ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
Manjunath AG ಇವರು ffreedom app ನಲ್ಲಿ ಹೋಂ ಬೇಸ್ಡ್ ಬಿಸಿನೆಸ್, ಸರ್ವಿಸ್‌ ಬಿಸಿನೆಸ್‌, ತರಕಾರಿ ಕೃಷಿ, ಸ್ಮಾರ್ಟ್ ಫಾರ್ಮಿಂಗ್ ಮತ್ತು ಕೃಷಿ ಉದ್ಯಮ ನ ಮಾರ್ಗದರ್ಶಕರು

Manjunath AG

🏭 Ajinkya terrace garden, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಹೋಂ ಬೇಸ್ಡ್ ಬಿಸಿನೆಸ್
ಹೋಂ ಬೇಸ್ಡ್ ಬಿಸಿನೆಸ್
ಸರ್ವಿಸ್‌ ಬಿಸಿನೆಸ್‌
ಸರ್ವಿಸ್‌ ಬಿಸಿನೆಸ್‌
ತರಕಾರಿ ಕೃಷಿ
ತರಕಾರಿ ಕೃಷಿ
ಸ್ಮಾರ್ಟ್ ಫಾರ್ಮಿಂಗ್
ಸ್ಮಾರ್ಟ್ ಫಾರ್ಮಿಂಗ್
ಕೃಷಿ ಉದ್ಯಮ
ಕೃಷಿ ಉದ್ಯಮ
ಹೆಚ್ಚು ತೋರಿಸು
ಮಂಜುನಾಥ್ , ಟೆರೇಸ್ ಗಾರ್ಡನ್ ಬಿಸಿನೆಸ್ ಎಕ್ಸ್ಪರ್ಟ್. ಕಳೆದ 45 ವರ್ಷಗಳಿಂದ ಇನ್ವೆಸ್ಟ್ಮೆಂಟ್ ಕನ್ಸಲ್ಟೆಂಟ್ ಆಗಿರುವುದರ ಜೊತೆಗೆ ಅಜಿಂಕ್ಯ ಟೆರೇಸ್ ಗಾರ್ಡನ್ ಎಂಬ ಬಿಸಿನೆಸ್ ಅನ್ನು ಕೂಡ ಯಶಸ್ವಿಯಾಗಿ ನಡೆಸುತ್ತಿರುವ ಮಂಜುನಾಥ್ ರವರು ಅದರಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Manjunath AG ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Manjunath AG ಅವರ ಬಗ್ಗೆ

ಮಂಜುನಾಥ್ , ಇವರು ಟೆರೇಸ್ ಗಾರ್ಡನ್ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಕಳೆದ 45 ವರ್ಷಗಳಿಂದ ಇನ್ವೆಸ್ಟ್ಮೆಂಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿರುವ ಮಂಜುನಾಥ್ ರವರು ಮೂಲತಃ ಕೃಷಿ ಕುಟುಂಬದ ಹಿನ್ನಲೆಯಿಂದ ಬಂದಿದ್ದು, ಸಹಜವಾಗಿಯೇ ಕೃಷಿಯ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಒಂದು ಕಾಫಿ ತೋಟವನ್ನು ಹೊಂದಿರುವ ಮಂಜುನಾಥ್ ರವರು ಕಾಫಿ, ಮೆಣಸು, ಏಲಕ್ಕಿ ಮತ್ತು ಅಡಿಕೆ ಬೆಳೆಯುವುದರಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ....

ಮಂಜುನಾಥ್ , ಇವರು ಟೆರೇಸ್ ಗಾರ್ಡನ್ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಕಳೆದ 45 ವರ್ಷಗಳಿಂದ ಇನ್ವೆಸ್ಟ್ಮೆಂಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿರುವ ಮಂಜುನಾಥ್ ರವರು ಮೂಲತಃ ಕೃಷಿ ಕುಟುಂಬದ ಹಿನ್ನಲೆಯಿಂದ ಬಂದಿದ್ದು, ಸಹಜವಾಗಿಯೇ ಕೃಷಿಯ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಒಂದು ಕಾಫಿ ತೋಟವನ್ನು ಹೊಂದಿರುವ ಮಂಜುನಾಥ್ ರವರು ಕಾಫಿ, ಮೆಣಸು, ಏಲಕ್ಕಿ ಮತ್ತು ಅಡಿಕೆ ಬೆಳೆಯುವುದರಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ. ಇನ್ನು ಟೆರೇಸ್ ಗಾರ್ಡನ್ ಬಗ್ಗೆ ಸಹ ಅಪಾರವಾದ ಜ್ಞಾನ, ಪರಿಣಿತಿ ಮತ್ತು ಆಸಕ್ತಿ ಹೊಂದಿರುವ ಮಂಜುನಾಥ್ ರವರು ಬೆಂಗಳೂರಿನಲ್ಲಿ ಅಜಿಂಕ್ಯ ಟೆರೇಸ್ ಗಾರ್ಡನ್ ಎಂಬ ಬಿಸಿನೆಸ್ ಆರಂಭಿಸಿ ಅದನ್ನು ಹಲವು ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ತಮ್ಮ ಟೆರೇಸ್ ಗಾರ್ಡನ್ ಬಿಸಿನೆಸ್ ನಲ್ಲಿ ಮುಖ್ಯವಾಗಿ ಹಲವು ಬಗೆಯ ಹೂವು, ತರಕಾರಿ ಮತ್ತು ಆರ್ಕಿಡ್‌ಗಳನ್ನು ಬೆಳೆದು ಮಾರಾಟ ಮಾಡುತ್ತಿರುವ ಮಂಜುನಾಥ್ ರವರು ಅದರಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯವನ್ನು ಸಹ ಗಳಿಸುತ್ತಿದ್ದಾರೆ.

... ಇನ್ನು ಟೆರೇಸ್ ಗಾರ್ಡನ್ ಬಗ್ಗೆ ಸಹ ಅಪಾರವಾದ ಜ್ಞಾನ, ಪರಿಣಿತಿ ಮತ್ತು ಆಸಕ್ತಿ ಹೊಂದಿರುವ ಮಂಜುನಾಥ್ ರವರು ಬೆಂಗಳೂರಿನಲ್ಲಿ ಅಜಿಂಕ್ಯ ಟೆರೇಸ್ ಗಾರ್ಡನ್ ಎಂಬ ಬಿಸಿನೆಸ್ ಆರಂಭಿಸಿ ಅದನ್ನು ಹಲವು ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ತಮ್ಮ ಟೆರೇಸ್ ಗಾರ್ಡನ್ ಬಿಸಿನೆಸ್ ನಲ್ಲಿ ಮುಖ್ಯವಾಗಿ ಹಲವು ಬಗೆಯ ಹೂವು, ತರಕಾರಿ ಮತ್ತು ಆರ್ಕಿಡ್‌ಗಳನ್ನು ಬೆಳೆದು ಮಾರಾಟ ಮಾಡುತ್ತಿರುವ ಮಂಜುನಾಥ್ ರವರು ಅದರಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯವನ್ನು ಸಹ ಗಳಿಸುತ್ತಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ