Ramu P ಇವರು ffreedom app ನಲ್ಲಿ ಮೀನು ಮತ್ತು ಸಿಗಡಿ ಕೃಷಿ ನ ಮಾರ್ಗದರ್ಶಕರು
Ramu P

Ramu P

🏭 Uday fish farm and hatchery pvt ltd, Shimoga
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಮೀನು ಮತ್ತು ಸಿಗಡಿ ಕೃಷಿ
ಮೀನು ಮತ್ತು ಸಿಗಡಿ ಕೃಷಿ
ಹೆಚ್ಚು ತೋರಿಸು
ರಾಮು, ಫಿಶ್ ಹ್ಯಾಚರಿ ಎಕ್ಸ್ ಪರ್ಟ್. ಹ್ಯಾಚರಿ ಬಿಸಿನೆಸ್‌ನಲ್ಲಿ ೧೫ ವರ್ಷಗಳ ಅನುಭವ ಇವರಿಗಿದೆ. ಕಾಟ್ಲಾ, ರೋಹು, ಗೌರಿ, ಮೃಗಾಲ್‌ ಮೀನು ಮರಿಗಳ ಉತ್ಪಾದನೆ ಮಾಡಿ ಲಕ್ಷ ಲಕ್ಷ ಆದಾಯ ಗಳಿಸ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಉದಯ್‌ ಫಿಶ್‌ ಫಾರ್ಮ್‌ ಎಂಡ್‌ ಹ್ಯಾಚರಿ ಅನ್ನೋ ಫಾರ್ಮ್‌ ನಿರ್ಮಾಣ ಮಾಡಿಕೊಂಡು ನಾಡಿನಾದ್ಯಂತ ರೈತರಿಗೆ ಮೀನು ಮರಿಗಳನ್ನ ನೀಡ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Ramu P ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಮೀನು ಮತ್ತು ಸಿಗಡಿ ಕೃಷಿ , ರಿಟೇಲ್ ಬಿಸಿನೆಸ್
ಫಿಶ್‌ ಹ್ಯಾಚರಿ ಬಿಸಿನೆಸ್‌ ಆರಂಭಿಸಿ : ವರ್ಷಕ್ಕೆ 16 ಲಕ್ಷ ಲಾಭ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Ramu P ಅವರ ಬಗ್ಗೆ

"ರಾಮು.ಪಿ, ಅವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹತ್ತಿಕಟ್ಟೆ ಗ್ರಾಮವದರು. ಓದಿದ್ದು, ಎಸ್ಎಸ್ ಎಲ್ಸಿ ಆದ್ರೂ , ಫಿಶ್ ಹ್ಯಾಚರಿಯಲ್ಲಿ ಎಕ್ಸ್ ಪರ್ಟ್. ತುತ್ತಿನ ಚೀಲ ತುಂಬಿಸಿಕೊಳ್ಳಲು ಬೆಂಗಳೂರಿಗೆ ತೆರಳಿದ್ದ ಇವರು ಸುಮಾರು ಒಂದೂವರೆ ವರ್ಷಗಳ ಕಾಲ ಹಲವಾರು ಕೆಲ್ಸಗಳನ್ನ ಮಾಡಿ ನಿರಾಶೆ ಅನುಭವಿಸುತ್ತಾರೆ. ಏನಾದ್ರೂ ಮಾಡೋದಿದ್ರೆ ಅದು ಹುಟ್ಟೂರಿನಲ್ಲೇ ಅಂತಾ, ಬರಿಗೈಲಿ ತಮ್ಮೂರಿಗೆ ಮರಳುವ ರಾಮು ಅವ್ರನ್ನ ನೋಡಿ ಹಲವರು ಹಾಸ್ಯ ಮಾಡ್ತಾರೆ. ಆಡಿಕೊಳ್ಳೋರ ಬಾಯಿ ಮುಚ್ಚಿಸೋ ಹಠಕ್ಕೆ ಬಿದ್ದ ರಾಮು ಅವ್ರು, ಕೋಳಿ,ಕುರಿ,ಹಸುಗಳನ್ನು ಸಾಕಿ ಅದ್ರಲ್ಲೂ ವಿಫಲರಾಗ್ತಾರೆ. ಕೊನೆಗೆ ಇವ್ರನ್ನ ಕೈ...

"ರಾಮು.ಪಿ, ಅವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹತ್ತಿಕಟ್ಟೆ ಗ್ರಾಮವದರು. ಓದಿದ್ದು, ಎಸ್ಎಸ್ ಎಲ್ಸಿ ಆದ್ರೂ , ಫಿಶ್ ಹ್ಯಾಚರಿಯಲ್ಲಿ ಎಕ್ಸ್ ಪರ್ಟ್. ತುತ್ತಿನ ಚೀಲ ತುಂಬಿಸಿಕೊಳ್ಳಲು ಬೆಂಗಳೂರಿಗೆ ತೆರಳಿದ್ದ ಇವರು ಸುಮಾರು ಒಂದೂವರೆ ವರ್ಷಗಳ ಕಾಲ ಹಲವಾರು ಕೆಲ್ಸಗಳನ್ನ ಮಾಡಿ ನಿರಾಶೆ ಅನುಭವಿಸುತ್ತಾರೆ. ಏನಾದ್ರೂ ಮಾಡೋದಿದ್ರೆ ಅದು ಹುಟ್ಟೂರಿನಲ್ಲೇ ಅಂತಾ, ಬರಿಗೈಲಿ ತಮ್ಮೂರಿಗೆ ಮರಳುವ ರಾಮು ಅವ್ರನ್ನ ನೋಡಿ ಹಲವರು ಹಾಸ್ಯ ಮಾಡ್ತಾರೆ. ಆಡಿಕೊಳ್ಳೋರ ಬಾಯಿ ಮುಚ್ಚಿಸೋ ಹಠಕ್ಕೆ ಬಿದ್ದ ರಾಮು ಅವ್ರು, ಕೋಳಿ,ಕುರಿ,ಹಸುಗಳನ್ನು ಸಾಕಿ ಅದ್ರಲ್ಲೂ ವಿಫಲರಾಗ್ತಾರೆ. ಕೊನೆಗೆ ಇವ್ರನ್ನ ಕೈ ಹಿಡಿದಿದ್ದು ಇವ್ರೇ ಕೆಲಸಕ್ಕೆ ಹೋಗ್ತಿದ್ದ ಫಿಶ್ ಹ್ಯಾಚರಿ. ಮೀನುಗಳನ್ನ ಸಾಕಿ ಸಾಕಷ್ಟು ಅನುಭವ ಇರೋದ್ರಿಂದ ಇವ್ರೇ ಉದಯ್ ಫಿಶ್ ಫಾರ್ಮ್ ಎಂಡ್ ಹ್ಯಾಚರಿಯನ್ನ ಸ್ಥಾಪಿಸುತ್ತಾರೆ. ತಮ್ಮ ಜಮೀನಿನಲ್ಲಿ ನಾಲ್ಕು ಪ್ರತ್ಯೇಕ ಫಿಷ್ ಪಾಂಡ್ ಗಳನ್ನ ನಿರ್ಮಿಸಿ ಬರೋಬ್ಬರಿ 4 ತಳಿಗಳ ಸಾಕಣೆ ಆರಂಭಿಸಿದರು. ಕಾಟ್ಲಾ, ರೋಹು,ಗೌರಿ, ಮೃಗಾಲ್ ಮೀನು ತಳಿಗಳನ್ನು ತಂದು ಮೀನಿನ ಸಾಕಣೆಯೊಂದಿಗೆ ಹ್ಯಾಚರಿಯನ್ನೂ ಕೂಡಾ ಮಾಡಿ ಯಶಸ್ವಿಯಾಗಿದ್ದಾರೆ. ಸದ್ಯ ರಾಮು ಮೀನು ಮತ್ತು ಮರಿಗಳನ್ನು ಉತ್ಪಾದಿಸಿ ಮಾರಾಟ ಮಾಡಿ ವರ್ಷಕ್ಕೆ ಲಕ್ಷ ಲಕ್ಷ ಆದಾಯ ಗಳಿಸ್ತಿದ್ದಾರೆ. ಅಲ್ಲದೆ ತಮ್ಮನ್ನ ಆಡಿಕೊಂಡವರ ಬಾಯಿಮುಚ್ಚಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ."

... ಹಿಡಿದಿದ್ದು ಇವ್ರೇ ಕೆಲಸಕ್ಕೆ ಹೋಗ್ತಿದ್ದ ಫಿಶ್ ಹ್ಯಾಚರಿ. ಮೀನುಗಳನ್ನ ಸಾಕಿ ಸಾಕಷ್ಟು ಅನುಭವ ಇರೋದ್ರಿಂದ ಇವ್ರೇ ಉದಯ್ ಫಿಶ್ ಫಾರ್ಮ್ ಎಂಡ್ ಹ್ಯಾಚರಿಯನ್ನ ಸ್ಥಾಪಿಸುತ್ತಾರೆ. ತಮ್ಮ ಜಮೀನಿನಲ್ಲಿ ನಾಲ್ಕು ಪ್ರತ್ಯೇಕ ಫಿಷ್ ಪಾಂಡ್ ಗಳನ್ನ ನಿರ್ಮಿಸಿ ಬರೋಬ್ಬರಿ 4 ತಳಿಗಳ ಸಾಕಣೆ ಆರಂಭಿಸಿದರು. ಕಾಟ್ಲಾ, ರೋಹು,ಗೌರಿ, ಮೃಗಾಲ್ ಮೀನು ತಳಿಗಳನ್ನು ತಂದು ಮೀನಿನ ಸಾಕಣೆಯೊಂದಿಗೆ ಹ್ಯಾಚರಿಯನ್ನೂ ಕೂಡಾ ಮಾಡಿ ಯಶಸ್ವಿಯಾಗಿದ್ದಾರೆ. ಸದ್ಯ ರಾಮು ಮೀನು ಮತ್ತು ಮರಿಗಳನ್ನು ಉತ್ಪಾದಿಸಿ ಮಾರಾಟ ಮಾಡಿ ವರ್ಷಕ್ಕೆ ಲಕ್ಷ ಲಕ್ಷ ಆದಾಯ ಗಳಿಸ್ತಿದ್ದಾರೆ. ಅಲ್ಲದೆ ತಮ್ಮನ್ನ ಆಡಿಕೊಂಡವರ ಬಾಯಿಮುಚ್ಚಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ."

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ