ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಶಿವಪ್ಪ. ಎಸ್ , ದೊಡ್ದಬಳ್ಳಾಪುರದ ಹಿರಿಯ ರೈತ. ಕೃಷಿ ಕ್ಷೇತ್ರದಲ್ಲಿ ಬರೋಬ್ಬರಿ 45 ವಷರ್ಗಳ ಅನುಭವ ಹೆಂದಿರೋ ಇವ್ರು, ಡಿಗ್ರಿ ಮುಗಿಸಿದ ನಂತ್ರ ಕೆಲಸಕ್ಕೆ ಹೋಗದೆ ನೇರವಾಗಿ ಕೃಷಿಗೆ ಧುಮುಕಿದ್ರು. ಅದರಲ್ಲೂ ಬಾಳೆ ಮತ್ತು ಸುಗಂಧರಾಜ ಹೂವಿನ ಕೃಷಿಯಲ್ಲಿ ತೊಡಗಿಕೊಂಡ್ರು. 20 ವರ್ಷಗಳ ಹಿಂದೆಯೇ ಕೇವಲ 1 ಎಕರೆಯಲ್ಲಿ ಏಲಕ್ಕಿ ಬಾಳೆ ಬೆಳೆದು ಅದರಲ್ಲಿ ಬರೋಬ್ಬರಿ 17.5 ಟನ್ ಇಳುವರಿ ತೆಗೆದು ಸಾಧನೆ ಮಾಡಿದ್ದಾರೆ. ಈಗ ಸುಮಾರು 10 ಎಕರೆಯಲ್ಲಿ ಬಾಳೆ ಬೆಳೆಯುತ್ತಿದ್ದಾರೆ. ಜತೆಗೆ ಸಮಗ್ರ ಕೃಷಿಯಲ್ಲೂ ಎಕ್ಸ್ ಪರ್ಟ್...
ಶಿವಪ್ಪ. ಎಸ್ , ದೊಡ್ದಬಳ್ಳಾಪುರದ ಹಿರಿಯ ರೈತ. ಕೃಷಿ ಕ್ಷೇತ್ರದಲ್ಲಿ ಬರೋಬ್ಬರಿ 45 ವಷರ್ಗಳ ಅನುಭವ ಹೆಂದಿರೋ ಇವ್ರು, ಡಿಗ್ರಿ ಮುಗಿಸಿದ ನಂತ್ರ ಕೆಲಸಕ್ಕೆ ಹೋಗದೆ ನೇರವಾಗಿ ಕೃಷಿಗೆ ಧುಮುಕಿದ್ರು. ಅದರಲ್ಲೂ ಬಾಳೆ ಮತ್ತು ಸುಗಂಧರಾಜ ಹೂವಿನ ಕೃಷಿಯಲ್ಲಿ ತೊಡಗಿಕೊಂಡ್ರು. 20 ವರ್ಷಗಳ ಹಿಂದೆಯೇ ಕೇವಲ 1 ಎಕರೆಯಲ್ಲಿ ಏಲಕ್ಕಿ ಬಾಳೆ ಬೆಳೆದು ಅದರಲ್ಲಿ ಬರೋಬ್ಬರಿ 17.5 ಟನ್ ಇಳುವರಿ ತೆಗೆದು ಸಾಧನೆ ಮಾಡಿದ್ದಾರೆ. ಈಗ ಸುಮಾರು 10 ಎಕರೆಯಲ್ಲಿ ಬಾಳೆ ಬೆಳೆಯುತ್ತಿದ್ದಾರೆ. ಜತೆಗೆ ಸಮಗ್ರ ಕೃಷಿಯಲ್ಲೂ ಎಕ್ಸ್ ಪರ್ಟ್ ಆಗಿದ್ದಾರೆ. ಬಾಳೆ ಕೃಷಿಯಲ್ಲಿ ತಳಿ ಆಯ್ಕೆ, ನಾಟಿ, ಕಟಾವು ಮತ್ತು ರೋಗ ನಿಯಂತ್ರಣ, ಬೆಳೆಗಳನ್ನ ಮಾರ್ಕೆಟಿಂಗ್ ಮತ್ತು ಮೌಲ್ಯವರ್ಧನೆ ಮಾಡುವುದೇಗೆ? ಅನ್ನುವ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಇತರ ತೋಟಗಾರಿಕಾ ಬೆಳೆಗಳ ಬಗ್ಗೆಯೂ ಇವರಲ್ಲಿ ಅಪಾರ ಮಾಹಿತಿ ಇದೆ. ಎಸ್ ಶಿವಪ್ಪ 6 ಎಕರೆಯಲ್ಲಿ ಅಡಿಕೆ ಬೆಳೆದಿದ್ದಾರೆ.300 ತೆಂಗಿನ ಮರಗಳನ್ನು ಹೊಂದಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಗಾಗಿ ಬಾಗಲಕೋಟ ವಿಶ್ವವಿದ್ಯಾನಿಲಯ ಮತ್ತು ಜಿಕೆವಿಕೆ "ಅತ್ಯುತ್ತಮ ರೈತ" ಪ್ರಶಸ್ತಿ ನೀಡಿ ಗೌರವಿಸಿದೆ.
... ಆಗಿದ್ದಾರೆ. ಬಾಳೆ ಕೃಷಿಯಲ್ಲಿ ತಳಿ ಆಯ್ಕೆ, ನಾಟಿ, ಕಟಾವು ಮತ್ತು ರೋಗ ನಿಯಂತ್ರಣ, ಬೆಳೆಗಳನ್ನ ಮಾರ್ಕೆಟಿಂಗ್ ಮತ್ತು ಮೌಲ್ಯವರ್ಧನೆ ಮಾಡುವುದೇಗೆ? ಅನ್ನುವ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಇತರ ತೋಟಗಾರಿಕಾ ಬೆಳೆಗಳ ಬಗ್ಗೆಯೂ ಇವರಲ್ಲಿ ಅಪಾರ ಮಾಹಿತಿ ಇದೆ. ಎಸ್ ಶಿವಪ್ಪ 6 ಎಕರೆಯಲ್ಲಿ ಅಡಿಕೆ ಬೆಳೆದಿದ್ದಾರೆ.300 ತೆಂಗಿನ ಮರಗಳನ್ನು ಹೊಂದಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಗಾಗಿ ಬಾಗಲಕೋಟ ವಿಶ್ವವಿದ್ಯಾನಿಲಯ ಮತ್ತು ಜಿಕೆವಿಕೆ "ಅತ್ಯುತ್ತಮ ರೈತ" ಪ್ರಶಸ್ತಿ ನೀಡಿ ಗೌರವಿಸಿದೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ