ಸ್ವಂತ ನೆಲಗಡಲೆ ಮೌಲ್ಯವರ್ಧನೆಯ ಬಿಸಿನೆಸ್ ಆರಂಭಿಸಲು ಬಯಸುವ ವ್ಯಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕೋರ್ಸ್ ಸಿದ್ಧಪಡಿಸಲಾಗಿದೆ. ಈ ಕೋರ್ಸ್‌ನಲ್ಲಿ ನೀವು ಕೃಷಿ ಉದ್ಯಮದ ಮೂಲಭೂತ ಅಂಶಗಳು ನೆಲಗಡಲೆಗೆ ಹೇಗೆ ಅನ್ವಯಿಸುತ್ತವೆ ಎಂಬುದನ್ನು ಕಲಿಯುತ್ತೀರಿ.
ನೆಲಗಡಲೆಯನ್ನು ಸ್ವಚ್ಛಗೊಳಿಸುವ, ಹುರಿಯುವ ಮತ್ತು ರುಬ್ಬುವ ತಂತ್ರಗಳ ಬಗ್ಗೆ ನೀವು ಪ್ರಾಕ್ಟಿಕಲ್ ಅನುಭವವನ್ನು ಪಡೆದುಕೊಳ್ಳುತ್ತೀರಿ. ಜೊತೆಗೆ ಅಂತಿಮ ಉತ್ಪನ್ನವು ಗ್ರಾಹಕರ ಅಗತ್ಯತೆಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಗುಣಮಟ್ಟದ ನಿಯಂತ್ರಣ ಮಾಡುವುದು ಹೇಗೆ ಎಂದು ತಿಳಿಯುತ್ತೀರಿ. ನಿಮ್ಮ ಉತ್ಪನ್ನಗಳನ್ನು ಪ್ಯಾಕೇಜಿಂಗ್ ಮತ್ತು ಲೇಬಲಿಂಗ್ ಮಾಡುವ ಅಗತ್ಯತೆಗಳ ಬಗ್ಗೆ ಸಹ ಕಲಿಯುತ್ತೀರಿ. ಕಡಲೆಕಾಯಿ ಉತ್ಪನ್ನಗಳನ್ನು ಉತ್ತೇಜಿಸಿ ಸಹಾಯ ಮಾಡಲು ಮಾರ್ಕೆಟಿಂಗ್ ಮತ್ತು ಸೇಲ್ಸ್ ನ ತಂತ್ರಗಳು, ಹಣಕಾಸಿನ ನಿರ್ವಹಣೆ ಮತ್ತು ದಾಖಲೆಗಳ ಪರಿಷ್ಕರಣೆಯ ಬಗ್ಗೆ ತಿಳಿದುಕೊಳ್ಳುತ್ತೀರಿ.
ನೆಲಗಡಲೆ ಮೌಲ್ಯವರ್ಧನೆ ಬಿಸಿನೆಸ್ ನಲ್ಲಿ ಒಳ್ಳೆಯ ಹೆಸರನ್ನು ಗಳಿಸಿಕೊಂಡು ಯಶಸ್ವಿಯಾಗಿರುವ ಮತ್ತು ಅನುಭವಿ ಉದ್ಯಮಿ ಸಹೋದರರಾದ ಶರಣ್ಯ ರಾಜೇಂದ್ರನ್ ಮತ್ತು ಅಶ್ವತ್ಥ್ ರಾಜೇಂದ್ರನ್ ಅವರು ಇಲ್ಲಿ ಮಾರ್ಗದರ್ಶನ ನೀಡುತ್ತಾರೆ. ಈ ಬಿಸಿನೆಸ್ ಆರಂಭಿಸಿ, ನೆಲಗಡಲೆ ಉದ್ಯಮದಲ್ಲಿ ಯಶಸ್ವಿಯಾಗುವುದು ಹೇಗೆ ಎಂದು ತಿಳಿಯಲು ಅವರ ಮಾರ್ಗದರ್ಶನ ನಿಮಗೆ ಸಹಾಯ ಮಾಡುತ್ತದೆ.
ಕೋರ್ಸ್ ನ ಅಂತ್ಯದ ವೇಳೆಗೆ ಕಡಲೆ ಮೌಲ್ಯವರ್ಧನೆ ಬಿಸಿನೆಸ್ ಆರಂಭಿಸಲು ಅಗತ್ಯವಿರುವ ಉನ್ನತ ಮಟ್ಟದ ಕೌಶಲ್ಯ ಮತ್ತು ಜ್ಞಾನವನ್ನು ಪಡೆದುಕೊಳ್ಳುತ್ತೀರಿ. ಹಾಗಿದ್ದರೆ ಇನ್ನೇಕೆ ತಡ? ಈಗಲೇ ಕೋರ್ಸ್ ವೀಕ್ಷಿಸಿ, ಯಶಸ್ವಿ ಉದ್ಯಮಿ ಆಗುವತ್ತ ಹೆಜ್ಜೆ ಹಾಕಿ.
ಶೇಂಗಾ ಕೃಷಿ ಪರಿಚಯ
ಮಾರ್ಗದರ್ಶಕರ ಪರಿಚಯ
ಶೇಂಗಾ ವಿಧಗಳು ಮತ್ತು ಎಣ್ಣೆ ಉತ್ಪಾದನೆಗಾಗಿ ಬೀಜಗಳ ಆಯ್ಕೆ
ಶೇಂಗಾ ಕಟಾವು ಮತ್ತು ಶೇಖರಣೆ
ಶೇಂಗಾ ಎಣ್ಣೆ ಗಾಣದ ಸೆಟ್-ಅಪ್, ಅನುಮತಿ ಮತ್ತು ಪರವಾನಗಿ
ಶೇಂಗಾ ಬೀಜದಿಂದ ಎಣ್ಣೆ ಉತ್ಪಾದನೆ - ಪ್ರಾಕ್ಟಿಕಲ್
ಶೇಂಗಾ ಎಣ್ಣೆ ಪ್ಯಾಕಿಂಗ್ ಮತ್ತು ಬೆಲೆ ನಿಗದಿ
ಶೇಂಗಾ ಎಣ್ಣೆ ಮಾರಾಟ, ವಿತರಣೆ ಮತ್ತು ಸಬ್ಸಿಡಿ
ಶೇಂಗಾ ಎಣ್ಣೆ ಔಟ್‌ಲೆಟ್ ಸೆಟ್-ಅಪ್ ಹೇಗೆ?
ಯುನಿಟ್ ಎಕನಾಮಿಕ್ಸ್
- ಆದಾಯದ ಮೂಲಗಳನ್ನು ಹೆಚ್ಚಿಸಲು ಬಯಸುವವರು
- ಕಡಲೆಕಾಯಿ ಮೌಲ್ಯವರ್ಧನೆ ಮಾಡಲು ಆಸಕ್ತಿ ಹೊಂದಿರುವ ರೈತರು
- ಕೃಷಿ ಬಿಸಿನೆಸ್ ವಲಯದಲ್ಲಿ ಪರಿವರ್ತನೆ ಬಯಸುತ್ತಿರುವ ವೃತ್ತಿಪರ ಕೃಷಿ ಆಸಕ್ತರು
- ಕೃಷಿಯಲ್ಲಿ ಪ್ರಾಕ್ಟಿಕಲ್ ಅನುಭವ ಪಡೆಯಲು ಬಯಸುವ ವಿದ್ಯಾರ್ಥಿಗಳು
- ಸುಸ್ಥಿರ ಮತ್ತು ಲಾಭದಾಯಕ ಕೃಷಿ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು


- ಕೃಷಿ ಉದ್ಯಮದ ಮೂಲಭೂತ ಅಂಶಗಳು
- ಕಡಲೆಕಾಯಿ ಮಾರುಕಟ್ಟೆಯ ವಿವರಣೆ
- ಮಾರ್ಕೆಟಿಂಗ್ ಮತ್ತು ಮಾರಾಟದ ತಂತ್ರಳು
- ಹಣಕಾಸು ನಿರ್ವಹಣೆ ಮತ್ತು ದಾಖಲೆಗಳ ಪರಿಷ್ಕರಣೆ
- ಬಿಸಿನೆಸ್ ಪ್ಲಾನ್ ಅನ್ನು ಅಭಿವೃದ್ಧಿಪಡಿಸುವುದು
- ಮೌಲ್ಯವರ್ಧನೆಯ ಸಂಭಾವ್ಯ ಅವಕಾಶಗಳನ್ನು ಗುರುತಿಸುವುದು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...