Nizamuddin ಇವರು ffreedom app ನಲ್ಲಿ ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್, ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಮತ್ತು ರಿಟೇಲ್ ಬಿಸಿನೆಸ್ ನ ಮಾರ್ಗದರ್ಶಕರು
Nizamuddin

Nizamuddin

📍 Bengaluru City, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್
ರಿಟೇಲ್ ಬಿಸಿನೆಸ್
ರಿಟೇಲ್ ಬಿಸಿನೆಸ್
ಹೆಚ್ಚು ತೋರಿಸು
ನಿಜಾಮುದ್ದೀನ್, ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಎಕ್ಸ್ಪರ್ಟ್. ಬೆಂಗಳೂರಿನ ನಿವಾಸಿಯಾಗಿರುವ ನಿಜಾಮುದ್ದೀನ್ ಕಳೆದ 23 ವರ್ಷದಿಂದ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಬಿಸಿನೆಸ್ ಫೀಲ್ಡ್ ನಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಪ್ರಸ್ತುತ ನಿಜಾಮುದ್ದೀನ್ ರವರು “AB Inbev Ltd.” ಎಂಬ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯಲ್ಲಿ ನ್ಯಾಷನಲ್ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Nizamuddin ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Nizamuddin ಅವರ ಬಗ್ಗೆ

ನಿಜಾಮುದ್ದೀನ್, ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಎಕ್ಸ್ಪರ್ಟ್. ಮೂಲತಃ ಬೆಂಗಳೂರಿನವರಾದ ನಿಜಾಮುದ್ದೀನ್ ರವರು ಲಕ್ನೌ ನ IIMನಿಂದ MBA ಪದವಿ ಪಡೆದಿದ್ದಾರೆ. ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಫೀಲ್ಡ್ ನಲ್ಲಿ 23 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಇವರಿಗಿದೆ. ಪ್ರಸ್ತುತ ನಿಜಾಮುದ್ದೀನ್ ರವರು “AB Inbev Ltd.” ಎಂಬ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯಲ್ಲಿ ನ್ಯಾಷನಲ್ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೂರದೃಷ್ಟಿ, ಕಠಿಣ ಪರಿಶ್ರಮದ ಮೂಲಕ ಇಂದು ತಾವು ಕೆಲಸ ಮಾಡುತ್ತಿರುವ...

ನಿಜಾಮುದ್ದೀನ್, ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಎಕ್ಸ್ಪರ್ಟ್. ಮೂಲತಃ ಬೆಂಗಳೂರಿನವರಾದ ನಿಜಾಮುದ್ದೀನ್ ರವರು ಲಕ್ನೌ ನ IIMನಿಂದ MBA ಪದವಿ ಪಡೆದಿದ್ದಾರೆ. ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಫೀಲ್ಡ್ ನಲ್ಲಿ 23 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಇವರಿಗಿದೆ. ಪ್ರಸ್ತುತ ನಿಜಾಮುದ್ದೀನ್ ರವರು “AB Inbev Ltd.” ಎಂಬ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯಲ್ಲಿ ನ್ಯಾಷನಲ್ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೂರದೃಷ್ಟಿ, ಕಠಿಣ ಪರಿಶ್ರಮದ ಮೂಲಕ ಇಂದು ತಾವು ಕೆಲಸ ಮಾಡುತ್ತಿರುವ ಕಂಪನಿಯನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಿರುವ ನಿಜಾಮುದ್ದೀನ್ ರವರು ತಮ್ಮ ನಾಯಕತ್ವದ ಗುಣಗಳಿಗೆ ಹೆಸರುವಾಸಿಯಾಗಿದ್ದಾರೆ. ಕಂಪನಿಯ ಅಭಿವೃದ್ಧಿಗೆ ಅಪಾರವಾದ ಕೊಡುಗೆ ನೀಡುತ್ತಿರುವ ನಿಜಾಮುದ್ದೀನ್ ತಮ್ಮ ಕೆಲಸಗಳಿಗೆ ಪ್ರಶಂಸೆ ಪಡೆಯುವುದರ ಜೊತೆಗೆ ಕಂಪನಿಯ ಮೌಲ್ಯಯುತ ಆಸ್ತಿಯಾಗಿ ಹೊರಹೊಮ್ಮಿದ್ದಾರೆ. ಬಿಸಿನೆಸ್ ಪ್ಲಾನ್, ಮಾರ್ಕೆಟ್ ಟ್ರೆಂಡ್, ಕಾಂಪಿಟೇಷನ್, ಕ್ವಾಲಿಟಿ ಕಂಟ್ರೋಲ್, ಟಾರ್ಗೆಟ್ ಮಾರ್ಕೆಟ್, ವಾಟರ್ ಪ್ಲಾಂಟ್ ಸೆಟ್ ಅಪ್, ಪ್ರೊಡಕ್ಷನ್ ಪ್ರೋಸೆಸ್, ಬ್ರಾಂಡಿಂಗ್, ಡಿಸ್ಟ್ರಿಬ್ಯುಶನ್ ಚಾನಲ್ಸ್, ಸೇಲ್ಸ್ ಅಂಡ್ ಮಾರ್ಕೆಟಿಂಗ್ ಸ್ಟ್ರಾಟೆಜಿ ಬಗ್ಗೆ ಇವರಿಗೆ ಅಪಾರ ಅನುಭವ ಇದೆ.

... ಕಂಪನಿಯನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಿರುವ ನಿಜಾಮುದ್ದೀನ್ ರವರು ತಮ್ಮ ನಾಯಕತ್ವದ ಗುಣಗಳಿಗೆ ಹೆಸರುವಾಸಿಯಾಗಿದ್ದಾರೆ. ಕಂಪನಿಯ ಅಭಿವೃದ್ಧಿಗೆ ಅಪಾರವಾದ ಕೊಡುಗೆ ನೀಡುತ್ತಿರುವ ನಿಜಾಮುದ್ದೀನ್ ತಮ್ಮ ಕೆಲಸಗಳಿಗೆ ಪ್ರಶಂಸೆ ಪಡೆಯುವುದರ ಜೊತೆಗೆ ಕಂಪನಿಯ ಮೌಲ್ಯಯುತ ಆಸ್ತಿಯಾಗಿ ಹೊರಹೊಮ್ಮಿದ್ದಾರೆ. ಬಿಸಿನೆಸ್ ಪ್ಲಾನ್, ಮಾರ್ಕೆಟ್ ಟ್ರೆಂಡ್, ಕಾಂಪಿಟೇಷನ್, ಕ್ವಾಲಿಟಿ ಕಂಟ್ರೋಲ್, ಟಾರ್ಗೆಟ್ ಮಾರ್ಕೆಟ್, ವಾಟರ್ ಪ್ಲಾಂಟ್ ಸೆಟ್ ಅಪ್, ಪ್ರೊಡಕ್ಷನ್ ಪ್ರೋಸೆಸ್, ಬ್ರಾಂಡಿಂಗ್, ಡಿಸ್ಟ್ರಿಬ್ಯುಶನ್ ಚಾನಲ್ಸ್, ಸೇಲ್ಸ್ ಅಂಡ್ ಮಾರ್ಕೆಟಿಂಗ್ ಸ್ಟ್ರಾಟೆಜಿ ಬಗ್ಗೆ ಇವರಿಗೆ ಅಪಾರ ಅನುಭವ ಇದೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ