ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಶಿವ ಸಾಯಿ ಪ್ರಸಾದ್, ಯಶಸ್ವಿ ಬೇಕರಿ & ಸ್ವೀಟ್ಸ್ ಬಿಸಿನೆಸ್ ಉದ್ಯಮಿ. ಸ್ವೀಟ್ಸ್ ಮತ್ತು ಚಾಟ್ಸ್ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಬಿ.ಕಾಂ ಪದವಿ ಪಡೆದಿರುವ ಇವರು ತಂದೆಯವರಿಂದ ಪಾಕವಿಧಾನಗಳನ್ನು ಕಲಿತು, ಮರೆತು ಹೋಗಿರುವ ಸಾಂಪ್ರದಾಯಿಕ ಸಿಹಿ ಆಹಾರ ಪದಾರ್ಥಗಳನ್ನು ಮಾರುಕಟ್ಟೆಗೆ ಪರಿಚಯಿಸುವ ನಿಟ್ಟಿನಲ್ಲಿ ಕೋನಸೀಮಾ ಸ್ಪೆಷಲ್ ಸ್ವೀಟ್ಸ್ ಎಂಬ ಬಿಸಿನೆಸ್‌ನ 2021ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಿಸಿದರು....
ಶಿವ ಸಾಯಿ ಪ್ರಸಾದ್, ಯಶಸ್ವಿ ಬೇಕರಿ & ಸ್ವೀಟ್ಸ್ ಬಿಸಿನೆಸ್ ಉದ್ಯಮಿ. ಸ್ವೀಟ್ಸ್ ಮತ್ತು ಚಾಟ್ಸ್ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಬಿ.ಕಾಂ ಪದವಿ ಪಡೆದಿರುವ ಇವರು ತಂದೆಯವರಿಂದ ಪಾಕವಿಧಾನಗಳನ್ನು ಕಲಿತು, ಮರೆತು ಹೋಗಿರುವ ಸಾಂಪ್ರದಾಯಿಕ ಸಿಹಿ ಆಹಾರ ಪದಾರ್ಥಗಳನ್ನು ಮಾರುಕಟ್ಟೆಗೆ ಪರಿಚಯಿಸುವ ನಿಟ್ಟಿನಲ್ಲಿ ಕೋನಸೀಮಾ ಸ್ಪೆಷಲ್ ಸ್ವೀಟ್ಸ್ ಎಂಬ ಬಿಸಿನೆಸ್‌ನ 2021ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಿಸಿದರು. ಎಳ್ಳಿನಿಂದ ಮಾಡಿದ ತುಪ್ಪದ ಉಂಡೆಗಳು ಮತ್ತು ಉದ್ದಿನ ಬೇಳೆಯಿಂದ ಮಾಡಿದ ಬೆಲ್ಲದ ಉಂಡೆಗಳಂತಹ ಸಿಹಿ ಪದಾರ್ಥಗಳನ್ನು ಶಿವ ಸಾಯಿ ಪ್ರಸಾದ್ ತಮ್ಮ ಬಿಸಿನೆಸ್ ನಲ್ಲಿ ಪರಿಚಯಿಸಿದ್ದಾರೆ. ಇದರ ಜೊತೆಗೆ ಆಂಧ್ರದ ಸಾಂಪ್ರದಾಯಿಕ ಸಿಹಿ ತಿನಿಸಾದ ಪೂತರೇಕುಲು ಕೂಡ ತಯಾರಿಸ್ತಿದ್ದಾರೆ. ಕೇವಲ 20 ಸಾವಿರ ಬಂಡವಾಳದೊಂದಿಗೆ ಸ್ವೀಟ್ಸ್ ಮತ್ತು ಚಾಟ್ಸ್ ಬಿಸಿನೆಸ್ ಆರಂಭಿಸಿದ ಇವರು ಪ್ರಸ್ತುತ ಅದರಿಂದ ಪ್ರತಿನಿತ್ಯ 5 ಸಾವಿರ ಲಾಭ ಗಳಿಸುತ್ತಿದ್ದಾರೆ.
... ಎಳ್ಳಿನಿಂದ ಮಾಡಿದ ತುಪ್ಪದ ಉಂಡೆಗಳು ಮತ್ತು ಉದ್ದಿನ ಬೇಳೆಯಿಂದ ಮಾಡಿದ ಬೆಲ್ಲದ ಉಂಡೆಗಳಂತಹ ಸಿಹಿ ಪದಾರ್ಥಗಳನ್ನು ಶಿವ ಸಾಯಿ ಪ್ರಸಾದ್ ತಮ್ಮ ಬಿಸಿನೆಸ್ ನಲ್ಲಿ ಪರಿಚಯಿಸಿದ್ದಾರೆ. ಇದರ ಜೊತೆಗೆ ಆಂಧ್ರದ ಸಾಂಪ್ರದಾಯಿಕ ಸಿಹಿ ತಿನಿಸಾದ ಪೂತರೇಕುಲು ಕೂಡ ತಯಾರಿಸ್ತಿದ್ದಾರೆ. ಕೇವಲ 20 ಸಾವಿರ ಬಂಡವಾಳದೊಂದಿಗೆ ಸ್ವೀಟ್ಸ್ ಮತ್ತು ಚಾಟ್ಸ್ ಬಿಸಿನೆಸ್ ಆರಂಭಿಸಿದ ಇವರು ಪ್ರಸ್ತುತ ಅದರಿಂದ ಪ್ರತಿನಿತ್ಯ 5 ಸಾವಿರ ಲಾಭ ಗಳಿಸುತ್ತಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ