ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
Hema Veeranna Dollin ಇವರು ffreedom app ನಲ್ಲಿ ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ ಮತ್ತು ಹೋಂ ಬೇಸ್ಡ್ ಬಿಸಿನೆಸ್ ನ ಮಾರ್ಗದರ್ಶಕರು

Hema Veeranna Dollin

🏭 Sri chenna veeresha savige kendra, Gadag
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್
ಹೋಂ ಬೇಸ್ಡ್ ಬಿಸಿನೆಸ್
ಹೋಂ ಬೇಸ್ಡ್ ಬಿಸಿನೆಸ್
ಹೆಚ್ಚು ತೋರಿಸು
ಹೇಮಾ ವೀರಣ್ಣ ಡೊಳ್ಳಿನ್ ಶಾವಿಗೆ ಬಿಸಿನೆಸ್‌ನಲ್ಲಿ ಎಕ್ಸ್‌ಪರ್ಟ್‌. 3 ವರ್ಷಗಳ ಹಿಂದೆ ಸ್ನೇಹಿತರೊಂದಿಗೆ ಶಾವಿಗೆ ವ್ಯಾಪಾರ ಆರಂಭಿಸಿದ್ದರು. ಅದಕ್ಕೆ ಶ್ರೀ ಚೆನ್ನವೀರೇಶ ಶಾವಿಗೆ ಕೇಂದ್ರ ಅಂತ ಹೆಸರಿಟ್ಟಿದ್ರು.ಇದು ಸಣ್ಣ ಹೋಮ್ ಬೇಸ್ಡ್ ಬಿಸಿನೆಸ್ ಆಗಿದ್ದು, ವರ್ಷದಲ್ಲಿ ಫೆಬ್ರವರಿಯಿಂದ ಮೇ ವರೆಗೆ ಮಾತ್ರ ಫುಲ್ ಟೈಮ್ ಕೆಲಸ ಮಾಡ್ತಾರೆ. ಈ 4 ತಿಂಗಳಲ್ಲಿ 2 ಲಕ್ಷ ಗಳಿಸ್ತಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Hema Veeranna Dollin ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Hema Veeranna Dollin ಅವರ ಬಗ್ಗೆ

ಹೇಮಾ ವೀರಣ್ಣ ಡೊಳ್ಳಿನ್ ಶಾವಿಗೆ ಬಿಸಿನೆಸ್‌ನಲ್ಲಿ ಎಕ್ಸ್‌ಪರ್ಟ್‌. ಕಳೆದ 3 ವರ್ಷಗಳ ಹಿಂದೆ ಈ ವ್ಯಾಪಾರವನ್ನು ಪ್ರಾರಂಭಿಸಿದರು. ಇಬ್ಬರು ಸ್ನೇಹಿತರೊಂದಿಗೆ ಸೇರಿ ಈ ಉದ್ಯಮವನ್ನು ಆರಂಭಿಸಿದ್ದರು. ಅಲ್ಲದೆ ಅದಕ್ಕೆ ಶ್ರೀ ಚೆನ್ನವೀರೇಶ ಶಾವಿಗೆ ಕೇಂದ್ರ ಅನ್ನುವ ಹೆಸರೂ ಇಟ್ಟಿದ್ರು. ಇದು ಸಣ್ಣ ಪ್ರಮಾಣದ ಹೋಮ್‌ ಬೇಸ್ಡ್‌ ಬಿಸಿನೆಸ್‌ ಆಗಿದ್ದು ವರ್ಷದಲ್ಲಿ ಕೇವಲ 4 ತಿಂಗಳು ಮಾತ್ರ ಫುಲ್‌ ಟೈಮ್‌ ಕೆಲಸ ಮಾಡ್ತಾರೆ. ಅಂದರೆ ಫೆಬ್ರವರಿಯಿಂದ ಮೇ ತಿಂಗಳವರೆಗೆ. ಏಕೆಂದರೆ ಬೇಸಿಗೆ ಕಾಲದಲ್ಲಿ ಉತ್ಪನ್ನದ...

ಹೇಮಾ ವೀರಣ್ಣ ಡೊಳ್ಳಿನ್ ಶಾವಿಗೆ ಬಿಸಿನೆಸ್‌ನಲ್ಲಿ ಎಕ್ಸ್‌ಪರ್ಟ್‌. ಕಳೆದ 3 ವರ್ಷಗಳ ಹಿಂದೆ ಈ ವ್ಯಾಪಾರವನ್ನು ಪ್ರಾರಂಭಿಸಿದರು. ಇಬ್ಬರು ಸ್ನೇಹಿತರೊಂದಿಗೆ ಸೇರಿ ಈ ಉದ್ಯಮವನ್ನು ಆರಂಭಿಸಿದ್ದರು. ಅಲ್ಲದೆ ಅದಕ್ಕೆ ಶ್ರೀ ಚೆನ್ನವೀರೇಶ ಶಾವಿಗೆ ಕೇಂದ್ರ ಅನ್ನುವ ಹೆಸರೂ ಇಟ್ಟಿದ್ರು. ಇದು ಸಣ್ಣ ಪ್ರಮಾಣದ ಹೋಮ್‌ ಬೇಸ್ಡ್‌ ಬಿಸಿನೆಸ್‌ ಆಗಿದ್ದು ವರ್ಷದಲ್ಲಿ ಕೇವಲ 4 ತಿಂಗಳು ಮಾತ್ರ ಫುಲ್‌ ಟೈಮ್‌ ಕೆಲಸ ಮಾಡ್ತಾರೆ. ಅಂದರೆ ಫೆಬ್ರವರಿಯಿಂದ ಮೇ ತಿಂಗಳವರೆಗೆ. ಏಕೆಂದರೆ ಬೇಸಿಗೆ ಕಾಲದಲ್ಲಿ ಉತ್ಪನ್ನದ ಗುಣಮಟ್ಟವು ಉತ್ತಮ ಸ್ಥಿತಿಯಲ್ಲಿರುತ್ತದೆ. ಕೇವಲ ಈ ನಾಲ್ಕು ತಿಂಗಳು ಕೆಲಸ ಮಾಡಿ 2 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಆರಂಭದಲ್ಲಿ 70 ಸಾವಿರ ರೂಪಾಯಿ ಹೂಡಿಕೆ ಮಾಡಿ ಯಂತ್ರೋಪಕರಣಗಳನ್ನು ಖರೀದಿಸಿದ್ದರು. ಅಲ್ಲದೆ 1 ಲಕ್ಷದಿಂದ 1.20 ಲಕ್ಷ ಮೌಲ್ಯದ ಶಾವಿಗೆ ಕಚ್ಚಾ ಸಾಮಗ್ರಿಗಳನ್ನು ಖರೀದಿಸಿ ಈ ಬಿಸಿನೆಸ್‌ ಆರಂಭಿಸಿ ಸಕ್ಸಸ್‌ ಆದ್ರು. ಹೀಗಾಗಿ ಹೇಮಾ ವೀರಣ್ಣ ಡೊಳ್ಳಿನ್ ಅವರಿಗೆ ಶಾವಿಗೆ ಬಿಸಿನೆಸ್‌ ಆರಂಭಿಸಲು ಬೇಕಾದ ಯಂತ್ರೋಪಕರಣಗಳು, ಕಚ್ಚಾವಸ್ತುಗಳು ಮತ್ತು ಉತ್ಪನ್ನಗಳ ಮಾರಾಟದ ಬಗ್ಗೆ ಅಪಾರ ಜ್ಞಾನವಿದೆ.

... ಗುಣಮಟ್ಟವು ಉತ್ತಮ ಸ್ಥಿತಿಯಲ್ಲಿರುತ್ತದೆ. ಕೇವಲ ಈ ನಾಲ್ಕು ತಿಂಗಳು ಕೆಲಸ ಮಾಡಿ 2 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಆರಂಭದಲ್ಲಿ 70 ಸಾವಿರ ರೂಪಾಯಿ ಹೂಡಿಕೆ ಮಾಡಿ ಯಂತ್ರೋಪಕರಣಗಳನ್ನು ಖರೀದಿಸಿದ್ದರು. ಅಲ್ಲದೆ 1 ಲಕ್ಷದಿಂದ 1.20 ಲಕ್ಷ ಮೌಲ್ಯದ ಶಾವಿಗೆ ಕಚ್ಚಾ ಸಾಮಗ್ರಿಗಳನ್ನು ಖರೀದಿಸಿ ಈ ಬಿಸಿನೆಸ್‌ ಆರಂಭಿಸಿ ಸಕ್ಸಸ್‌ ಆದ್ರು. ಹೀಗಾಗಿ ಹೇಮಾ ವೀರಣ್ಣ ಡೊಳ್ಳಿನ್ ಅವರಿಗೆ ಶಾವಿಗೆ ಬಿಸಿನೆಸ್‌ ಆರಂಭಿಸಲು ಬೇಕಾದ ಯಂತ್ರೋಪಕರಣಗಳು, ಕಚ್ಚಾವಸ್ತುಗಳು ಮತ್ತು ಉತ್ಪನ್ನಗಳ ಮಾರಾಟದ ಬಗ್ಗೆ ಅಪಾರ ಜ್ಞಾನವಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ