ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಶ್ರೀಕಾಂತ್ ಕೆ.ಬಿ, ಯಶಸ್ವಿ ಸಮಗ್ರಕೃಷಿಕ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನವರಾದ ಶ್ರೀಕಾಂತ್ ಎರಡೂವರೆ ಎಕರೆಯಲ್ಲಿಯೇ 40ಲಕ್ಷ ಆದಾಯ ಪಡೆಯುತ್ತಿದ್ದಾರೆ. ಕೃಷಿ ಕುಟುಂಬದಲ್ಲಿ ಹುಟ್ಟಿದ ಇವರು ಓದಿನ ನಂತರ ಜೀವನಾಧಾರಕ್ಕೆ ಕೃಷಿಯನ್ನೇ ಆರಿಸಿಕೊಂಡು ಸಣ್ಣ ಭೂಮಿಯಲ್ಲೇ ಭಾರೀ ಆದಾಯ ಪಡಿತಿದ್ದಾರೆ..ತರಕಾರಿ ಕೃಷಿ ಜತೆಗೆ ಹಂದಿ ಸಾಕಣೆ ಆರಂಭ ಮಾಡಿದ್ರು. ಹಂದಿ ಸಾಕಣೆ ನಂತರ ಕುರಿ ಮತ್ತು ಮೇಕೆ...
ಶ್ರೀಕಾಂತ್ ಕೆ.ಬಿ, ಯಶಸ್ವಿ ಸಮಗ್ರಕೃಷಿಕ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನವರಾದ ಶ್ರೀಕಾಂತ್ ಎರಡೂವರೆ ಎಕರೆಯಲ್ಲಿಯೇ 40ಲಕ್ಷ ಆದಾಯ ಪಡೆಯುತ್ತಿದ್ದಾರೆ. ಕೃಷಿ ಕುಟುಂಬದಲ್ಲಿ ಹುಟ್ಟಿದ ಇವರು ಓದಿನ ನಂತರ ಜೀವನಾಧಾರಕ್ಕೆ ಕೃಷಿಯನ್ನೇ ಆರಿಸಿಕೊಂಡು ಸಣ್ಣ ಭೂಮಿಯಲ್ಲೇ ಭಾರೀ ಆದಾಯ ಪಡಿತಿದ್ದಾರೆ..ತರಕಾರಿ ಕೃಷಿ ಜತೆಗೆ ಹಂದಿ ಸಾಕಣೆ ಆರಂಭ ಮಾಡಿದ್ರು. ಹಂದಿ ಸಾಕಣೆ ನಂತರ ಕುರಿ ಮತ್ತು ಮೇಕೆ ಸಾಕಣೆ ಆರಂಭ ಮಾಡಿದ್ರು. ಮೂರು ಕೂಡ ವರ್ಷಕ್ಕೆ 25ಲಕ್ಷದಿಂದ ಮೂವತ್ತು ಲಕ್ಷ ಆದಾಯ ತರ್ತಿದೆ. ಸಮಗ್ರ ಕೃಷಿಯಲ್ಲಿ ವರ್ಷಕ್ಕೆ 13ಲಕ್ಷ ಗಳಿಸ್ತಿದ್ದಾರೆ. ಹತ್ತು ವರ್ಷದಿಂದ ಸಮಗ್ರ ಕೃಷಿ ಮಾಡ್ತಿದ್ದ ಇವರು ಐದು ವರ್ಷದಿಂದ ಪಶುಸಂಗೋಪನೆ ಆರಂಭ ಮಾಡಿ ವೇಗದಲ್ಲಿ ಬೆಳೆದಿದ್ದಾರೆ. ಹಂದಿಯ ಮಾಂಸ ಮತ್ತು ಮರಿ ಮಾರಾಟ ಮಾಡ್ತಿದ್ದಾರೆ. ಕುರಿ-ಮೇಕೆಯನ್ನ ಕೂಡ ಬ್ರೀಡಿಂಗ್ ಮತ್ತು ಮಾಂಸಕ್ಕೆ ಮಾರಾಟ ಮಾಡಿ ಆದಾಯ ಪಡಿತಿದ್ದಾರೆ.
... ಸಾಕಣೆ ಆರಂಭ ಮಾಡಿದ್ರು. ಮೂರು ಕೂಡ ವರ್ಷಕ್ಕೆ 25ಲಕ್ಷದಿಂದ ಮೂವತ್ತು ಲಕ್ಷ ಆದಾಯ ತರ್ತಿದೆ. ಸಮಗ್ರ ಕೃಷಿಯಲ್ಲಿ ವರ್ಷಕ್ಕೆ 13ಲಕ್ಷ ಗಳಿಸ್ತಿದ್ದಾರೆ. ಹತ್ತು ವರ್ಷದಿಂದ ಸಮಗ್ರ ಕೃಷಿ ಮಾಡ್ತಿದ್ದ ಇವರು ಐದು ವರ್ಷದಿಂದ ಪಶುಸಂಗೋಪನೆ ಆರಂಭ ಮಾಡಿ ವೇಗದಲ್ಲಿ ಬೆಳೆದಿದ್ದಾರೆ. ಹಂದಿಯ ಮಾಂಸ ಮತ್ತು ಮರಿ ಮಾರಾಟ ಮಾಡ್ತಿದ್ದಾರೆ. ಕುರಿ-ಮೇಕೆಯನ್ನ ಕೂಡ ಬ್ರೀಡಿಂಗ್ ಮತ್ತು ಮಾಂಸಕ್ಕೆ ಮಾರಾಟ ಮಾಡಿ ಆದಾಯ ಪಡಿತಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ