ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಎಂ.ಎಸ್. ಪ್ರಿಯಾ ಜೈನ್, ಬೆಂಗಳೂರಿನ ಯಶಸ್ವಿ ಮಹಿಳಾ ಉದ್ಯಮಿ. ವೃತ್ತಿಯಲ್ಲಿ ಜರ್ನಲಿಸ್ಟ್ ಆಗಿದ್ದ ಇವ್ರು, ಓದಿದ್ದು ಮಾಸ್ ಕಮ್ಯುನಿಕೇಷನ್ ಆದ್ರೂ ಸಾಧನೆ ಮಾಡಿದ್ದು ಮಾತ್ರಾ ಹೋಮ್‌ಬೇಸ್ಡ್ ಬಿಸಿನೆಸ್ ನಲ್ಲಿ. ತಮ್ಮ ಸಹೋದರನ ಹುಟ್ಟುಹಬ್ಬಕ್ಕೆ ವಿಶೇಷವಾದ ಗಿಫ್ಟ್ ಕೊಡಬೇಕು ಎಂದು ಅಕಸ್ಮಾತ್ ಆಗಿ ತಯಾರಿಸಿದ್ದ ಚಾಕೋಲೇಟ್ ಇವ್ರ ಕೈ ಹಿಡಿದಿದೆ. ಇದೇ ಮಿಶಿ ಕ್ರಾಫ್ಟ್ಸ್ ಆರಂಭಕ್ಕೂ ಕೂಡಾ ಕಾರಣವಾಗಿದೆ. ಹೀಗೆ ಆರಂಭವಾದ ಉದ್ಯಮಕ್ಕೆ ಈಗ 9 ವರ್ಷಗಳು ತುಂಬಿವೆ. ಅಂದಿನಿಂದ ಪ್ರಿಯಾ ಅವರು ಮನೆಯಲ್ಲೇ ನಿರಂತರವಾಗಿ ಚಾಕೋಲೇಟ್‌ಗಳನ್ನು ತಯಾರಿಸಿ ಆನ್ಲೈನ್...
... ಹಾಗೂ ಆಫ್ ಲೈನ್ ಗಳಲ್ಲಿ ಮಾರಾಟ ಮಾಡುತ್ತಾ ಉತ್ತಮ ಆದಾಯಗಳಿಸುತ್ತಿದ್ದಾರೆ. ಪ್ರಿಯಾ ಜೈನ್ ಅವ್ರ ಕ್ರಿಯೇಟಿವಿಟಿ ಕೇವಲ ಚಾಕೋಲೇಟ್ ತಯಾರಿಕೆ ಮಾತ್ರಾ ಸೀಮಿತವಾಗದೆ ಮನೆಯಲ್ಲಿಯೇ ಕ್ಯಾಂಡಲ್ ಹಾಗೂ ಸೋಪ್ ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇದಲ್ಲದೆ ಪ್ರಿಯಾ, ಹೋಮ್ ಮೇಡ್ ಚಾಕೋಲೇಟ್ ಬಗ್ಗೆ ಹಲವು ವರ್ಕ್ ಶಾಪ್‌ಗಳನ್ನೂ ಕೂಡಾ ನಡೆಸಿ ಹಲವರಿಗೆ ತರಬೇತಿ ಕೂಡಾ ನೀಡಿದ್ದಾರೆ. ಪ್ರಿಯಾ ಜೈನ್ ಅವ್ರ ಈ ಸಾಧನೆಗೆ ಹ್ಯಾಂಡಿಕ್ರಾಫ್ಟ್ ಅಕಾಡೆಮಿ ಪ್ರಶಸ್ತಿ, ಐಕಾನ್ಸ್ ಆಫ್ ಭಾರತ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುಸ್ಕಾರಗಳೂ ಕೂಡಾ ಲಭಿಸಿವೆ.
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ