ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಶರಣ್ಯ ರಾಜೇಂದ್ರ ಹಾಗೂ ಅಶ್ವತ್ಥ್ ರಾಜೇಂದ್ರ ಅವರು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಲೊಕನ್ ಗ್ರಾಮದವರು. ಇವರು ತಂದೆಯವರು ಸರ್ಕಾರಿ ನೌಕರಿಯಲ್ಲಿದ್ದರು. ಇವರಿಗೆ ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಶರಣ್ಯ ಅವರು ಎಂಬಿಎ ಪದವಿ ಪಡೆದಿದ್ದಾರೆ ಹಾಗೂ ಅಶ್ವತ್ಥ್ ಅವರು ಇಂಜಿನಿಯರಿಂಗ್ ಮುಗಿಸಿದ್ದಾರೆ....
ಶರಣ್ಯ ರಾಜೇಂದ್ರ ಹಾಗೂ ಅಶ್ವತ್ಥ್ ರಾಜೇಂದ್ರ ಅವರು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಲೊಕನ್ ಗ್ರಾಮದವರು. ಇವರು ತಂದೆಯವರು ಸರ್ಕಾರಿ ನೌಕರಿಯಲ್ಲಿದ್ದರು. ಇವರಿಗೆ ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಶರಣ್ಯ ಅವರು ಎಂಬಿಎ ಪದವಿ ಪಡೆದಿದ್ದಾರೆ ಹಾಗೂ ಅಶ್ವತ್ಥ್ ಅವರು ಇಂಜಿನಿಯರಿಂಗ್ ಮುಗಿಸಿದ್ದಾರೆ. ಕೃಷಿಯಲ್ಲಿದ್ದ ವಿಶೇಷ ಆಸಕ್ತಿಯಿಂದಾಗಿ ಇವರು ಕಡಲೆಕಾಯಿ ಕೃಷಿಯನ್ನು ಆರಂಭಿಸಿದರು. ಮುಂದುವರೆದು ಕಡಲೆ ಕೃಷಿಯು ಮಿಲ್ ಗೆ ಪರಿವರ್ತನೆಯಾಯಿತು. ಅಲ್ಲದೆ ಗಾನಾ ಆಯಿಲ್ ಮಿಲ್ ಸ್ಥಾಪನೆಯಾಯಿತು. ಇದಲ್ಲದೆ ಬೆಂಗಳೂರಿನಲ್ಲೂ ಒಂದು ಔಟ್ಲೆಟ್ ಸ್ಥಾಪಿಸಲಾಯಿತು. ಸದ್ಯ ಸಹೋದರ-ಸಹೋದರಿಯರಿಬ್ಬರು ಇನ್ನಷ್ಟು ಪ್ರಯೋಗಗಳಲ್ಲಿ ತೊಡಗಿದ್ದಾರೆ.
... ಕೃಷಿಯಲ್ಲಿದ್ದ ವಿಶೇಷ ಆಸಕ್ತಿಯಿಂದಾಗಿ ಇವರು ಕಡಲೆಕಾಯಿ ಕೃಷಿಯನ್ನು ಆರಂಭಿಸಿದರು. ಮುಂದುವರೆದು ಕಡಲೆ ಕೃಷಿಯು ಮಿಲ್ ಗೆ ಪರಿವರ್ತನೆಯಾಯಿತು. ಅಲ್ಲದೆ ಗಾನಾ ಆಯಿಲ್ ಮಿಲ್ ಸ್ಥಾಪನೆಯಾಯಿತು. ಇದಲ್ಲದೆ ಬೆಂಗಳೂರಿನಲ್ಲೂ ಒಂದು ಔಟ್ಲೆಟ್ ಸ್ಥಾಪಿಸಲಾಯಿತು. ಸದ್ಯ ಸಹೋದರ-ಸಹೋದರಿಯರಿಬ್ಬರು ಇನ್ನಷ್ಟು ಪ್ರಯೋಗಗಳಲ್ಲಿ ತೊಡಗಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ