ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
S Shivaramu ಇವರು ffreedom app ನಲ್ಲಿ Dairy Farming, Basics of Farming ಮತ್ತು Agripreneurship  ನ ಮಾರ್ಗದರ್ಶಕರು

S Shivaramu

🏭 Honnadevi Farm, Mandya
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Dairy Farming
Dairy Farming
Basics of Farming
Basics of Farming
Agripreneurship
Agripreneurship
ಹೆಚ್ಚು ತೋರಿಸು
ಎಸ್. ಶಿವರಾಮು, ಯಶಸ್ವಿ ಎರೆಹುಳು ಗೊಬ್ಬರ ಕೃಷಿ ಉದ್ಯಮಿ. ಮಂಡ್ಯ ಜಿಲ್ಲೆಯ ಶಿವರಾಮು ಕೃಷಿಯಲ್ಲಿ 32 ವರ್ಷದ ದೀರ್ಘಕಾಲ ಕೃಷಿ ಅನುಭವ ಹೊಂದಿದ್ದಾರೆ.. ಎರೆಗೊಬ್ಬರದ ಜತೆಗೆ ರೇಷ್ಮೆ ಕೃಷಿ ಮತ್ತು ಹೈನುಗಾರಿಕೆ ಕೂಡ ಮಾಡ್ತಿದ್ದಾರೆ. ೨ ಎಕರೆಯಲ್ಲಿ ಎರೆಗೊಬ್ಬರ ಘಟಕ, ಒಂದೂವರೆ ಎಕರೆಯಲ್ಲಿ ರೇಷ್ಮೆ ಕೃಷಿ, ಸಣ್ಣ ಜಾಗದಲ್ಲಿ ಹಸು ಸಾಕಣೆ ಕೂಡ ಮಾಡ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ S Shivaramu ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

S Shivaramu ಅವರ ಬಗ್ಗೆ

ಎಸ್​ ಶಿವರಾಂ , ಮೂರು ದರ್ಶಕಗಳ ಅನುಭವವಿರುವ ಎರೆಹುಳು ಗೊಬ್ಬರ ಕೃಷಿಕ.. ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮಲ್ಲಯ್ಯನದೊಡ್ಡಿ ಅನ್ನೋ ಪುಟ್ಟ ಗ್ರಾಮದಲ್ಲಿ.. ಓದಿನ ನಂತರ ಕೃಷಿ ಭೂಮಿಗೆ ಪದಾರ್ಪಣೆ ಮಾಡಿದ ಶಿವರಾಂ ಮೊದಲು ಸಾಂಪ್ರದಾಯಕ ಕೃಷಿಯನ್ನ ಮಾಡಿಕೊಂಡಿದ್ದರು.. ಹೀಗಿದ್ದರೆ ಬದುಕು ಮೇಲೇರಲ್ಲ ಅಂತನ್ನಿಸಿದೆ.. ಹೀಗಾಗಿ ಸಾಕಷ್ಟು ಕಡೆ ಶೋಧಿಸಿ ಒಂದಷ್ಟು ವಿಚಾರ ತಿಳಿದು ಸಿಲ್ಕ್, ಮಿಲ್ಕ್​ ಮತ್ತು ವರ್ಮಿ ಅನ್ನೋ ಮೂರು ಕಾನ್ಸೆಪ್ಟ್​ ಇಟ್ಟುಕೊಂಡು...

ಎಸ್​ ಶಿವರಾಂ , ಮೂರು ದರ್ಶಕಗಳ ಅನುಭವವಿರುವ ಎರೆಹುಳು ಗೊಬ್ಬರ ಕೃಷಿಕ.. ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮಲ್ಲಯ್ಯನದೊಡ್ಡಿ ಅನ್ನೋ ಪುಟ್ಟ ಗ್ರಾಮದಲ್ಲಿ.. ಓದಿನ ನಂತರ ಕೃಷಿ ಭೂಮಿಗೆ ಪದಾರ್ಪಣೆ ಮಾಡಿದ ಶಿವರಾಂ ಮೊದಲು ಸಾಂಪ್ರದಾಯಕ ಕೃಷಿಯನ್ನ ಮಾಡಿಕೊಂಡಿದ್ದರು.. ಹೀಗಿದ್ದರೆ ಬದುಕು ಮೇಲೇರಲ್ಲ ಅಂತನ್ನಿಸಿದೆ.. ಹೀಗಾಗಿ ಸಾಕಷ್ಟು ಕಡೆ ಶೋಧಿಸಿ ಒಂದಷ್ಟು ವಿಚಾರ ತಿಳಿದು ಸಿಲ್ಕ್, ಮಿಲ್ಕ್​ ಮತ್ತು ವರ್ಮಿ ಅನ್ನೋ ಮೂರು ಕಾನ್ಸೆಪ್ಟ್​ ಇಟ್ಟುಕೊಂಡು ಕೃಷಿ ಆರಂಭ ಮಾಡಿದರು.. ಮೂರು ಕೂಡ ಕೈಹಿಡಿಯಿತು.. ಆದರೆ ಎರೆಹುಳು ಗೊಬ್ಬರ ಮಾತ್ರ ಬದುಕನ್ನ ಬಾನೆತ್ತರಕ್ಕೆ ಕೊಂಡುಹೋಗಿದೆ.. 1991ರಲ್ಲಿ ಈ ಕೃಷಿ ಆರಂಭ ಮಾಡಿದ ಶಿವರಾಂ 150 ಹುಳುಗಳಿಂದ ವರ್ಮಿ ಕಾಂಪೋಸ್ಟ್​ ಆರಂಭ ಮಾಡಿ ಇಂದು ಲಕ್ಷಾಂತರ ಹುಳು ಸಾಕಣೆ ಮಾಡುತ್ತಿದ್ದಾರೆ.. ತಿಂಗಳಿಗೆ 50 ಕೆಜಿ ಗೊಬ್ಬರ ಮಾರುತ್ತಿದ್ದವರು ಇಂದು ಬರೋಬ್ಬರಿ 50 ಟನ್ ಗೊಬ್ಬರ ಮಾರುತ್ತಿದ್ದಾರೆ.. ಅಂದರೆ 1 ವರ್ಷಕ್ಕೆ 600ಟನ್ ಗೊಬ್ಬರ ಮಾರಾಟ ಮಾಡಿ ಕೋಟಿ ಕೋಟಿ ಸಂಪಾದನೆ ಮಾಡಿದ್ದಾರೆ..

... ಕೃಷಿ ಆರಂಭ ಮಾಡಿದರು.. ಮೂರು ಕೂಡ ಕೈಹಿಡಿಯಿತು.. ಆದರೆ ಎರೆಹುಳು ಗೊಬ್ಬರ ಮಾತ್ರ ಬದುಕನ್ನ ಬಾನೆತ್ತರಕ್ಕೆ ಕೊಂಡುಹೋಗಿದೆ.. 1991ರಲ್ಲಿ ಈ ಕೃಷಿ ಆರಂಭ ಮಾಡಿದ ಶಿವರಾಂ 150 ಹುಳುಗಳಿಂದ ವರ್ಮಿ ಕಾಂಪೋಸ್ಟ್​ ಆರಂಭ ಮಾಡಿ ಇಂದು ಲಕ್ಷಾಂತರ ಹುಳು ಸಾಕಣೆ ಮಾಡುತ್ತಿದ್ದಾರೆ.. ತಿಂಗಳಿಗೆ 50 ಕೆಜಿ ಗೊಬ್ಬರ ಮಾರುತ್ತಿದ್ದವರು ಇಂದು ಬರೋಬ್ಬರಿ 50 ಟನ್ ಗೊಬ್ಬರ ಮಾರುತ್ತಿದ್ದಾರೆ.. ಅಂದರೆ 1 ವರ್ಷಕ್ಕೆ 600ಟನ್ ಗೊಬ್ಬರ ಮಾರಾಟ ಮಾಡಿ ಕೋಟಿ ಕೋಟಿ ಸಂಪಾದನೆ ಮಾಡಿದ್ದಾರೆ..

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ