ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಸಂತೋಷ್ ಕುಮಾರ್, ಹಣ್ಣಿನ ಕೃಷಿ,, ಹೂವಿನ ಕೃಷಿ, & ಸಮಗ್ರ ಕೃಷಿ ಎಕ್ಸ್ಪರ್ಟ್. 10 ಎಕರೆ ಜಮೀನು ಹೊಂದಿದ್ದು, 4 ಎಕರೆ ಸ್ವಂತ ಜಮೀನು, 6 ಎಕರೆ ಗುತ್ತಿಗೆ ಜಮೀನಿನಲ್ಲಿ ಸೀಸನ್ಗೆ ಅನುಗುಣವಾಗಿ ಕಳೆದ 7 ವರ್ಷಗಳಿಂದ ಕಲ್ಲಂಗಡಿ ಬೆಳೆಯುತ್ತಿದ್ದು, ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ . 2.5 ಎಕರೆ ಜಮೀನಿನಲ್ಲಿ 3 ಟನ್ ಚೆಂಡುಹೂವು ಬೆಳೆದು 1 ಲಕ್ಷ ಆದಾಯ ಗಳಿಸುತ್ತಿದ್ದು, 2 ಎಕರೆ ಜಮೀನಿನಲ್ಲಿ ಶುಂಠಿ ಬೆಳೆಯನ್ನು ಬೆಳೆದಿದ್ದಾರೆ. ಅಷ್ಟೇ ಅಲ್ಲದೇ ಕಬ್ಬು , ತೊಗರಿ ಬೇಳೆ, ಹೆಸರು ಬೇಳೆ, ಉದ್ದಿನ...
ಸಂತೋಷ್ ಕುಮಾರ್, ಹಣ್ಣಿನ ಕೃಷಿ,, ಹೂವಿನ ಕೃಷಿ, & ಸಮಗ್ರ ಕೃಷಿ ಎಕ್ಸ್ಪರ್ಟ್. 10 ಎಕರೆ ಜಮೀನು ಹೊಂದಿದ್ದು, 4 ಎಕರೆ ಸ್ವಂತ ಜಮೀನು, 6 ಎಕರೆ ಗುತ್ತಿಗೆ ಜಮೀನಿನಲ್ಲಿ ಸೀಸನ್ಗೆ ಅನುಗುಣವಾಗಿ ಕಳೆದ 7 ವರ್ಷಗಳಿಂದ ಕಲ್ಲಂಗಡಿ ಬೆಳೆಯುತ್ತಿದ್ದು, ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ . 2.5 ಎಕರೆ ಜಮೀನಿನಲ್ಲಿ 3 ಟನ್ ಚೆಂಡುಹೂವು ಬೆಳೆದು 1 ಲಕ್ಷ ಆದಾಯ ಗಳಿಸುತ್ತಿದ್ದು, 2 ಎಕರೆ ಜಮೀನಿನಲ್ಲಿ ಶುಂಠಿ ಬೆಳೆಯನ್ನು ಬೆಳೆದಿದ್ದಾರೆ. ಅಷ್ಟೇ ಅಲ್ಲದೇ ಕಬ್ಬು , ತೊಗರಿ ಬೇಳೆ, ಹೆಸರು ಬೇಳೆ, ಉದ್ದಿನ ಬೇಳೆಯನ್ನೂ ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ. ನೀವು ಸಮಗ್ರ ಕೃಷಿ ಮಾಡಬೇಕು ಅಂದ್ರೆ, ಯಾವ ಸೀಸನ್ನಲ್ಲಿ ಯಾವ ಬೆಳೆಯನ್ನು ಬೆಳೆಯಬೇಕು ?, ಹಣ್ಣು, ಹೂವು, ಶುಂಠಿ, ಕಬ್ಬು, ತೊಗರಿ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ, ಬೆಳೆಗಳ ನಾಟಿ, ಬೇಕಾದ ಗೊಬ್ಬರ, ಕಟಾವು, ಶೇಖರಣೆಯ ಬಗ್ಗೆ ಅಪಾರ ಅನುಭವ ಹೊಂದಿದ್ದಾರೆ. ರೈತರು ಮಾರುಕಟ್ಟೆಯಲ್ಲಿ ತಮ್ಮ ಬೆಳೆಯನ್ನು ಉತ್ತಮ ಬೆಲೆಗೆ ಮಾರಾಟ ಹೇಗೆ ಮಾಡಬೇಕು ಅನ್ನೋದನ್ನ ಕೂಡ ಉತ್ತಮವಾಗಿ ಅರಿತಿದ್ದಾರೆ. ಸಮಗ್ರ ಕೃಷಿ ಮಾಡೋ ರೈತರು ಸಂತೋಷ್ ಮಾರ್ಗದರ್ಶನ ಪಡೆಯುವುದು ಉತ್ತಮ.
... ಬೇಳೆಯನ್ನೂ ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ. ನೀವು ಸಮಗ್ರ ಕೃಷಿ ಮಾಡಬೇಕು ಅಂದ್ರೆ, ಯಾವ ಸೀಸನ್ನಲ್ಲಿ ಯಾವ ಬೆಳೆಯನ್ನು ಬೆಳೆಯಬೇಕು ?, ಹಣ್ಣು, ಹೂವು, ಶುಂಠಿ, ಕಬ್ಬು, ತೊಗರಿ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ, ಬೆಳೆಗಳ ನಾಟಿ, ಬೇಕಾದ ಗೊಬ್ಬರ, ಕಟಾವು, ಶೇಖರಣೆಯ ಬಗ್ಗೆ ಅಪಾರ ಅನುಭವ ಹೊಂದಿದ್ದಾರೆ. ರೈತರು ಮಾರುಕಟ್ಟೆಯಲ್ಲಿ ತಮ್ಮ ಬೆಳೆಯನ್ನು ಉತ್ತಮ ಬೆಲೆಗೆ ಮಾರಾಟ ಹೇಗೆ ಮಾಡಬೇಕು ಅನ್ನೋದನ್ನ ಕೂಡ ಉತ್ತಮವಾಗಿ ಅರಿತಿದ್ದಾರೆ. ಸಮಗ್ರ ಕೃಷಿ ಮಾಡೋ ರೈತರು ಸಂತೋಷ್ ಮಾರ್ಗದರ್ಶನ ಪಡೆಯುವುದು ಉತ್ತಮ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ