಿಸಿನೆಸ್ ನಿಂದ ತಿಂಗಳಿಗೆ 1 ಲಕ್ಷ ಆದಾಯ ಗಳಿಸುತ್ತಿದ್ದಾರೆ.
... ಹೊಂದಿರುವ ಗುರುರಾಜ್ ರವರು, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ರುಚಿಯ ಮತ್ತು ಒಳ್ಳೆಯ ಗುಣಮಟ್ಟದ ಬೇಕರಿ ಪದಾರ್ಥಗಳನ್ನ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. 1996ರಲ್ಲಿ ಆರಂಭವಾದಾಗಿನಿಂದ ಒಂದೇ ಜಾಗದಲ್ಲಿ ಇವರ ಬಿಸಿನೆಸ್ ಇಂದು ದೊಡ್ಡದಾಗಿ ಬೆಳೆದು ನಿಂತಿರುವುದು ಇವರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ತಮ್ಮ ಬೇಕರಿಯಲ್ಲಿ ಸುಮಾರು 10 ರಿಂದ 12 ಕಾರ್ಮಿಕರಿಗೆ ಉದ್ಯೋಗ ನೀಡಿರುವ ಗುರುರಾಜ್ ಹತ್ವಾರ್ ರವರು ಪ್ರಸ್ತುತ ತಮ್ಮ ಬೇಕರಿ ಬಿಸಿನೆಸ್ ನಿಂದ ತಿಂಗಳಿಗೆ 1 ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ