ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಮಹೇಶ್ ಎಚ್. ಕೋಲೂರು, ಮೂಲತಃ ಬಾಗಲಕೋಟೆಯವರಾದ ಮಹೇಶ್, ಯಶಸ್ವಿ ಹಣ್ಣು, ತರಕಾರಿ ಮತ್ತು ಮಶ್ರೂಮ್ ಕೃಷಿಕರು ಜೊತೆಗೆ ರೈತೋದ್ಯಮಿ. ಮಿಲ್ಕಿ ಮಶ್ರೂಮ್ ಮತ್ತು ಆಯ್ಸ್ಟರ್ ಮಶ್ರೂಮ್ ಬೆಳೆಯೋದರಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಕಳೆದ 2.5 ವರ್ಷದಿಂದ ಮಿಲ್ಕಿ ಮಶ್ರೂಮ್ ಮತ್ತು ಆಯ್ಸ್ಟರ್ ಮಶ್ರೂಮ್ ಕೃಷಿಯಲ್ಲಿ ತೊಡಗಿಕೊಂಡಿರುವ ಮಹೇಶ್ ಅದನ್ನು ಮೌಲ್ಯವರ್ಧನೆ ಮಾಡುವ ಮೂಲಕ ತಮ್ಮದೇ “ಫಾರ್ಮ್ ಆರ್ಗ್ಯಾನಿಕ್ ಟೇಸ್ಟ್” ಎಂಬ ಬ್ರಾಂಡ್ ನಡಿಯಲ್ಲಿ ಅವುಗಳನ್ನು ಮಾರಾಟ ಸಹ ಮಾಡುತ್ತಿದ್ದಾರೆ. ಮಶ್ರೂಮ್ ಕುಕ್ಕೀಸ್, ಮಶ್ರೂಮ್ ಚಕ್ಲಿ, ಮಶ್ರೂಮ್ ಹಪ್ಪಳ, ಮಶ್ರೂಮ್ ನೂಡಲ್ಸ್, ಮಶ್ರೂಮ್...
ಮಹೇಶ್ ಎಚ್. ಕೋಲೂರು, ಮೂಲತಃ ಬಾಗಲಕೋಟೆಯವರಾದ ಮಹೇಶ್, ಯಶಸ್ವಿ ಹಣ್ಣು, ತರಕಾರಿ ಮತ್ತು ಮಶ್ರೂಮ್ ಕೃಷಿಕರು ಜೊತೆಗೆ ರೈತೋದ್ಯಮಿ. ಮಿಲ್ಕಿ ಮಶ್ರೂಮ್ ಮತ್ತು ಆಯ್ಸ್ಟರ್ ಮಶ್ರೂಮ್ ಬೆಳೆಯೋದರಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಕಳೆದ 2.5 ವರ್ಷದಿಂದ ಮಿಲ್ಕಿ ಮಶ್ರೂಮ್ ಮತ್ತು ಆಯ್ಸ್ಟರ್ ಮಶ್ರೂಮ್ ಕೃಷಿಯಲ್ಲಿ ತೊಡಗಿಕೊಂಡಿರುವ ಮಹೇಶ್ ಅದನ್ನು ಮೌಲ್ಯವರ್ಧನೆ ಮಾಡುವ ಮೂಲಕ ತಮ್ಮದೇ “ಫಾರ್ಮ್ ಆರ್ಗ್ಯಾನಿಕ್ ಟೇಸ್ಟ್” ಎಂಬ ಬ್ರಾಂಡ್ ನಡಿಯಲ್ಲಿ ಅವುಗಳನ್ನು ಮಾರಾಟ ಸಹ ಮಾಡುತ್ತಿದ್ದಾರೆ. ಮಶ್ರೂಮ್ ಕುಕ್ಕೀಸ್, ಮಶ್ರೂಮ್ ಚಕ್ಲಿ, ಮಶ್ರೂಮ್ ಹಪ್ಪಳ, ಮಶ್ರೂಮ್ ನೂಡಲ್ಸ್, ಮಶ್ರೂಮ್ ಹೋಳಿಗೆ ಮುಂತಾದವುಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಮಹೇಶ್ ಮಶ್ರೂಮ್ ಕೃಷಿ ಮತ್ತು ಮೌಲ್ಯವರ್ಧನೆಯಿಂದ ತಿಂಗಳಿಗೆ 1.5 ಲಕ್ಷದ ತನಕ ಆದಾಯ ಗಳಿಸುತ್ತಿದ್ದಾರೆ. ಇದರ ಜೊತೆಗೆ ಟೊಮ್ಯಾಟೋ, ಮೆಣಸು, ಬದನೆಕಾಯಿ ಮುಂತಾದ 12 ಬಗೆಯ ತರಕಾರಿಯನ್ನು ಬೆಳೆದು ಅದರಿಂದಲೂ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇಷ್ಟೇ ಅಲ್ಲದೇ 3 ಬಗೆಯ ಮಾವು ಮತ್ತು ಪೇರಳೆಯನ್ನು ಬೆಳೆಯುತ್ತಿದ್ದು ಅದರಿಂದಲೂ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಕೃಷಿಯಲ್ಲಿನ ಸಾಧನೆಗಾಗಿ ಬಿಜಾಪುರ ಮತ್ತು ಬಾಗಲಕೋಟೆ ವಿಶ್ವವಿದ್ಯಾಲಯದಿಂದ "ಜಿಲ್ಲಾ ಮಟ್ಟದ ಸಂಶೋಧನಾ ವ್ಯಕ್ತಿ" ಎಂಬ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.
... ಹೋಳಿಗೆ ಮುಂತಾದವುಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಮಹೇಶ್ ಮಶ್ರೂಮ್ ಕೃಷಿ ಮತ್ತು ಮೌಲ್ಯವರ್ಧನೆಯಿಂದ ತಿಂಗಳಿಗೆ 1.5 ಲಕ್ಷದ ತನಕ ಆದಾಯ ಗಳಿಸುತ್ತಿದ್ದಾರೆ. ಇದರ ಜೊತೆಗೆ ಟೊಮ್ಯಾಟೋ, ಮೆಣಸು, ಬದನೆಕಾಯಿ ಮುಂತಾದ 12 ಬಗೆಯ ತರಕಾರಿಯನ್ನು ಬೆಳೆದು ಅದರಿಂದಲೂ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇಷ್ಟೇ ಅಲ್ಲದೇ 3 ಬಗೆಯ ಮಾವು ಮತ್ತು ಪೇರಳೆಯನ್ನು ಬೆಳೆಯುತ್ತಿದ್ದು ಅದರಿಂದಲೂ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಕೃಷಿಯಲ್ಲಿನ ಸಾಧನೆಗಾಗಿ ಬಿಜಾಪುರ ಮತ್ತು ಬಾಗಲಕೋಟೆ ವಿಶ್ವವಿದ್ಯಾಲಯದಿಂದ "ಜಿಲ್ಲಾ ಮಟ್ಟದ ಸಂಶೋಧನಾ ವ್ಯಕ್ತಿ" ಎಂಬ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ