ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಸೃಷ್ಟಿ, ಯಶಸ್ವಿ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಉದ್ಯಮಿ. ಪಾಟರಿ, ಕ್ರೋಚೆಟ್, ರೆಸಿನ್ ಆರ್ಟ್, ಮಂಡಲ ಆರ್ಟ್, ಡಿಕೌಪೇಜ್ ಎಕ್ಸ್ಪರ್ಟ್. ಸೃಷ್ಟಿ ರವರು ಓದಿದ್ದು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್. ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸೃಷ್ಟಿ ರವರು ಹ್ಯಾಂಡಿಕ್ರಾಫ್ಟ್ ಗಳನ್ನು ತಯಾರಿಸುವ ಬಗ್ಗೆ ಮೊದಲಿನಿಂದಲೂ ವಿಶೇಷವಾದ ಆಸಕ್ತಿ ಮತ್ತು ಕೌಶಲ್ಯ ಹೊಂದಿದ್ದರು. ಹೀಗಾಗಿ ತಮ್ಮ ಕೆಲಸಕ್ಕೆ ಗುಡ್-ಬೈ ಹೇಳಿ “ArtsyShrusti” ಎಂಬ ತಮ್ಮದೇ ಸ್ವಂತ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಅನ್ನು 2020ರಲ್ಲಿ...
ಸೃಷ್ಟಿ, ಯಶಸ್ವಿ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಉದ್ಯಮಿ. ಪಾಟರಿ, ಕ್ರೋಚೆಟ್, ರೆಸಿನ್ ಆರ್ಟ್, ಮಂಡಲ ಆರ್ಟ್, ಡಿಕೌಪೇಜ್ ಎಕ್ಸ್ಪರ್ಟ್. ಸೃಷ್ಟಿ ರವರು ಓದಿದ್ದು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್. ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸೃಷ್ಟಿ ರವರು ಹ್ಯಾಂಡಿಕ್ರಾಫ್ಟ್ ಗಳನ್ನು ತಯಾರಿಸುವ ಬಗ್ಗೆ ಮೊದಲಿನಿಂದಲೂ ವಿಶೇಷವಾದ ಆಸಕ್ತಿ ಮತ್ತು ಕೌಶಲ್ಯ ಹೊಂದಿದ್ದರು. ಹೀಗಾಗಿ ತಮ್ಮ ಕೆಲಸಕ್ಕೆ ಗುಡ್-ಬೈ ಹೇಳಿ “ArtsyShrusti” ಎಂಬ ತಮ್ಮದೇ ಸ್ವಂತ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಅನ್ನು 2020ರಲ್ಲಿ ಆರಂಭಿಸಿದರು. ಪ್ರಸ್ತುತ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಮಾಡುವ ಜೊತೆಗೆ ಹ್ಯಾಂಡಿಕ್ರಾಫ್ಟ್ ಟ್ಯೂಟರ್ ಕೂಡ ಆಗಿರುವ ಸೃಷ್ಟಿ ರವರು ಅದರಿಂದ ತಿಂಗಳಿಗೆ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಪ್ಲಾನ್, ರಾ-ಮೆಟೀರಿಯಲ್ ಸೋರ್ಸಿಂಗ್, ಹ್ಯಾಂಡಿಕ್ರಾಫ್ಟ್ ಡಿಸೈನ್ ಟೆಕ್ನಿಕ್, ಮಾರ್ಕೆಟ್ ಟ್ರೆಂಡ್, ಟಾರ್ಗೆಟ್ ಆಡಿಯೆನ್ಸ್, ಪ್ರೈಸಿಂಗ್ ಸ್ಟ್ರಾಟೆಜಿ, ಇನ್ವೆಂಟರಿ ಮ್ಯಾನೇಜ್ಮೆಂಟ್, ಬ್ರ್ಯಾಂಡಿಂಗ್, ಆನ್ಲೈನ್ ಮತ್ತು ಆಫ್ಲೈನ್ ಮಾರ್ಕೆಟಿಂಗ್, ಸೇಲ್ಸ್ ಮತ್ತು ಎಕ್ಸ್ಪೋರ್ಟ್ ಬಗ್ಗೆ ಇವರಿಗೆ ಅಪಾರ ಅನುಭವ ಇದೆ.
... ಆರಂಭಿಸಿದರು. ಪ್ರಸ್ತುತ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಮಾಡುವ ಜೊತೆಗೆ ಹ್ಯಾಂಡಿಕ್ರಾಫ್ಟ್ ಟ್ಯೂಟರ್ ಕೂಡ ಆಗಿರುವ ಸೃಷ್ಟಿ ರವರು ಅದರಿಂದ ತಿಂಗಳಿಗೆ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಪ್ಲಾನ್, ರಾ-ಮೆಟೀರಿಯಲ್ ಸೋರ್ಸಿಂಗ್, ಹ್ಯಾಂಡಿಕ್ರಾಫ್ಟ್ ಡಿಸೈನ್ ಟೆಕ್ನಿಕ್, ಮಾರ್ಕೆಟ್ ಟ್ರೆಂಡ್, ಟಾರ್ಗೆಟ್ ಆಡಿಯೆನ್ಸ್, ಪ್ರೈಸಿಂಗ್ ಸ್ಟ್ರಾಟೆಜಿ, ಇನ್ವೆಂಟರಿ ಮ್ಯಾನೇಜ್ಮೆಂಟ್, ಬ್ರ್ಯಾಂಡಿಂಗ್, ಆನ್ಲೈನ್ ಮತ್ತು ಆಫ್ಲೈನ್ ಮಾರ್ಕೆಟಿಂಗ್, ಸೇಲ್ಸ್ ಮತ್ತು ಎಕ್ಸ್ಪೋರ್ಟ್ ಬಗ್ಗೆ ಇವರಿಗೆ ಅಪಾರ ಅನುಭವ ಇದೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ