Sevenraj ಇವರು ffreedom app ನಲ್ಲಿ ರಿಯಲ್ ಎಸ್ಟೇಟ್ ಬಿಸಿನೆಸ್ ನ ಮಾರ್ಗದರ್ಶಕರು
Sevenraj

Sevenraj

🏭 SevenRaj's Estate Agency, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ರಿಯಲ್ ಎಸ್ಟೇಟ್ ಬಿಸಿನೆಸ್
ರಿಯಲ್ ಎಸ್ಟೇಟ್ ಬಿಸಿನೆಸ್
ಹೆಚ್ಚು ತೋರಿಸು
ಸೆವೆನ್ ರಾಜ್, ಯಶಸ್ವಿ ರಿಯಲ್ ಎಸ್ಟೇಟ್ ಏಜೆನ್ಸಿ ಉದ್ಯಮಿ. ರಿಯಲ್ ಎಸ್ಟೇಟ್, ಫಿಲ್ಮ್‌ ಪ್ರೊಡ್ಯೂಸಿಂಗ್ ಮತ್ತು ಡೈರೆಕ್ಷನ್ ಎಕ್ಸ್ಪರ್ಟ್. 1985ರಲ್ಲಿ ಪ್ಲಾಟ್ ಗಳನ್ನು ಮಾರಾಟ ಮಾಡುವ ಮೂಲಕ ಸೆವೆನ್ ರಾಜ್ ರಿಯಲ್ ಎಸ್ಟೇಟ್ ಏಜನ್ಸಿಯನ್ನು ಪ್ರಾರಂಭಿಸಿದ ಸೆವೆನ್ ರಾಜ್ ರವರು ಪ್ರಸ್ತುತ ತಮ್ಮ ಬಿಸಿನೆಸ್ ನಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Sevenraj ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Sevenraj ಅವರ ಬಗ್ಗೆ

ಸೆವೆನ್ ರಾಜ್, ಯಶಸ್ವಿ ರಿಯಲ್ ಎಸ್ಟೇಟ್ ಏಜೆನ್ಸಿ ಉದ್ಯಮಿ. ರಿಯಲ್ ಎಸ್ಟೇಟ್ ಬಿಸಿನೆಸ್ ನಲ್ಲಿ, ಫಿಲ್ಮ್‌ ಗಳನ್ನ ಪ್ರೊಡ್ಯೂಸ್ ಮಾಡೋದ್ರಲ್ಲಿ ಮತ್ತು ಡೈರೆಕ್ಷನ್ ಮಾಡೋದ್ರಲ್ಲಿ ಇವರು ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಬೆಂಗಳೂರಿನ ನಿವಾಸಿಯಾಗಿರುವ ಸೆವೆನ್ ರಾಜ್ ರವರು 1985ರಲ್ಲಿ ಸಣ್ಣದಾಗಿ ಪ್ಲಾಟ್ ಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ಸೆವೆನ್ ರಾಜ್ ರಿಯಲ್ ಎಸ್ಟೇಟ್ ಏಜನ್ಸಿಯನ್ನು ಪ್ರಾರಂಭಿಸಿದರು. ಹಂತ ಹಂತವಾಗಿ ರಿಯಲ್ ಎಸ್ಟೇಟ್ ಬಿಸಿನೆಸ್ ನಲ್ಲಿ ಯಶಸ್ಸು ಪಡೆದಿರುವ ಇವರು ಪ್ರಸ್ತುತ ತಮ್ಮ ಬಿಸಿನೆಸ್ ನಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ರಿಯಲ್ ಎಸ್ಟೇಟ್ ಬಿಸಿನೆಸ್ ನಲ್ಲಿ...

ಸೆವೆನ್ ರಾಜ್, ಯಶಸ್ವಿ ರಿಯಲ್ ಎಸ್ಟೇಟ್ ಏಜೆನ್ಸಿ ಉದ್ಯಮಿ. ರಿಯಲ್ ಎಸ್ಟೇಟ್ ಬಿಸಿನೆಸ್ ನಲ್ಲಿ, ಫಿಲ್ಮ್‌ ಗಳನ್ನ ಪ್ರೊಡ್ಯೂಸ್ ಮಾಡೋದ್ರಲ್ಲಿ ಮತ್ತು ಡೈರೆಕ್ಷನ್ ಮಾಡೋದ್ರಲ್ಲಿ ಇವರು ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಬೆಂಗಳೂರಿನ ನಿವಾಸಿಯಾಗಿರುವ ಸೆವೆನ್ ರಾಜ್ ರವರು 1985ರಲ್ಲಿ ಸಣ್ಣದಾಗಿ ಪ್ಲಾಟ್ ಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ಸೆವೆನ್ ರಾಜ್ ರಿಯಲ್ ಎಸ್ಟೇಟ್ ಏಜನ್ಸಿಯನ್ನು ಪ್ರಾರಂಭಿಸಿದರು. ಹಂತ ಹಂತವಾಗಿ ರಿಯಲ್ ಎಸ್ಟೇಟ್ ಬಿಸಿನೆಸ್ ನಲ್ಲಿ ಯಶಸ್ಸು ಪಡೆದಿರುವ ಇವರು ಪ್ರಸ್ತುತ ತಮ್ಮ ಬಿಸಿನೆಸ್ ನಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ರಿಯಲ್ ಎಸ್ಟೇಟ್ ಬಿಸಿನೆಸ್ ನಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸೆವೆನ್ ರಾಜ್ ರವರು ತಮ್ಮ ಡಿಫರೆಂಟ್ ಆದ ಲೈಫ್ ಸ್ಟೈಲ್ ನಿಂದ ಕೂಡ ಪ್ರಸಿದ್ಧಿಯನ್ನ ಪಡೆದಿದ್ದಾರೆ. ತಮ್ಮ ಲೈಫ್ ಸ್ಟೈಲ್ ಗೆ ಸಂಬಂಧಪಟ್ಟಂತೆ ಎಲ್ಲ ವಿಷಯದಲ್ಲೂ ಯಾವಾಗಲು ರೆಡ್ ಮತ್ತು ವೈಟ್ ಕಲರ್ ಕಾಂಬಿನೇಶನ್ ಬಳಸುವ ಸೆವೆನ್ ರಾಜ್ ರವರು ಯೂನಿಕ್ ಪರ್ಸನ್ ಎಂಬ ವಿಚಾರಕ್ಕೆ ವರ್ಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಇದಿಷ್ಟೇ ಅಲ್ಲದೇ ಚಲನಚಿತ್ರರಂಗದಲ್ಲಿ ಸಹ ಸಕ್ರಿಯವಾಗಿರುವ ಸೆವೆನ್ ರಾಜ್ ರವರು ಹಲವು ಸಿನಿಮಾಗಳನ್ನ ನಿರ್ಮಾಣ ಮತ್ತು ನಿರ್ದೇಶನ ಕೂಡ ಮಾಡಿದ್ದಾರೆ. 2023ರಲ್ಲಿ ಇವರು ರಾಜ್ಯೋತ್ಸವ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.

... ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸೆವೆನ್ ರಾಜ್ ರವರು ತಮ್ಮ ಡಿಫರೆಂಟ್ ಆದ ಲೈಫ್ ಸ್ಟೈಲ್ ನಿಂದ ಕೂಡ ಪ್ರಸಿದ್ಧಿಯನ್ನ ಪಡೆದಿದ್ದಾರೆ. ತಮ್ಮ ಲೈಫ್ ಸ್ಟೈಲ್ ಗೆ ಸಂಬಂಧಪಟ್ಟಂತೆ ಎಲ್ಲ ವಿಷಯದಲ್ಲೂ ಯಾವಾಗಲು ರೆಡ್ ಮತ್ತು ವೈಟ್ ಕಲರ್ ಕಾಂಬಿನೇಶನ್ ಬಳಸುವ ಸೆವೆನ್ ರಾಜ್ ರವರು ಯೂನಿಕ್ ಪರ್ಸನ್ ಎಂಬ ವಿಚಾರಕ್ಕೆ ವರ್ಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಇದಿಷ್ಟೇ ಅಲ್ಲದೇ ಚಲನಚಿತ್ರರಂಗದಲ್ಲಿ ಸಹ ಸಕ್ರಿಯವಾಗಿರುವ ಸೆವೆನ್ ರಾಜ್ ರವರು ಹಲವು ಸಿನಿಮಾಗಳನ್ನ ನಿರ್ಮಾಣ ಮತ್ತು ನಿರ್ದೇಶನ ಕೂಡ ಮಾಡಿದ್ದಾರೆ. 2023ರಲ್ಲಿ ಇವರು ರಾಜ್ಯೋತ್ಸವ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ