Shivanna ಇವರು ffreedom app ನಲ್ಲಿ ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ ಮತ್ತು ರಿಟೇಲ್ ಬಿಸಿನೆಸ್ ನ ಮಾರ್ಗದರ್ಶಕರು
Shivanna

Shivanna

🏭 Clutch and Go Pvt ltd, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌
ರಿಟೇಲ್ ಬಿಸಿನೆಸ್
ರಿಟೇಲ್ ಬಿಸಿನೆಸ್
ಹೆಚ್ಚು ತೋರಿಸು
ಶಿವಣ್ಣ, ಯಶಸ್ವಿ ಟ್ರಾವೆಲ್ಸ್ & ಲಾಜಿಸ್ಟಿಕ್ಸ್ ಉದ್ಯಮಿ. ಇವರು ಟ್ರಾವೆಲ್ಸ್ ಬಿಸಿನೆಸ್ ಎಕ್ಸ್ಪರ್ಟ್. ಮೂಲತಃ ಮಂಡ್ಯ ಜಿಲ್ಲೆಯವರಾದ ಶಿವಣ್ಣ ಜೀವನ ನಿರ್ವಹಣೆಗಾಗಿ ಕ್ಯಾಬ್ ಡ್ರೈವರ್ ವೃತ್ತಿ ಆರಂಭಿಸಿ ಇಂದು ತಮ್ಮದೇ ಆದ ಸ್ವಂತ ಟ್ರಾವೆಲ್ಸ್ & ಲಾಜಿಸ್ಟಿಕ್ಸ್ ಮಾಲೀಕರಾಗಿದ್ದಾರೆ. ಪ್ರಸ್ತುತ 5 ಕಾರ್ ಗಳನ್ನು ಹೊಂದಿರುವ ಇವರು ಅದರಿಂದ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Shivanna ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Shivanna ಅವರ ಬಗ್ಗೆ

ಶಿವಣ್ಣ, ಯಶಸ್ವಿ ಟ್ರಾವೆಲ್ಸ್ & ಲಾಜಿಸ್ಟಿಕ್ಸ್ ಉದ್ಯಮಿ. ಇವರು ಟ್ರಾವೆಲ್ಸ್ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಯವರಾದ ಶಿವಣ್ಣ ರವರು ಸಾಮಾನ್ಯ ಕೃಷಿ ಕುಟುಂಬದ ಹಿನ್ನಲೆಯಿಂದ ಬಂದವರು. ಮೊದಲಿಗೆ ಕೃಷಿಯಲ್ಲೇ ಬದುಕು ಕಟ್ಟಿಕೊಳ್ಳಲು ಬಯಸಿದ ಶಿವಣ್ಣ ರವರು ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನ ಇಲ್ಲದೇ ಅದರಲ್ಲಿ ನಷ್ಟವನ್ನು ಅನುಭವಿಸಿದರು. ನಂತರದಲ್ಲಿ ಜೀವನ ನಿರ್ವಹಣೆಗಾಗಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಆರಂಭಿಸಿದರು. ಬದುಕಲ್ಲಿ ಏನಾದರು ದೊಡ್ಡದಾಗಿ ಸಾಧನೆ ಮಾಡಬೇಕು ಎಂಬ ತುಡಿತ ಹೊಂದಿದ್ದ ಶಿವಣ್ಣ ರವರು ಟ್ರಾವೆಲ್ಸ್ & ಲಾಜಿಸ್ಟಿಕ್ಸ್...

ಶಿವಣ್ಣ, ಯಶಸ್ವಿ ಟ್ರಾವೆಲ್ಸ್ & ಲಾಜಿಸ್ಟಿಕ್ಸ್ ಉದ್ಯಮಿ. ಇವರು ಟ್ರಾವೆಲ್ಸ್ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಯವರಾದ ಶಿವಣ್ಣ ರವರು ಸಾಮಾನ್ಯ ಕೃಷಿ ಕುಟುಂಬದ ಹಿನ್ನಲೆಯಿಂದ ಬಂದವರು. ಮೊದಲಿಗೆ ಕೃಷಿಯಲ್ಲೇ ಬದುಕು ಕಟ್ಟಿಕೊಳ್ಳಲು ಬಯಸಿದ ಶಿವಣ್ಣ ರವರು ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನ ಇಲ್ಲದೇ ಅದರಲ್ಲಿ ನಷ್ಟವನ್ನು ಅನುಭವಿಸಿದರು. ನಂತರದಲ್ಲಿ ಜೀವನ ನಿರ್ವಹಣೆಗಾಗಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಆರಂಭಿಸಿದರು. ಬದುಕಲ್ಲಿ ಏನಾದರು ದೊಡ್ಡದಾಗಿ ಸಾಧನೆ ಮಾಡಬೇಕು ಎಂಬ ತುಡಿತ ಹೊಂದಿದ್ದ ಶಿವಣ್ಣ ರವರು ಟ್ರಾವೆಲ್ಸ್ & ಲಾಜಿಸ್ಟಿಕ್ಸ್ ಬಿಸಿನೆಸ್ ಮಾಡುವ ಕಡೆಗೆ ತಮ್ಮ ಗುರಿಯನ್ನು ನೆಟ್ಟರು. ಇದೇ ಹಾದಿಯಲ್ಲಿ ಶಿವಣ್ಣ ರವರು ಒಂದೊಂದೇ ಕಾರ್ ಗಳನ್ನು ಖರೀದಿಸುವ ಮೂಲಕ ಟ್ರಾವೆಲ್ಸ್ & ಲಾಜಿಸ್ಟಿಕ್ಸ್ ಬಿಸಿನೆಸ್ ಅನ್ನು ಆರಂಭಿಸಿದರು. ಚೆನ್ನಾಗಿ ಬಿಸಿನೆಸ್ ನಡೆಯುತ್ತಿದ್ದ ಸಮಯದಲ್ಲಿ ಕೋವಿಡ್ ಹೆಮ್ಮಾರಿ ಅವರ ಬಿಸಿನೆಸ್ ಗೆ ಸ್ವಲ್ಪ ಹೊಡೆತ ನೀಡಿತು. ಆದರೆ ಅದರಿಂದ ಎದೆಗುಂದದ ಶಿವಣ್ಣ ರವರು ಚೇತರಿಸಿಕೊಂಡು ಮತ್ತೆ ತಮ್ಮ ಟ್ರಾವೆಲ್ಸ್ & ಲಾಜಿಸ್ಟಿಕ್ಸ್ ಬಿಸಿನೆಸ್ ನಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ತಮ್ಮ ಬಿಸಿನೆಸ್ ಗಾಗಿ 5 ಕಾರ್ ಗಳನ್ನು ಹೊಂದಿರುವ ಇವರು ಅದರಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.

... ಬಿಸಿನೆಸ್ ಮಾಡುವ ಕಡೆಗೆ ತಮ್ಮ ಗುರಿಯನ್ನು ನೆಟ್ಟರು. ಇದೇ ಹಾದಿಯಲ್ಲಿ ಶಿವಣ್ಣ ರವರು ಒಂದೊಂದೇ ಕಾರ್ ಗಳನ್ನು ಖರೀದಿಸುವ ಮೂಲಕ ಟ್ರಾವೆಲ್ಸ್ & ಲಾಜಿಸ್ಟಿಕ್ಸ್ ಬಿಸಿನೆಸ್ ಅನ್ನು ಆರಂಭಿಸಿದರು. ಚೆನ್ನಾಗಿ ಬಿಸಿನೆಸ್ ನಡೆಯುತ್ತಿದ್ದ ಸಮಯದಲ್ಲಿ ಕೋವಿಡ್ ಹೆಮ್ಮಾರಿ ಅವರ ಬಿಸಿನೆಸ್ ಗೆ ಸ್ವಲ್ಪ ಹೊಡೆತ ನೀಡಿತು. ಆದರೆ ಅದರಿಂದ ಎದೆಗುಂದದ ಶಿವಣ್ಣ ರವರು ಚೇತರಿಸಿಕೊಂಡು ಮತ್ತೆ ತಮ್ಮ ಟ್ರಾವೆಲ್ಸ್ & ಲಾಜಿಸ್ಟಿಕ್ಸ್ ಬಿಸಿನೆಸ್ ನಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ತಮ್ಮ ಬಿಸಿನೆಸ್ ಗಾಗಿ 5 ಕಾರ್ ಗಳನ್ನು ಹೊಂದಿರುವ ಇವರು ಅದರಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ