ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
Krishna Sujan ಇವರು ffreedom app ನಲ್ಲಿ Digital Creator Business ನ ಮಾರ್ಗದರ್ಶಕರು

Krishna Sujan

🏭 Vivasu Youtube Channel, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Digital Creator Business
Digital Creator Business
ಹೆಚ್ಚು ತೋರಿಸು
ಕೃಷ್ಣ ಸುಜನ್, ಯಶಸ್ವಿ ಡಿಜಿಟಲ್ ಕ್ರಿಯೇಟರ್. ಫೋಟೋಗ್ರಫಿ, ಎಡಿಟಿಂಗ್ ಮತ್ತು ಮೂವಿ ಮೇಕಿಂಗ್ ಎಕ್ಸ್ಪರ್ಟ್. ಇಂಜಿನಿಯರ್‌ ಆಗಿದ್ದ ಕೃಷ್ಣ ಸುಜನ್, ಖಾಸಗಿ ಕಂಪನಿಯ ಕೆಲಸ ತೊರೆದು 2015ರಲ್ಲಿ ತಮ್ಮದೇ ಆದ ಸ್ಟುಡಿಯೋವನ್ನು ಆರಂಭಿಸಿ ವಿಡಿಯೋ ಮೇಕಿಂಗ್ ಮತ್ತು ಎಡಿಟಿಂಗ್ ಸರ್ವಿಸ್ ಗಳನ್ನ ಒದಗಿಸುವ ಮೂಲಕ ತಿಂಗಳಿಗೆ ಕೈತುಂಬಾ ಲಾಭ ಗಳಿಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Krishna Sujan ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Krishna Sujan ಅವರ ಬಗ್ಗೆ

ಕೃಷ್ಣ ಸುಜನ್, ಯಶಸ್ವಿ ಡಿಜಿಟಲ್ ಕ್ರಿಯೇಟರ್. ಫೋಟೋಗ್ರಫಿ, ಎಡಿಟಿಂಗ್ ಮತ್ತು ಮೂವಿ ಮೇಕಿಂಗ್ ನಲ್ಲಿ ಇವರು ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಮೂಲತಃ ಬೆಂಗಳೂರಿನವರಾದ ಇವರು ಇಂಜಿನಿಯರಿಂಗ್ ಪದವಿ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಫೋಟೋಗ್ರಫಿಯನ್ನು ಹವ್ಯಾಸವಾಗಿ ಪ್ರಾರಂಭಿಸಿದರು. ಮೊದಲಿಗೆ ಐತಿಹಾಸಿಕ ಸ್ಥಳಗಳ ಫೋಟೋಗಳನ್ನ ತೆಗೆಯುತ್ತಿದ್ದವರು ತದನಂತರ ಬಿಸಿನೆಸ್‌ ಐಡಿಯಾ ಮಾಡಿದ್ರು.. ನಂತರ ಕೃಷ್ಣ ಸುಜನ್ ರವರು ತಮ್ಮ ಖಾಸಗಿ ಕಂಪನಿಯ ಕೆಲಸವನ್ನ ತೊರೆದು ಫುಲ್ ಟೈಮ್ ಡಿಜಿಟಲ್ ಕ್ರಿಯೇಟರ್ ಆಗಿ ಕೆಲಸ ಪ್ರಾರಂಭಿಸಿದರು....

ಕೃಷ್ಣ ಸುಜನ್, ಯಶಸ್ವಿ ಡಿಜಿಟಲ್ ಕ್ರಿಯೇಟರ್. ಫೋಟೋಗ್ರಫಿ, ಎಡಿಟಿಂಗ್ ಮತ್ತು ಮೂವಿ ಮೇಕಿಂಗ್ ನಲ್ಲಿ ಇವರು ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಮೂಲತಃ ಬೆಂಗಳೂರಿನವರಾದ ಇವರು ಇಂಜಿನಿಯರಿಂಗ್ ಪದವಿ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಫೋಟೋಗ್ರಫಿಯನ್ನು ಹವ್ಯಾಸವಾಗಿ ಪ್ರಾರಂಭಿಸಿದರು. ಮೊದಲಿಗೆ ಐತಿಹಾಸಿಕ ಸ್ಥಳಗಳ ಫೋಟೋಗಳನ್ನ ತೆಗೆಯುತ್ತಿದ್ದವರು ತದನಂತರ ಬಿಸಿನೆಸ್‌ ಐಡಿಯಾ ಮಾಡಿದ್ರು.. ನಂತರ ಕೃಷ್ಣ ಸುಜನ್ ರವರು ತಮ್ಮ ಖಾಸಗಿ ಕಂಪನಿಯ ಕೆಲಸವನ್ನ ತೊರೆದು ಫುಲ್ ಟೈಮ್ ಡಿಜಿಟಲ್ ಕ್ರಿಯೇಟರ್ ಆಗಿ ಕೆಲಸ ಪ್ರಾರಂಭಿಸಿದರು. ಫೋಟೋಗ್ರಫಿ, ವಿಡಿಯೋಗ್ರಫಿ ಸರ್ವಿಸ್ ಗಳನ್ನ ಒದಗಿಸಲು ಕೃಷ್ಣ ಸುಜನ್ ರವರು 2015ರಲ್ಲಿ ತಮ್ಮದೇ ಆದ ಸ್ವಂತ ಸ್ಟುಡಿಯೋ ಪ್ರಾರಂಭಿಸಿದರು. ಇದಿಷ್ಟೇ ಅಲ್ಲದೇ ವಂಶೋದ್ದಾರಕ ಎಂಬ ಚಲನಚಿತ್ರಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಸಹ ಕೃಷ್ಣ ಸುಜನ್ ರವರು ಕೆಲಸ ಮಾಡಿದ್ದಾರೆ ಜೊತೆಗೆ ತಮ್ಮ ವಿಡಿಯೋ ಎಡಿಟಿಂಗ್ ಗಾಗಿ ಕನ್ನಡ ಚಲನಚಿತ್ರೋದ್ಯಮದಿಂದ ಅತ್ಯುತ್ತಮ ವಿಡಿಯೋ ಎಡಿಟರ್ ಎಂಬ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ. ತಮ್ಮ ಪ್ಯಾಶನ್ ಅನ್ನು ಬಿಸಿನೆಸ್ ಆಗಿಸಿಕೊಂಡಿರುವ ಕೃಷ್ಣ ಸುಜನ್ ರವರು ತಮ್ಮ ಡಿಜಿಟಲ್ ಕ್ರಿಯೇಟರ್ ಬಿಸಿನೆಸ್ ನಿಂದ ತಿಂಗಳಿಗೆ ಕೈತುಂಬಾ ಆದಾಯ ಗಳಿಸುತ್ತಿದ್ದಾರೆ.

... ಫೋಟೋಗ್ರಫಿ, ವಿಡಿಯೋಗ್ರಫಿ ಸರ್ವಿಸ್ ಗಳನ್ನ ಒದಗಿಸಲು ಕೃಷ್ಣ ಸುಜನ್ ರವರು 2015ರಲ್ಲಿ ತಮ್ಮದೇ ಆದ ಸ್ವಂತ ಸ್ಟುಡಿಯೋ ಪ್ರಾರಂಭಿಸಿದರು. ಇದಿಷ್ಟೇ ಅಲ್ಲದೇ ವಂಶೋದ್ದಾರಕ ಎಂಬ ಚಲನಚಿತ್ರಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಸಹ ಕೃಷ್ಣ ಸುಜನ್ ರವರು ಕೆಲಸ ಮಾಡಿದ್ದಾರೆ ಜೊತೆಗೆ ತಮ್ಮ ವಿಡಿಯೋ ಎಡಿಟಿಂಗ್ ಗಾಗಿ ಕನ್ನಡ ಚಲನಚಿತ್ರೋದ್ಯಮದಿಂದ ಅತ್ಯುತ್ತಮ ವಿಡಿಯೋ ಎಡಿಟರ್ ಎಂಬ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ. ತಮ್ಮ ಪ್ಯಾಶನ್ ಅನ್ನು ಬಿಸಿನೆಸ್ ಆಗಿಸಿಕೊಂಡಿರುವ ಕೃಷ್ಣ ಸುಜನ್ ರವರು ತಮ್ಮ ಡಿಜಿಟಲ್ ಕ್ರಿಯೇಟರ್ ಬಿಸಿನೆಸ್ ನಿಂದ ತಿಂಗಳಿಗೆ ಕೈತುಂಬಾ ಆದಾಯ ಗಳಿಸುತ್ತಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ