ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಲಾಯ್ಡ್ ಡಿಸೋಜ, ಯಶಸ್ವಿ ರಿಟೈಲ್ ಬಿಸಿನೆಸ್ ಉದ್ಯಮಿ. ಪೆಟ್ ಶಾಪ್ ಬಿಸಿನೆಸ್ ನಲ್ಲಿ ಇವರು ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಮೂಡಬಿದರೆಯವರಾದ ಲಾಯ್ಡ್ ಡಿಸೋಜ ಆಟೋಮೊಬೈಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಅದೇ ಫೀಲ್ಡ್ ನಲ್ಲಿ ಸುಮಾರು 6 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ವಿದೇಶದಲ್ಲೂ ಸಹ 2 ವರ್ಷ ಕೆಲಸ ಮಾಡಿದ್ದಾರೆ. ತದನಂತರ ಲಾಯ್ಡ್ ಡಿಸೋಜ, ಬಿಸಿನೆಸ್ ಮಾಡುವ ಉದ್ದೇಶದಿಂದ ಕೆಲಸವನ್ನ ಬಿಟ್ಟು ತಮ್ಮ ಊರಿಗೆ ಮರಳಿದ್ದರು. ಮೊದಲಿಗೆ ಪೆಟ್ ಬ್ರೀಡಿಂಗ್ ಮಾಡಲು ಆರಂಭಿಸಿದ ಲಾಯ್ಡ್ ಡಿಸೋಜ, ನಂತರದಲ್ಲಿ...
ಲಾಯ್ಡ್ ಡಿಸೋಜ, ಯಶಸ್ವಿ ರಿಟೈಲ್ ಬಿಸಿನೆಸ್ ಉದ್ಯಮಿ. ಪೆಟ್ ಶಾಪ್ ಬಿಸಿನೆಸ್ ನಲ್ಲಿ ಇವರು ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಮೂಡಬಿದರೆಯವರಾದ ಲಾಯ್ಡ್ ಡಿಸೋಜ ಆಟೋಮೊಬೈಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಅದೇ ಫೀಲ್ಡ್ ನಲ್ಲಿ ಸುಮಾರು 6 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ವಿದೇಶದಲ್ಲೂ ಸಹ 2 ವರ್ಷ ಕೆಲಸ ಮಾಡಿದ್ದಾರೆ. ತದನಂತರ ಲಾಯ್ಡ್ ಡಿಸೋಜ, ಬಿಸಿನೆಸ್ ಮಾಡುವ ಉದ್ದೇಶದಿಂದ ಕೆಲಸವನ್ನ ಬಿಟ್ಟು ತಮ್ಮ ಊರಿಗೆ ಮರಳಿದ್ದರು. ಮೊದಲಿಗೆ ಪೆಟ್ ಬ್ರೀಡಿಂಗ್ ಮಾಡಲು ಆರಂಭಿಸಿದ ಲಾಯ್ಡ್ ಡಿಸೋಜ, ನಂತರದಲ್ಲಿ ಪೆಟ್ಸ್ ಪ್ಯಾರಡೈಸ್ ಎಂಬ ಪೆಟ್ ಶಾಪ್ ಬಿಸಿನೆಸ್ ಆರಂಭಿಸುತ್ತಾರೆ. ಕಳೆದ ಮೂರು ವರ್ಷಗಳಿಂದ ಪೆಟ್ ಶಾಪ್ ಬಿಸಿನೆಸ್ ಅನ್ನು ಯಶಸ್ವಿಯಾಗಿ ನಡೆಸುತ್ತಿರುವ ಲಾಯ್ಡ್ ಡಿಸೋಜ, ಪ್ರಸ್ತುತ ಅದರಿಂದ ತಿಂಗಳಿಗೆ 2 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಇನ್ನೊಂದು ಪೆಟ್ ಶಾಪ್ ತೆರೆಯುವ ನಿಟ್ಟಿನಲ್ಲಿ ಪ್ಲಾನಿಂಗ್ ಮಾಡುತ್ತಿದ್ದಾರೆ. ಕೃಷಿ ವಿಷಯದ ಬಗ್ಗೆ ಕೂಡ ಹೆಚ್ಚು ಆಸಕ್ತಿ ಹೊಂದಿರುವ ಲಾಯ್ಡ್ ಡಿಸೋಜ ರವರು ಹೈನುಗಾರಿಕೆ ಮತ್ತು ಕೋಳಿ ಸಾಕಣೆಯನ್ನು ಸಹ ಯಶಸ್ವಿಯಾಗಿ ಮಾಡುತ್ತಿದ್ದಾರೆ.
... ಪೆಟ್ಸ್ ಪ್ಯಾರಡೈಸ್ ಎಂಬ ಪೆಟ್ ಶಾಪ್ ಬಿಸಿನೆಸ್ ಆರಂಭಿಸುತ್ತಾರೆ. ಕಳೆದ ಮೂರು ವರ್ಷಗಳಿಂದ ಪೆಟ್ ಶಾಪ್ ಬಿಸಿನೆಸ್ ಅನ್ನು ಯಶಸ್ವಿಯಾಗಿ ನಡೆಸುತ್ತಿರುವ ಲಾಯ್ಡ್ ಡಿಸೋಜ, ಪ್ರಸ್ತುತ ಅದರಿಂದ ತಿಂಗಳಿಗೆ 2 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಇನ್ನೊಂದು ಪೆಟ್ ಶಾಪ್ ತೆರೆಯುವ ನಿಟ್ಟಿನಲ್ಲಿ ಪ್ಲಾನಿಂಗ್ ಮಾಡುತ್ತಿದ್ದಾರೆ. ಕೃಷಿ ವಿಷಯದ ಬಗ್ಗೆ ಕೂಡ ಹೆಚ್ಚು ಆಸಕ್ತಿ ಹೊಂದಿರುವ ಲಾಯ್ಡ್ ಡಿಸೋಜ ರವರು ಹೈನುಗಾರಿಕೆ ಮತ್ತು ಕೋಳಿ ಸಾಕಣೆಯನ್ನು ಸಹ ಯಶಸ್ವಿಯಾಗಿ ಮಾಡುತ್ತಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ