ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ತೇಜಸ್ವಿನಿ ಆರ್, ಯಶಸ್ವಿ ಬ್ಯೂಟಿ ಎಂಡ್ ವೆಲ್‌ನೆಸ್ ಉದ್ಯಮಿ. ಮೇಕಪ್ ಬಿಸಿನೆಸ್‌ನಲ್ಲಿ ಬದುಕು ಬದಲಿಸಿಕೊಂಡು ಸಕ್ಸಸ್‌ಫುಲ್ ಜೀವನ ನಡೆಸುತ್ತಿರುವ ಮಹಿಳಾ ಸಾಧಕಿ. ಮೇಕಪ್ ಸ್ಟುಡಿಯೋ ಮಾಡಬೇಕು ಅನ್ನೋ ಕನಸು ಕಂಡಿದ್ದ ತೇಜಸ್ವಿನಿ 2014ರಲ್ಲಿ ತಮ್ಮ ಕನಸನ್ನ ನನಸು ಮಾಡಿಕೊಂಡರು. 50 ಸಾವಿರ ಬಂಡವಾಳ ಹೂಡಿಕೆ ಮಾಡಿ ಬೆಂಗಳೂರಿನಲ್ಲಿ ಎನ್ ಆರ್ ಮೇಕಪ್ ವರ್ಲ್ಡ್ ಅನ್ನೋ ಸ್ಟುಡಿಯೋ ಆರಂಭಿಸಿದರು. ಆರಂಭಿಸಿದ ಬಿಸಿನೆಸ್ ಕೂಡ ಕೈಹಿಡಿದಿದೆ....
ತೇಜಸ್ವಿನಿ ಆರ್, ಯಶಸ್ವಿ ಬ್ಯೂಟಿ ಎಂಡ್ ವೆಲ್‌ನೆಸ್ ಉದ್ಯಮಿ. ಮೇಕಪ್ ಬಿಸಿನೆಸ್‌ನಲ್ಲಿ ಬದುಕು ಬದಲಿಸಿಕೊಂಡು ಸಕ್ಸಸ್‌ಫುಲ್ ಜೀವನ ನಡೆಸುತ್ತಿರುವ ಮಹಿಳಾ ಸಾಧಕಿ. ಮೇಕಪ್ ಸ್ಟುಡಿಯೋ ಮಾಡಬೇಕು ಅನ್ನೋ ಕನಸು ಕಂಡಿದ್ದ ತೇಜಸ್ವಿನಿ 2014ರಲ್ಲಿ ತಮ್ಮ ಕನಸನ್ನ ನನಸು ಮಾಡಿಕೊಂಡರು. 50 ಸಾವಿರ ಬಂಡವಾಳ ಹೂಡಿಕೆ ಮಾಡಿ ಬೆಂಗಳೂರಿನಲ್ಲಿ ಎನ್ ಆರ್ ಮೇಕಪ್ ವರ್ಲ್ಡ್ ಅನ್ನೋ ಸ್ಟುಡಿಯೋ ಆರಂಭಿಸಿದರು. ಆರಂಭಿಸಿದ ಬಿಸಿನೆಸ್ ಕೂಡ ಕೈಹಿಡಿದಿದೆ. ದಿನೇ ದಿನೇ ಪ್ರಗತಿ ಕಂಡು ಬಿಡುವಿಲ್ಲದಷ್ಟು ಬಿಸಿನೆಸ್ ಬರತೊಡಗಿದೆ. ಬ್ರೈಡಲ್ ಮೇಕಪ್, ಇವೆಂಟ್ ಮೇಕಪ್, ಮೇಕಪ್ ಕ್ಲಾಸ್ ಹೀಗೆ ಬಹುರೂಪದಲ್ಲಿ ಬಿಸಿನೆಸ್ ಅಳವಡಿಸಿಕೊಂಡು ಗೆದ್ದಿದ್ದಾರೆ ತೇಜಸ್ವಿನಿ. ತಾವಷ್ಟೇ ಅಲ್ಲದೆ ತಮ್ಮ ಜೊತೆಗೆ ಮೇಕಪ್ ಆರ್ಟಿಸ್ಟ್‌ಗಳಿಗೂ ಕೆಲಸ ಕೊಟ್ಟು ಅವರ ಜೀವನಕ್ಕೂ ಆಧಾರವಾಗಿದ್ದಾರೆ. ಅಂದು ಸಣ್ಣದಾಗಿ ಆರಂಭ ಮಾಡಿದ್ದ ಸ್ಟುಡಿಯೋ ಇಂದು ಪ್ರತೀ ತಿಂಗಳು ಒಂದು ಲಕ್ಷ ಲಾಭ ಪಡೆಯುವಂತೆ ಬಿಸಿನೆಸ್ ತರ್ತಿದೆ.
... ದಿನೇ ದಿನೇ ಪ್ರಗತಿ ಕಂಡು ಬಿಡುವಿಲ್ಲದಷ್ಟು ಬಿಸಿನೆಸ್ ಬರತೊಡಗಿದೆ. ಬ್ರೈಡಲ್ ಮೇಕಪ್, ಇವೆಂಟ್ ಮೇಕಪ್, ಮೇಕಪ್ ಕ್ಲಾಸ್ ಹೀಗೆ ಬಹುರೂಪದಲ್ಲಿ ಬಿಸಿನೆಸ್ ಅಳವಡಿಸಿಕೊಂಡು ಗೆದ್ದಿದ್ದಾರೆ ತೇಜಸ್ವಿನಿ. ತಾವಷ್ಟೇ ಅಲ್ಲದೆ ತಮ್ಮ ಜೊತೆಗೆ ಮೇಕಪ್ ಆರ್ಟಿಸ್ಟ್‌ಗಳಿಗೂ ಕೆಲಸ ಕೊಟ್ಟು ಅವರ ಜೀವನಕ್ಕೂ ಆಧಾರವಾಗಿದ್ದಾರೆ. ಅಂದು ಸಣ್ಣದಾಗಿ ಆರಂಭ ಮಾಡಿದ್ದ ಸ್ಟುಡಿಯೋ ಇಂದು ಪ್ರತೀ ತಿಂಗಳು ಒಂದು ಲಕ್ಷ ಲಾಭ ಪಡೆಯುವಂತೆ ಬಿಸಿನೆಸ್ ತರ್ತಿದೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ