ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಲಕ್ಷ್ಮೇಗೌಡ, 40 ವರ್ಷದ ಅನುಭವ ಹೊಂದಿರೋ ಯಶಸ್ವಿ ಜೇನು ಕೃಷಿಕ. ದೊಡ್ಡಬಳ್ಳಾಪುರದ ಕಂಟೆನ ಹಳ್ಳಿಯವರು. ಬಡ ಕುಟುಂಬದಲ್ಲಿ ಹುಟ್ಟಿದ ಇವರ ಬದುಕು ಬದಲಿಸಿದ್ದು ಜೇನು ಕೃಷಿ. ಹೌದು.., ಇವ್ರ ಅಜ್ಜ ಅಜ್ಜಿ ಜೇನು ಕೃಷಿ ಮಾಡ್ತಿದ್ರು. ಹಾಗಾಗಿಯೇ ಜೇನಿನ ಬಗ್ಗೆ ವಿಶೇಷ ಆಸಕ್ತಿ ಹೊಂದಿದ ಲಕ್ಷ್ಮೇ ಗೌಡ್ರು ಜೇನು ಕೃಷಿ ಆರಂಭ ಮಾಡಿದ್ರು. ಇದೀಗ ಜೇನು ಕೃಷಿಯಲ್ಲಿ ಎಕ್ಸ್‌ಪರ್ಟ್ ಆಗಿ ಜೇನಿನಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಜೇನಿನ ಜತೆ ಜತೆಗೆ ಕುರಿ ಮೇಕೆ ಸಾಕಣೆ, ಡೈರಿ ಫಾರ್ಮಿಂಗ್, ಎರೆಹುಳು...
ಲಕ್ಷ್ಮೇಗೌಡ, 40 ವರ್ಷದ ಅನುಭವ ಹೊಂದಿರೋ ಯಶಸ್ವಿ ಜೇನು ಕೃಷಿಕ. ದೊಡ್ಡಬಳ್ಳಾಪುರದ ಕಂಟೆನ ಹಳ್ಳಿಯವರು. ಬಡ ಕುಟುಂಬದಲ್ಲಿ ಹುಟ್ಟಿದ ಇವರ ಬದುಕು ಬದಲಿಸಿದ್ದು ಜೇನು ಕೃಷಿ. ಹೌದು.., ಇವ್ರ ಅಜ್ಜ ಅಜ್ಜಿ ಜೇನು ಕೃಷಿ ಮಾಡ್ತಿದ್ರು. ಹಾಗಾಗಿಯೇ ಜೇನಿನ ಬಗ್ಗೆ ವಿಶೇಷ ಆಸಕ್ತಿ ಹೊಂದಿದ ಲಕ್ಷ್ಮೇ ಗೌಡ್ರು ಜೇನು ಕೃಷಿ ಆರಂಭ ಮಾಡಿದ್ರು. ಇದೀಗ ಜೇನು ಕೃಷಿಯಲ್ಲಿ ಎಕ್ಸ್‌ಪರ್ಟ್ ಆಗಿ ಜೇನಿನಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಜೇನಿನ ಜತೆ ಜತೆಗೆ ಕುರಿ ಮೇಕೆ ಸಾಕಣೆ, ಡೈರಿ ಫಾರ್ಮಿಂಗ್, ಎರೆಹುಳು ಗೊಬ್ಬರ ಸೇರಿದಂತೆ ಸಮಗ್ರ ಕೃಷಿ ಮಾಡ್ತಿರೋ ಹಿರಿಯ ರೈತ. ಸವಿತಾಮಧುವನ ಇಂಟಿಗ್ರೇಟೆಡ್ ಫಾರ್ಮ್ ಹೆಸರಿನಲ್ಲಿ ಬಿಸಿನೆಸ್ ಮಾಡಿ ಇಂದು ಜೇನಿನಿಂದಲೇ ಲಕ್ಷ ಲಕ್ಷ ಆದಾಯ ಗಳಿಸ್ತಿದ್ದಾರೆ. ಇವ್ರ ಸಾಧನೆ ಗುರುತಿಸಿ ರಾಜ್ಯ ಸರ್ಕಾರ ಕೃಷಿ ಪಂಡಿತ ಅವಾರ್ಡ್ ಕೂಡ ನೀಡಿದೆ. ಸಣ್ಣ ಜೇನು, ತುಡುವೆ ಜೇನು, ಜೇನು ಕುಟುಂಬ, ಜೇನು ತುಪ್ಪ ಮತ್ತು ಜೇನು ಪೆಟ್ಟಿಗೆ ಹಾಗೂ ಜೇನು ಮಾರಾಟದ ಬಗ್ಗೆ ಅಪಾರ ಜ್ಞಾನ ಹೊಂದಿರೋ ಇವ್ರು ತಮ್ಮ ಬಳಿ ಬರೋರಿಗೆ ಜೇನು ಹಾಗೂ ಇನ್ನಿತರ ಕೃಷಿ ಬಗ್ಗೆ ಟ್ರೈನಿಂಗ್ ಕೂಡಾ ನೀಡ್ತಿದ್ದಾರೆ.
... ಗೊಬ್ಬರ ಸೇರಿದಂತೆ ಸಮಗ್ರ ಕೃಷಿ ಮಾಡ್ತಿರೋ ಹಿರಿಯ ರೈತ. ಸವಿತಾಮಧುವನ ಇಂಟಿಗ್ರೇಟೆಡ್ ಫಾರ್ಮ್ ಹೆಸರಿನಲ್ಲಿ ಬಿಸಿನೆಸ್ ಮಾಡಿ ಇಂದು ಜೇನಿನಿಂದಲೇ ಲಕ್ಷ ಲಕ್ಷ ಆದಾಯ ಗಳಿಸ್ತಿದ್ದಾರೆ. ಇವ್ರ ಸಾಧನೆ ಗುರುತಿಸಿ ರಾಜ್ಯ ಸರ್ಕಾರ ಕೃಷಿ ಪಂಡಿತ ಅವಾರ್ಡ್ ಕೂಡ ನೀಡಿದೆ. ಸಣ್ಣ ಜೇನು, ತುಡುವೆ ಜೇನು, ಜೇನು ಕುಟುಂಬ, ಜೇನು ತುಪ್ಪ ಮತ್ತು ಜೇನು ಪೆಟ್ಟಿಗೆ ಹಾಗೂ ಜೇನು ಮಾರಾಟದ ಬಗ್ಗೆ ಅಪಾರ ಜ್ಞಾನ ಹೊಂದಿರೋ ಇವ್ರು ತಮ್ಮ ಬಳಿ ಬರೋರಿಗೆ ಜೇನು ಹಾಗೂ ಇನ್ನಿತರ ಕೃಷಿ ಬಗ್ಗೆ ಟ್ರೈನಿಂಗ್ ಕೂಡಾ ನೀಡ್ತಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ