ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
Manjula J ಇವರು ffreedom app ನಲ್ಲಿ Basics of Handicrafts Business, Basics of Farming ಮತ್ತು Fashion & Clothing Business ನ ಮಾರ್ಗದರ್ಶಕರು

Manjula J

🏭 Neelikala Creations, Mysuru
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Basics of Handicrafts Business
Basics of Handicrafts Business
Basics of Farming
Basics of Farming
Fashion & Clothing Business
Fashion & Clothing Business
ಹೆಚ್ಚು ತೋರಿಸು
ಮಂಜುಳಾ. ಜೆ, ಮಣ್ಣಿನ ಆಭರಣದಲ್ಲೇ ತಿಂಗಳಿಗೆ 80 ಸಾವಿರ ಸಂಪಾದನೆ ಮಾಡುತ್ತಿರುವ ಯಶಸ್ವಿ ಮಣ್ಣಿನ ಆಭರಣ ವಿನ್ಯಾಸಕಿ. 5 ಸಾವಿರ ಬಂಡವಾಳ ಹೂಡಿ ಮನೆಯಲ್ಲೇ ಆರಂಭಿಸಿದ ಉದ್ಯಮ ಇಂದು ನೀಲಿ ಕಲಾ ಕ್ರಿಯೇಷನ್ಸ್ ಆಗಿದೆ. ಮೈಸೂರಿನ ಮಂಜುಳ ಇವತ್ತು ಟೆರಾಕೋಟ ಜ್ಯುವೆಲ್ಲರಿ ಬಿಸಿನೆಸ್‌ನಲ್ಲಿ ಎಕ್ಸಪರ್ಟ್‌ ಆಗಿದ್ದು, ಮಹಿಳಾ ಸಾಧಕಿ ಮತ್ತು ಕೆಂಪೇಗೌಡ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Manjula J ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Manjula J ಅವರ ಬಗ್ಗೆ

ಮಂಜುಳಾ ಜೆ, ಯಶಸ್ವಿ ಮಣ್ಣಿನ ಆಭರಣಗಳ ವಿನ್ಯಾಸಕಿ ಮತ್ತು ಉದ್ಯಮಿ. ಹುಟ್ಟಿದ್ದು ಮೈಸೂರಿನಲ್ಲಿ. ಓದಿನ ನಂತರ ಉದ್ಯೋಗಕ್ಕೆ ತೆರಳಿದ್ದರು. ತದನಂತರ ಮದುವೆಯೂ ಆಯಿತು. ಉದ್ಯೋಗ ಬಿಟ್ಟು ಮನೆಯಲ್ಲೇ ನೆಮ್ಮದಿಯಾಗಿದ್ದರು. ಆದರೆ, ಇವರ ಸುಖ ಸಂಸಾರದ ಅತ್ಯುತ್ತಮ ಬದುಕಲ್ಲಿ ದೊಡ್ಡ ಬಿರುಗಾಳಿ ಬೀಸಿತು. ಕರೋನಾ ಮಹಾಮಾರಿ ಇವರ ಬದುಕಿನಲ್ಲಿ ಕ್ರೂರವಾಗಿ ಅಬ್ಬರಿಸಿದ ಪರಿಣಾಮ ಇವರ ಪತಿ ಇಹಲೋಕ ತ್ಯಜಿಸಿದರು. ಗಂಡನನ್ನ ಮಣ್ಣು ಮಾಡಿ ಮನೆಗೆ ಬಂದ ಮಂಜುಳಾ, ನೋವು ಮರೆಯಲು ಈ ಮೊದಲೇ ಕಲಿತಿದ್ದ ಮಣ್ಣಿನ ಆಭರಣಗಳ ವಿನ್ಯಾಸ ಆರಂಭಿಸಿದರು. ನೋಡ ನೋಡ್ತಿದ್ದಂತೆ ಆ ಜ್ಯುವೆಲ್ಲರಿಗಳು ಜನರಿಗೆ ಇಷ್ಟವಾಯ್ತು. ದಿನೇ ದಿನೇ ಬೇಡಿಕೆ...

ಮಂಜುಳಾ ಜೆ, ಯಶಸ್ವಿ ಮಣ್ಣಿನ ಆಭರಣಗಳ ವಿನ್ಯಾಸಕಿ ಮತ್ತು ಉದ್ಯಮಿ. ಹುಟ್ಟಿದ್ದು ಮೈಸೂರಿನಲ್ಲಿ. ಓದಿನ ನಂತರ ಉದ್ಯೋಗಕ್ಕೆ ತೆರಳಿದ್ದರು. ತದನಂತರ ಮದುವೆಯೂ ಆಯಿತು. ಉದ್ಯೋಗ ಬಿಟ್ಟು ಮನೆಯಲ್ಲೇ ನೆಮ್ಮದಿಯಾಗಿದ್ದರು. ಆದರೆ, ಇವರ ಸುಖ ಸಂಸಾರದ ಅತ್ಯುತ್ತಮ ಬದುಕಲ್ಲಿ ದೊಡ್ಡ ಬಿರುಗಾಳಿ ಬೀಸಿತು. ಕರೋನಾ ಮಹಾಮಾರಿ ಇವರ ಬದುಕಿನಲ್ಲಿ ಕ್ರೂರವಾಗಿ ಅಬ್ಬರಿಸಿದ ಪರಿಣಾಮ ಇವರ ಪತಿ ಇಹಲೋಕ ತ್ಯಜಿಸಿದರು. ಗಂಡನನ್ನ ಮಣ್ಣು ಮಾಡಿ ಮನೆಗೆ ಬಂದ ಮಂಜುಳಾ, ನೋವು ಮರೆಯಲು ಈ ಮೊದಲೇ ಕಲಿತಿದ್ದ ಮಣ್ಣಿನ ಆಭರಣಗಳ ವಿನ್ಯಾಸ ಆರಂಭಿಸಿದರು. ನೋಡ ನೋಡ್ತಿದ್ದಂತೆ ಆ ಜ್ಯುವೆಲ್ಲರಿಗಳು ಜನರಿಗೆ ಇಷ್ಟವಾಯ್ತು. ದಿನೇ ದಿನೇ ಬೇಡಿಕೆ ಹೆಚ್ಚಾಗತೊಡಗಿದೆ. ಒಂದಷ್ಟು ಜನ ಪ್ರಾಕ್ಟಿಕಲ್‌ ಆಗಿ ಕಲಿತುಕೊಂಡರು. ಮಂಜುಳಾ ತಮಗೆ ಅರಿವಿಲ್ಲದಂತೆ ಮಣ್ಣಿನ ಜುವೆಲ್ಲರಿಯಲ್ಲಿ ಮೈಸೂರಿನಲ್ಲಿ ದೊಡ್ಡ ಹೆಸರು ಸಂಪಾದಿಸಿದರು. ಮಾದ್ಯಮವರು ಹುಡುಕಿಕೊಂಡು ಬಂದರು. ಮಂಜುಳಾ ಮಣ್ಣಿನ ಮಗಳಾಗಿ ಬದಲಾದರು. ತನ್ನ ಮನೆಯಲ್ಲೇ ಔಟ್‌ಲೆಟ್‌, ಪ್ರೊಡಕ್ಷನ್‌ ಸೆಂಟರ್‌ ಓಪನ್‌ ಮಾಡಿದ್ರು. ಹೆಣ್ಣು ಮಕ್ಕಳ ಮಣ್ಣಿನ ಓಲೆ, ಜುಮ್ಕಿ, ನೆಕ್ಲೆಸ್‌, ಸರ, ಬಳೆ ಸೇರಿದಂತೆ ವಿವಿಧ ಡಿಸೈನ್‌ಗಳ ಮಣ್ಣಿನ ಆಭರಣ ತಯಾರಿಸ್ತಿದ್ದಾರೆ. ಅಷ್ಟೇ ಅಲ್ಲ, ಅನೇಕ ಹೆಣ್ಣುಮಕ್ಕಳಿಗೆ ಮಣ್ಣಿನ ಆಭರಣ ತಯಾರಿಕೆ ತರಬೇತಿ ನೀಡಿದ್ದಾರೆ. ಅನೇಕ ವಾಹಿನಿ ಇವರನ್ನ ಗುರುತಿಸಿದೆ, ಈ ಮಹಿಳಾ ಸಾಧಕಿಗೆ ಸಾಕಷ್ಟು ಪ್ರಶಸ್ತಿಗಳು ಬಂ

... ಹೆಚ್ಚಾಗತೊಡಗಿದೆ. ಒಂದಷ್ಟು ಜನ ಪ್ರಾಕ್ಟಿಕಲ್‌ ಆಗಿ ಕಲಿತುಕೊಂಡರು. ಮಂಜುಳಾ ತಮಗೆ ಅರಿವಿಲ್ಲದಂತೆ ಮಣ್ಣಿನ ಜುವೆಲ್ಲರಿಯಲ್ಲಿ ಮೈಸೂರಿನಲ್ಲಿ ದೊಡ್ಡ ಹೆಸರು ಸಂಪಾದಿಸಿದರು. ಮಾದ್ಯಮವರು ಹುಡುಕಿಕೊಂಡು ಬಂದರು. ಮಂಜುಳಾ ಮಣ್ಣಿನ ಮಗಳಾಗಿ ಬದಲಾದರು. ತನ್ನ ಮನೆಯಲ್ಲೇ ಔಟ್‌ಲೆಟ್‌, ಪ್ರೊಡಕ್ಷನ್‌ ಸೆಂಟರ್‌ ಓಪನ್‌ ಮಾಡಿದ್ರು. ಹೆಣ್ಣು ಮಕ್ಕಳ ಮಣ್ಣಿನ ಓಲೆ, ಜುಮ್ಕಿ, ನೆಕ್ಲೆಸ್‌, ಸರ, ಬಳೆ ಸೇರಿದಂತೆ ವಿವಿಧ ಡಿಸೈನ್‌ಗಳ ಮಣ್ಣಿನ ಆಭರಣ ತಯಾರಿಸ್ತಿದ್ದಾರೆ. ಅಷ್ಟೇ ಅಲ್ಲ, ಅನೇಕ ಹೆಣ್ಣುಮಕ್ಕಳಿಗೆ ಮಣ್ಣಿನ ಆಭರಣ ತಯಾರಿಕೆ ತರಬೇತಿ ನೀಡಿದ್ದಾರೆ. ಅನೇಕ ವಾಹಿನಿ ಇವರನ್ನ ಗುರುತಿಸಿದೆ, ಈ ಮಹಿಳಾ ಸಾಧಕಿಗೆ ಸಾಕಷ್ಟು ಪ್ರಶಸ್ತಿಗಳು ಬಂ

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ