ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
"ಎಂ ಸಿ ರಾಜಣ್ಣ, ಕೃಷಿಯಲ್ಲಿ ಕೂಡ ಒಂದು ಎಂಎನ್ಸಿ ಕಂಪೆನಿಯ ಸ್ಯಾಲರಿ ಪಡೆಯಬಹುದು ಎಂಬುದನ್ನ ಸಾಕಷ್ಟು ರೈತರಿಗೆ ತೋರಿಸಿದ ರೈತ. ಕೃಷಿಯಲ್ಲಿ ಪ್ರತೀ ದಿನವೂ ಆದಾಯ ಸಾಧ್ಯವಿಲ್ಲವೆಂಬುದನ್ನ ಸುಳ್ಳಾಗಿಸಿ, ಕೃಷಿಯಲ್ಲಿ365 ದಿನವೂ ಆದಾಯವನ್ನು ಪಡೆಯಬಹದೆಂಬುದನ್ನ ತೋರಿಸಿಕೊಟ್ಟ ಯಶಸ್ವಿ ಕೃಷಿಕ. ತಮಗಿದ್ದ 3.5 ಎಕರೆ ಜಮೀನಿನಲ್ಲಿ 10 ಕ್ಕೂ ಹೆಚ್ಚು ಬಗೆಯ ಹಣ್ಣುಗಳು ಸ್ಪೈಸಸ್, ಹೂವಿನ ಕೃಷಿ, ಕೋಳಿಸಾಕಾಣೆ, ಹಸು ಸಾಕಾಣೆ, ಹೀಗೆ ಇವರು ಮಾಡದ ಕೃಷಿಯೇ ಇಲ್ಲ ಎನ್ನಬಹುದು. ಈ ಎಲ್ಲಾ ಬೆಳೆಗಳಿಂದ ಬರುವ ಉತ್ಪನ್ನವನ್ನು ತಮ್ಮದೇ ಶಾಪ್ನಲ್ಲಿ ಮಾರಾಟ...
"ಎಂ ಸಿ ರಾಜಣ್ಣ, ಕೃಷಿಯಲ್ಲಿ ಕೂಡ ಒಂದು ಎಂಎನ್ಸಿ ಕಂಪೆನಿಯ ಸ್ಯಾಲರಿ ಪಡೆಯಬಹುದು ಎಂಬುದನ್ನ ಸಾಕಷ್ಟು ರೈತರಿಗೆ ತೋರಿಸಿದ ರೈತ. ಕೃಷಿಯಲ್ಲಿ ಪ್ರತೀ ದಿನವೂ ಆದಾಯ ಸಾಧ್ಯವಿಲ್ಲವೆಂಬುದನ್ನ ಸುಳ್ಳಾಗಿಸಿ, ಕೃಷಿಯಲ್ಲಿ365 ದಿನವೂ ಆದಾಯವನ್ನು ಪಡೆಯಬಹದೆಂಬುದನ್ನ ತೋರಿಸಿಕೊಟ್ಟ ಯಶಸ್ವಿ ಕೃಷಿಕ. ತಮಗಿದ್ದ 3.5 ಎಕರೆ ಜಮೀನಿನಲ್ಲಿ 10 ಕ್ಕೂ ಹೆಚ್ಚು ಬಗೆಯ ಹಣ್ಣುಗಳು ಸ್ಪೈಸಸ್, ಹೂವಿನ ಕೃಷಿ, ಕೋಳಿಸಾಕಾಣೆ, ಹಸು ಸಾಕಾಣೆ, ಹೀಗೆ ಇವರು ಮಾಡದ ಕೃಷಿಯೇ ಇಲ್ಲ ಎನ್ನಬಹುದು. ಈ ಎಲ್ಲಾ ಬೆಳೆಗಳಿಂದ ಬರುವ ಉತ್ಪನ್ನವನ್ನು ತಮ್ಮದೇ ಶಾಪ್ನಲ್ಲಿ ಮಾರಾಟ ಕೂಡ ಮಾಡುತ್ತಿದ್ದಾರೆ. ತಮ್ಮ ಕೃಷಿ ಸಾಧನೆಗಾಗಿ ಸಾಕಷ್ಟು ಪ್ರಶಸ್ತಿಗಳನ್ನ ಪಡೆದುಕೊಂಡಿದ್ದಾರೆ ರಾಜಣ್ಣ. ರಾಜಣ್ಣ ಹಣ್ಣಿನ ಬೆಳೆಯ ಬಗ್ಗೆ, ಮಸಾಲ ಪದಾರ್ಥಗಳ ಕೃಷಿಯ ಬಗ್ಗೆ, ಹೂವಿನ ಕೃಷಿ, ತೋಟಗಾರಿಕಾ ಬೆಳೆ, ಅರಣ್ಯ ಕೃಷಿಯ ನಾಟಿ, ಕಟಾವು ಹಾಗೇ ಗೊಬ್ಬರದ ಬಗ್ಗೆ ಸಾಕಷ್ಟುಮಾಹಿತಿ ಹೊಂದಿದ್ದಾರೆ. ಅಷ್ಟೇ ಅಲ್ಲ ಬೆಳೆದ ಬೆಳೆಯನ್ನ ಹೇಗೆ ಮಾರುಕಟ್ಟೆಗೆ ತಲುಪಿಸಬೇಕು ? ಬೆಲೆ ನಿಗದಿ ಹೇಗೆ ಮಾಡಬೇಕು ಎಂಬುದರ ಬಗ್ಗೆ ಸಾಕಷ್ಟು ಮಾಹಿತಿಯನ್ನ ಹೊಂದಿದ್ದಾರೆ. ನಿಮಗೆ ಈ ಎಲ್ಲಾ ಕೃಷಿಗಳ ಬಗ್ಗೆ ಇವರು ಉತ್ತಮವಾಗಿ ಮಾರ್ಗದರ್ಶನ ಮಾಡಬಲ್ಲರು.
... ಕೂಡ ಮಾಡುತ್ತಿದ್ದಾರೆ. ತಮ್ಮ ಕೃಷಿ ಸಾಧನೆಗಾಗಿ ಸಾಕಷ್ಟು ಪ್ರಶಸ್ತಿಗಳನ್ನ ಪಡೆದುಕೊಂಡಿದ್ದಾರೆ ರಾಜಣ್ಣ. ರಾಜಣ್ಣ ಹಣ್ಣಿನ ಬೆಳೆಯ ಬಗ್ಗೆ, ಮಸಾಲ ಪದಾರ್ಥಗಳ ಕೃಷಿಯ ಬಗ್ಗೆ, ಹೂವಿನ ಕೃಷಿ, ತೋಟಗಾರಿಕಾ ಬೆಳೆ, ಅರಣ್ಯ ಕೃಷಿಯ ನಾಟಿ, ಕಟಾವು ಹಾಗೇ ಗೊಬ್ಬರದ ಬಗ್ಗೆ ಸಾಕಷ್ಟುಮಾಹಿತಿ ಹೊಂದಿದ್ದಾರೆ. ಅಷ್ಟೇ ಅಲ್ಲ ಬೆಳೆದ ಬೆಳೆಯನ್ನ ಹೇಗೆ ಮಾರುಕಟ್ಟೆಗೆ ತಲುಪಿಸಬೇಕು ? ಬೆಲೆ ನಿಗದಿ ಹೇಗೆ ಮಾಡಬೇಕು ಎಂಬುದರ ಬಗ್ಗೆ ಸಾಕಷ್ಟು ಮಾಹಿತಿಯನ್ನ ಹೊಂದಿದ್ದಾರೆ. ನಿಮಗೆ ಈ ಎಲ್ಲಾ ಕೃಷಿಗಳ ಬಗ್ಗೆ ಇವರು ಉತ್ತಮವಾಗಿ ಮಾರ್ಗದರ್ಶನ ಮಾಡಬಲ್ಲರು.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ