ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಮೊಹಮ್ಮದ್ ಹನೀಫ್, ಯಶಸ್ವಿ ಉದ್ಯಮಿ. ಇವರು ಎಜುಕೇಷನ್ ಫೀಲ್ಡ್ ನಲ್ಲಿ ಅದರಲ್ಲೂ ಸ್ಕೂಲ್ ನಡೆಸುವುದರಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಮೊಹಮ್ಮದ್ ಹನೀಫ್ ರವರು 2018ರಲ್ಲಿ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್ ಎಂಬ ಎಜುಕೇಷನ್ ಸಂಸ್ಥೆಯನ್ನ ಪ್ರಾರಂಭಿಸಿದರು. ಆರಂಭಿಕವಾಗಿ 75 ಲಕ್ಷ ಹೂಡಿಕೆ, 70 ವಿದ್ಯಾರ್ಥಿಗಳು ಮತ್ತು 11 ಫ್ಯಾಕಲ್ಟಿಯೊಂದಿಗೆ ಪ್ರಾರಂಭವಾದ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್ ಇಂದು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಮೊಹಮ್ಮದ್ ಹನೀಫ್ ರವರ ದೂರದೃಷ್ಟಿ ಮತ್ತು ಕಠಿಣ ಪರಿಶ್ರಮದಿಂದ ಇಂದು...
ಮೊಹಮ್ಮದ್ ಹನೀಫ್, ಯಶಸ್ವಿ ಉದ್ಯಮಿ. ಇವರು ಎಜುಕೇಷನ್ ಫೀಲ್ಡ್ ನಲ್ಲಿ ಅದರಲ್ಲೂ ಸ್ಕೂಲ್ ನಡೆಸುವುದರಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಮೊಹಮ್ಮದ್ ಹನೀಫ್ ರವರು 2018ರಲ್ಲಿ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್ ಎಂಬ ಎಜುಕೇಷನ್ ಸಂಸ್ಥೆಯನ್ನ ಪ್ರಾರಂಭಿಸಿದರು. ಆರಂಭಿಕವಾಗಿ 75 ಲಕ್ಷ ಹೂಡಿಕೆ, 70 ವಿದ್ಯಾರ್ಥಿಗಳು ಮತ್ತು 11 ಫ್ಯಾಕಲ್ಟಿಯೊಂದಿಗೆ ಪ್ರಾರಂಭವಾದ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್ ಇಂದು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಮೊಹಮ್ಮದ್ ಹನೀಫ್ ರವರ ದೂರದೃಷ್ಟಿ ಮತ್ತು ಕಠಿಣ ಪರಿಶ್ರಮದಿಂದ ಇಂದು ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್ ಪುತ್ತೂರಿನ ಹೆಸರಾಂತ ವಿದ್ಯಾ ಸಂಸ್ಥೆಗಳಲ್ಲಿ ಒಂದಾಗಿರುವುದು ವಿಶೇಷ. ಮಕ್ಕಳಿಗೆ ಉತ್ತಮ ಎಜುಕೇಷನ್ ಒದಗಿಸಬೇಕು ಎಂಬ ಉದ್ದೇಶದೊಂದಿಗೆ ಮುಂದೆ ಸಾಗುತ್ತಿರುವ ಮಧುರಾ ಇಂಟರ್‌ನ್ಯಾಶನಲ್ ಹಲವು ಹೊಸ ಟೆಕ್ನೋಲಜಿಯನ್ನ ಅಳವಡಿಸಿಕೊಂಡಿದೆ. ಇದರ ಜೊತೆಗೆ ಕ್ರಿಯೇಟಿವಿಟಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಕ್ಕಳಿಗೆ ಕಲಿಕೆಯನ್ನು ಆಸಕ್ತಿದಾಯಕವಾಗಿಸಿದೆ. ಪ್ರಸ್ತುತ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್ ನಲ್ಲಿ 330ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ವಾರ್ಷಿಕವಾಗಿ 80 ಲಕ್ಷ ಆದಾಯವನ್ನ ಗಳಿಸುತ್ತಿದೆ.
... ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್ ಪುತ್ತೂರಿನ ಹೆಸರಾಂತ ವಿದ್ಯಾ ಸಂಸ್ಥೆಗಳಲ್ಲಿ ಒಂದಾಗಿರುವುದು ವಿಶೇಷ. ಮಕ್ಕಳಿಗೆ ಉತ್ತಮ ಎಜುಕೇಷನ್ ಒದಗಿಸಬೇಕು ಎಂಬ ಉದ್ದೇಶದೊಂದಿಗೆ ಮುಂದೆ ಸಾಗುತ್ತಿರುವ ಮಧುರಾ ಇಂಟರ್‌ನ್ಯಾಶನಲ್ ಹಲವು ಹೊಸ ಟೆಕ್ನೋಲಜಿಯನ್ನ ಅಳವಡಿಸಿಕೊಂಡಿದೆ. ಇದರ ಜೊತೆಗೆ ಕ್ರಿಯೇಟಿವಿಟಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಕ್ಕಳಿಗೆ ಕಲಿಕೆಯನ್ನು ಆಸಕ್ತಿದಾಯಕವಾಗಿಸಿದೆ. ಪ್ರಸ್ತುತ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್ ನಲ್ಲಿ 330ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ವಾರ್ಷಿಕವಾಗಿ 80 ಲಕ್ಷ ಆದಾಯವನ್ನ ಗಳಿಸುತ್ತಿದೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ